ಹಿರಿಯರ ಕಿವಿ ಮಾತುಗಳು

Featured Article

ಹಿರಿಯರ ಕಿವಿ ಮಾತುಗಳು.ಸೋಮವಾರ ತಲೆಗೆ ಎಣ್ಣೇ ಹಾಕ ಬೇಡ.ಒಂಟಿ ಕಾಲಿನಲ್ಲಿ ನಿಲ್ಲ ಬೇಡ ಮಂಗಳವಾರ ತವರಿನಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ.ಶುಕ್ರವಾರ ಸೊಸೆನ ತವರಿಗೆ ಕಳಿಸುವುದು ಬೇಡ.ಇಡೀ ಕುಂಬಳಕಾಯಿ ಮನೆಗೆ ತರ ಬೇಡಿ.ಮನೆಯಲ್ಲಿ ಉಗುರು ತೆಗೆಯ ಬೇಡ.ಮಧ್ಯಾಹ್ನ ತುಳಸಿ ಕೊಯ್ಯ ಬೇಡ ಹೊತ್ತು ಮುಳುಗಿದ ಮೇಲೆ ಕಸ ಕೂಡಿಸಬೇಡ.

ಉಪ್ಪು ಮೊಸರು ಸಾಲ ಕೊಡುವುದು ಬೇಡ.ಬಿಸಿ ಅನ್ನಕ್ಕೆ ಮೊಸರು ಬೇಡ.ತಲೆ ಕೂದಲು ಒಳ ಗೆ ಹಾಕ ಬೇಡ.ಮನೆಯಿಂದ ಹೊರಗಡೆ ಹೋಗುವಾಗ ಕಸ ಗುಡಿಸುವುದು ಬೇಡ.ಹೊಸಲನ್ನು ತುಳಿದು ದಾಟ ಬೇಡ.ಗೋಡೆ ಮೇಲೆ ಕಾಲಿಟ್ಟು ಮಲಗ ಬೇಡ.ರಾತ್ರಿ ಹೊತ್ತಲ್ಲಿ ಬಟ್ಟೆ ಒಗೆಬೇಡ.ಒಡೆದ ಬಳೆ ಧರಿಸ ಬೇಡ.ಊಟ ಮಾಡಿದ ಮೇಲೆ ಕೈಯಿ ಒದಗಿಸ ಬೇಡ.

Leave a Reply

Your email address will not be published. Required fields are marked *