ಜನವರಿ 11ನೇ ತಾರೀಕು ಶಕ್ತಿಶಾಲಿ ಅಮವಾಸೆ ಇರುವುದರಿಂದ 6 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ 

Featured Article

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ನಾಳೆ ಭಯಂಕರವಾಗಿರುವಂತಹ ಈ ಒಂದು ವರ್ಷದ ಮೊದಲ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರ ಬದುಕು ಬದಲಾಗುತ್ತದೆ. ಇವರ ಅದೃಷ್ಟ ಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ. ಹೌದು ಈ ಒಂದು ವರ್ಷದ ಮೊದಲ ಭಯಂಕರವಾದ ಅಮವಾಸ್ಯೆಯ ನಂತರ ಈ ಕೆಲವೊಂದಿಷ್ಟು ರಾಶಿಯವರು ಸಂಪೂರ್ಣವಾಗಿ ಜಯವನ್ನು ಸಾಧಿಸಿ ಕೊಳ್ಳುತ್ತಾರೆ.

ಜೀವನದಲ್ಲಿ ಯಶಸ್ಸನ್ನ ಗಳಿಸಿ ಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಈ ಒಂದು ಅಮಾವಾಸ್ಯೆಯ ನಂತರ ಯಾವೆಲ್ಲ ರೀತಿಯ ಒಲಿದು ಬರುತ್ತದೆ ಎಂಬುದ ನ್ನು ಇವತ್ತಿನ ಒಂದು ವಿಡಿಯೋದಲ್ಲಿ ನೋಡೋಣ ಬನ್ನಿ.ಹೌದು ಈ ರಾಶಿಯವರಿಗೆ ಒಂದು ವರ್ಷದ ಮೊದಲ ಅಮವಾಸ್ಯೆ. ನಂತರ ಬಹಳಷ್ಟು ಲಾಭವನ್ನು ಪಡೆದುಕೊಳ್ಳುತ್ತಾರೆ. ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟಗಳಿಂದ ಹೊರ ಗೆ ಬರುತ್ತಾರೆ. ಇವರು ಎಲ್ಲದರಲ್ಲೂ ಕೂಡ ಉತ್ತಮವಾದ ದಿನಗಳನ್ನು ಬರಮಾಡಿಕೊಳ್ಳುತ್ತಾರೆ.

ವ್ಯಾಪಾರ ವ್ಯವಹಾರದಲ್ಲಿ ಅಧಿಕ ಮಟ್ಟದ ಲಾಭವನ್ನು ಗಳಿಸಿ ಕೊಳ್ಳುತ್ತಾರೆ. ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಇನ್ನು ಮುಂದೆ ಯಾವುದೇ ರೀತಿಯ ಸೋಲನ್ನು ಕೂಡ ನೋಡುವುದಿಲ್ಲ. ಇವರಿಗೆ ಗಜಕೇಸರಿ ಯೋಗ ಆರಂಭವಾಗುತ್ತದೆ.ಹಾಗೂ ಆಗರ್ಭ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. ಇಲ್ಲಿಯವರೆಗೂ ಇವರು ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ 1 ದಿನ ದಿಂದ ಎಲ್ಲ ರೀತಿಯ

ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳುವುದರ ಮೂಲಕ ಜೀವನದಲ್ಲಿ ನೆಮ್ಮದಿಯನ್ನು ಬರಮಾಡಿಕೊಂಡು ಉತ್ತಮವಾದ ದಿನಗಳನ್ನು ಕಂಡುಕೊಳ್ಳುತ್ತಾರೆ.ವಿದ್ಯಾರ್ಥಿಗಳು ಕೂಡ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ವನ್ನು ಹರಿಸುವುದರಿಂದ ಎಲ್ಲದರಲ್ಲೂ ಕೂಡ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತದೆ.

ಇನ್ನು ಆಫೀಸ್ ವಿಚಾರವಾಗಿ ನೀವು ಬಡ್ತಿ ಸಿಗುವ ಸಾಧ್ಯತೆ ಇದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರಾ.ರಾಜಕೀಯದಲ್ಲಿ ಇರುವಂತಹ ವ್ಯಕ್ತಿಗಳು ಕೂಡ ಈ ಒಂದು ಸಮಯದಲ್ಲಿ ಪ್ರಚಾರ ಹಾಗೂ ಉನ್ನತ ಮಟ್ಟದ ಪ್ರಯತ್ನಕ್ಕೆ ಫಲ ಸಿಗುವ ಸಾಧ್ಯತೆ ಇದೆ. ಹಾಗೆ ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ಈ ಒಂದು ಭಯಂಕರವಾದ ಅಮವಾಸ್ಯೆಯ ನಂತರ ರಾಜ ಯೋಗ ಹಾಗೂ ಗುರುಬಲವನ್ನು ಅನುಭವಿಸುವ ಅದೃಷ್ಟವಂತ ರಾಶಿಗಳು ತುಲಾ ರಾಶಿ, ಮೀನ ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ, ಮೇಷ ರಾಶಿ, ಸಿಂಹ ರಾಶಿ 

Leave a Reply

Your email address will not be published. Required fields are marked *