ಕರಿಬೇವು ಇದರ ಉಪಯೋಗ

ಕರಿಬೇವು ಸಂಬಾರ ಬೇವು ಇದರ ಉಪಯೋಗ, ಬೊಜ್ಜು, ಕರಗುವುದು ತೂಕ ಕಡಿಮೆಯಾಗುತ್ತದೆ. ಅಜೀರ್ಣದ ಮೂಲಕ ಬರುವ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಮೂತ್ರ ಕಟ್ಟು ಹಾಗೂ ಅದರಿಂದ ಉಂಟಾಗುವ ತೊಂದರೆಗಳು ನಿವಾರಣೆಯಾಗುತ್ತವೆ.

ಕರಿಬೇವಿನ 10 ಎಲೆಗಳನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಎರಡು ಮಂಡಲ ಕಾಲ ಸೇವಿಸಿದಲ್ಲಿ ಬೊಜ್ಜು ಕರಗುವುದು ಹಾಗೂ ತೂಕ ಕಡಿಮೆಯಾಗುತ್ತದೆ.ತಾಜಾ ಕಿತ್ತು ತಂದ ಕರಿಬೇವಿನ ಎಲೆ ಎರಡು ಚಮಚ ರಸಕ್ಕೆ ಒಂದು ಚಮಚ ನಿಂಬೆರಸ ಕೂಡಿಸಿಕೊಂಡು ಸೇವಿಸಿದಲ್ಲಿ

ಬಸ್ ಊರಿಗೆ ಬರುವ ಬಸುರಿ ವಾಂತಿ ತಕ್ಷಣ ನಿಂತು ಹೋಗುವುದು.ಕರಿಬೇವಿನ ಎಲೆಯ ರಸ ಐದು ಚಮಚ ಶುಂಠಿಯ ಚೂರು ಒಂದೂವರೆ ಚಮಚ ಸೇರಿಸಿ ಮಿಶ್ರಣ ವನ್ನು ಸೇವಿಸಿದ ರೆ ಅಜೀರ್ಣ ಮೂಲಕವಾಗಿ ಬರುವ ಹೊಟ್ಟೆ ನೋವು ತಕ್ಷಣ ನಿವಾರಣೆಯಾಗುತ್ತದೆ.ಕರಿಬೇವಿನ ಎಲೆಯ ರಸ ನಾಲ್ಕು ಚಮಚ ಹಾಗು ನಾಲ್ಕು ಗ್ರಾಂ ಏಲಕ್ಕಿ ಬೀಜ ಚೂರ್ಣ ಸೇರಿಸಿ ಸೇವನೆ ಮಾಡಿ ದಲ್ಲಿ ಮೂತ್ರ ಕಟ್ಟು ಹಾಗೂ ಅದರಿಂದ ಉಂಟಾಗುವ ತೊಂದರೆಗಳು ನಿವಾರಣೆಯಾಗುತ್ತವೆ.

Leave A Reply

Your email address will not be published.