ಕರ್ಜೂರ ಮತ್ತು ಹಾಲು ಹೀಗೆ ಮಾಡಿ ಎಂತಹ ಅದ್ಭುತ ಶಕ್ತಿ ಇದೆ ಗೊತ್ತಾ ಇದರಲ್ಲಿ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಮುಖ್ಯವಾದ ವಿಷಯ ಹೇಳ್ಬೇಕು ಅಂದ್ರೆ ತೂಕ ಜಾಸ್ತಿ ಮಾಡ್ಕೊಳ್ಬೇಕು ಅಂದುಕೊಳ್ಳೋರಿಗೆ ಒಂದು ಬೆಸ್ಟ್ ಮನೆ ಮದ್ದು ಇದು ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಅಲ್ವಾ ನಾವು ಪ್ರತಿನಿತ್ಯ ಎಷ್ಟು ಪೌಷ್ಟಿಕಾಂಶ ಇರುವಂತಹ ಆಹಾರಗಳನ್ನು ತಿಂತೀವಿ ಯಾವ ಪ್ರಮಾಣದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುತ್ತೇವೆ.

ನಮ್ಮ ಆಹಾರದಲ್ಲಿ ಅನ್ನೋದು ತುಂಬಾನೇ ಮುಖ್ಯ ಆಗಿರುತ್ತೆ ನಮ್ಮ ಆರೋಗ್ಯದ ದೃಷ್ಟಿಯಿಂದ ಹೀಗೆ ಕೆಲವೊಂದು ಡ್ರೈ ಫ್ರೂಟ್ಸ್ ಗಳು ಹಾಗೂ ತರಕಾರಿಗಳನ್ನು ನಮ್ಮ ಆಹಾರದ ಜೊತೆ ತಿನ್ನೋದ್ರಿಂದ ನಮ್ಮ ಆರೋಗ್ಯ ದುಪ್ಪಟ್ಟಾಗುತ್ತೆ ಅಂತಾನೆ ಹೇಳಬಹುದು ಕರ್ಜೂರವನ್ನು ನಾವು ಆಲ್ಮೋಸ್ಟ್ ಎಲ್ಲರೂ ತಿಂದೆ ತಿಂತೀವಿ ಕರ್ಜೂರವನ್ನು ಕೆಲವೊಬ್ಬರು ಹಾಗೆ ತಿಂತಾರೆ ಇನ್ನೂ ಕೆಲವೊಬ್ಬರು ಪೇಸ್ಟ್ ಮಾಡಿಕೊಂಡು ತಿಂತಾರೆ.

ಇನ್ನು ಬೇರೆ ಬೇರೆ ರೆಸಿಪಿಗಳನ್ನು ಕೂಡ ಮಾಡಿಕೊಳ್ಳುತ್ತೇವೆ ಇವತ್ತು ನಾನು ಕರ್ಜೂರವನ್ನು ಹಾಲಿನ ಜೊತೆ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಏನೇನು ಪರಿಣಾಮವನ್ನು ಬೀರುತ್ತೆ ಅನ್ನೋದನ್ನ ಹೇಳ್ತಾಯಿದೀನಿ ಪ್ರತಿನಿತ್ಯ ನಾವು ಕರ್ಜೂರವನ್ನು ಬರಿಯಾಗಿ ತಿನ್ನುವ ಬದಲಾಗಿ ಹಾಲಿನ ಜೊತೆಯಲ್ಲಿ ಬಳಸುವುದರಿಂದ ನಮಗೆ ಅದರ ಪ್ರಯೋಜನಗಳು ಡಬಲ್ ಆಗಿ ಸಿಗುತ್ತೆ ಅಂತಾನೆ ಹೇಳಬಹುದು.

ಮೊದಲನೆಯದಾಗಿ ಇದರ ಬೆನಿಫಿಟ್ಸ್ ಹೇಳಬೇಕು ಅಂತ ಹೇಳಿದ್ರೆ ನಮ್ಮ ಮಾಂಸ ಖಂಡಗಳು ತುಂಬಾನೇ ಸ್ಟ್ರಾಂಗ್ ಆಗಿ ಇರೋದಕ್ಕೆ ಸಹಾಯ ಆಗುತ್ತೆ ಇದರಿಂದ ಪ್ರೋಟೀನ್ ಹೇರಳವಾಗಿ ಸಿಗುತ್ತೆ ನಮಗೆ ಖರ್ಜೂರ ಮತ್ತೆ ಹಾಗೇನೆ ಮಜಲ್ಸ್ ತುಂಬಾ ಸ್ಟ್ರಾಂಗ್ ಆಗಿ ಇರಲು ಕೂಡ ಸಹಾಯ ಆಗುತ್ತೆ ನಮ್ಮ ಮಾಂಸ ಖಂಡಗಳು ಅಥವಾ ಮಜಲ್ಸ್ ಗಳ ಬೆಳವಣಿಗೆಗೆ ತುಂಬಾನೇ ಸಹಾಯ ಆಗುತ್ತೆ ಅದೇ ರೀತಿ ಮೂಳೆಗಳ ಬೆಳವಣಿಗೆಗೆ ತುಂಬಾನೇ ಒಳ್ಳೆಯದು .

ಪ್ರೋಟೀನ್ ಮತ್ತೆ ಕ್ಯಾಲ್ಸಿಯಂ ಎರಡು ಸಿಗೋದ್ರಿಂದ ನಮಗೆ ಈ ಖರ್ಜೂರ ಮತ್ತೆ ಹಾಲಿನಲ್ಲಿ ಮೂಳೆಗಳ ಬೆಳವಣಿಗೆಗೆ ಹಾಗೆ ಮೂಳೆಗಳು ಸ್ಟ್ರಾಂಗ್ ಆಗಿ ಇರೋದಕ್ಕೆ ಸಹಾಯ ಆಗುತ್ತೆ ಮಕ್ಕಳಿಗೆ ಕೊಡೋದ್ರಿಂದ ಅವರ ಮೂಳೆಗಳೆಲ್ಲ ಸ್ಟ್ರಾಂಗ್ ಆಗುತ್ತೆ ಇನ್ನು ನಮ್ಮ ದೇಹಕ್ಕೆ ಶಕ್ತಿಯನ್ನ ಕೊಡುವುದರಲ್ಲಿ ಕೂಡ ಅಗತ್ಯವಾಗಿ ಬೇಕಾಗಿರುವಂತಹ ಎನರ್ಜಿಯನ್ನು ಒದಗಿಸುವುದಕ್ಕೆ ಇವೆರಡರ ಮಿಶ್ರಣ ನಮಗೆ ತುಂಬಾನೇ ಸಹಾಯ ಆಗುತ್ತೆ .

ಇದರಿಂದಾಗಿ ನಾವು ಆಕ್ಟಿವ್ ಆಗಿ ಇರೋದಕ್ಕೆ ಹೆಚ್ಚು ಹೆಚ್ಚು ಸ್ಟ್ರಾಂಗ್ ಆಗಿ ಇರೋದಕ್ಕೆ ಸಹಾಯವಾಗುತ್ತದೆ ಇನ್ನೊಂದು ಮುಖ್ಯವಾಗಿರುವಂತಹ ಬೆನಿಫಿಟ್ ಹೇಳಬೇಕಾಗಿರೋದು ಅಂದ್ರೆ ಯಾರು ಅನೀಮಿಯ ಪೇಷಂಟ್ ಇರುತ್ತಾರೆ ಯಾರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತವರಿಗೆ ಹೇಳಿ ಮಾಡಿಸಿರುವಂತಹ ಒಂದು ಮನೆಮದ್ದು ಅಂತಾನೆ ಹೇಳಬಹುದು ಕಬ್ಬಿಣಾಂಶ ಹೇರಳವಾಗಿ ಸಿಗುತ್ತೆ

ಖರ್ಜೂರದಲ್ಲಿ ಇದನ್ನ ಹಾಲಿನ ಜೊತೆ ಬಳಸುವುದರಿಂದ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕೂಡ ಇರೋದಿಲ್ಲ ಹಾಗೇನೆ ರಕ್ತದ ಕೊರತೆ ಕೂಡ ಉಂಟಾಗುವುದಿಲ್ಲ ಅದರ ಜೊತೆಯಲ್ಲಿ ಯಾರು ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಾ ಇರ್ತಾರೆ ಅಂತವರಿಗೆ ಕೂಡ ಒಂದು ಬೆಸ್ಟ್ ಮನೆಮದ್ದು ಈ ಖರ್ಜೂರ ಮತ್ತೆ ಹಾಲು ಇನ್ನು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳೋದಕ್ಕೆ ಕೂಡ ತುಂಬಾನೇ ಒಂದು ಒಳ್ಳೆಯ ಮನೆ ಮದ್ದು ಅಂತಾನೆ ಹೇಳಬಹುದು

ನಾವು ಪ್ರತಿನಿತ್ಯ ಕರ್ಜೂರ ಮತ್ತೆ ಹಾಲನ್ನ ಜೊತೆಯಾಗಿ ಬಳಸುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳೋದಕ್ಕೆ ತುಂಬಾನೇ ಸಹಾಯ ಆಗುತ್ತೆ ಹಾಗೇನೆ ಚರ್ಮದ ಆರೋಗ್ಯಕ್ಕೆ ಕೂಡ ಅಷ್ಟೇನೆ ಒಳ್ಳೆಯದು ಚರ್ಮಗಳು ಗ್ಲೋ ಬರೋದಕ್ಕೆ ಸಹಾಯ ಆಗುತ್ತೆ ಜೊತೆಯಲ್ಲಿ ಚರ್ಮದಲ್ಲಿ ಸುಕ್ಕು ಬರದೇ ಇರೋದಕ್ಕೆ ಕೂಡ ಈ ಮಿಶ್ರಣ ತುಂಬಾನೇ ಸಹಾಯ ಆಗುತ್ತದೆ ಇನ್ನೊಂದು ಮುಖ್ಯವಾದ ಬೆನಿಫಿಟ್ ಹೇಳ್ಬೇಕಾಗಿರೋದು ಅಂತ ಅಂದ್ರೆ ತೂಕ ಜಾಸ್ತಿ ಮಾಡ್ಕೋಬೇಕು ಅಂತ ಅನ್ಕೊಂಡಿರೋರ್ಗೆ ಕೂಡ ಒಂದು ಬೆಸ್ಟ್ ಮನೆ ಮದ್ದು ಇದು .

ತುಂಬಾನೇ ಸಿಂಪಲ್ ಆಗಿ ಮಾಡುವಂತಹ ಮನೆ ಮದ್ದು ತುಂಬಾ ಜನರಿಗೆ ತೂಕ ಜಾಸ್ತಿ ಮಾಡಿಕೊಳ್ಳೋದು ತುಂಬಾನೇ ಕಷ್ಟ ಆಗಿರುತ್ತೆ ಅದರಲ್ಲೂ ಕೂಡ ಆರೋಗ್ಯಕರವಾಗಿ ತೂಕ ಜಾಸ್ತಿ ಮಾಡ್ಕೋಬೇಕು ಅಂತ ಹೇಳಿದ್ರೆ ಅಥವಾ ದಪ್ಪ ಆಗ್ಬೇಕು ಅಂತ ಹೇಳಿದ್ರೆ ತುಂಬಾನೇ ಕಷ್ಟ ಆಗ್ತಾ ಇರುತ್ತೆ ಅಂತವರಿಗೆ ತುಂಬಾ ಸುಲಭವಾದ ಮನೆ ಮದ್ದು ಅಥವಾ ಒಂದು ಸುಲಭ ಪರಿಹಾರ ಅಂತಾನೆ ಹೇಳಬಹುದು ಈ ಕರ್ಜೂರ ಮತ್ತೆ ಹಾಲು ಇನ್ನು ಬೆಳೆಯುವ ಮಕ್ಕಳಿಗೆ ಕೂಡ ತುಂಬಾನೇ ಒಳ್ಳೆಯದು ಇದು ಮಕ್ಕಳ ಒಂದು ಬೆಳವಣಿಗೆಯಲ್ಲಿ ತುಂಬಾನೇ ಮಹತ್ವವಾದ ಪಾತ್ರವನ್ನು ವಹಿಸುತ್ತದೆ.

ಈ ಖರ್ಜೂರ ಮತ್ತು ಹಾಲಿನ ಮಿಶ್ರಣ ಮಕ್ಕಳು ತುಂಬಾನೇ ಸ್ಟ್ರಾಂಗ್ ಆಗಿ ಇರಬೇಕು ಅವರ ಇಮ್ಯೂನಿಟಿ ಜಾಸ್ತಿ ಹಾಗಬೇಕು ಅಂತ ಅಂದ್ರೆ ಹಾಗೇನೆ ನೆನಪಿನ ಶಕ್ತಿ ಜಾಸ್ತಿ ಆಗಬೇಕು ಇನ್ನು ಅವರ ಮೂಳೆಗಳ ಬೆಳವಣಿಗೆಗೆಲ್ಲ ಸಹಾಯ ಆಗಬೇಕು ಅಂತ ಅಂದ್ರೆ ನಾವು ಪ್ರತಿನಿತ್ಯ ಕರ್ಜೂರ ಮತ್ತೆ ಹಾಲನ್ನ ಜೊತೆಯಾಗಿ ಕೊಡದು ತುಂಬಾನೇ ಸಹಾಯ ಆಗುತ್ತೆ ಇವಾಗ ಇದನ್ನ ಯಾವ ರೀತಿ ಬಳಸೋದು ಅಂತ ನೋಡೋಣ ಮೊದಲು ಮೂರು ಖರ್ಜೂರವನ್ನು ತೆಗೆದುಕೊಳ್ಳಬೇಕು.

ಇದನ್ನು ತೊಳೆದುಕೊಂಡು ಒಂದು ಲೋಟ ಹಾಲಿನೊಂದಿಗೆ ನೆನೆಸಿಡಬೇಕು ನಾವು ರಾತ್ರಿ ಮಲಗುವುದಕ್ಕಿಂತ ಮುಂಚೆ ಈ ರೀತಿ ಹಾಲಲ್ಲಿ ಖರ್ಜೂರವನ್ನು ನೆನೆಸಿಡಬಹುದು ಬೆಳಿಗ್ಗೆ ಎದ್ದು ನೀವು ಬೇಕು ಅಂದ್ರೆ ಆ ಹಾಲನ್ನ ಬೆಳಿಗ್ಗೆ ಮತ್ತೆ ಕುದಿಸಬಹುದು ಇಲ್ಲ ಅಂದ್ರೆ ಆಲ್ರೆಡಿ ಕುದಿಸಿರುವಂತಹ ಹಾಲನ್ನೇ ಹಾಕಿದ್ರೆ ಆ ಕರ್ಜೂರವನ್ನು ತಿಂದು ಹಾಲನ್ನು ಕುಡಿಬಹುದು ಇದರಿಂದಾಗಿ ಈ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡೋದಕ್ಕೆ ತುಂಬಾನೇ ಸಹಾಯ ಆಗುತ್ತೆ ಈ ಮಿಶ್ರಣ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *