ಡಿಸೆಂಬರ್ ತಿಂಗಳ ರಾಶಿ ಫಲ ಮೇಷ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಡಿಸೆಂಬರ್ ತಿಂಗಳ ರಾಶಿ ಫಲ ಮೇಷ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2022 ಡಿಸೆಂಬರ್ ಅಂದರೆ ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಮೇಷ ರಾಶಿಯವರ ರಾಶಿ ಫಲ ಏನೆಲ್ಲ ಲಾಭವಿದೆ ಏನೆಲ್ಲಾ ನಷ್ಟವಿದೆ ಯಾವ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿದರೆ ಸೂಕ್ತವಾಗುತ್ತದೆ ಎನ್ನುವಂತಹ ಬಹಳಷ್ಟು ಇಂಟರೆಸ್ಟಿಂಗ್ ಆಗಿರುವಂತಹ ಮಾಹಿತಿಯನ್ನು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ದಿನ ತಿಳಿಯೋಣ ಬನ್ನಿ ಸ್ನೇಹಿತರೆ ಮೇಷ ರಾಶಿಯವರ ಜನ್ಮ ನಕ್ಷತ್ರಗಳು ಯಾವುವು ಎಂದು ನೋಡಿದಾಗ ಅಶ್ವಿನಿ ನಕ್ಷತ್ರದ ನಾಲ್ಕು ಚರಣಗಳು ಭರಣಿ ನಕ್ಷತ್ರದ ನಾಲ್ಕು ಚರಣಗಳು ಕೃತಿಕ ನಕ್ಷತ್ರದ ಮೊದಲನೇ ಚರಣ ಸೇರಿರುವಂತಹ ಮೇಷ ರಾಶಿ, ಮೇಷ ರಾಶಿಯವರ ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು ಅದೃಷ್ಟ ದೇವತೆ ಮಹಾಶಿವ ಹಾಗೂ ಆಂಜನೇಯ ವಿಶೇಷವಾದಂತಹ ಗುಣವನ್ನು ತಿಳಿಯುವುದಾದರೆ ಬಹಳಷ್ಟು ಧೈರ್ಯಶಾಲಿಗಳು ಕೋಪಿಷ್ಟರು ಕೂಡ ಮೇಷ ರಾಶಿಯವರಾಗಿರುತ್ತಾರೆ ಮಿಥುನ ರಾಶಿ ಸಿಂಹ ತುಲ ಮತ್ತು ಧನಸ್ಸು ರಾಶಿ ಆದರೆ ಶತ್ರು ರಾಶಿ ಮಿಥುನ ಮತ್ತು

ಕನ್ಯಾ ರಾಶಿ ಡಿಸೆಂಬರ್ ತಿಂಗಳಲ್ಲಿ ಒಂದನೇ ತಾರೀಕು ಎರಡನೇ ತಾರೀಕು 11, 12, 21 ಮತ್ತು 31 ನೇ ತಾರೀಕು ತುಂಬಾ ಉಪಯುಕ್ತವಾದ ಅನುಕೂಲಕರವಾಗಿರುವಂತಹ ದಿನಗಳು ಎಂದು ಹೇಳಬಹುದು ಇನ್ನು ಈ ತಿಂಗಳಲ್ಲಿ ನಿಮಗೆ ಪಾಸಿಟಿವ್ ಮತ್ತು ನೆಗೆಟಿವಿಟಿ ಎರಡು ಕೂಡ ಇದೆ ಈ ತಿಂಗಳಲ್ಲಿ ಯಾವುದೋ ಮೂಲದಿಂದ ಹಣ ಬರುತ್ತಿದೆ ಒಂದಿಷ್ಟು ಧನಾತ್ಮಕವಾಗಿರುವಂತಹ ಬದಲಾವಣೆಗಳು ನಿಮಗೆ ಕಂಡುಬರುತ್ತವೆ ಕೆಲವೊಂದು ಸಮಸ್ಯೆಗಳು ಸಂಕಷ್ಟಗಳು ಗೊಂದಲಗಳು ಕೆಲವೊಂದು ಕ್ರಿಟಿಕಲ್ ಆಗಿರುವಂತಹ ಸನ್ನಿವೇಶದಲ್ಲಿ ಪಾರಾಗುವಂತಹ ಒಂದಿಷ್ಟು ಸಾಧ್ಯತೆಗಳು ಕಂಡುಬರುತ್ತವೆ

ಇನ್ನು ಸಮಾಜದಲ್ಲಿ ಬಹಳಷ್ಟು ಉನ್ನತವಾಗಿರುವಂತಹ ಸ್ಥಾನಮಾನಗಳು ಕೂಡ ನಿಮಗೆ ಸಿಗುತ್ತವೆ ಕುಟುಂಬದಲ್ಲಿ ಸ್ವಲ್ಪ ಸಣ್ಣಪುಟ್ಟ ವಿಚಾರದಲ್ಲಿ ಅಸಮಾಧಾನಗಳು ಇರುತ್ತದೆ ಹಣಕಾಸಿನ ವ್ಯವಹಾರಗಳಲ್ಲಿ ಬಹಳಷ್ಟು ನೀವು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಹಣಕಾಸಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ನಿರಂತರವಾಗಿ ಕಂಡುಬರುತ್ತವೆ ಹಾಗಾಗಿ ಹಣಕಾಸಿನ ವಿಚಾರದಲ್ಲಿ ಬಹಳಷ್ಟು ಕಾಳಜಿಯನ್ನು ವಹಿಸಬೇಕಾಗುತ್ತದೆ ಇನ್ನು ಕೆಲವೊಂದು ಸರ್ಕಾರಿ ಅಥವಾ ಅರೆ ಸರ್ಕಾರಿ ಕೆಲಸ ಮಾಡುವಂತವರಿಗೆ ಕೆಲವೊಂದು ಜನಗಳಿಂದ ಕೆಲವೊಂದು ಒತ್ತಡಗಳು ಬರುತ್ತವೆ

ಇನ್ನು ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಕೆಲವರು ಮಾತ್ರ ವಿದೇಶಕ್ಕೆ ತೆರಳುವಂತಹ ಸಾಧ್ಯತೆಗಳು ಕಂಡುಬರುತ್ತವೆ ದೂರದ ಸ್ಥಳಕ್ಕೆ ಹೋಗುವಂತಹ ಸನ್ನಿವೇಶಗಳು ಬರಬಹುದು ಕೆಲ ಜನರು ಸಂತಾನದ ಬಗ್ಗೆ ಚಿಂತೆ ಮಾಡುತ್ತಿದ್ದರೆ ಖಂಡಿತವಾಗಿಯೂ ಕೂಡ ಸಂತಾನದ ಯೋಗಗಳು ಕೂಡ ಕಂಡುಬರುತ್ತವೆ ಮನೆಯಲ್ಲಿ ಕೆಲವೊಂದು ಶುಭ ಕಾರ್ಯಗಳು ನಡೆಯುತ್ತವೆ ಅಥವಾ ನಿಮ್ಮ ನೇತೃತ್ವದಲ್ಲಿ ಶುಭ ಕಾರ್ಯಗಳು ನಡೆಯುವಂತದ್ದು ಅಥವಾ ಯಾವುದೇ ವಿಶೇಷವಾಗಿರುವಂತಹ ಸಭೆ ಸಮಾರಂಭ ಶುಭ ಕಾರ್ಯಗಳಿಗೆ ಹೋಗುವಂತಹ ಸಾಧ್ಯತೆಗಳು ಕಂಡುಬರುತ್ತವೆ

ಇನ್ನು ವಿವಾಹದಲ್ಲಿ ಕೆಲವೊಂದು ಸಮಸ್ಯೆಗಳು ಗೊಂದಲಗಳು ಜನಗಳಿಂದ ಕೆಲವೊಂದು ತೊಂದರೆಗಳು ಬರುತ್ತವೆ ಕುಟುಂಬ ಸದಸ್ಯರಲ್ಲಿ ಕೆಲವೊಂದು ವ್ಯಾಪಾರ ವಹಿವಾಟು ಕೆಲಸ ಕಾರ್ಯಗಳು ಏನೇ ಮಾಡಬೇಕಾದರೂ ಕೂಡ ಸ್ವಲ್ಪ ಅಳೆದು ತೂಗಿ ಯೋಚನೆ ಮಾಡಿ ಮಾಡಿದರೆ ಖಂಡಿತವಾಗಿಯೂ ಒಳ್ಳೆ ಲಾಭಗಳನ್ನು ಗಳಿಸುವಂತಹ ಸಾಧ್ಯತೆಗಳು ಕಂಡುಬರುತ್ತವೆ
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.