ಭತ್ತದ ತೋರಣ ಬಾಗಿಲಲ್ಲಿ ಇದ್ದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಈ ತೋರಣ ಮನೆಯಲ್ಲಿ ಕಟ್ಟಿದರೆ ಏನು ಪ್ರಯೋಜನ?

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಪ್ರತಿಯೊಬ್ಬರು ಮನೆಯ ಅಲಂಕಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ ಅದರಂತೆ ಪ್ಲಾಸ್ಟಿಕ್ ಬಣ್ಣ ಬಣ್ಣದ ತೋರಣಗಳು ಮಾವಿನ ಎಲೆ ಹೂವಿನ ತೋರಣ ಹೀಗೆ ಮನೆಯ ಅಲಂಕಾರಕ್ಕೆ ಪ್ರತಿಯೊಬ್ಬರೂ ಕೂಡ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ ಅದರಂತೆ ಬತ್ತದ ತೋರಣವೂ ಕೂಡ ಈ ಸಾಲಿಗೆ ಬರುತ್ತದೆ.

ಮೊದಮೊದಲು ಹಳ್ಳಿಯ ಮನೆಗಳಲ್ಲಿ ಕಾಣಿಸುತ್ತಿತ್ತು ಆದರೆ ಈಗ ಪಟ್ಟಣ ಪ್ರದೇಶದಲ್ಲಿಯೂ ಸಹ ನೋಡಬಹುದು ಕಾರಣ ಇಷ್ಟೇ ಮನೆ ದುಡ್ಡೆದಿರಲಿ ಅಥವಾ ಚಿಕ್ಕದಿರಲಿ ಮನೆಯ ಪ್ರತಿ ಕೋಣೆಯ ಬಾಗಿಲಿಗೆ ಹಾಗೂ ಗೋಡೆಗೆ ಈ ಅಲಂಕಾರವನ್ನು ಮಾಡಿ ಸುಂದರವಾಗಿ ಕಾಣುವ ಹಾಗೆ ಮಾಡುತ್ತಾರೆ ಇದರ ಜೊತೆಗೆ ಮನೆಯಲ್ಲಿ ಭತ್ತದ ತೋರಣವನ್ನು ಕಟ್ಟುವುದರಿಂದ ಹಲವು ರೀತಿಯ ಪ್ರಯೋಜನವನ್ನು ನಾವು ಪಡೆಯಬಹುದು .

ಹಾಗಾದರೆ ಆ ಪರಿಹಾರಗಳು ಯಾವುವು? ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ಪ್ರತಿಯೊಬ್ಬರ ಮನೆಯ ಬಾಗಿಲಿನಲ್ಲೂ ಕೂಡ ಭತ್ತದ ತೋರಣಗಳನ್ನು ಕಾಣುತ್ತೇವೆ ಅಲಂಕಾರಿಕವಾಗಿಯೂ ಕೂಡ ಅದನ್ನು ಬಳಸುತ್ತಾರೆ ಹಳ್ಳಿಯ ಕಡೆ ಪ್ರತಿಯೊಂದು ಮನೆಯಲ್ಲಿಯೂ ಕೂಡ ಬತ್ತದ ತೋರಣಗಳನ್ನು ನಾವು ಈಗಲೂ ನೋಡಿರಬಹುದು ಭತ್ತದ ತೋರಣಗಳನ್ನು ಮನೆಯಲ್ಲಿ ಕಟ್ಟುವುದರಿಂದ ವಾಸ್ತು ದೋಷಗಳು ನಿವಾರಣೆ ಆಗುತ್ತದೆ.

ಮತ್ತು ತುಂಬಾ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿ ಮಾಡುತ್ತದೆ ನಿಮಗೆ ಯಾವುದಾದರೂ ಸಮಸ್ಯೆಗಳೊಂದಿಗೆ ದೀರ್ಘ ಕಾಲದಿಂದ ನೀವು ಬಳಲುತ್ತಿದ್ದರೆ ಭತ್ತದ ತೋರಣವನ್ನು ಕಟ್ಟುವುದರಿಂದ ನೀವು ಆ ಸಮಸ್ಯೆಯಿಂದ ಹೊರ ಬರಬಹುದು ವಾಸ್ತುದೋಷಗಳು ನಿಮ್ಮ ಮನೆಯಲ್ಲಿ ಇದ್ದರೆ ಆ ದೋಷಗಳು ಕೂಡ ನಿವಾರಣೆ ಆಗಲು ನೀವು ಭತ್ತದ ತೋರಣವನ್ನು ಮನೆಯಲ್ಲಿ ಕಟ್ಟಬಹುದು.

ಇದರಿಂದ ನಿಮಗೆ ಶುಭವಾಗುತ್ತದೆ ಭತ್ತದ ತೋರಣವನ್ನು ಮನೆಯಲ್ಲಿ ಕಟ್ಟುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿಗಳು ಸದಾ ಮನೆಯಲ್ಲಿ ನೆಲೆಸುತ್ತದೆ ಹಾಗಾಗಿ ಭತ್ತದ ತೋರಣಗಳನ್ನು ಕಟ್ಟುವುದರಿಂದ ತುಂಬಾ ಒಳ್ಳೆಯ ಫಲಿತಾಂಶಗಳನ್ನು ನಾವು ಪಡೆಯಬಹುದು ಈ ರೀತಿಯ ತೋರಣವನ್ನು ಕಟ್ಟುವುದರಿಂದ ಮನೆಯ ಅಭಿವೃದ್ಧಿಯಾಗುತ್ತದೆ .

ಈ ಭತ್ತದ ತೋರಣ ತುಂಬಾ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ ಈ ಭತ್ತವನ್ನು ರೈತರು ಶ್ರಮಪಟ್ಟು ಬೆಳೆಯುವಂತಹ ಬೆಳೆಯಾಗಿದೆ ಇದು ಭೂಮಿಯಲ್ಲಿ ಅಧಿಕವಾಗಿ ಮತ್ತು ಪ್ರಕೃತಿದತ್ತವಾಗಿ ಬೆಳೆಯುವಂತಹ ವಸ್ತು ಆಗಿದೆ ಪ್ಲಾಸ್ಟಿಕ್ ನಂತಹ ಹಾರವನ್ನು ಬಾಗಿಲಿಗೆ ತೋರಣವಾಗಿ ಕಟ್ಟುವುದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ನಾವು ತಂದುಕೊಳ್ಳಬಹುದು ಅದರ ಬದಲಾಗಿ ಬತ್ತದ ತೋರಣವನ್ನು ಕಟ್ಟುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಒಳ್ಳೆಯ ರೀತಿಯ ಅಂಶಗಳನ್ನು ನಾವು ಗಮನಿಸಬಹುದು .

ಇದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು ಹಾಗಾಗಿ ಹಳ್ಳಿಗಳಲ್ಲಿ ಈ ರೀತಿಯ ತೋರಣಗಳನ್ನು ನಾವು ನೀವು ಕಾಣಬಹುದು ಇದರಿಂದ ತುಂಬಾ ಒಳ್ಳೆಯದಾಗುತ್ತದೆ ಮತ್ತು ಒಳ್ಳೆಯ ವಿಷಯಗಳನ್ನು ನಾವು ನೀವು ತಿಳಿದುಕೊಳ್ಳಬಹುದು ಬತ್ತದ ತೋರಣವನ್ನು ಮನೆಯಲ್ಲಿ ಕಟ್ಟುವುದರಿಂದ ಮನೆಯ ಸಮೃದ್ಧಿಯಾಗುತ್ತದೆ ಇದನ್ನು ಸಮೃದ್ಧಿಯ ಸಂಕೇತ ಎಂದು ಹೇಳಲಾಗುತ್ತದೆ ವಾಸ್ತು ದೋಷಗಳು ಇದ್ದರೂ ಸಹ ನಿವಾರಣೆ ಆಗುತ್ತದೆ ಮನೆಯ ಬಾಗಿಲಿಗೆ ಭತ್ತದ ತೋರಣ ಕಟ್ಟುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ ಮನೆಯಲ್ಲಿ ಯಾವುದೇ ತರಹದ ಕೆಟ್ಟ ಶಕ್ತಿಗಳ ಆಗಮನ ಆಗುವುದಿಲ್ಲ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *