ಗುರುವಾರ ಜನಿಸಿದವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಎರಡು ವಿಶೇಷ ಆಶೀರ್ವಾದಗಳು ಇರುತ್ತವೆ

ಗುರುವಾರ ಜನಿಸಿದವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಎರಡು ವಿಶೇಷ ಆಶೀರ್ವಾದಗಳು ಇರುತ್ತವೆ

ನಮಸ್ಕಾರ ಸ್ನೇಹಿತರೇ, ನೀವು ಗುರುವಾರ ಹುಟ್ಟಿದವರಾಗಿದ್ದರೆ ಇದನ್ನು ತಿಳಿಯಿರಿ ಈ ಮಾಹಿತಿ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ವಾರಗಳಲ್ಲಿ ಶ್ರೇಷ್ಠ ದಿನವೇ ಗುರುವಾರ, ಗುರುವಾರ ಜನಿಸಿದವರ ಕೆಲವು ವಿಶೇಷತೆಗಳು ಎಂದರೆ ಅದೃಷ್ಟದ ಸಂಖ್ಯೆ ಮೂರು ಆಳುವ ಗ್ರಹ ಗುರು ಅದೃಷ್ಟದ ಬಣ್ಣ ಆರೆಂಜ್ ಮತ್ತು ಬ್ರೌನ್ ಧನಾತ್ಮಕ ಲಕ್ಷಣಗಳು ಇವರು ಶಕ್ತಿಯುತರು ಸತ್ಯನಿಷ್ಠರು ನಿರ್ಧರಿತ ಗುಣದವರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮತ್ತು ರೋಮ್ಯಾಂಟಿಕ್ ಸ್ವಭಾವದವರು ಋಣಾತ್ಮಕ ಲಕ್ಷಣಗಳು ಪ್ರತಿಕಾರ ತೀರಿಸಿಕೊಳ್ಳುವ ಗುಣ ಅಗೌರವ ಅಹಂಕಾರ ಸ್ವಲ್ಪ ಅಜ್ಞಾನಿ ಹಾಗೂ ದುರಾಸೆಯ ಗುಣದವರು ಈ ವಾರದಲ್ಲಿ ಹುಟ್ಟಿದವರಿಗೆ ದೇವರು ಎಂದರೆ ಪಂಚಪ್ರಾಣ ಪ್ರತಿಯೊಂದು ವಿಷಯಕ್ಕೂ ದೇವರನ್ನೇ ಪ್ರಾರ್ಥಿಸಿ ಮುಂದುವರಿಯುವ ವ್ಯಕ್ತಿಗಳಿವರು ಧಾರ್ಮಿಕ ಮತ್ತು ಜ್ಯೋತಿಷ್ಯ ಸಂಬಂಧಿತ ಅಧ್ಯಯನ ಎಂದರೆ ಇವರಿಗೆ ಬಹಳ ಇಷ್ಟ ತಂದೆ ತಾಯಿ ಗುರು ಹಿರಿಯರಿಗೆ ವಿಶೇಷ ಗೌರವ ಕೊಡುತ್ತಾರೆ ಗುರುವಾರ ಹುಟ್ಟಿದ ಸ್ತ್ರೀಯರು ಪತಿಯೇ ದೈವ ಎಂದು ಪೂಜಿಸುವ ಗುಣ ದವರು ಇವರಿಗೆ ಪುತ್ರ ಸಂತಾನ ಎಂದರೆ

ಬಹಳ ಇಷ್ಟ ದೈವ ದೇವರ ಮೇಲೆ ಅಪಾರ ಭಕ್ತಿ ಉಳ್ಳವರು ಸ್ವಾಮೀಜಿಗಳು ಸಂತರಿಗೆ ವಿಶೇಷ ಗೌರವ ಕೊಡುವವರು ಸಿಹಿ ಪದಾರ್ಥ ಎಂದರೆ ಇವರಿಗೆ ಬಹಳ ಇಷ್ಟ ಈ ದಿನ ಹುಟ್ಟಿದ ಮಕ್ಕಳು ಅತೀವ ಬುದ್ಧಿವಂತರು ಕಲೆ ಸಾಹಿತ್ಯ ಧಾರ್ಮಿಕ ಜ್ಯೋತಿಷ್ಯ ರಾಜಕೀಯ ಕ್ಷೇತ್ರ ಇವರಿಗೆ ಉತ್ತಮವಾದ ಕ್ಷೇತ್ರಗಳು ಉದ್ಯೋಗ ಕ್ಷೇತ್ರಕ್ಕೆ ಬಂದರೆ ರಾಜಕಾರಣಿಗಳು ಪ್ರಾಧ್ಯಾಪಕರು ರಾಸಾಯನಿಕ ಸಂಬಂಧ ಉದ್ಯಮದಲ್ಲಿ ಕೆಲಸ ಮಾಡುವವರು ಗುರುವಾರ ಹುಟ್ಟಿದವರಲ್ಲಿ

ತತ್ವಜ್ಞಾನಿಗಳು ಸ್ವಾಮೀಜಿ ಆದವರು ಇದ್ದಾರೆ ವ್ಯವಹಾರ ಕ್ಷೇತ್ರವಾದರೆ ಸಿಹಿ ಪದಾರ್ಥ ಬೇಕರಿ ಹಣ್ಣು ಹಂಪಲು ಪೇಂಟಿಂಗ್ ರಾಸಾಯನಿಕ ಸಾಮಗ್ರಿಗಳು ಇತ್ಯಾದಿ ಇವರಿಗೆ ಯಶಸ್ಸು ತರುತ್ತದೆ ಗುರುವಾರ ಜನಿಸಿದವರು ಸಾಮಾನ್ಯವಾಗಿ ಶಿಕ್ಷಕ ವೃತ್ತಿ ಮಾಡುವುದು ಹೆಚ್ಚು ಯಾಕೆಂದರೆ ಇಬ್ಬರು ಅತ್ಯಂತ ಬುದ್ಧಿವಂತರು ಹಾಗೂ ಮುಗ್ಧವಾದ ಮನಸ್ಸಿನವರಾಗಿರುತ್ತಾರೆ ಇವರ ಅದೃಷ್ಟದ ಸಂಖ್ಯೆ ಮೂರು ಗುರುವಾರ ಗುರುವಿನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದರಿಂದ ಸಂತೋಷದ ಜೀವನವನ್ನು ಅನುಭವಿಸಬಹುದು ಎಂದು ಸಲಹೆ ನೀಡಲಾಗುತ್ತದೆ ಗುರುವಾರ ದತ್ತಿ ಅಥವಾ ದಾನ ಮಾಡುವುದರಿಂದಲೂ ಕೂಡ ಒಂದಷ್ಟು ಪುಣ್ಯ ಫಲಗಳು ದೊರೆಯುತ್ತವೆ ಗುರುವಾರ ಜನಿಸಿದವರು ಸಾಮಾನ್ಯವಾಗಿ ನಾಯಕರು ಆಗಿರುತ್ತಾರೆ

ಇವರು ಆಳುವುದಕ್ಕೆ ಅಂತಾನೇ ಹುಟ್ಟಿದವರಾಗಿರುತ್ತಾರೆ ಎಂದು ಕೂಡ ಹೇಳಲಾಗುತ್ತದೆ ಇವರ ಆಕರ್ಷಕ ವ್ಯಕ್ತಿತ್ವವು ಇತರರನ್ನು ಬಹುಬೇಗ ಸೆಳೆದುಕೊಳ್ಳುತ್ತದೆ ಜೊತೆಗೆ ಸುತ್ತಲಿನ ಜನರು ಇವರ ಅನುಕರಣೆ ಮಾಡುತ್ತಾರೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಹಾಗೂ ಅದರಲ್ಲಿಯೇ ಕೆಲಸ ನಿರ್ವಹಿಸುವುದು ಇವರಿಗೆ ಯಶಸ್ಸನ್ನು ತಂದುಕೊಡುತ್ತದೆ ಉನ್ನತ ಮಟ್ಟದ ಕಾರ್ಯನಿರ್ವಾಹಕ ಜವಾಬ್ದಾರಿಯ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ ಇವರು ಯಾವುದೇ ವೃತ್ತಿ ಅಥವಾ ವ್ಯಾಪಾರಗಳನ್ನು ಕೈಗೆತ್ತಿಕೊಂಡರು ಕೂಡ ಉತ್ತಮ ಯಶಸ್ಸನ್ನು ಪಡೆಯುತ್ತಾರೆ ಇವರು ಸಾಮಾನ್ಯವಾಗಿ ಜವಾಬ್ದಾರಿ ವೈವಿಧ್ಯತೆ ಮತ್ತು ಹೊಸತನದಿಂದ ಕೂಡಿರುವ ಕೆಲಸವನ್ನು ನಿರ್ವಹಿಸುವುದಕ್ಕೆ ಬಯಸುತ್ತಾರೆ ದಿನಪೂರ್ತಿ ಒಂದೆ ಕೆಲಸವನ್ನು ಮಾಡುವುದಕ್ಕೆ

ಅಥವಾ ಅದಕ್ಕೆ ಅಂಟಿಕೊಂಡಿರುವುದಕ್ಕೆ ಇಷ್ಟಪಡುವುದಿಲ್ಲ ಪ್ರೀತಿಯ ಜೀವನಕ್ಕೆ ಬಂದಾಗ ಗುರುವಾರ ಜನಿಸಿರುವುದರಿಂದ ನೀವು ತುಂಬಾ ಅಭಿವ್ಯಕ್ತರಾಗಿರುತ್ತೀರಿ ಮತ್ತು ಪ್ರೀತಿಯನ್ನು ಸಂಪೂರ್ಣವಾಗಿ ಮುಕ್ತ ರೀತಿಯಲ್ಲಿ ವ್ಯಕ್ತಪಡಿಸುತ್ತೀರಿ ಮತ್ತು ಇತರ ಜನರು ಏನು ಭಾವಿಸುತ್ತಾರೆ ಎಂಬುದನ್ನು ಪರಿಗಣಿಸದೆ ಮನಸ್ಸಿನಲ್ಲಿ ಇದ್ದಂತೆ ಮಾಡುತ್ತೀರಿ ಈ ಅಭ್ಯಾಸವು ಕೆಲವೊಮ್ಮೆ ನಿಮಗೆ ಕಠಿಣ ಪರಿಸ್ಥಿತಿ ತರುತ್ತದೆ ಗುರುವಾರ ಜನಿಸಿದವರ ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ ಇವರು ತಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಪರಿಗಣಿಸುವುದಿಲ್ಲ ಬದಲಿಗೆ ತಾವು ಏನು ಮಾಡುವುದಕ್ಕೆ ಬಯಸುತ್ತೇವೆ ಎಂಬುದರ ಕುರಿತು ಮಾತನಾಡುವುದಕ್ಕೆ ಬಯಸುತ್ತಾರೆ ಹಾಗಾಗಿ ಇವರಿಗೆ ತಮ್ಮ ಪ್ರೀತಿಯ ಜೀವನದಲ್ಲಿ ಸರಾಗವಾಗಿ ಪ್ರಯಾಣಿಸುವುದಕ್ಕೆ ಕಷ್ಟವಾಗಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.