ವೃಷಭ ರಾಶಿಯ ಮಹಿಳೆಯರ ಗುಣಸ್ವಭಾವಗಳು

ವೃಷಭ ರಾಶಿಯ ಸ್ತ್ರೀಯರ ಒಂದು ಸ್ವರೂಪ ಯಾವ ರೀತಿ ಇರುತ್ತೆ? ಇವರ ಒಂದು ವಿವಾಹದ ವಿಚಾರಗಳು ಯಾವ ರೀತಿ ಇರುತ್ತೆ ತೀರ್ಮಾನಗಳು ಯಾವ ರೀತಿ ಇರುತ್ತೆ? ಇವರ ಆರೋಗ್ಯ ವೃತ್ತಿರುತ್ತೆ ಮತ್ತು ಇವರ ಒಂದು ಗುಣ ಸ್ವಭಾವದ ಸಂಪೂರ್ಣವಾಗಿ ತಕ್ಕಂತಹ ಒಂದಿಷ್ಟು ಮಾಹಿತಿಯನ್ನ ನಿಮಗೆ ಸರಳವಾಗಿ ತಿಳಿಯುವ ಹಾಗೆ ಇಲ್ಲಿ ಪ್ರಯತ್ನ ಮಾಡುತ್ತಿದ್ದೇನೆ.

ಸ್ವಲ್ಪ ಈ ಪ್ರಾರಂಭದ ಹಂತದಲ್ಲಿ ಈ ಚಿಕ್ಕವರಿದ್ದಾಗ ಸ್ವಲ್ಪ ತಿಳುವಾಗಿ ಇರತಕ್ಕಂತದ್ದು ಸಾಧ್ಯತೆಗಳು ಹೆಚ್ಚು ಕೈ ಕಾಲುಗಳಲ್ಲಿ ಏನಾಗುತ್ತೆ ಚಿಕ್ಕದಾಗಿ ಇರತಕ್ಕಂತದ್ದು ಅಥವಾ ದೃಢಕಾಯ ಇರತಕ್ಕಂತದ್ದು ಬಹಳ ಕಡಿಮೆ. ಆದರೆ ಪ್ರೌಢಾವಸ್ಥೆಯಲ್ಲಿ ಬಹಳಷ್ಟು ಸ್ಥೂಲಕಾಯದವರಾಗಿ ಬಹಳಷ್ಟು ಸದೃಢವಾಗಿ ಕಂಡು ಬರತಕ್ಕಂತಹ ಸಾಧ್ಯತೆ ಇದೆ.

ಇನ್ನು ಈ ಮಂದಗತಿಯಲ್ಲಿ ಈ ಕೆಲಸ ಮಾಡತಕ್ಕಂತಹ ಸ್ವಲ್ಪ ಇವರು ಕೈಯಲ್ಲಿ ಯಾವುದೇ ಒಂದು ಕೆಲಸ ಮಾಡ್ತಾ ಇದ್ರು ಕೂಡ ಸ್ವಲ್ಪ ಆಗಲ್ಲ. ಬ್ಯುಸಿ ನೀಡಲಾಗುತ್ತೆ. ಬಲ ಶುದ್ಧವಾಗಿಮಾಡ್ತಾರೆ.ನಿಧಾನವಾಗಿ ಮಾಡತಕ್ಕಂತಹ ಮನಸ್ಥಿತಿ ಉಳ್ಳವರು ಸ್ವಲ್ಪ ಹಠಮಾರಿತನ ಜಾಸ್ತಿ ಇರ್ತದೆ ಅಂತ ಸ್ವಲ್ಪ ಕೋಪ ಹಟ ಮಾಡಿದನು ಸ್ವಲ್ಪ ಇರುತ್ತೆ ಇನ್ನು ನಿರಂತರವಾಗಿ ಪರಿವರ್ತನೆಯನ್ನು ಇಷ್ಟಪಡ ತಕ್ಕಂತಹ ಯಾವುದೇ ಒಂದು ವಿಚಾರದಲ್ಲಿ ಇದು ಕೂಡ ಬಹಳಷ್ಟು ಬಾರಿ ವರ್ತನೆಯನ್ನು ಇಷ್ಟಪಡತಕ್ಕಂತದ್ದು ಮತ್ತು ಶಾಂತ ಜೀವನ ನಡೆಸಲು ಬಹಳಷ್ಟು ಇಷ್ಟಪಡುತ್ತಾರೆ.

ಯಾಕಂದ್ರೆ ಈ ಗೊಂದಲಗಳು ಗೋಜಲು ಈ ರೀತಿ ಆಗಿರತಕ್ಕಂತ. ಅದಕ್ಕೆ ಇವರು ಇಷ್ಟಪಡಲ್ಲ. ಇನ್ನು ಈ ಸಾಮಾಜಿಕ ಪ್ರವೃತ್ತಿಯನ್ನ ಇವರಲ್ಲಿ ಬಹಳಷ್ಟು ಅಧಿಕ ಇರುತ್ತೆ.ಯಾವುದೋ ಒಂದು ಸಹಾಯ ಮಾಡತಕ್ಕಂತದ್ದು ಸಾರ್ವಜನಿಕವಾಗಿ ಗುರುತಿಸಿಕೊಳ್ಳತಕ್ಕಂತದ್ದು ಪರೋಪಕಾರ ಸಹಾಯ ಮಾಡತಕ್ಕಂತದ್ದು. ಈ ರೀತಿ ಆಗಿರತಕ್ಕಂತ ಒಂದು ಭಾವನೆಗಳು ಇವರಲ್ಲಿ ಅಧಿಕವಾಗಿ ಇರತಕ್ಕಂತದ್ದು. ಇನ್ನು ಈ ಸ್ನೇಹಿತರು ಅಥವಾ ಬಂಧುಗಳು ಅಥವಾ ಪ್ರೀತಿಪಾತ್ರ ಆಗಿರತಕ್ಕಂತ ಜನರಿಗೆ ಸತ್ಕಾರ ಮಾಡುವ ವಿಶೇಷವಾಗಿ ತಕ್ಕಂತ ಆಸಕ್ತಿ ವಿಶೇಷವಾಗಿರುತ್ತದೆ.ಇಂತಹ ಗುಣ ಇವರಲ್ಲಿ ಇರುತ್ತ ಅದು ಬಹಳ ಪ್ಲಸ್ ಪಾಯಿಂಟ್.

ಇನ್ನು ಇವರು ಯಾವ ವಿಚಾರದಲ್ಲಿ ಸುಖವಾಗಿ ಇರಲಿಕ್ಕೆ ಬಯಸುತ್ತಾರೆ .ಸ್ವಲ್ಪ ವಿಲಾಸಿ ಆಗಿರತಕ್ಕಂತ ಜೀವನವನ್ನು ಇವರು ತುಂಬ ಇಷ್ಟ ಪಡ್ತಾರೆ ಅಂದ್ರೆ ರಿಸ್ಕ್ ತೆಗೆದುಕೊಳ್ಳೋದಕ್ಕೆ ಇವರು ತಯಾರಿಲ್ಲ. ಯಾವುದೇ ಇದ್ದರೂ ಕೂಡ ಸ್ವಲ್ಪ ಇರ್ಲಿ. ಅದು ಜಾಸ್ತಿ ನೀರ ಇದ್ರಲ್ಲಿ ಸಂತೋಷವಾಗಿರುವಂತಹ ಅದಕ್ಕೆ ಪ್ರಯತ್ನಪಡತಕ್ಕಂತಹ ವ್ಯಕ್ತಿತ್ವ.ಇನ್ನು ಈ ಸೌಂದರ್ಯದಲ್ಲಿ ಅಥವಾ ಕಲೆಯಲ್ಲಿ ಸಂಗೀತಗಳಲ್ಲಿ ವಿಶೇಷವಾಗಿ ಇರತಕ್ಕಂತ ಅಭಿರುಚಿಯನ್ನು ಇವರು ಹೊಂದಿರುತ್ತಾರೆ.

ಇನ್ನು ಈ ಕಲಾತ್ಮಕವಾಗಿ ತಕ್ಕಂತಹ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವಂತದ್ದು. ಅಲಂಕಾರಕ್ಕೆ ಬಹಳಷ್ಟು ಹೆಚ್ಚಿನ ಒತ್ತನ್ನು ಕೊಡತಕ್ಕಂತದ್ದು ಬಹಳಷ್ಟು ನಿಗೂಢರಾಗಿರುತ್ತಾರೆ. ಇನ್ನು ಪ್ರತಿಯೊಂದು ವಸ್ತುಗಳಲ್ಲಿ ಕೂಡ ಕ್ರಮಬದ್ಧವಾಗಿರಿಸಿಕೊಂಡಿದ್ದಾರೆ. ಇವರಲ್ಲಿ ಯಾವುದೇ ಒಂದು ವಸ್ತು ಇರಲಿ, ಬಟ್ಟೆ ಇರಲಿ, ವಸ್ತುಗಳಿರಲಿ, ಯಾವುದೇ ತರದ ವಸ್ತು ಇರಲಿ ಇವರು ಬಹಳಷ್ಟು ನೀಟಾಗಿ ಶುದ್ಧವಾಗಿ ಇಟ್ಟುಕೊಳ್ಳ ತಕ್ಕಂತಹ ಮನಸ್ಥಿತಿವರು ಇನ್ನು ಈ ಕೆಲವೊಂದು ಏನು ಆಕ್ಟಿಂಗ್ ಅಂತ ಹೇಳ್ತೀವಿ.

ನಾಟಕ ಕಲೆ ಅಂತದ್ದು ಇಂತದರಲ್ಲಿ ಬಹಳಷ್ಟು ಚಾತುರ್ಯವನ್ನು ಹೊಂದಿರುತ್ತಾರೆ. ಬಹಳಷ್ಟು ಅಭಿರುಚಿಯನ್ನು ಹೊಂದಿರತಕ್ಕಂತದ್ದು ವ್ಯಾಪಾರದಲ್ಲಿ ಕೂಡ ಇವರು ಬಹಳಷ್ಟು ಆಸಕ್ತಿ ಹೊಂದಿರತಕ್ಕಂತವು.ವೃಷಭ ರಾಶಿಯ ಸ್ತ್ರೀಯರು ಇನ್ನು ಇವರ ಜೀವನ ಯಾವ ರೀತಿ ಇರುತ್ತೆ ಅಂತ ನೋಡಿದಾಗ ನೋಡಿ ಜೀವನದಲ್ಲಿ ಕೆಲ ಸಂದರ್ಭಗಳಲ್ಲಿ ಅವಕಾಶಕ್ಕೆ ತಕ್ಕಂತೆ ಯಾವುದೇ ಪಾತ್ರವನ್ನು ಕೂಡ ಇವರು ಯಶಸ್ವಿಯಾಗಿ ನಿಭಾಯಿಸಬಲ್ಲರು. ತಾಯಿಯಾಗಿ ಮಗಳಾಗಿ ಹೆಂಡತಿಯಾಗಿ, ತಂಗಿಯಾಗಿ, ಅಕ್ಕನಾಗಿ ಸೊಸೆಯಾಗಿ ಎಲ್ಲ ಹಾಗೊಂದು ಪಾತ್ರಗಳನ್ನು ಇವರು ಬಹಳಷ್ಟು ಅದನ್ನ ಯಾವುದೇ ರೀತಿಯಿಂದ ತೊಂದರೆ ಇಲ್ಲ. ನಂಗೆ ಇವರು ನಿಭಾಯಿಸಿಕೊಂಡು ಹೋಗುವಂತಹ ಕಲೆಯನ್ನು ಹೊಂದಿರುತ್ತಾರೆ.

Leave A Reply

Your email address will not be published.