ಜುಲೈ 3ನೇ ತಾರೀಕು ಶಕ್ತಿಶಾಲಿ ಹುಣ್ಣಿಮೆ ಆಷಾಢ ಹುಣ್ಣಿಮೆ ಇರುವುದರಿಂದ ಈ 7 ರಾಶಿಯವರಿಗೆ ಬಾರಿ ಅದೃಷ್ಟ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಇದೇ ಜುಲೈ 3ನೇ ತಾರೀಕು ಭಯಂಕರ ಆಶಾಡ ಹುಣ್ಣಿಮೆ ಇರುವುದರಿಂದ ಈ ಏಳು ರಾಶಿಯವರ ಅದೃಷ್ಟವೇ ಬದಲಾಗುತ್ತದೆ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆ ದೊರೆಯುತ್ತಿದೆ ಹೌದು ಇವರಿಗೆ ಈ ಒಂದು ಶಕ್ತಿಶಾಲಿ ಹುಣ್ಣಿಮೆ ಮುಗಿದ ನಂತರ ಕೆಲವೊಂದು ರಾಶಿಯವರಿಗೆ ತುಂಬಾನೇ ಒಳ್ಳೆಯ ಶುಭಫಲಗಳನ್ನು ಪಡೆದುಕೊಳ್ಳಬಹುದು .

ಹಣಕಾಸಿನ ವಿಚಾರದಲ್ಲಿಯೂ ಕೂಡ ಏನಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವುಗಳು ದೂರವಾಗಿ ಆರ್ಥಿಕವಾಗಿ ನೀವು ಬಲಿಷ್ಠರಾಗುತ್ತೀರಿ ಮತ್ತು ಒಳ್ಳೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮುಂದಿನ ದಿನಗಳು ತುಂಬಾನೇ ನಿಮಗೆ ಅನುಕೂಲಕರವಾಗಿರುತ್ತದೆ ಅಂತಾನೆ ಹೇಳಬಹುದು ಹಾಗಾದರೆ ಈ ಜುಲೈ ಮೂರನೇ ತಾರೀಕು ಶಕ್ತಿಶಾಲಿ ಆಷಾಢ ಹುಣ್ಣಿಮೆಯ ನಂತರ ಯಾವೆಲ್ಲಾ ರಾಶಿಗಳಿಗೆ ಯಾವೆಲ್ಲ ಯೋಗ ಫಲಗಳು ಸಿಗುತ್ತವೆ ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ,

ಹೌದು ಮಾಡುವ ಕೆಲಸ ಕಾರ್ಯದಲ್ಲಿ ಈ ಒಂದು ಹುಣ್ಣಿಮೆಯ ನಂತರ ಪ್ರಗತಿಯನ್ನು ನೀವು ಕಾಣಬಹುದು ಹಾಗೆ ನೀವೇನಾದರೂ ನಿರುದ್ಯೋಗಿಗಳಾಗಿದ್ದರೆ ಒಳ್ಳೆಯ ಉದ್ಯೋಗ ನಿಮಗೆ ದೊರೆಯುತ್ತದೆ ಉದ್ಯೋಗ ಮಾಡುತ್ತಿರುವವರು ಕೂಡ ವರ್ಗಾವಣೆಯನ್ನು ಬಯಸುತ್ತಿದ್ದರೆ ಒಳ್ಳೆಯ ಉದ್ಯೋಗ ಹೊಸ ಉದ್ಯೋಗ ಮಾಡಬೇಕು ಅಂದುಕೊಂಡಿರುವವರಿಗೆ ಉದ್ಯೋಗ ದೊರೆಯುತ್ತದೆ.

ನಿಮ್ಮ ಸಮಸ್ಯೆಗಳೆಲ್ಲವೂ ಪರಿಹಾರವಾಗುತ್ತದೆ ಅಂತಾನೆ ಹೇಳಬಹುದು ನಿಮ್ಮ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಯನ್ನು ನೀವು ಈ ಒಂದು ಹುಣ್ಣಿಮೆಯ ನಂತರ ಕಾಣಬಹುದು ನೀವು ಏನೇ ಒಂದು ಕೆಲಸ ಕಾರ್ಯಗಳನ್ನು ಮಾಡಬೇಕು ಅಂದುಕೊಂಡಿದ್ದರು ಕೂಡ ಅದರಲ್ಲಿ ಪ್ರಗತಿಯನ್ನು ಕಾಣಬಹುದು ವಿದ್ಯಾರ್ಥಿಗಳು ಕೂಡ ವಿದ್ಯಾಭ್ಯಾಸದ ಕಡೆಗೆ ಸ್ವಲ್ಪ ಹೆಚ್ಚು ಆಸಕ್ತಿಯನ್ನು ತೋರಿಸಬೇಕು.

ಆದ್ದರಿಂದ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಆಸಕ್ತಿಯನ್ನು ಹೊಂದುವುದರಿಂದ ಮುಂದಿನ ದಿನಗಳಲ್ಲಿ ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವ ಸಾಧ್ಯತೆಗಳು ಕೂಡ ಒದಗಿ ಬರುತ್ತದೆ ಅಂತಾನೆ ಹೇಳಬಹುದು ಇನ್ನು ಈ ಒಂದು ಆಷಾಢ ಹುಣ್ಣಿಮೆ ಇರುವುದರಿಂದ ತುಂಬಾನೇ ಅದೃಷ್ಟದ ಫಲಗಳನ್ನು ಪಡೆದುಕೊಳ್ಳಬಹುದು ನೀವು ಏನೆ ಕೆಲಸ ಮಾಡಿದರೆ ಕೂಡ ಅದರಲ್ಲಿ ಪ್ರಗತಿಯನ್ನು ಕಾಣುತ್ತೀರಿ.

ಹಣಕಾಸಿನ ವಿಚಾರದಲ್ಲಿಯೂ ಕೂಡ ಏನೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಿ ಏಕೆಂದರೆ ನಿಮಗೆ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ.

ಉದ್ಯೋಗದಲ್ಲಿ ಹೊಸ ಯೋಜನೆಗಳನ್ನು ಕೂಡ ರೂಪಿಸಿಕೊಳ್ಳುವುದರಿಂದ ತುಂಬಾ ಒಳ್ಳೆಯ ಫಲ ಮತ್ತು ಹಿರಿಯ ಅಧಿಕಾರಿಗಳಿಂದ ನಿಮಗೆ ಗೌರವ ಮತ್ತು ಪ್ರಶಂಸೆ ಲಭ್ಯವಾಗುತ್ತದೆ ಇದರ ಜೊತೆಗೆ ಆದಾಯವು ಕೂಡ ಹೆಚ್ಚಾಗುತ್ತಾ ಹೋಗುತ್ತದೆ ಇನ್ನು ಈ ಜುಲೈ 3ನೇ ತಾರೀಕು ಆಷಾಡ ಹುಣ್ಣಿಮೆ ಇರುವುದರಿಂದ ಈ ರಾಶಿಯವರ ಅದೃಷ್ಟವೇ ಬದಲಾಗುತ್ತದೆ ಅಂತಾನೆ ಹೇಳಬಹುದು ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆಯನ್ನು ಪಡೆದುಕೊಳ್ಳುತ್ತಾರೆ ಅಂತಾನೆ ಹೇಳಬಹುದು ಹಾಗಾದರೆ ಯಾವೆಲ್ಲ ರಾಶಿಗಳು ಇಷ್ಟೆಲ್ಲ ಲಾಭವನ್ನು ಪಡೆಯುತ್ತಿವೆ ಎಂದರೆ: ಸಿಂಹ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ, ಧನಸ್ಸು ರಾಶಿ, ಕರ್ಕಾಟಕ ರಾಶಿ, ಮೀನ ರಾಶಿ ಮತ್ತು ವೃಷಭ ರಾಶಿ.

Leave a Reply

Your email address will not be published. Required fields are marked *