ಇಂದಿಗೂ ಯಾರು ಇದನ್ನು ಧರಿಸಿದ್ದಾರೋ ಅವರು ಕೋಟ್ಯಾಧಿಪತಿ ಇದ್ದಾರೆ ಧರಿಸಿದಂತೆ ಪವಾಡ ಆಗುತ್ತದೆ

ಇಂದಿಗೂ ಯಾರು ಇದನ್ನು ಧರಿಸಿದ್ದಾರೋ ಅವರು ಕೋಟ್ಯಾಧಿಪತಿ ಇದ್ದಾರೆ ಧರಿಸಿದಂತೆ ಪವಾಡ ಆಗುತ್ತದೆ

ನಮಸ್ಕಾರ ಸ್ನೇಹಿತರೆ, ಮೀನಿನ ಹೊಟ್ಟೆಯಿಂದ ಈ ಮಣಿ ರತ್ನವು ಸಿಗುತ್ತದೆ ಧರಿಸುತ್ತಿದ್ದರಂತೆ ಅಪಾರ ಧನ ಸಂಪತ್ತಿನ ಮಳೆ ಸುರಿಯುತ್ತದೆ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದಲ್ಲಿ ಈ ರತ್ನ ಉಪರತ್ನ ಅಲ್ಲದೆ ಕೆಲವು ಯಾವ ರೀತಿ ರತ್ನಗಳ ಬಗ್ಗೆ ತಿಳಿಸಿದ್ದಾರೆ ಎಂದರೆ ಈ ರತ್ನಗಳು ಎಷ್ಟು ಶಕ್ತಿಶಾಲಿಯಾಗಿರುತ್ತವೆ ಅಂದರೆ ಇವಗಳನ್ನು ಧರಿಸಿದ ತಕ್ಷಣವೇ ಚಮತ್ಕಾರಗಳು ನಡೆಯಲು ಶುರುವಾಗುತ್ತವೆ ಸ್ನೇಹಿತರೆ ಇನ್ನು ನಾನು ನಿಮಗೆ ಯಾವ ರೀತಿಯ ರತ್ನದ ಬಗ್ಗೆ ತಿಳಿಸಿ ಕೊಡ್ತೀನಿ ಅಂದ್ರೆ ಇದನ್ನ ಧರಿಸಿದ ಕೂಡಲೇ ನಿಮಗೆ ಶುಕ್ರ ದೇವರ ಅಪಾರ ಕೃಪೆ ಸಿಗುತ್ತದೆ ನಿಮ್ಮೆಲ್ಲರಿಗೂ ಈ ಒಂದು ವಿಷಯ ಗೊತ್ತಿರಬಹುದು ಸ್ನೇಹಿತರೆ ಯಾರ ಮೇಲೆ ಶುಕ್ರ ದೇವರ ಆಶೀರ್ವಾದ ಇರುತೊ ಯಾರಿಗೆ ಶುಕ್ರ ದೇವರು ಒಲಿಯುತಾರೋ ಅವರು ಬಡವರಿಂದ ಶ್ರೀಮಂತರಾಗುತ್ತಾರೆ

ಯಾಕೆಂದರೆ ಶುಕ್ರ ದೇವರನ್ನ ಶುಭದ ಸ್ವಾಮಿ ಎಂದು ಕರೆಯಲಾಗಿದೆ ಈ ರತ್ನವನ್ನು ಧರಿಸಿದರೆ ಒಂದು ಅಲ್ಲ ಹಲವಾರು ರೀತಿಯ ಲಾಭಗಳು ನಿಮಗೆ ಸಿಗುತ್ತವೆ ಮತ್ತು ಇಲ್ಲಿರುವಂತಹ ವಿಶೇಷವಾದ ವಿಷಯ ಏನಿದೆ ಅಂದ್ರೆ ಈ ರತ್ನವ ನಿಮಗೆ ಯಾವ ನೆಲದಲ್ಲಿ ಅಲ್ಲ ಈ ರತ್ನವು ಮೀನಿನ ಹೊಟ್ಟೆಯಲ್ಲಿ ಸಿಗುತ್ತದೆ ಇದು ಸಮುದ್ರದ ಆಳದಲ್ಲಿರುತ್ತದೆ ಮೀನು ಇದನ್ನ ಜೀವಿ ಅಂದುಕೊಂಡು ತಿಂದು ಬಿಟ್ಟಿರುತ್ತದೆ ಹಾಗಾಗಿ ಇದನ್ನ ಮೀನುಗಳ ಹೊಟ್ಟೆಯಿಂದ ತೆಗೆಯಲಾಗುತ್ತದೆ ಸ್ನೇಹಿತರೆ ಇಲ್ಲಿರುವ ವಿಷಯ ಏನು ಇದೆ ಅಂದ್ರೆ ಒಂದು ಮೀನಿನ ಹೊಟ್ಟೆಯಲ್ಲಿ ಕೇವಲ ಒಂದೇ ಮಣಿ ಸಿಗುತ್ತದೆ ಇದನ್ನು ಶುಕ್ರ ಮಣಿ ಅಂತನು ಕರಿತಾರೆ ಇದರ ವಿಶೇಷತೆ ಏನಿದೆ ಅಂದ್ರೆ ಇದು ಮುತ್ತುರತ್ನಗಳಿಂತ ತುಂಬಾನೇ ಕಡಿಮೆ ಬೆಲೆಯನ್ನು ಹೊಂದಿರುತ್ತೆ ಇದು ದುಬಾರಿ ಅಂತು ಅಲ್ಲ ತುಂಬಾನೇ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಇದನ್ನು ಧರಿಸುವುದರಿಂದ ಅಂದ್ರೆ ಶುಕ್ರವಾರದ ದಿನ ಧರಿಸಬೇಕು ಮುಂಜಾನೆ ಸ್ನಾನ ಮಾಡಿದ ನಂತರ ದೇವಸ್ಥಾನಕ್ಕೆ ಹೋಗಿ ಇದನ್ನ ಧರಿಸಬೇಕಾಗಿ ಇರುತ್ತದೆ

ಈ ಶುಕ್ರ ಮಣಿಯನ್ನು ನೀವು ರಾಕೆಟ್ ನಲ್ಲಿ ಧರಿಸಬಹುದು ಇದರ ಉಂಗುರವನ್ನು ರೆಡಿ ಮಾಡಿ ದ ರಿಸಿಕೊಳ್ಳಬಹುದು ತಾಮ್ರದ ಲೋಟದ ನೀರಿನಲ್ಲಿ ಆಗಲಿ ಅಥವಾ ಗಂಗಾಜಲ ದಲ್ಲಿ ಇದನ್ನ ಹಾಕಿ ನೀವು ಈ ರತ್ನಗಳನ್ನು ಶುದ್ಧಿ ಮಾಡಬಹುದು ನಂತರ ಹೋಂ ಶುಕ್ರಾಯ ನಮಹ ಮಂತ್ರವನ್ನು ಜಪವನ್ನು ಮಾಡಿ ಇದನ್ನ ತರಿಸಿಕೊಳ್ಳಬಹುದು ಇದನ್ನು ಧರಿಸಿದ ನಂತರ ನಮ್ಮ ಜೀವನದಲ್ಲಿ

ಯಾವ ರೀತಿಯ ಪವಾಡಗಳು ನಡೆಯುತ್ತವೆ ಇವುಗಳ ಬಗ್ಗೆ ಹೇಳುತೀನಿ ಇದನ್ನ ನೀವು ಪಂಚ ಧಾತುಗಳಲ್ಲಿ ಧರಿಸಬಹುದು ಅಷ್ಟ ಧಾತುಗಳಲ್ಲಿ ಸಹ ಧರಿಸಬಹುದು ಚಿನ್ನ ಅಥವಾ ಬೆಳ್ಳಿಯ ತಾಯಿತ ದಲ್ಲಿ ಕೂಡ ಧರಿಸಬಹುದು ಒಂದು ವೇಳೆ ನೀವು ಶುಕ್ರ ರತ್ನವನ್ನು ಧರಿಸಿದ್ದರೆ ನಿಮ್ಮ ವೈವಾಹಿಕ ಜೀವನದಲ್ಲಿ ಇರುವಂತ ತೊಂದರೆಗಳೆಲ್ಲ ದೂರಾಗುತ್ತವೆ ಅಂದರೆ ಯಾರಿಗೆ ಸಂತಾನಭಾಗ್ಯ ಇಲ್ಲವೋ ಯಾರ ಜೀವನವೂ ಹಲವಾರು ರೀತಿಯಿಂದ ಸಮಸ್ಯೆಗಳಿಂದ ಹೋಗ್ತಾ ಇರುತ್ತೋ

ಯಾರು ಈ ರತ್ನವನ್ನು ಧರಿಸಿಕೊಳ್ಳುತ್ತಾರೆ ಅವರು ತುಂಬಾನೇ ಸುಖದಿಂದ ಇರುತ್ತಾರೆ ವೈವಾಹಿಕ ಜೀವನ ಸುಖಮಯ ದಿಂದ ಕಳೆಯುತ್ತದೆ ಇದನ್ನು ಧರಿಸಿದವರಿಗೆ ಶುಕ್ರ ದೇವರು ಎಲ್ಲ ರೀತಿಯ ಧನಸಂಪತ್ತು ಸಿರಿಸಂಪತ್ತನ್ನು ನೀಡುತ್ತಾರೆ ಜೊತೆಗೆ ಇಲ್ಲಿ ಯಾವ ವ್ಯಕ್ತಿಗಳು ಶುಕ್ರ ಮಣಿಯನ್ನು ಧರಿಸುತ್ತಾರೆ ಅವರ ಮೇಲೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಕೂಡ ಇರುತ್ತೆದೆ ಇಲ್ಲಿ ಯಾರಿಗೆ ತಾಯಿ ಲಕ್ಷ್ಮೀದೇವಿ ಮತ್ತು ಶುಕ್ರ ದೇವರ ಕೃಪೆ ಸಿಗುತೊ ಅಂತ ವ್ಯಕ್ತಿಗಳು ಭಿಕಾರಿ ಇಂದ

ಶ್ರೀಮಂತ ಕೂಡ ಆಗ್ತಾರೆ ಇಲ್ಲಿ ಯಾರ ಜೀವನದಲ್ಲಿ ಶುಕ್ರನು ಅಶುಭವಾದ ಪ್ರವಾಹವನ್ನ ಕೊಡ್ತಾರೋ ಒಂದು ವೇಳೆ ಅವರ ಜೀವನ ಚೆನ್ನಾಗಿ ನಡಿತಾ ಇಲ್ಲ ಅಂದ್ರೆ ಒಂದು ವೇಳೆ ನೀವೇನಾದ್ರೂ ಹಣಕ್ಕೆ ಸಂಬಂಧಿಸಿದಂತ ಸಮಸ್ಯೆಗಳನ್ನ ಎದುರಿಸುತ್ತಾ ಇದ್ರೆ ನೌಕ್ರಿ ಹಸ್ತಲ್ಲಾ ಅಂದ್ರೆ ವ್ಯವಸಾಯದಲ್ಲಿ ಚೆನ್ನಾಗಿ ಉತ್ಪನ್ನ ಆಗುತ್ತಿಲ್ಲ ಅಂದರೆ ಇಂಥ ವ್ಯಕ್ತಿಗಳು ಶುಕ್ರ ಮಣಿಯನ್ನ ಕಂಡಿತಾ ಧರಿಸಿಕೊಳ್ಳಬೇಕು ಇದನ್ನು ಧರಿಸಿದ ಏಳುದಿನಗಳ ಒಳಗಡೆ ಇದರ ಪವಾಡ ನಿಮಗೆ ಕಂಡಿತ ಕಾಣುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.