ಕಲಿಯುಗಕ್ಕೆ ಅಗತ್ಯವಿದೆ ಭಗವದ್ಗೀತೆಯ ಸಾರ

Featured Article

ಗೀತಾ ಪಾರಾಯಣ ನಿಯಮಗಳೇನು ಭಗವದ್ಗೀತೆಯ 18 ಅಧ್ಯಾಯ ವಿವರವನ್ನು ತಿಳಿಯೋಣ ಬನ್ನಿ ಕೃಷ್ಣನಿಗೆ ಉಪದೇಶ ಮಾಡಿದ ಭಗವದ್ಗೀತೆಯನ್ನು ಎಲ್ಲರೂ ಪಾರಾಯಣ ಮಾಡಬೇಕು. ಗೀತಾ ಪಠಣವನ್ನು ಸರಿಯಾದ ನಿಯಮವನ್ನು ಬದಲಿಸಿ ಮಾಡಬೇಕು. ಭಗವದ್ಗೀತೆಯ ಮಹತ್ವ 18 ಅಧ್ಯಾಯಗಳು ಮತ್ತು ಶ್ಲೋಕಗಳ ವಿವರವನ್ನು ತಿಳಿಯಲು ಭಗವದ್ಗೀತೆಯು ಕೇವಲ ಪಂಡಿತರಿಗೆ ಮಾತ್ರ ಮೀಸಲಾಗಿಲ್ಲ.

ಇದರ ಸಾರಾಂಶವನ್ನು ಪ್ರತಿಯೊಬ್ಬರು ಅಧ್ಯಯನ ಮಾಡಿ ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಓದಲು ಸಾಧ್ಯವಾಗದೇ ಹೋದಲ್ಲಿ ಕನಿಷ್ಠ ಪಕ್ಷ ಪಂಡಿತರು ವಾಚನ ಕೇಳಬೇಕು.ಪ್ರತಿನಿತ್ಯ ಹೇಗೆ ಸ್ನಾನ ಭೋಜನ, ನಿದ್ದೆ ಮುಂತಾದ ದಿನನಿತ್ಯದ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು. ಅದೇ ರೀತಿ ಪ್ರತಿದಿನವೂ ಸಾಧ್ಯವಾದಷ್ಟು ಭಗವದ್ಗೀತೆಯ ಪಾರಾಯಣವನ್ನು ಮಾಡಬೇಕು.

ಹಾಗೆಂದು ಕಾಟಾಚಾರಕ್ಕೆ ಪಲಾಯನ ಮಾಡಲು ಸಾಧ್ಯವಿಲ್ಲ. ಅದಕ್ಕೆಂದೇ ಇರುವ ನಿಯಮವನ್ನು ಮಾದರಿ ಭಗವದ್ಗೀತೆಯ ಪಾರಾಯಣವನ್ನು ಮಾಡಬೇಕು.ಪಾರಾಯಣ ಮಾಡುವವರಿಗೆ ನೂರಾರು ಜನ್ಮಾಂತರಗಳ ಪಾಪಗಳು ಪರಿಹಾರವಾಗುತ್ತದೆ. ದಿನ ನಿತ್ಯ ಸಂಸ್ಕಾರದ ಹೇಗೆ ನಮ್ಮ ಮನಸ್ಸು ಮತ್ತು ದೇಹ ಕಲ್ಮಶದಿಂದ ದೂರ ಇದ್ದು, ಅದೇ ರೀತಿಯಲ್ಲಿ ಗೀತ ಪಟ್ಟಣದಿಂದ ಆಂತರಿಕ ಮಾಲಿನ್ಯ ದೂರವಾಗುತ್ತವೆ.

ಕೆಲವು ಪಂಡಿತರ ಅಭಿಪ್ರಾಯದಂತೆ ಗೀತೆಯ ವಿನಾ ಬೇರೆ ಯಾವುದೇ ದೊಡ್ಡ ಶಾಸ್ತ್ರ ಸಂಪ್ರದಾಯಗಳು ಇಲ್ಲ. ಗೀತೆಯನ್ನು ಗಂಗಾಮಾತೆಗೆ ಹೂಲೀಸಲಾಗಿದೆ. ಗೀತಾ ಪಾರಾಯಣದಿಂದ ಪುನರ್ಜನ್ಮದ ಮಾತಿಲ್ಲದೆ ವಿಷ್ಣು ಲೋಕ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.ಗುರು ಸ್ತುತಿಯಿಂದ ಭಗವದ್ಗೀತೆಯ ಪಾರಾಯಣವನ್ನು ಆರಂಭಿಸಬೇಕು.

ಆ ನಂತರ ಭಗವಾನ್ ವೇದವ್ಯಾಸರನ್ನು ಸ್ಮರಿಸಬೇಕು. ಭಗವದ್ಗೀತೆಗೆ ಶ್ರೀ ಕೃಷ್ಣನೇ ಇಷ್ಟ ದೇವತೆಯಾಗುತ್ತಾನೆ. ಅಂಗ ನ್ಯಾಸ ಮತ್ತು ಕನ್ಯಾ ಸ ಮುಗಿಸಿ ಭಗವದ್ಗೀತೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಬೇಕು. ನಂತರ ಇರುವ ಎಂಟು ಶ್ಲೋಕಗಳು ಧ್ಯಾನ ಶ್ಲೋಕಲಾಗುತ್ತದೆ. ಇದಾದ ನಂತರ ಮಾತ್ರ ಗೀತೆಯ ಪಠಣಯನ್ನು ಆರಂಭಿಸಿಬಹುದು.

ಇದು ಯುದ್ಧದ ಸಮಯದಲ್ಲಿ ಕೃಷ್ಣನಿಂದ ಅರ್ಜುನನಿಗೆ ಉಪದೇಶಿಸಲ್ಪಟ್ಟ ಗ್ರಂಥವಾಗಿದೆ. ಯುದ್ಧವನ್ನು ಗೆಲ್ಲುವ ವೇಳೆಯಲ್ಲಿ ಅರ್ಜುನನು ರಕ್ತ ಸಂಬಂಧಿಕರನ್ನುಕೊಳ್ಳಲು ಇಚ್ಛಿಸುತ್ತಾನೆ. ಆ ವೇಳೆಯಲ್ಲಿ ಈ ಗೀತೆಯ ಉಗಮವಾಯಿತು. ಸ್ವತಃ ಕೃಷ್ಣ ಪರಮಾತ್ಮನೇ ನೀಡಿರುವ ಕಾರಣಕ್ಕೆ ವಿಶೇಷವಾದಂತಹ ಪ್ರಶಸ್ತಿವಿದೆ. ಇದು ಪಂಚಮವೇದ ಎಂದು ಕರೆಯುತ್ತಾರೆ. ಅದನ್ನು ಉತ್ಸಾಹ ಕಳೆದುಕೊಂಡು ಮಾರ್ಗದರ್ಶನಕ್ಕಾಗಿ ಕೃಷ್ಣನತ್ತ ತಿರುಗಿದಾಗ ಆತ್ಮದ ಅಮರತ್ವದ ಬಗ್ಗೆ ವಿವರಿಸುತ್ತಾ ಕೃಷ್ಣನ ಗೀತೋಪದೇಶ ವನ್ನು ಆರಂಭಿಸುತ್ತಾನೆ.

ಇದಲ್ಲದೆ ಪ್ರತಿ ಕರ್ಮ ಧ್ಯಾನ ಮತ್ತು ಜ್ಞಾನ ಮಾರ್ಗಗಳು ಬಗ್ಗೆ ವಿವರಿಸುತ್ತಾನೆ.ಭಗವದ್ಗೀತೆಯಲ್ಲಿ ಒಟ್ಟು 18 ಅಧ್ಯಾಯಗಳಿವೆ. ಒಂದು ವಿಷಾದಯೋಗ. ಇದರಲ್ಲಿ ಒಟ್ಟು 46 ಶ್ಲೋಕಗಳು ಬರುತ್ತವೆ. ಎರಡು ಸಾಂಖ್ಯಯೋಗ ಇದರಲ್ಲಿ ಒಟ್ಟು 22 ಶ್ಲೋಕಗಳು ಬರುತ್ತವೆ. ಮೂರು ಕರ್ಮಯೋಗಿಯಲ್ಲಿ ಒಟ್ಟು 43 ಶ್ಲೋಕಗಳು ಬರುತ್ತವೆ. ನಾಲ್ಕು ಇದರಲ್ಲಿ ಒಟ್ಟು 42 ಶ್ಲೋಕಗಳು ಬರುತ್ತವೆ.

ಐದು ಕರ್ಮ ವೈರಾಗ್ಯ, ಯೋಗ. ಇದರಲ್ಲಿ ಒಟ್ಟು 29 ಶ್ಲೋಕಗಳು ಬರುತ್ತವೆ. ಆರು ಅಭ್ಯಾಸ ಯೋಗ್ಯ ಇದರಲ್ಲಿ ಒಟ್ಟು 47 ಶ್ಲೋಕಗಳು ಬರುತ್ತವೆ. ಇದು ಪರಮಹಂಸ ವಿಜ್ಞಾನ, ಯೋಗ. ಇದರಲ್ಲಿ ಒಟ್ಟು 30 ಶ್ಲೋಕಗಳು ಬರುತ್ತವೆ. ಎಂಟು ಅಕ್ಷರ ಪ್ರಮಾಣ ಯೋಗ ಇದರಲ್ಲಿ ಒಟ್ಟು ಇಪ್ಪತೆಂಟು ಶ್ಲೋಕಗಳು ಬರುತ್ತವೆ. ಒಂಬತ್ತು ರಾಜ್ಯ ವಿದ್ಯಾಲಯ ಇದರಲ್ಲಿ ಒಟ್ಟು 34 ಶ್ಲೋಕಗಳು ಬರುತ್ತವೆ. ಅದು ವಿಭೂತಿ ವಿಸ್ತರ ಯೋಗ ಇದರಲ್ಲಿ ಒಟ್ಟು 40 ಶ್ಲೋಕಗಳು ಬರುತ್ತವೆ ವಿಶ್ವರೂಪ ದರ್ಶನ, ಯೋಗ ಇದರಲ್ಲಿ ಒಟ್ಟು 55 ಶ್ಲೋಕಗಳು ಬರುತ್ತವೆ. 12 ಭಕ್ತಿ ಯೋಗ ಇದರಲ್ಲಿ ಒಟ್ಟು 20 ಶ್ಲೋಕಗಳು ಬರುತ್ತವೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *