ಮದುವೆ ಮಾಡುವಾಗ ವಧು ವರರ ಕುಂಡಲಿಯಲ್ಲಿ ಮಂಗಳ ದೋಷ ಕಂಡು ಹಿಡಿಯುವುದು ಹೇಗೆ? ಈ ಲಗ್ನದಲ್ಲಿ ಮದುವೆ ಮಾಡಲೇಬಾರದು ಏಕೆ?

Featured Article

ನಮಸ್ಕಾರ ಸ್ನೇಹಿತರೇ, ಬಹುಮುಖ್ಯವಾಗಿ ಮದುವೆ ಮಾಡುವ ಸಮಯದಲ್ಲಿ ಜಾತಕದಲ್ಲಿ ಮಂಗಳ ದೋಷ ಇದೆಯೋ ಅಥವಾ ಇಲ್ಲವೋ ಎಂದು ತಿಳಿದುಕೊಂಡು ಮುಂದುವರಿಯುವುದು ಬಹಳ ಮುಖ್ಯವಾದ ಅಂತಹ ವಿಷಯ ಮಂಗಳ ದೋಷ ಇದೇಯೋ ಇಲ್ಲವೋ ಎಂದು ನೀವೇ ಸರಳವಾಗಿ ತಿಳಿದುಕೊಳ್ಳುವುದು ಹೇಗೆ ಮತ್ತು ಯಾವ ಒಂದು ಲಗ್ನದಲ್ಲಿ ನೀವು ಮದುವೆಯನ್ನೇ ಮಾಡಬಾರದು ಯಾವ ಲಗ್ನದ ಬಗ್ಗೆ ಚರಿಕಿರಬೇಕು ಎನ್ನುವಂತಹದ್ದನ್ನು ಸರಳವಾಗಿ ಇಲ್ಲಿ ತಿಳಿದುಕೊಳ್ಳಬಹುದಾಗಿದೆ .

ಮದುವೆ ನಿಶ್ಚಿತಾರ್ಥ ಮಾಡುವ ಸಂದರ್ಭದಲ್ಲಿ ಅಥವಾ ಮಾತುಕತೆ ಮಾಡುವ ಸಂದರ್ಭದಲ್ಲಿ ಇದಕ್ಕಿಂತ ಮುಂಚೆ ನೋಡಬೇಕಾದಂತ ಒಂದು ವಿಷಯ ಏನೆಂದರೆ ವಧು ವರರ ಒಂದು ಕುಂಡಲಿಯಲ್ಲಿ ಅಂಗಾರಕ ಅಂದರೆ ಮಂಗಳ ದೋಷ ಇದೆಯೋ ಇಲ್ಲವೋ ಎನ್ನುವಂತಹದ್ದನ್ನು ನೋಡಬೇಕು ಇದು ಮದುವೆಗೆ ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತದೆ ಇದನ್ನು ಹೇಗೆ ತಿಳಿದುಕೊಳ್ಳಬೇಕೆಂದರೆ ವಧುವಿನ ಜನ್ಮ ಕುಂಡಲಿಯಲ್ಲಿ 1 4 7 8 12 ನೆೇಸ್ಥಾನದಲ್ಲಿ ಮಂಗಳ ಇದ್ದರೆ ಅದು ಮಂಗಳ ದೋಷವಾಗುತ್ತದೆ .

ಕುಜ ದೋಷವಾಗುತ್ತದೆ ಈ ತರ ಇದ್ದರೆ ಗಂಡನಿಗೆ ದೋಷ ಪ್ರಾಪ್ತಿಯಾಗುತ್ತದೆ ತೊಂದರೆ ಗಳು ಹೆಚ್ಚಾಗಿ ಕಾಣುವಂತಹ ಸಮಸ್ಯೆ ಇರುತ್ತದೆ ಇದೇ ರೀತಿಯ ಹುಡುಗನ ಜಾತಕದಲ್ಲೂ ಕೂಡ 7, 8, 12ನೇ ಮನೆಯಲ್ಲಿ ಮಂಗಳವಿದ್ದರೆ ಅದು ವಧುವಿಗೂ ಕೂಡ ಸಮಸ್ಯೆಯಾಗಿ ಕಾಡುವಂತಹ ಒಂದು ಲಕ್ಷಣವಿರುತ್ತದೆ ಇಬ್ಬರ ಕುಂಡಲಿಯಲ್ಲಿ ಕೂಡ ಮಂಗಳ ದೋಷವಿದ್ದರೆ ಆ ದೋಷ ನಿವಾರಣೆ ಆಗುತ್ತದೆ ಹಾಗೇನಾದರೂ ಇದ್ದರೆ ಅದು ಪರಿಹಾರವಾಗುತ್ತದೆ.

ಗಂಡ ಹೆಂಡತಿ ಸುಖವಾಗಿ ಬಾಳುವಂತ ಒಂದು ಅವಕಾಶವಿರುತ್ತದೆ ಒಂದು ಕುಂಡಲಿಯನ್ನು ನೋಡಿದಾಗ ಸಹಜವಾಗಿ ಗೊತ್ತಾಗುವಂತದ್ದು ದೋಷ ಇದೆಯೋ ಇಲ್ಲವೋ ಎನ್ನುವುದು ಇದನ್ನು ನೀವೇ ತಿಳಿದುಕೊಳ್ಳಬಹುದು ಮದುವೆ ಮಾಡದೆ ಇರುವಂತಹ ನಿಷೇಧವಾದ ಲಗ್ನಗಳು ಯಾವುವು ಈ ಲಗ್ನದಲ್ಲಿ ಮಾಡಲೇಬಾರದು ಯಾವುದು ಆ ಲಗ್ನಗಳು ಎಂದರೆ ಮೇಷ ವೃಷಭ ಕನ್ಯಾ ಈ ಲಗ್ನಗಳಲ್ಲಿ ಆದಿ ಭಾಗದಲ್ಲಿ ಹಾಗೂ ಕರ್ಕ ವೃಶ್ಚಿಕ ಮಕರ ಮೀನಾ ಈ ಲಗ್ನಗಳ ಮಧ್ಯ ಭಾಗದ 30 ಗಳಿಗೆಯನ್ನು ಬಿಟ್ಟು ಉಳಿದ ವೇಳೆಯಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *