ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಬುಧವಾರ ಗಣಪತಿಗೆ ಮರೆಯದೆ ಎರಡು ವಸ್ತುಗಳನ್ನು ಅರ್ಪಿಸಿ

ನಮಸ್ಕಾರ ಸ್ನೇಹಿತರೆ, ಬುಧವಾರದಂದು ಗಣಪತಿಗೆ ಎರಡು ವಸ್ತುಗಳನ್ನ ಅರ್ಪಿಸಿದರೆ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಇವತ್ತು ತಿಳಿಯೋಣ ನಮ್ಮ ಹಿಂದೂ ಧರ್ಮದಲ್ಲಿ ಬುಧವಾರವನ್ನು ಗಣಪತಿಗೆ ಎಂದು ಮೀಸಲಿಡಲಾಗಿದೆ ಹಾಗೂ ಗಣಪತಿಗೆ ಅರ್ಪಿಸಲಾಗಿದೆ .

ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ಎಲ್ಲ ದೇವರುಗಳು ಮತ್ತು ದೇವತೆಗಳಲ್ಲಿ ಗಣಪತಿಯನ್ನು ನಾವು ಮೊದಲು ಪೂಜಿಸುವುದು ಯಾವುದೇ ಒಂದು ಶುಭ ಕಾರ್ಯದಲ್ಲಿ ಗಣಪತಿಯನ್ನ ಮೊದಲಿಗೆ ಪೂಜಿಸಲಾಗುತ್ತದೆ ಬುಧವಾರದಂದು ಗಣೇಶನನ್ನು ನಾವು ಪೂಜಿಸುವುದರಿಂದ ಅನೇಕ ಲಾಭಗಳಿದೆ ಶುಭಫಲಗಳನ್ನು ಪಡೆಯಬಹುದು ಗಣೇಶ ಆ ಬುಧ ಗ್ರಹದ ಬುದ್ದಿಕಾರದ ದೇವ ಗಣೇಶನನ್ನ ಬುಧವಾರ ಪೂಜಿಸುವುದರಿಂದ ಆತನು ಸಂತಸಗೊಂಡು ಆತ ನಮ್ಮ ದುಃಖವನ್ನು ತೆಗೆದು ಹಾಕುತ್ತಾನೆ ಎನ್ನುವ ನಂಬಿಕೆ ಇದೆ .

ಗಣಪತಿಯನ್ನು ಸಂತಸಗೊಳಿಸಲು ಹಾಗೂ ನಮ್ಮಲ್ಲಿರುವಂತಹ ಹಣದ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ನಮ್ಮಲ್ಲಿರುವ ವಿಘ್ನಗಳನ್ನು ನಿವಾರಿಸಿಕೊಳ್ಳಲು ಬುಧವಾರದಂದು ನಾವು ಗಣಪತಿಗೆ ಈ ವಸ್ತುಗಳನ್ನು ಮರೆಯದೆ ಅರ್ಪಿಸಬೇಕು ಗಣೇಶನಿಗೆ ಕೆಂಪು ಬಣ್ಣ ಎಂದರೆ ಬಹಳ ಇಷ್ಟ ಹಾಗಾಗಿ ಗಣಪತಿ ದೇವರ ಆರಾಧನೆಯಲ್ಲಿ ಬುಧವಾರದಂದು

ಕೆಂಪು ಸಿಂಧೂರದ ತಿಲಕವನ್ನು ಗಣೇಶನಿಗೆ ಹಚ್ಚಿ ನೀವು ಕೂಡ ಕೆಂಪು ಸಿಂಧೂರವನ್ನು ಹಣೆಗೆ ಇಟ್ಟುಕೊಂಡು ಗಣೇಶನನ್ನು ಸಂತೋಷಪಡಿಸಬಹುದು ಹಾಗೆ ಗಣೇಶನನ್ನು ಪೂಜಿಸಬೇಕು ಹಾಗೆ ಕೆಂಪು ಬಣ್ಣದ ಹೂಗಳನ್ನು ಅರ್ಪಿಸಬಹುದು ಅದರಲ್ಲೂ ದಾಸವಾಳದ ಹೂ ಅಂದರೆ ಕೆಂಪು ದಾಸವಾಳದ ಹೂವನ್ನು ಗಣೇಶನು ಹೆಚ್ಚಾಗಿ ಇಷ್ಟಪಡುತ್ತಾನೆ.

ಮೊದಲು ಗಣೇಶನಿಗೆ ಕೆಂಪು ಬಣ್ಣದ ತಿಲಕವನ್ನು ಇಟ್ಟು ನಂತರ ನಿಮ್ಮ ಹಣೆಗೆ ಕೆಂಪು ತಿಲಕವನ್ನು ಇಟ್ಟುಕೊಂಡು ಗಣೇಶನ ಪೂಜೆಯನ್ನು ಮಾಡಿ ಇದರಿಂದ ಸದಾಕಾಲ ಗಣೇಶನ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಇನ್ನೊಂದು ಗಣಪತಿ ಪೂಜೆಯಲ್ಲಿ ಮುಖ್ಯವಾಗಿರಬೇಕಾದಂತದ್ದು ಆತನನ್ನು ಸಂತುಷ್ಟಗೊಳಿಸಲು ಬೇಕಾಗಿರುವಂಥದ್ದು ಗರಿಕೆ ಗಣಪತಿಯ ಆರಾಧನೆಯಲ್ಲಿ ನಾವು ಗರಿಕೆಯನ್ನು ತಪ್ಪದೇ ಅರ್ಪಿಸಲೇಬೇಕು.

ಏಕೆಂದರೆ ಗರಿಕೆ ಆತನಿಗೆ ತುಂಬಾನೇ ಪ್ರಿಯವಾದದ್ದು ಗರಿಕೆಯನ್ನು ಅರ್ಪಿಸುವುದರಿಂದ ಗಣಪತಿ ಬಹಳ ಬೇಗನೆ ಸಂತಸಗೊಳ್ಳುತ್ತಾನೆ ಗಣೇಶನ ತಲೆಯ ಮೇಲೆ ಗರಿಕೆಯನ್ನು ಅರ್ಪಿಸಬೇಕು ಹಾಗೆಯೇ ಶಮಿಪತ್ರೆಯನ್ನು ಕೂಡ ಗಣೇಶನಿಗೆ ಬುಧವಾರದಂದು ಅರ್ಪಿಸಿದರೆ ತುಂಬಾನೇ ಒಳ್ಳೆಯ ಶುಭ ಫಲಗಳನ್ನು ಪಡೆಯಬಹುದು .

ಬುಧವಾರದಂದು ಗಣೇಶನಿಗೆ ಕ್ಷಮೆಯನ್ನು ಅರ್ಪಿಸುವುದರಿಂದ ಮನೆಯಲ್ಲಿ ಸಂತೋಷ ಸಂಪತ್ತು ಶಾಂತಿ ಎನ್ನುವುದು ತುಂಬಿಕೊಂಡಿರುತ್ತದೆ ಈ ಶಮಿ ಎಂದರೆ ಬನ್ನಿ ವೃಕ್ಷ ಈ ಬನ್ನಿ ವೃಕ್ಷ ಶನೇಶ್ವರ ಸ್ವಾಮಿಯ ಪ್ರತೀಕ ಇದನ್ನು ಗಣಪತಿಗೆ ಅರ್ಪಿಸುವುದರಿಂದ ಸ್ವಾಮಿ ಸಂತ್ರುಷ್ಠನಾಗುತ್ತಾನೆ ಹಾಗೆ ಶನಿಪ್ರಭಾವವನ್ನು ಕೂಡ ಕಡಿಮೆ ಮಾಡುತ್ತಾನೆ ಇದೆಲ್ಲರ ಜೊತೆಗೆನೇ

ಬುಧವಾರದಂದು ಈ ಎರಡು ವಸ್ತುಗಳನ್ನು ನಾವು ಗಣಪತಿಗೆ ಅರ್ಪಿಸಿದರೆ ಹಣದ ಸಮಸ್ಯೆಗಳನ್ನು ನಾವು ನಿವಾರಿಸಿಕೊಳ್ಳಬಹುದು ಯಾವುದೆಂದರೆ ತುಪ್ಪ ಮತ್ತೆ ಬೆಲ್ಲ ಬುಧವಾರದಂದು ತುಪ್ಪ ಮತ್ತು ಬೆಲ್ಲವನ್ನು ಗಣಪತಿಗೆ ನಾವು ಅರ್ಪಿಸಿ ಭಕ್ತಿಯಿಂದ ಪೂಜೆ ಮಾಡುವುದರಿಂದ ನಮ್ಮ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದಂತಹ ಎಲ್ಲ ಸಮಸ್ಯೆಗಳನ್ನು ಕೂಡ ನಾವು ನಿವಾರಣೆ ಮಾಡಿಕೊಳ್ಳಬಹುದು ಅದಕ್ಕೆಲ್ಲ ಪರಿಹಾರ ಅನ್ನೋದು ಸಿಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.