ಕಟಕ ರಾಶಿ : ಆಶ್ಲೇಷ ನಕ್ಷತ್ರರಹಸ್ಯ ನಾಗರಹಾವಿಗೂ ನಿಮ್ಮ ನಕ್ಷತ್ರಕ್ಕೂ ಲಿಂಕ್ ಇದೆ.

Featured Article

ನಮಸ್ಕಾರ ಸ್ನೇಹಿತರೇ, ಲಾಭ, ಖುಷಿ, ನೆಮ್ಮದಿ, ಅದೃಷ್ಟ, ಇವೆಲ್ಲ ಹುಟ್ಟುತ್ತಾನೆ ಕೆಲವೊಬ್ಬರಿಗೆ ಬಂದಿದ್ರೆ ಇನ್ನು ಉಳಿದವರಿಗೆ ಚಾಲೆಂಜ್ ಗಳ ಸುರಿಮಳೆ ಇನ್ನು ಹುಟ್ಟಿದ ಗಳಿಗೆನೆ ಸರಿ ಇಲ್ಲ ಅಂತ ಹೇಳಿದ್ರೆ ನಿಮ್ಮ ಲೈಫಲ್ಲಿ ಆಗುವಂತಹ ಇಂತಹ ಎಲ್ಲಾ ಚೇಂಜಸ್ ಗಳಿಗೆ ಒಂದು ನಕ್ಷತ್ರಗಳ ಲಿಂಕ್ ಇದೆ ನೀವು ಹುಟ್ಟಿದ ನಕ್ಷತ್ರ ಏನು ಹೇಳುತ್ತೆ ನಿಮ್ಮ ಗುಣ ಹೇಗೆ ಡಿಪೆಂಡ್ ಆಗುತ್ತೆ.

ಅನ್ನೋದನ್ನ ನಾನಿವತ್ತು ತಿಳಿಸಿಕೊಡುತ್ತೇನೆ ಇವತ್ತು ನಾನು ಹೇಳ್ತಾ ಇರೋದು ಆಶ್ಲೇಷ ನಕ್ಷತ್ರದ ಬಗ್ಗೆ ಹಾಗಾದ್ರೆ ನಕ್ಷತ್ರದಲ್ಲಿ ಹುಟ್ಟಿದವರು ಏನು ಸೀಕ್ರೆಟ್ ಮಾಡುತ್ತಾರೆ ಇವರನ್ನ ರೆಡ್ಯಾಂಡ್ ಆಗಿ ಹಿಡಿಯೋದು ಸಾಧ್ಯ ಇದ್ಯಾ ಅಂತ ಇವತ್ತು ಡಿಸ್ಕಸ್ ಮಾಡೋಣ ಹಾಗೇನೆ ಮುಂದೆ ನಕ್ಷತ್ರದ ಫೇಮಸ್ ಪರ್ಸನಾಲಿಟಿ ಬಗ್ಗೆ ಹೇಳ್ತೀನಿ ಅವರ ಹೆಸರಲ್ಲಿ ಮ್ಯಾಜಿಕ್ ಇದೆ ಅದು ಯಾರು ಯಾವ ಫೀಲ್ಡಲ್ಲಿ ಫೇಮಸ್ ಅಂತಾನು ಕೂಡ ಹೇಳ್ತೀನಿ ಹಾಗೆ ಈ ನಕ್ಷತ್ರದವರಾದ ನೀವು ಎಷ್ಟು ಅದೃಷ್ಟವಂತರು ಅಂತ ನಿಮಗೆ ಗೊತ್ತಾಗುತ್ತೆ .

ಕಡೆಗೆ ಆಶ್ಲೇಷದವರೆ ಇಷ್ಟೇ ಅಲ್ಲ ನಿಮಗೆ ಒಂದು ಸರ್ಪ್ರೈಸಿಂಗ್ ವಿಚಾರ ಕೂಡ ಕಾಯ್ತಾ ಇದೆ ಅದನ್ನು ತಿಳಿಸಿಕೊಡುತ್ತೇನೆ ನಿಮ್ಮ ಡೋಂಟ್ ಕೇರ್ ಆಟಿಟ್ಯೂಡ್ ಇಂದ ಹಣೆ ಮೇಲೆ ಮೂರ್ನಾಮ ಕೈಲಿ ಚೊಂಬು ಗ್ಯಾರಂಟಿ ನಿಮ್ ಲೈಫ್ ಎಷ್ಟೇ ಸಲ ಟ್ರ್ಯಾಕ್ ತಪ್ಪಿರಲಿ ಎಷ್ಟೇ ಸಲ ಲಾಸಾಗಿ ತಲೆ ಎತ್ತಾಕೊದೆ ಇರೋ ಪರಿಸ್ಥಿತಿ ಬಂದಿರಲಿ ಆ ಒಂದು ಪ್ಲೇಸಿಗೆ ಅಷ್ಟೇ ನೀವು ಒಂದು ಸತಿ ವಿಸಿಟ್ ಮಾಡಬೇಕು ಅಷ್ಟಾದರೆ ನಿಮ್ಮ ಭಾಗ್ಯದ ಬಾಗಿಲು ತೆಗೆದು ಅಂತಾನೆ ಅರ್ಥ ಏನೋ ದೊಡ್ಡ ಕಾಯಿಲೆ ಇದೆ ಅಂತ ಅಂದ್ರೆ ದೇವರ ಅಭಿಷೇಕ ಮಾಡಿರುವಂತಹ ಎಳ್ಳೆಣ್ಣೆಯನ್ನು ಕುಡಿಯೋಕೆ ಕೊಡುವಂತಹ ಪದ್ಧತಿ ಆ ಜಾಗದಲ್ಲಿದೆ.

ಈ ವಿಚಾರವನ್ನು ಎಲ್ಲಾದರೂ ಕೇಳಿದಿರಾ ಸುಮ್ ಸುಮ್ನೆ ಹೇಳೋಕೆ ನಂಗೆ ತಲೆ ಕೆಟ್ಟಿಲ್ಲ ಆ ಪ್ಲೇಸಿನ ಮಹತ್ವಾನೆ ಹಾಗಿದೆ ಅದು ಎಲ್ಲಿದೆ ಹೇಗಿದೆ ಅಂತ ಕೂಡ ಹೇಳ್ತೀನಿ ಸರದಿ ಪ್ರಕಾರ ಹೇಳೋದಾದ್ರೆ ಆಶ್ಲೇಷ 9ನೇ ನಕ್ಷತ್ರ ಇದರ ನಾಲ್ಕು ಪದಗಳು ಕರ್ಕಾಟಕ ರಾಶಿಗೆ ಸೇರುತ್ತದೆ ನಕ್ಷತ್ರ ಅಧಿಪತಿ ಬುಧ ಆಗಿದ್ದರೂ ಇವರ ಮೇಲೆ ಕೇತು ಪ್ರಭಾವ ಜಾಸ್ತಿ ಆಶ್ಲೇಷ ಬಲಿ ಅಂತ ಹೇಳಿರುವುದನ್ನು ನಕ್ಷತ್ರದಲ್ಲಿ ಕೇಳಿರಬಹುದು ಸರ್ಪ ದೋಷಕ್ಕೆ ಮಾಡುವ ಪರಿಹಾರ ಪೂಜೆ ಅದು ಹಾಗಾಗಿ ಆಶ್ಲೇಷ ನಕ್ಷತ್ರ ಗಮ್ ಸರ್ಪಾದಿಶಂ ಅಂತ

ಎಜುರ್ವೇದದಲ್ಲಿ ಹೇಳಿರುವ ಹಾಗೆ ಈ ನಕ್ಷತ್ರದಲ್ಲಿ ಅಭಿಮಾನಿ ದೇವತೆ ಅಂದ್ರೆ ನಾಗ ಹೀಗೆ ನಾಗರ ಹಾವಿಗೆ ಮತ್ತು ನಕ್ಷತ್ರಕ್ಕೆ ಒಂದು ಲಿಂಕ್ ಇದೆ ಸೋ ಸುರುಳಿ ಆಕಾರದ ಸರ್ಪ ಅಥವಾ ಚಕ್ರ ಈ ನಕ್ಷತ್ರದ ಸಿಂಬಲ್ ನಾಗದೇವತೆಯನ್ನು ಬುದ್ಧಿವಂತಿಕೆ ಬಿಂದು ಅಂತ ಕರೀತಾರೆ ಅವರ ಲೋಕ ಪಾತಾಳದಲ್ಲಿದೆ ಆದರೆ ಭೂಮಿಯಲ್ಲೂ ಕೂಡ ಅವರಿಗೆ ಅಷ್ಟೇ ಇಂಪಾರ್ಟೆಂಟ್ ಇದೆ ನಾವು ಪೂಜೆಯನ್ನು ಕೂಡ ಮಾಡ್ತೀವಿ.

ಈ ಆಶ್ಲೇಷ ಅನ್ನೋದು ಶ್ವೇಶ ಅನ್ನೋ ಪದದಿಂದ ಬಂದಿದೆಯಂತೆ ಅದರ ಅರ್ಥ ಯಾವುದಕ್ಕಾದ್ರೂ ಅಂದ್ಕೊಳ್ಳೋದು ಅಥವಾ ಬಂದಿ ಆಗೋದು ಅಂತ ನಿಮ್ಮ ಗುಣಕ್ಕೆ ಹಾಗೂ ನಕ್ಷತ್ರದ ಹೆಸರಿಗೆ ಸಕ್ಕತ್ತಾಗಿ ಮ್ಯಾಚ್ ಆಗುತ್ತೆ ನೋಡಿ ನೀವು ಅಷ್ಟೇ ಒಂದು ವಿಚಾರಕ್ಕೆ ಅಥವಾ ಒಬ್ಬರಿಗೆ ಅಟ್ಯಾಚ್ ಆಗಿದ್ದೀರಾ ಅಂತಂದ್ರೆ ಅಥವಾ ಕಂಫರ್ಟ್ ಜೋನ್ ನನ್ನ ಬೆಳೆಸಿಕೊಂಡರೆ ಹೊರಗೆ ಬರೋಕೆ ತುಂಬಾನೇ ಕಷ್ಟಪಡುತ್ತೀರಾ ಅವರು ಏನೇ ತಪ್ಪು ಮಾಡ್ಲಿ ನಿಮ್ಮ ದೃಷ್ಟಿಯಲ್ಲಿ ಮಾತ್ರ ಮಾಡಿದ್ದೆ ಸರಿ ಅನ್ನೋ ವಾದ ಹಾಗಾದ್ರೆ ನಕ್ಷತ್ರದವರು ನೋಡೋಕೆ ಹೇಗಿರುತ್ತಾರೆ

ಹೆಚ್ಚಿನವರ ಮುಖದ ಆಕಾರ ಪರ್ಫೆಕ್ಟ್ ಆಗಿರೋ ಚೌಕ ಅಂತನೇ ಹೇಳಬಹುದ ಅದ್ಬಿಟ್ರೆ ಸ್ವಲ್ಪ ರೌಂಡ್ ಮುಖದ ಹಾಗೆ ಕಾಣಿಸುತ್ತೆ ತುಟಿಗಳು ಸ್ವಲ್ಪ ದೊಡ್ಡ ಬಾಯಿಗೆ ಸ್ವಲ್ಪ ದೊಡ್ದೆ ಸಣ್ಣಕೆ ದುಡ್ಡಿಗಿರೋ ಕಣ್ಣುಗಳು ಆ ಕಣ್ಣುಗಳಲ್ಲಿ ಏನೋ ಒಂದು ಹುಡುಕಾಟ ಮೀಡಿಯಂ ಹೈಟ್ ಹಾಗೆ ಪರ್ಸನಾಲಿಟಿ ಸ್ವಲ್ಪ ಹಳದಿ ಅಥವಾ ಡಾರ್ಕ್ ಕೆನೆ ಬಣ್ಣದ ಚರ್ಮ ಒಳ್ಳೆ ಬಾಡಿನ ಮೈನ್ಟೈನ್ ಮಾಡಿರುವಂತಹ ಇವ್ರು ಹೊರಗಡೆಯಿಂದ ಎಷ್ಟು ಚೆನ್ನಾಗಿ ಕಾಣಿಸ್ತಾರೋ ಅಷ್ಟೇ ಸಾಫ್ಟ್ ಮನ್ಸು ಇರುದಾಗಿರುತ್ತೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *