ವೃಷಭ ರಾಶಿಯ ಪುರುಷರ ಗುಣಸ್ವಭಾವಗಳು

ಒಂದು ವೃಷಭ ರಾಶಿಯ ಪುರುಷರ ಒಂದು ಗುಣ ಸ್ವಭಾವಗಳು ಯಾವ ಪ್ರಕಾರದಲ್ಲಿ ಇರುತ್ತೆ. ಅವರು ಉದ್ಯೋಗ ಯಾವ ಪ್ರಕಾರದಲ್ಲಿ ಇರುತ್ತೆ.ಅವರ ಆರೋಗ್ಯ ಸ್ಥಿತಿ ಯಾವ ಪ್ರಕಾರದಲ್ಲಿ ಇರುತ್ತೆ.ಅವರ ಅಭಿರುಚಿಗಳೇನು ಅವರ ಜೀವನದಲ್ಲಿ ನಡೆಯುವಂತ ಬಹುಮುಖ್ಯವಾದಂತಹ ಘಟನೆಗಳು ಅನ್ನುವಂತಹ

ಬಹಳಷ್ಟು ಮುಖ್ಯವಾದಂತಹ ಮಾಹಿತಿ ನಿಮಗೊಂದಿಷ್ಟು ಸರಳವಾಗಿ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈ ಒಂದು ವೃಷಭ ರಾಶಿ ಅಂದ್ರೆ ಬಹಳಷ್ಟು ಧೀರರಾಗಿ ಇರತಕ್ಕಂತದ್ದು. ಗಂಭೀರ ಪ್ರವೃತ್ತಿಯವರು ಇರತಕ್ಕಂತದ್ದು. ಕೆಲವು ಸಂದರ್ಭಗಳಲ್ಲಿ ಬಹಳಷ್ಟು ಶಿಸ್ತು ಕೂಡ ಇರ್ತಾರೆ.

ಎಷ್ಟು ಶಾಂತವಾಗಿರುತ್ತಾರೆ ಅಷ್ಟೇ. ಅವರು ಸಿಟ್ಟಿನಿಂದ ಇರತಕ್ಕಂತದ್ದು ತಾಳ್ಮೆ ನು ಇರುತ್ತೆ ಮತ್ತು ಸಿಟ್ಟು ಕೂಡ ಇರುತ್ತದೆ ಅಂತದ್ದು. ಇನ್ನು ಸಾಮಾನ್ಯವಾಗಿ ಕೆಲವೊಂದು ಬಹಳಷ್ಟು ಸಮಯ ಶಾಂತವಾಗಿನೇ ಇರ್ತಾರೆ. ಆದ್ರೆ ಸಿಟ್ಟು ಬಂದರೆ ಅವರು ಕೈಯಲ್ಲಿ ಉಳಿಯುವುದಿಲ್ಲಷ್ಟು ಭಯಂಕರವಾಗಿ ಇರತಕ್ಕಂತ ಕೋಪವನ್ನು ಪಡುತ್ತಾರೆ. ಇನ್ನು ಈ ವೃಷಭರಾಶಿ ಅಂತ ಅಂದ್ರೆ ಏನು ಎತ್ತಿನ ಚಿತ್ರವನ್ನ ಹೋಲ ತಕ್ಕಂತದ್ದು.

ಅದರಿಂದ ಏನಾಗುತ್ತೆ. ವೃಷಭ ರಾಶಿಯ ಜಾತಕದಲ್ಲಿ ಈ ಹೋರಿಗೆ ಸಮಾನವಾಗಿ ತಕ್ಕಂತಹ ಗುಣಗಳು ಧರ್ಮಗಳು ದಯೆ ಅನ್ನುವಂತದ್ದು ಇವರಿಗೆ ಬಹಳಷ್ಟು ಅಪಾರ ಪ್ರಮಾಣದಲ್ಲಿ ಇರತಕ್ಕಂತದ್ದು. ಇನ್ನು ಈ ಪಾನೀಯ ಸೇವನೆಯಿಂದ ಅಧಿಕ ಅಭಿರುಚಿಯನ್ನು ಹೊಂದಿರುವಂತದ್ದು.ಸ್ವಭಾವದವರು ಈ ಮನಬಂದಂತೆ ನಡೀತು ಅಂದ್ರೆ ಅವರಿಗೇನು ಇಚ್ಛೆ ಬರುತ್ತೆ. ಆ ಇಚ್ಚೆಗೆ ಅನುಸಾರವಾಗಿ ನಡೆದು ತಕ್ಕಂತಹ ವ್ಯಕ್ತಿ ಅತ್ಯಂತ ಧೈರ್ಯವಂತರಾಗಿ ಇರತಕ್ಕಂತದ್ದು.

ಹೋರಿಯಂತೆ ಸ್ಥಿರ ಮನಸ್ಸಿನವರು ಆಗಿರತಕ್ಕಂತದ್ದು ಸಂಪೂರ್ಣವಾದ ರಕ್ಷಣೆಯನ್ನು ಬಯಸ ತಕ್ಕಂತಹ ವ್ಯಕ್ತಿತ್ವ ಆಮೇಲೆ ಬಹಳಷ್ಟು ಕೆಲವೊಂದು ವಾದವಿವಾದ ಏನಾದ್ರೂ ಇತ್ತು ಅಂದ್ರೆ ಆ ವಾದ ವಿವಾದ ಪೂರ್ಣ ಆಗುವವರೆಗೆ ಅಥವಾ ಅದರ ಒಂದು ಗುರಿ ಮುಟ್ಟುವವರೆಗೆ ಹೋರಾಟ ಮಾಡತಕ್ಕಂತಹ ವ್ಯಕ್ತಿಗಳು ಆಗಿರತಕ್ಕಂತದ್ದು. ವೃಷಭ ರಾಶಿಯವರು ಇನ್ನು ಈ ವೃಷಭ ರಾಶಿ ಪೃತ್ವಿ ತತ್ವದ

ರಾಶಿ ಆಗಿರತಕ್ಕಂತದ್ದು ಮತ್ತು ಇದರ ಒಂದು ವೃಷಭ ರಾಶಿಯ ಜಾತಕರು ಈ ವಾಣಿಜ್ಯದಲ್ಲಿ ಅಧಿಕವಾಗಿ ಇರತಕ್ಕಂತ ಅಭಿರುಚಿಯನ್ನು ಒಂದುತಕ್ಕಂತದ್ದು. ಇವರು ಕಲೆಯಲ್ಲಿ ಅಪಾರವಾಗಿರುವಂತಹ, ಅದರಲ್ಲೂ ವಿಶೇಷವಾಗಿ ವಜ್ರ ಮತ್ತು ಮೊದಲಾಗಿ ತಕ್ಕಂತಹ ಬೆಲೆ ಬಾಳುವ ಶಿಲೆಗಳ ವ್ಯಾಪಾರ ಮಾಡತಕ್ಕಂತಹ ವ್ಯಾಪಾರ ವಹಿವಾಟಿನಲ್ಲಿ ಬಹಳಷ್ಟು ತಮ್ಮದೇ ಆಗಿರತಕ್ಕಂತ ಒಂದು ಛಾಪನ್ನು ಮೂಡಿಸಿ ತಕ್ಕಂತಹ ವ್ಯಕ್ತಿಗಳು ವೃಷಭ ರಾಶಿಯವರು.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.