ಮಾಟಮಂತ್ರ ವಾಮಚಾರ ಈ ಹೆಸರನ್ನು ಕೇಳಿದರೆ ಒಂದು ತರ ಅಂತ ಆಗಿರುತ್ತದೆ. ಈ ತಂತ್ರ ವನ್ನು ಯಾರೇ ಆಗಲಿ ಯಾವುದೇ ಒಂದು ದುಷ್ಕೃತ್ಯಗಳಿಗಾಗಿ ನಿಮ್ಮ ಮೇಲೆ ಮಾಡಿರುವಂತಹ ಸಾಧ್ಯತೆ ಇರುತ್ತದೆ. ನಾವು ಇವತ್ತಿನ ಕಾರ್ಯಕ್ರಮದಲ್ಲಿ ವಾಮಚಾರ ಕ್ಕೆ ಒಳಗಾದ ವ್ಯಕ್ತಿ ಹೇಗಿರುತ್ತಾನೆ? ಅವರಿಗೆ ಯಾರು ಮಾಟ ಮಂತ್ರ ಮಾಡುತ್ತಾರೆ ಮತ್ತು ಅವರಿಗೆ ಹೇಗೆ ಅದು ಹಿಂತಿರುಗಿ ಒಡೆಯುತ್ತೆ.
ಪ್ರತಿ ಯೊಂದು ಮಾಹಿತಿಯನ್ನ ತಿಳಿಸಿಕೊಡ್ತಿವಿ.ವಾಮಚಾರ ಅನ್ನುವುದು ಯಾವ ವ್ಯಕ್ತಿ ಮೇಲೆ ಆಗುವುದಿಲ್ಲ ಅಥವಾ ಯಾವ ವ್ಯಕ್ತಿ ನಿಮ್ಮ ಮೇಲೆ ಹೊಟ್ಟೆಕಿಚ್ಚು ಪಡುತ್ತಾರೆ ಅಂತವರು ನಿಮ್ಮ ಏಳಿಗೆ ಮತ್ತು ಉದ್ದಾರ ಆಗುವುದನ್ನು ತಡೆಯುವುದಕ್ಕಾಗಿ ಮಾಡಿಸುವಂತಹ ಒಂದು ಸಹಜ ವಲ್ಲದ ಪ್ರಕ್ರಿಯೆ ಆಗಿರುತ್ತದೆ.
ಮಾಟಮಂತ್ರ ವಾಮಚಾರಕ್ಕೆ ಒಳಗಾದ ವ್ಯಕ್ತಿ ಯಾವಾಗಲೂ ಮಂಕಾಗಿರುತ್ತಾರೆ. ಯಾವುದೇ ಕೆಲಸ ಮಾಡಲು ಆಸಕ್ತಿ ತೋರಿಸುವುದಿಲ್ಲ. ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ ಹಾಗು ಯಾವುದೇ ವ್ಯಾಪಾರ ವಾಗಲಿ ಹಣಕಾಸಿನ ಅಭಿವೃದ್ಧಿಯ ಲ್ಲಾಗಲಿ ಹೇಳಿಕೆಯನ್ನು ಕಾಣುವುದಿಲ್ಲ. ಇದೆಲ್ಲ ವಾಮಚಾರದ ಸಂಕೇತವಾಗಿರುತ್ತದೆ.
ಇದರಿಂದ ಹೊರಗೆ ಬರಬೇಕು. ಯಾರು ಈ ದುಷ್ಕೃತ್ಯ ಮಾಡಿದ್ದಾರೆ ಅಂತ ತಿಳಿದುಕೊಳ್ಳ ಬೇಕಾದರೆ ಅನೇಕ ಮಾರ್ಗಗಳನ್ನು ತಿಳಿಯ ಬೇಕಾಗುತ್ತದೆ. ಮೊದಲನೆಯದಾಗಿ ನಿಮ್ಮ ಮೇಲೆ ಇಂತಹ ಸಂಕೇತಗಳು ಬಂದಿದ್ದರೆ ನೀವು ಮೊದಲು ಮಾಡಬೇಕಾಗಿರುವ ಕೆಲಸ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ನಿಮ್ಮ ತಲೆಯಿಂದ ಕಾಲಿನ ವರೆಗೂ
ಬೇರೆಯವರ ಹತ್ರ ನಿಮ್ಮ ಮನೆಯಲ್ಲಿ ಯಾರಾದ್ರೂ ಇದ್ರೆ ಅವರ ಹತ್ರ 13 ಬಾರಿ ಇಲ್ಲಿನ ತೆಗೆದುಕೊಳ್ಳ ಬೇಕು. ಅದಾದ ಮೇಲೆ ಅದೇ ನಿಂಬೆಹಣ್ಣನ್ನು ಎಡಗೈಲಿ ತಂದು ಮುಷ್ಟಿ ಮಾಡಿ ನಿಮ್ಮ ಮೇಲೆ ಯಾರಾದರೂ ವಾಮಾಚಾರ ಮಾಡಿದವರು ಯಾರು ಎಂದು ಅನುಮಾನ ನಿಮಗಿದ್ದರೆ ಅವರ ಹೆಸರನ್ನು ಹೇಳಿ ಅದೇ ನಿಂಬೆಹಣ್ಣನ್ನು ನಿಮ್ಮ ತಲೆಯಿಂದ ಮೂರು ಬಾರಿ ಪ್ರದಕ್ಷಿಣೆ ರೀತಿಯಲ್ಲಿ. ಮಾಡಿಕೊಂಡು ಮತ್ತೆ ಹಣೆಯ ತುದಿಯಲ್ಲಿ ಇಡ ಬೇಕು. ಅವರ ಬೆಂಬ ನಿಮ್ಮ ಕಣ್ಣ ಮುಂದೆ ಬಂದರೆ ಖಂಡಿತ ವಾಗಿಯೂ ಅವರು ನಿಮಗೆ ವಾಮಚಾರ ಮಾಡಿರುತ್ತಾರೆ ಎನ್ನುವ ನಂಬಿಕೆ .