2024ರ ವರ್ಷಾರಂಭದಲ್ಲಿ ಕೋಟ್ಯಧಿಪತಿ ಯೋಗ:ಈ ರಾಶಿಯವರಿಗಿದೆ ಅದೃಷ್ಟಲಕ್ಷ್ಮೀ ಯೋಗ

Featured Article

ನಮಸ್ಕಾರ ವೀಕ್ಷಕರೆ 2024 ಹೊಸ ವರ್ಷದ ಆರಂಭದಲ್ಲಿ ಲಕ್ಷಾಧಿಪತಿ ಯೋಗ ಈ ರಾಶಿಯವರ ಕೈ ಹಿಡಿತಾಳೆ. ಅದೃಷ್ಟ ಲಕ್ಷ್ಮಿ ಮುಂದಿನ 18 ತಿಂಗಳು ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ ಆಗುತ್ತೆ. ಹಾಗಾದರೆ ಯಾವ ರಾಶಿಗಳು ಈ ಅದೃಷ್ಟ ಕೇತು ಗ್ರಹವನ್ನ ಕೂಡ ಗ್ರಹ ಅಂತ ಕರೀತಾರೆ.

ಆದರೆ ಇದರ ಸ್ಥಾನಪಲ್ಲಟದಿಂದ ಕೆಲ ರಾಶಿಯವರ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗುತ್ತೆ. ಕೇತು ಗ್ರಹ ತುಲಾ ರಾಶಿಯನ್ನು ಪ್ರವೇಶ ಮಾಡುತ್ತೆ ಇದರ ಪರಿಣಾಮ ಮುಂದಿನ ಎರಡು ವರ್ಷಗಳ ಕಾಲ ಕೇತು ಗೋಚರ ವಾಗುತ್ತಿರುವುದರಿಂದ ಈ ರಾಶಿಗಳ ಮೇಲೆ ಒಳ್ಳೆಯ ಅದ್ಭುತ ಫಲ ಇದೆ.

ನಾಲ್ಕು ಅದೃಷ್ಟಶಾಲಿ ರಾಶಿಗಳು ಈ ಸಾಲಿಗೆ ಬರುತ್ತವೆ. ಹಾಗಾದರೆ ಯಾವೆಲ್ಲಾ ರಾಶಿ ಗಳು ಅದೃಷ್ಟದ ಸಾಲಿನಲ್ಲಿದೆ ನೋಡ್ತಾ ಹೋಗೋಣ. ಮೊದಲ ರಾಶಿ ಮೊದಲ ರಾಶಿ ಬಂದು ವೃಷಭ ರಾಶಿ ನೋಡಿ ತುಲಾ ರಾಶಿಗೆ ಕೇತು ಪ್ರವೇಶ ವೃಷಭ ರಾಶಿಯ ಜನರಿಗೆ ಸಂಪತ್ತನ್ನು ತಂದು ಕೊಡುತ್ತೆ.

ಅದೃಷ್ಟ ವನ್ನು ತಂದು ಕೊಡುತ್ತೆ.ವರ್ಷಾರಂಭದಲ್ಲಿ ಆರ್ಥಿಕ ಲಾಭ ಆಗುತ್ತೆ. ತುಲಾ ರಾಶಿಯಿಂದ ತುಲಾ ರಾಶಿಗೆ ಕೇತು ಪ್ರವೇಶದಿಂದ ವೃಷಭ ರಾಶಿಯವರಿಗೆ ವೃಷಭ ರಾಶಿಯವರು ಕೈಗೊಂಡಂತಹ ಪ್ರತಿ ಕೆಲಸಗಳು ಕೂಡ 2024 ರಿಂದ 18 ತಿಂಗಳುಗಳ ಕಾಲ ಎಲ್ಲ ಕೆಲಸದಲ್ಲೂ ಕೂಡ ಯಶಸ್ಸನ್ನು ಕಾಣುತ್ತೀರ.

ಎಲ್ಲ ಕೆಲಸದಲ್ಲೂ ಕೂಡ ವೃಷಭ ರಾಶಿಯವರು ಯಶಸ್ಸನ್ನು ಕಾಣುತ್ತೀರಾ ಒಟ್ಟಾರೆ ಅದೃಷ್ಟ ನಿಮ್ಮ ಕಡೆ ಇರುತ್ತೆ. ಅಲ್ಲಿ ಎರಡು ವರ್ಷಗಳವರೆಗೆ 2024 ರಿಂದ 26ರವರೆಗೆ ಅದೃಷ್ಟ ವೃಷಭ ರಾಶಿಯವರಿಗೆ ಇರುತ್ತೆ.ಅಂದ್ರೆ ಮದುವೆ ಆಗಿಲ್ಲ ಅಂತ ಬಹಳ ಓಡಾಡ್ತಾ ಇರ್ತಿರಾ ತುಲಾ ರಾಶಿಯವರು. ಆದರೆ ಈಗ ಕೇತು ಯೋಗ ದಿಂದ ಮದುವೆ ಆಗಲೇ ಇದ್ದಂತ ವರಿಗೆ ಖಂಡಿತವಾಗ್ಲೂ ಕೂಡ ಮದುವೆಯ ಯೋಗ ಇದೆ.

ಕಲ್ಯಾಣ, ಯೋಗ ಕೂಡಿ ಬರುತ್ತೆ. ತುಲಾ ರಾಶಿಯವರಿಗೆ 18 ತಿಂಗಳು ಮುಂದಿನ 18 ತಿಂಗಳು 2024 ರಿಂದ ಬರೆದಿಟ್ಟುಕೊಳ್ಳಿ. ಬಹಳ ಚೆನ್ನಾಗಿದೆ ಆರೋಗ್ಯದಲ್ಲೂ ಕೂಡ ಸುಧಾರಣೆಯಾಗುತ್ತೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದೆಲ್ಲವೂ ಕೂಡ ನಿವಾರಣೆ ಆಗುತ್ತೆ. ತುಲಾ ರಾಶಿಯ ಜನರಿಗೆ ವ್ಯಾಪಾರ ದಲ್ಲೂ ಕೂಡ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಡೆ ಇರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *