ಇದನ್ನೆಲ್ಲ ಕನಸಿನಲ್ಲಿ ಕಂಡರೆ ದಯವಿಟ್ಟು ಯಾರಲ್ಲಿಯೂ ಹೇಳಲು ಹೋಗಬೇಡಿ ಒಂದು ವೇಳೆ ನೀವು ತಪ್ಪಿ ಹೇಳಿಬಿಟ್ಟರೆ ಏನಾಗುವುದು ಗೊತ್ತೇ?

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಶ್ರೀಮಂತರಾಗುವ ಸೂಚನೆ ದೇವರು ನೀಡುವ ಈ ಅದೃಷ್ಟದ ಸೂಚನೆ ಕೆಲವರು ಜೀವನದಲ್ಲಿ ಎಷ್ಟು ಕಷ್ಟ ಪಡುತ್ತಿರುತ್ತಾರೆ ಆದರೆ ಬಡವರಾಗಿಯೇ ಉಳಿಯುತ್ತಾರೆ ಕೆಲವರು ಸ್ವಲ್ಪ ದುಡಿದರೆ ಸಾಕು ಬೇಗನೆ ಶ್ರೀಮಂತರಾಗುತ್ತಾರೆ ಜೀವನದಲ್ಲಿ ಶ್ರೀಮಂತರಾಗಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಪ್ರಯತ್ನದೊಟ್ಟಿಗೆ ದೇವರ ಆಶೀರ್ವಾದ ಬೇಕು ಎಂಬುದನ್ನು ನಾವು ಮರೆಯಬಾರದು ಶ್ರೀಮಂತರಾಗುವ ಮೊದಲು ದೇವರು ಕೆಲವು ಸೂಚನೆಗಳನ್ನು ಕೊಟ್ಟೆ ಕೊಡುತ್ತಾನೆ ಅದೇನೆಂದರೆ ಮೊದಲಿಗೆ

  1. ಕನಸಿನಲ್ಲಿ ದೇವತೆಗಳನ್ನು ಮತ್ತು ದೇವರನ್ನು ಕಾಣುವುದು ಇಂಥ ಕನಸು ತುಂಬಾ ಒಳ್ಳೆಯದು ಎಂದು ಪುರಾಣಗಳು ಹೇಳುತ್ತವೆ ಒಂದು ವೇಳೆ ನಿಮಗೆ ಇತರದ ಕನಸು ಕಂಡರೆ ನೀವು ಅತ್ಯಂತ ಪವಿತ್ರ ವ್ಯಕ್ತಿ ಎಂದು ಅರ್ಥ ಇಂಥ ವ್ಯಕ್ತಿ ಬೇಗನೆ ಯಶಸ್ಸಿನ ಮೆಟ್ಟಿಲು ಏರುತ್ತಾನೆ
  2. ಮೂರು ಗಂಟೆಯ ನಂತರ ಎಚ್ಚರವಾದರೆ ಇದನ್ನು ಸಣ್ಣ ವಿಷಯ ಎಂದು ಭಾವಿಸಬೇಡಿ ಇದು ಭಗವಂತ ಕೊಡುವ ಮಂಗಳಕರ ಚಿಹ್ನೆಯಾಗಿದೆ ಕೂಡಲೇ ಎದ್ದು ಸ್ನಾನ ಮಾಡಿ ದೇವರನ್ನು ಪೂಜಿಸಿ ಭಗವಂತ ನಿಮ್ಮ ಪ್ರಾರ್ಥನೆಯನ್ನು ಕೇಳಿ ಆಶೀರ್ವದಿಸುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ ಆದ್ದರಿಂದ ಮೂರು ಗಂಟೆಗೆ ಅಥವಾ ಮೂರು ಗಂಟೆಯ ನಂತರ ಎಚ್ಚರವಾದರೆ ಪುನಃ ನಿದ್ರೆಗೆ ಜಾರಿಕೊಳ್ಳಬೇಡಿ ಬದಲಿಗೆ ನಿದ್ರೆಯಿಂದ ಎದ್ದು ನಿಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ
  1. ನೀವು ಕನಸಿನಲ್ಲಿ ಎತ್ತರದ ಪರ್ವತವನ್ನು ಕಂಡರೆ ಅಥವಾ ಪದೇ ಪದೇ ಅದೇ ರೀತಿ ಕನಸು ಕಂಡರೆ ಮತ್ತು ಹರಿಯುವ ಜಲಪಾತವನ್ನು ಕಂಡರೆ ಅದರ ನೀರು ಕುಡಿಯುವುದನ್ನು ಕಂಡರೆ ಮುಂದೆ ನಿಮ್ಮ ಎಲ್ಲಾ ಕೆಲಸಗಳು ಯಶಸ್ಸು ಪಡೆಯುವುದು ಎಂದರ್ಥ ನಿಮ್ಮ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣವಾಗುವುದು ಎಂದರ್ಥ ಈ ಕನಸು ನಿಮಗು ನಿಮ್ಮ ಜೀವನಕ್ಕೂ ಮಂಗಳಕರವಾದ ಕನಸಾಗಿದೆ

ನಮಗೆ ಒಳ್ಳೆ ಕನಸು ಬಿದ್ದರೆ ಅದನ್ನು ನಾವು ಹತ್ತಾರು ಜನರೊಡನೆ ಹೇಳಿಕೊಂಡು ಬಂದರೆ ನಮಗೆ ಅದರ ಪೂರ್ಣ ಫಲ ಸಿಗುವುದಿಲ್ಲ ನಮ್ಮ ಒಳ್ಳೆಯ ಕನಸಿನ ಫಲ ಕೇಳಿದ ಹತ್ತಾರು ಜನರಿಗೆ ಹೋಗುತ್ತದೆ ಅದೇ ಕೆಟ್ಟ ಕನಸು ನಮಗೇನಾದರೂ ಬಿದ್ದರೆ ಅದರ ಬಗ್ಗೆ ಹತ್ತಾರು ಮಂದಿಯಲ್ಲಿ ಹೇಳಿಕೊಂಡು ಬಂದರೆ ಅದರಿಂದಾಗುವ ದುಷ್ಪರಿಣಾಮಗಳಿಂದ ನಾವು ಪಾರಾಗಬಹುದು ಪುರಾಣಗಳ ಪ್ರಕಾರ ನಮ್ಮ ಜೀವನದಲ್ಲಿ ಈ ಸೂಚನೆಗಳನ್ನು ಪಡೆದುಕೊಂಡರೆ ನಮ್ಮ ಅದೃಷ್ಟ ಬೇಗನೆ ನಾವು ಶ್ರೀಮಂತರಾಗುತ್ತೇವೆ ಎಂದರ್ಥ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *