ಶೀಘ್ರದಲ್ಲಿಯೇ ಈ ನಾಲ್ಕು ರಾಶಿಯವರ ಶುಕ್ರದಶ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ

Featured Article

ಶೀಘ್ರದಲ್ಲಿಯೇ ಈ ನಾಲ್ಕು ರಾಶಿಯವರ ಶುಕ್ರದಶ ಪ್ರಾರಂಭ ಭಾಗ್ಯೋದಯ ಅಪಾರ ಧನ ಸಂಪತ್ತು ಪ್ರಾಪ್ತಿ

ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ ಈ ನಾಲ್ಕು ರಾಶಿಯವರ ಶುಕ್ರದೇಶಿ ಇದರಿಂದಾಗಿ ಅಂತ್ಯೋದಯ ಅಪಾರದನ ಸಂಪತ್ತು ನಿಮಗೆ ಲಭಿಸಲಿದೆ ವೀಕ್ಷಕರೆ ನವಗ್ರಹಗಳಲ್ಲಿ ಶುಕ್ರ ದೇವನನ್ನು ಅತ್ಯಂತ ಶುಭ ಗ್ರಹ ಎಂದು ಕರೆಯಲಾಗುತ್ತದೆ ಶುಕ್ರದೇವನು ಕುಂಡಲಿಯಲ್ಲಿ ಸದೃಢ ಸಿರಿಯಲ್ ಇದ್ದರೆ ಆ ವ್ಯಕ್ತಿಯು ಎಲ್ಲಾ ರೀತಿಯ ಐಷಾರಾಮಿತನವನ್ನು ಹೊಂದುತ್ತಾನೆ ಇಲ್ಲಿ ಮಾನಸಿಕ ರೂಪದಲ್ಲಿ ಸುಖ ಶಾಂತಿಯನ್ನು ಹೊಂದುತ್ತಾನೆ ಎಂದು ಹೇಳಲಾಗುತ್ತದೆ

ಹೀಗಾಗಿ ಶುಕ್ರ ದೇವನು ಪ್ರತ್ಯೇಕ ರಾಶಿ ಪರಿವರ್ತನೆಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಶುಕ್ರದೇವನ ರಾಶಿ ಸಂಚಾರದಿಂದಾಗಿ ಬಹುತೇಕ ಎಲ್ಲಾ ಜಾತಕದವರು ಧನಾತ್ಮಕ ತವ ಋಣಾತ್ಮಕ ಪ್ರಭಾವಗಳಿಗೂ ಒಳಗಾಗುತ್ತಾರೆ ಇನ್ನು ಪ್ರಸ್ತುತ ಮೇಷ ರಾಶಿಯಲ್ಲಿ ರಾಜಮಾನನಾಗಿರುವ ಶುಕ್ರ ದೇವನ್ನು ಇದೇ ಏಪ್ರಿಲ್ ಹಾರರಂದು ಮೇಷದಿಂದ ನಿರ್ಗಮಿಸುವ ಮೂಲಕ ವೃಷಭ ರಾಶಿಗೆ ಪ್ರವೇಶವನ್ನು ಮಾಡಲಿದ್ದಾನೆ ಇಲ್ಲಿ ವೃಷಭ ರಾಶಿಯ ಗೋಚರದ ವೇಳೆಯಲ್ಲಿ ಶುಕ್ರದೇವನು ಪ್ರಮುಖವಾಗಿ ನಾಲ್ಕು ರಾಶಿಗಳ ಮೇಲೆ ವಿಶೇಷ ಅನುಗ್ರಹವನ್ನು ಕರುಣಿಸಲಿದ್ದು ಹೀಗಾಗಿ

ಈ ರಾಶಿಗಳ ಮೇಲೆ ಇಲ್ಲಿ ಹಣದ ಸುರಿಮಳೆ ಆಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಹಾಗಾದರೆ ಬನ್ನಿ ಶುಕ್ರದೇವನು ವಿಶೇಷ ಗೋಚರದಿಂದಾಗಿ ಅದೃಷ್ಟದ ಫಲಗಳನ್ನು ಪಡೆಯುತ್ತಿರುವಂತಹ ಆ ನಾಲ್ಕು ರಾಶಿಗಳು ಯಾವುದು ಜೊತೆಗೆ ಅವರಿಗೆ ಲಭಿಸಲಿರುವ ವಿಶೇಷ ಶುಭ ಫಲಗಳು ಏನು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ವಿಸ್ತಾರವಾಗಿ ತಿಳಿದುಕೊಳ್ಳೋಣ ಆದರೆ ಅದಕ್ಕೂ ಮುನ್ನ ಎಂದಿನಂತೆ ನಮ್ಮ ವಿನಂತಿ ಅಂದರೆ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ

ವೀಕ್ಷಕರೆ ಏಪ್ರಿಲ್ ಹಾರರಂದು ಶುಕ್ರದೇವನ ರಾಶಿ ಪರಿವರ್ತನೆಯಿಂದಾಗಿ ಇಲ್ಲಿ ಹಣದ ಸುರಿಮಳೆ ಯೋಗದ ಜೊತೆಗೆ ಜೀವನದ ಎಲ್ಲಾ ವೈಭವಗಳನ್ನು ಪಡೆಯುತ್ತಿರುವ ಅದೃಷ್ಟದ ರಾಶಿಗಳು ಒಂದು ಮೊದಲ ರಾಶಿ ಎಂದರೆ ಅದು ವೃಷಭ ರಾಶಿ ಹೌದು ಇಲ್ಲಿ ಶುಕ್ರನ ಸಂಕ್ರಮಣದಿಂದಾಗಿ ವೃಷಭ ರಾಶಿಗಳು ಶುಭ ಫಲಿತಾಂಶಗಳನ್ನು ಪಡೆದುಕೊಳ್ಳಲಿದ್ದಾರೆ, ವಿಶೇಷವಾಗಿ ಇಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳು ಈ ಅವಧಿಯಲ್ಲಿ ನಿಮ್ಮ ಪೂರಕವಾಗಿ ಪರಿಹಾರಗಳು ಕಂಡುಕೊಳ್ಳಲಿವೆ. ಇಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಸಹಲವನ್ನು ಸಹ ತೆಗೆದುಕೊಳ್ಳಲು ಸುಲಭವಾಗಲಿದೆ ಶುಕ್ರನ ಸಂಕ್ರಮಣವು ವೃತ್ತಿ ಜೀವನದ ದೃಷ್ಟಿಯಿಂದ ನಿಮಗೆ ಅತ್ಯಂತ ಪ್ರಯೋಜನಕಾರಿಯಾಗಿ ಸಿದ್ದಿಗೊಳ್ಳಲಿದೆ ಇಲ್ಲಿ ಶುಕ್ರದೇವನು

ನಿಮ್ಮ ರಾಶಿ ಅನುಗುಣವಾಗಿದ್ದುಕೊಂಡು ಈಗ ನಿಮ್ಮ ರಾಶಿ ಸಂಚರಿಸಲಿರುವ ನಿಮ್ಮ ಮೇಲೆ ಹಣದ ಸುರಿಮಳೆ ಸುರಿಯಬಹುದಾಗಿದೆ ಅಲ್ಲದೆ ಇಲ್ಲಿ ಹೊಸ ಅವಕಾಶವನ್ನು ಸಹ ಪಡೆದುಕೊಳ್ಳಬಹುದು ಆದರೆ ನೀವು ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಅದನ್ನು ಸದ್ಯಕ್ಕೆ ಮುಂದೂಡುವುದು ಉತ್ತಮವಾಗಿರಲಿದೆ ಇನ್ನು ಎರಡನೇ ಅದೃಷ್ಟದ ರಾಶಿ ಎಂದರೆ

ಅದು ಕಟಕ ರಾಶಿ ಶುಕ್ರನ ಸಂಚಾರವು ಈ ರಾಶಿಗಳಿಗೆ ಅನೇಕ ಲಾಭಗಳನ್ನು ತಂದು ಕೊಡುತ್ತದೆ ಅಂತ ಹೇಳಬಹುದು.ಅಂದುಕೊಂಡಂತಹ ಕೆಲಸ ಬೇಗನೆ ಮುಗಿಯುವಂತಹ ಸಂದರ್ಭಗಳು ನಿಮಗೆ ಎದುರಾಗುತ್ತದೆ. ಹಾಗೆ ಹಿರಿಯರಿಂದಲೂ ಕೂಡ ನೀವು ಹೆಚ್ಚಿನ ಗೌರವ ಹಾಗೂ ಪ್ರಶಂಸೆಯನ್ನು ಪಡೆಯಲಿದ್ದೀರಿಧ.ಇನ್ನು ಬೇರೆಯವರ ರಾಶಿಯವರ ಬಗ್ಗೆ ತಿಳಿದಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *