ಹೂಕೋಸು ಸಕ್ಕರೆ ಕಾಯಿಲೆ ಇದ್ದವರು ಇವತ್ತು ಸೇವಿಸಿ ಯಾಕೆಂದರೆ
ಆರೋಗ್ಯದ ವಿಚಾರದಲ್ಲಿ ನಾವು ಯಾವ ತರಕಾರಿಯನ್ನು ಸಹ ಕಡೆಗಣಿಸುವ ಹಾಗಿಲ್ಲ ಏಕೆಂದರೆ ಒಂದೊಂದು ಬಗೆಯ ತರಕಾರಿಯಿಂದ ನಮಗೆ ಒಂದೊಂದು ರೀತಿಯ ಆರೋಗ್ಯದ ಲಾಭಗಳು ಸಿಗುತ್ತವೆ ಕೆಲವು ತರಕಾರಿಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದರೆ ಇನ್ನು ಕೆಲವು ತರಕಾರಿಗಳಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ ಆದರೆ ನಮ್ಮ ಆರೋಗ್ಯದ ಲಾಭಕ್ಕೆ ಆದಷ್ಟು ನೈಸರ್ಗಿಕ ರೂಪದ ಆಹಾರ ಪದಾರ್ಥಗಳನ್ನು ಅಂದರೆ ಕಲಬೆರಿಕೆ ಇಲ್ಲದೆ ತಿನ್ನಬೇಕು ಎನ್ನುವುದು ಆರೋಗ್ಯ ತಜ್ಞರ ಮಾತು ಹೂಕೋಸು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ ಯಾವೆಲ್ಲ ಲಾಭಗಳು ಸಿಗುತ್ತವೆ ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ
ಹೌದು ಹೂಕೋಸಿನಲ್ಲಿ ಮೆದುಳಿನ ಆರೋಗ್ಯವನ್ನು ಬುದ್ಧಿಶಕ್ತಿಯನ್ನು ಮತ್ತು ಚುರುಕುತನವನ್ನು ಹೆಚ್ಚು ಮಾಡುವ ಕೋಲೀನ್ ಹೆಚ್ಚಾಗಿ ಕಂಡುಬರುತ್ತದೆ ಇದು ಮೆದುಳಿನ ಜೀವಕೋಶಗಳಿಂದ ನಮ್ಮ ಇಡೀ ದೇಹದ ಯಾವುದೇ ಭಾಗಕ್ಕೆ ಬರುವ ಸಂಕೇತಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತದೆ ವೈದ್ಯರ ಪ್ರಕಾರ ಮಕ್ಕಳಿಗಾಗಿ ಹಾಗೂ ವಯಸ್ಸಾದವರಿಗೆ ಇದು ಒಂದು ಅದ್ಭುತವಾದ ತರಕಾರಿಯಾಗಿದೆ ಇನ್ನು ಹೂಕೋಸು ಮನುಷ್ಯನ ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಹೆಚ್ಚು ನಿರ್ಮಾಣಗೊಳ್ಳುವಂತಿ ನೋಡಿಕೊಳ್ಳುತ್ತದೆ ಏಕೆಂದರೆ ಇದು ಪ್ರತಿಯೊಂದು ಜೀವಕೋಶಗಳನ್ನು
ಆರೋಗ್ಯಕರವಾಗಿ ಇರಿಸುತ್ತದೆ ಅಷ್ಟೇ ಅಲ್ಲದೆ ಇದು ಸಲ್ಫರ್ ಪ್ರಮಾಣ ಹೆಚ್ಚಾಗಿದ್ದು ಕ್ಯಾನ್ಸರ್ ಕಾಯಿಲೆ ವೃದ್ಧಿಸಿದಂತೆ ಕಾಪಾಡುತ್ತದೆ ವಿಶೇಷವಾಗಿ ಮಹಿಳೆಯರಿಗೆ ಬರಬಹುದಾದ ಸ್ಥಾನ ಕ್ಯಾನ್ಸರ್ ಸಮಸ್ಯೆಯನ್ನು ಇದು ತಡೆಯುತ್ತದೆ .
ಮಧುಮೇಹ. ಹೂಕೋಸು ಮತ್ತು ಸಂಬಂಧಿತ ತರಕಾರಿಗಳನ್ನು ತಿನ್ನುವ ಮಹಿಳೆಯರು ಈ ತರಕಾರಿಗಳನ್ನು ತಿನ್ನದವರಿಗೆ ಹೋಲಿಸಿದರೆ ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೊಂದಿರುವುದಿಲ್ಲ .ಇದರ ಅಂಶಗಳು ಮೂಳೆಗಳನ್ನು ಬಲಪಡಿಸಲು, ಹೃದಯರಕ್ತನಾಳದ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ
ಇನ್ನು ನಮ್ಮ ದೇಹದಲ್ಲಿ ಹಾರ್ಮೋನ್ ಸಮತೋಲನ ಇಲ್ಲದಿದ್ದರೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ ಇನ್ನು ಹೂಕೋಸು ಆಂಟಿಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು ಇನಾಮಿಕ್ ಆಮ್ಲ ಮತ್ತು ಇನ್ನಿತರ ಶಕ್ತಿಯಿತ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದೆ ಇದು ನಮ್ಮ ದೇಹದ ಆಸಿಡಿಟಿ ಒತ್ತಡವನ್ನು ಕಡಿಮೆ ಮಾಡಿ ಉರಿಯುತದ ವಿರುದ್ಧ ಹೋರಾಡುತ್ತದೆ ಇನ್ನು ಹೂಕೋಸು ತರಕಾರಿ ಎಂಬ ಹೆಸರು ಪಡೆದಿದೆ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುವ ತರಕಾರಿ ಹೃದಯದ ಕಾಯಿಲೆ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ ಉರಿಯುತ ನಿವಾರಕ ಗುಣಲಕ್ಷಣ ಇದರಲ್ಲಿ ಇರುವುದರಿಂದ ರಕ್ತನಾಳಗಳಲ್ಲಿ ಸರಿಯಾದ ಪ್ರಮಾಣದಲ್ಲಿ ರಕ್ತ ಸಂಚಾರ ಆಗುವಂತೆ ನೋಡಿಕೊಳ್ಳುತ್ತದೆ ಹೃದಯದ ಆರೋಗ್ಯಕ್ಕೆ ಹೂಕೋಸು ಹೇಳಿ ಮಾಡಿಸಿದಂತಹ ತರಕಾರಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606