ಕೈಯಲ್ಲಿ ಈ ರೇಖೆ ಇದ್ರೆ ನೀವು ಅದೃಷ್ಟವಂತರು

Featured Article

ಹಸ್ತದ ರೇಖೆಗಳನ್ನು ನೋಡಿ ಭವಿಷ್ಯ ಹೇಳ್ತೀನಿ ಅಂತ ಎಷ್ಟು ಜನ ಸುಳ್ಳು ಹೇಳಿ ದುಡ್ಡು ಕಸಿದು ಅವರ ಭವಿಷ್ಯವನ್ನ ಸುಳ್ಳು ಹೇಳಿದ್ದಾರೆ. ಆದರು ನಾವು ಹಸ್ತ ರೇಖೆಗಳನ್ನು ನಂಬುವುದನ್ನು ಬಿಟ್ಟಿಲ್ಲ. ಇದು ನಿಜವೂ ಸುಳ್ಳೋ ಗೊತ್ತಿಲ್ಲ. ಆದರೂ ಹಸ್ತವಿಲ್ಲದವರಿಗೂ ಭವಿಷ್ಯವಿದೆ ಅನ್ನೋದಂತೂ ಸತ್ಯ. ಕಷ್ಟ ಪಟ್ಟು ನಿಷ್ಠೆಯಿಂದ ಕೆಲಸ ಮಾಡಿದರೆ ಇಂದಲ್ಲ ನಾಳೆ ಯಶಸ್ಸು ಸಿಕ್ಕೇ ಸಿಗುತ್ತದೆ ಅಂತ ಹೇಳ್ತ ಶುರು ಮಾಡೋಣ.

ಅಂಗೈನಲ್ಲಿ ಕ್ಷೇತ್ರದ ರೇಖೆ ಇದ್ದರೆ ಅವರು ಅತ್ಯಂತ ಬುದ್ಧಿವಂತರು. ಈ ರೀತಿಯ ರೇಖೆ ಅಲೆಕ್ಸಾಂಡರ್ ಅಬ್ರಹಾಂ ಲಿಂಕನ್ ಅಂತಹ ಮಹಾನ್ ವ್ಯಕ್ತಿಗಳ ಕೈಯಲ್ಲಿತ್ತು. ನಿಮ್ಮ ಕಿರು ಬೆರಳು ಮತ್ತು ಹೆಬ್ಬೆರಳನ್ನ ಕೂಡಿಸಿದಾಗ ನಿಮ್ಮ ಭಾಗಿದ ಭಾಗ ಬಂದರೆ ನೀವು ಜೀವನದಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಗಳು ಆಗ್ತೀರಾ. ಇಂತವರು ಬಹಳ ಬುದ್ಧಿವಂತರು ಮತ್ತು ಏನನ್ನಾದರೂ ಸಾಧಿಸುವ ಶಕ್ತಿ ಇವರಿಗಿರುತ್ತದೆ.

ಸಾಮಾನ್ಯವಾಗಿ ನಮ್ಮೆಲ್ಲರ ರಕ್ತದ ಬಣ್ಣ ಒಂದೇ, ಅದುವೇ ಕೆಂಪು ಹಿಮೋ ಗ್ಲೋಬಿನ್, ರಕ್ತಕ್ಕೆ ಕೆಂಪುಬಣ್ಣವನ್ನ ಕೊಡುತ್ತೆ ಅನ್ನೋದು ವಿಜ್ಞಾನದಿಂದ ತಿಳಿದಿದ್ದೇವೆ.ನಿಮ್ಮ ಹಸ್ತವನ್ನು ಚಾಚಿ ನಿಮ್ಮ ಬೆರಳುಗಳನ್ನು ಪರೀಕ್ಷಿಸಿ. ಇದರಲ್ಲಿ ಮೂರು ರೀತಿಯಾಗಿರುತ್ತದೆ. ತೋರುಬೆರಳು ಉಂಗುರ ಬೆರಳಿಗಿಂತ ಉದ್ದವಾಗಿರುತ್ತದೆ.

ಉಂಗುರ ಬೆರಳು ತೋರುಬೆರಳಿಗಿಂತ ಉದ್ದ ತೋರು ಬೆರಳು ಮತ್ತು ಉಂಗುರ ಬೆರಳು ಒಂದೇ ಸಮ ಇರುವುದು ನಿಮ್ಮ ತೋರುಬೆರಳು ಉಂಗುರ ಬೆರಳಿಗಿಂತ ಉದ್ದವಿದ್ದರೆ ನೀವು ತುಂಬಾನೇ ಬುದ್ಧಿವಂತರು ಉಂಗುರ ಬೆರಳು ತೋರುಬೆರಳಿಗಿಂತ ಉದ್ದ ವಿದ್ದರೆ ಇವರ ಐಕ್ಯೂ ಸಾಮಾನ್ಯದವರಿಗಿಂತ ಹೆಚ್ಚಾಗಿರುತ್ತೆ. ಮೂರನೇ ರೀತಿ ಅಂದರೆ ತೋರುಬೆರಳು ಮತ್ತು ಉಂಗುರದ ಬೆರಳು ಸಮಾನವಾಗಿದ್ದರೆ ಬಿಟ್ಟು ಬಿಡಿ.

ನೀವು ಎಲ್ಲರಿಗಿಂತ ಅತ್ಯಂತ ಹೆಚ್ಚು ಬುದ್ಧಿವಂತರಾಗಿರುತ್ತಿರಾ.ನಿಮಗೆ ಸರಿಸಾಟಿಗೆ ಯಾರು ಇಲ್ಲ ಮತ್ತು ನೀವು ತುಂಬಾ ಲಕ್ಕಿ ಸಂಪೂರ್ಣವಾದ ಮಾಹಿತಿಗೆ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *