ಕನಸಿನಲ್ಲಿ ಭಸ್ಮ,ಗಂಧ, ಬಿಲ್ವಪತ್ರೆ,ತ್ರಿಶೂಲ ಬಂದರೆ ಏನರ್ಥ

ಕನಸಿನಲ್ಲಿ ಭಸ್ಮ,ಗಂಧ, ಬಿಲ್ವಪತ್ರೆ,ತ್ರಿಶೂಲ ಬಂದರೆ ಏನರ್ಥ

ಮೊದಲನೆಯದಾಗಿ ಕನಸಿನಲ್ಲಿ ನಿಮಗೆ ಡಮರುಗ ಬಂದರೆ ಏನರ್ಥ ಶಿವನ ಕೈಯಲ್ಲಿ ಇರುವಂತಹ ಡಮರು ಸದ್ದು ಕನಸಿನಲ್ಲಿ ಬಂದರೆ ಆ ಕನಸು ನಿಮ್ಮ ಜೀವನದಲ್ಲಿ ಹೊಸ ಚೇತನ ಬರುತ್ತದೆ ಎಂದು ಸೂಚನೆಯನ್ನು ಕೊಡುತ್ತದೆ ನೀವು ಅಂದುಕೊಂಡಂತಹ ಕೆಲಸ ಅಥವಾ ಯಾವುದೇ ಒಂದು ಹೊಸ ಕೆಲಸದಿಂದ ನಿಮ್ಮ ಜೀವನ ರೂಪಾಂತರಗೊಳ್ಳುತ್ತದೆ ಎನ್ನುವ ಅರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ಕನಸು ಸೂಚಿಸುತ್ತದೆ ಕನಸಿನಲ್ಲಿ ಡಮರುಗದ ಸದ್ದನ್ನು ಕೇಳುವುದನ್ನು ಶುಭ ಸಂಕೇತ ಎಂದು ಹೇಳಬಹುದು ಮತ್ತು ಸ್ವಯಂ ಶಿವನ ಕೃಪೆ ನಿಮ್ಮ ಮೇಲಿದೆ ಎಂದು ನೀವು ಭಾವಿಸಬೇಕು ಇನ್ನು ಎರಡನೆಯದಾಗಿ ಕನಸಿನಲ್ಲಿ ಯಾವುದೇ ಒಂದು ದೊಡ್ಡ ಆಕಾರದ ಬಂಡೆ, ಆ ಬಂಡೆಯ ಒಳಗಿನಿಂದ ಶಬ್ದ ಸ್ವರನಾದಗಳು ಕೇಳಿಸಿದರೆ ಆ ಬಂಡೆಯಲ್ಲಿ ಸ್ವಯಂ ಶಿವನೇ ನೆಲೆಸಿದ್ದಾನೆ ಎನ್ನುವ ಸಂಕೇತಗಳು ನಿಮಗೆ ಕನಸಿನ ಮೂಲಕ ಬರುತ್ತದೆ ಎಂದು ನೀವು ತಿಳಿದುಕೊಳ್ಳಬೇಕು

ಈ ರೀತಿಯ ಕನಸು ಬಂದರೆ ಮರುದಿನವೇ ನೀವು ಶಿವನ ದೇವಸ್ಥಾನಕ್ಕೆ ಹೋಗಿ ಶೀವನ ದರ್ಶನ ಮಾಡಿಕೊಂಡು ಬರಬೇಕು ಇನ್ನು ಮೂರನೆಯದಾಗಿ ಕನಸಿನಲ್ಲಿ ರುದ್ರಾಕ್ಷಿ ಬರುವುದು ಕೂಡ ಶುಭ ಸಂಕೇತ ರುದ್ರಾಕ್ಷಿ ಕನಸಿನಲ್ಲಿ ಬಂದರೆ ನೀವು ಶಿವನ ಭಕ್ತಿಯಲ್ಲಿ ಲೀನಲಾಗಿದ್ದೀರಿ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಶಿವನ ಧ್ಯಾನದಲ್ಲಿ ಲೀನರಾಗಿ ಎಲ್ಲವೂ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ ಕನಸಿನಲ್ಲಿ ಭಸ್ಮ,ತ್ರಿಶೂಲ,ಗಂಧ, ಬಿಲ್ವಪತ್ರೆ,ಹಾವು ಕಂಡರೆ ಏನರ್ಥ ಎಂದರೆ ಇದನ್ನು

ಶುಭ ಸಂಕೇತ ಎಂದು ಭಾವಿಸಬೇಕು ಇದು ಶಿವಭಕ್ತರಿಗೆ ಶಿವನ ಭಕ್ತಿಯಲ್ಲಿ ಸಂಪೂರ್ಣವಾಗಿ ಲೀನರಾಗಿರುವವರಿಗೆ ಮಾತ್ರ ಇಂತಹ ಕನಸುಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಇಂತಹ ಕನಸುಗಳು ಬಿದ್ದರೆ ನೀವು ಮತ್ತು ನಿಮ್ಮ ಆತ್ಮ ಪವಿತ್ರವಾದದ್ದು ಯಾರಿಗೂ ನೀವು ಕೆಟ್ಟದ್ದನ್ನು ಬಯಸುವುದಿಲ್ಲ ಎಲ್ಲರನ್ನೂ ಸಮಾನವಾಗಿ ಮತ್ತು ಪ್ರೀತಿಯಿಂದ ಕಾಣುವ ಮನಸ್ಸು ನಿಮ್ಮದು

ಮತ್ತು ಜನರಿಂದ ಹೆಚ್ಚಾಗಿ ಮೆಚ್ಚಿಕೊಳ್ಳುವಂಥವರಾಗುತ್ತೀರಿ ನಿಮ್ಮನ್ನು ಇಷ್ಟಪಡುವವರು ತುಂಬಾ ಜನ ಇರುತ್ತಾರೆ ಹಾಗಾಗಿ ನೀವು ಮುಂದಿನ ದಿನಗಳಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತೀರಿ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಯಾವಾಗಲೂ ನಿಮ್ಮ ಜೀವನ ಉತ್ತುಂಗಕ್ಕೆ ಹೋಗುತ್ತಿರುತ್ತದೆ ನೀವು ಹೆಚ್ಚಾಗಿ ಶಿವನ ಧ್ಯಾನವನ್ನು ಮಾಡಬೇಕು ಶಿವನು ಅತಿ ಶೀಘ್ರದಲ್ಲಿ ಪ್ರಸನ್ನನಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.