ಹುಣ್ಣಿಮೆ ನಂತರ ಈ ನಾಲ್ಕು ರಾಶಿಗಳಿಗೆ ಮಹಾ ರಾಜಯೋಗ ಧನ ಲಾಭ

Featured Article

ಹುಣ್ಣಿಮೆ ನಂತರ ಈ ನಾಲ್ಕು ರಾಶಿಗಳಿಗೆ ಮಹಾ ರಾಜಯೋಗ ಧನ ಲಾಭ

ನಮಸ್ಕಾರ ವೀಕ್ಷಕರೇ ಎಲ್ಲರಿಗೂ ತುಂಬು ಹೃದಯದ ಆತ್ಮೀಯ ಸ್ವಾಗತ ಸುಸ್ವಾಗತ ವೀಕ್ಷಕರೆ ಹೇಗಿದ್ದೀರಿ ಎಲ್ಲಾ ನೀವೆಲ್ಲರೂ ಕೂಡ ಸಂತೋಷದಿಂದ ಕ್ಷೇಮದಿಂದ ಇದ್ದೀರಾ ಅಂತ ನಾನು ಭಾವಿಸಿಕೊಂಡಿದ್ದೇನೆ ಒಳ್ಳೆಯದಾಗಲಿ ಅಂತ ಹಾರೈಸುತ್ತಾ ಈ ದಿನ ಒಂದು ವಿಶೇಷವಾಗಿರುವಂತಹ ಮಾಹಿತಿಯನ್ನು ಮಾಡುತ್ತಿದ್ದೇನೆ ಏನಿದು ವಿಶೇಷ ಅಂತ ಕೇಳಿದರೆ ನೋಡಿ ಆರನೇ ತಾರೀಕು ಗುರುವಾರ ಏಪ್ರಿಲ್ ಆರನೇ ತಾರೀಕು ಗುರುವಾರ ಚಿತ್ರ ಪೂರ್ಣಿಮೆ ಇರುವಂತಹದ್ದು ಇದು ಬಹಳ ಬಹಳ ವಿಶೇಷವಾಗಿರುವಂತಹ ಹುಣ್ಣಿಮೆ ವಿಶೇಷ ಅಂತ ಕೇಳಿದರೆ ಇದು ವರ್ಷದ ಹೊಸ ವರ್ಷದ ಆರಂಭದ ಮೊದಲ ಹುಣ್ಣಿಮೆ. ಇದು ಈ ಹುಣ್ಣಿಮೆ ಗುರುವಾರ ಬಂದಿರುವಂತಹದ್ದು ಬಹಳ ಬಹಳ ವಿಶೇಷವಾಗಿರುವಂತಹ ಹುಣ್ಣಿಮೆ ಹಾಗಾದರೆ ಈ ಹುಣ್ಣಿಮೆಯಲ್ಲಿ

ಏನಾದರೂ ಒಳ್ಳೆಯದು ಇದೆಯಾ ಅಂತ ನಿಮಗೆ ಒಂದು ಸಣ್ಣದೊಂದು ಚಿಂತನೆ ಕಾಡುತ್ತಾ ಇರುತ್ತದೆ ಖಂಡಿತವಾಗಿಯೂ ಕೂಡ ಕೆಲವಂದಿಷ್ಟು ರಾಶಿಗಳಿಗೆ ತುಂಬಾ ಚೆನ್ನಾಗಿ ಫಲ ಯೋಗಗಳು ಇರುವಂತಹದ್ದು ಹಾಗಾದರೆ ಯಾವ ಯಾವ ರಾಶಿಗಳು ಅನ್ನುವುದನ್ನು ತಿಳಿದುಕೊಳ್ಳೋಣ ಮೀನ ರಾಶಿಯವರಿಗೆ ಈ ಪರಿಪೂರ್ಣವಾಗಿರುವಂತಹ ಯೋಗ ಈ ಹುಣ್ಣಿಮೆಯಲ್ಲಿ ಪ್ರಾರಂಭವಾಗುವ ಜೀವನದ ಉದ್ದಕ್ಕೂ

ಕೂಡ ಅನೇಕ ಕಷ್ಟಗಳನ್ನು ಅನುಭವಿಸಿ ನರಳಿರುವಂತಹದ್ದು ಈಗ ಶುಭಯೋಗ ಪ್ರಾರಂಭವಾಗುತ್ತಿದ್ದುವಂತಹದ್ದು ಮೀನ ರಾಶಿಗಳಿಗೆ. ಹಲವಾರು ದಿನಗಳಿಂದ ಕಾಡುವಂತಹ ಸಮಸ್ಯೆಯನ್ನು ನೀವು ಇಂದು ಪರಿಹಾರ ಮಾಡಿಕೊಳ್ಳುತ್ತೀರಾ ಹಾಗೆ ಆ ಕಷ್ಟಗಳಿಂದ ಹೊರಗೆ ಬರುತ್ತೀರಾ ಎರಡನೆಯ ರಾಶಿ ಹೇಳಬೇಕು ಎಂದರೆ ಮಿಥುನ ರಾಶಿ ಇವರು ಆನಂದಮಯ ಜೀವನ ಇರುವಂತಹದ್ದು ಸೊಗಸಾದ ಯೋಗಗಳು ಇರುವಂತಹದ್ದು ರಾಜಯೋಗಗಳು ಕೂಡ ಆನಂದಿಸುವಂತಹ ಯೋಗ ಮಿಥುನ ರಾಶಿಯವರಿಗೆ ಇರುವಂತಹದು ಮಿಥುನ ರಾಶಿಯವರಿಗೆ ಶುಭ ದಿನವೂ ಕೂಡ ಆದಷ್ಟು ಬೇಗನೆ ಬರುತ್ತದೆ ಎಂಬುದನ್ನು ಹೇಳಬಹುದು

ಹಾಗೆ ಮೂರನೆಯ ರಾಶಿ ಕನ್ಯಾ ರಾಶಿಯವರಿಗೆ ವಿದೇಶಿ ಪ್ರಯಾಣ ಆಗಮನ ಉಂಟಾಗುವಂತಹದ್ದು , ನೀವು ಈ ದೇಶ ಪ್ರಾಣ ಬೆಳೆಸುವುದರಿಂದ ನಿಮಗೂ ಕೂಡ ಹಾರ್ದಿಕವಾಗಿ ಬಹಳಷ್ಟು ಹೆಚ್ಚಿಗೆ ಲಾಭ ನಿಮಗೆ ದೊರೆಯಲಿದೆ. ನೀವು ಈ ಶುಭದಿನಕ್ಕೆ ಕಾಯುತ್ತಾ ಇದ್ದರೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು.ಅಂದುಕೊಂಡ ಕೆಲಸ ಕಾರ್ಯಗಳೆಲ್ಲವೂ ಮಾಡುವಂತದು. ಹೀಗೆ ಇವೆಲ್ಲವೂ ಕೂಡ ಬಹಳ ವಿಶೇಷವಾಗಿ ಇರುವಂತಹ ಮಹಾ ಯೋಗ ಅಂತ ಹೇಳುವಂತಹದು ಹಾಗೆ ಕೊನೆದಾಗಿ ಹೇಳಬೇಕು ಎಂದರೆ ಧನಸ್ಸು ರಾಶಿ ಇವರ ಯಾವ ಲಾಭಗಳನ್ನು ಪಡೆದುಕೊಳ್ಳುತ್ತಾರೆ ಎಂಬುದು ನೋಡುವುದಕ್ಕೆ ಧನಸ್ಸು ರಾಶಿಗಳಿಗೆ ವಿದ್ಯಾರ್ಥಿನಿಯರಿಗೆ ಐಎಎಸ್ ಐಪಿಎಸ್ ಉನ್ನತ ಆಸಕ್ತಿ ಉಂಟಾಗುತ್ತದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಹೆಚ್ಚೆಚ್ಚು ಲಾಭವನ್ನು ತಂದು ಕೊಡುತ್ತದೆ ರಾಜಕೀಯದಲ್ಲಿ ಮೇಲೆರುತ್ತಾರೆ

ಹೀಗೆ ಇವೆಲ್ಲವೂ ಕೂಡ ಪ್ರಾಪ್ತಿಯಾಗುವಂತಹದು ಚೈತ್ರ ಪುಣ್ಯ ವಿಶೇಷದಲ್ಲಿ ನಾಲ್ಕು ರಾಶಿಗಳಿಗೆ ಬಹಳ ವಿಪರೀತವಾದ ಆನಂದಮಯವಾಗಿರುವಂತಹ ಯೋಗ ಈ ನಾಲ್ಕು ರಾಶಿಗಳಿಗೆ ಪೂರ್ವ ದಿಕ್ಕಿನಿಂದ ಮತ್ತು ದಕ್ಷಿಣ ದಿಕ್ಕಿನಿಂದ ಹೇರಳವಾಗಿ ಉಂಟಾಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು ಆದರೂ ಕೂಡ ಯಾವುದೇ ಚಿಕ್ಕ ಪುಟ್ಟ ವಿಷಯಗಳನ್ನು ನಿರ್ಲಕ್ಷಣೆ ಮಾಡಬೇಡಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *