ಜೂನ್ ಒಂದು 2023 ರಿಂದ ಈ 6 ರಾಶಿಗೆ ಅದೃಷ್ಟ ಗುರು ರಾಘವೇಂದ್ರ ಸ್ವಾಮಿ ಕೃಪಾಕಟಾಕ್ಷ ಗುರುಬಲ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಜೂನ್ ತಿಂಗಳಲ್ಲಿ ಈ ಆರು ರಾಶಿಯವರಿಗೆ ರಾಶಿ ತುಂಬಾನೇ ಅದೃಷ್ಟ ಜೂನ್ ತಿಂಗಳು ನಿಮ್ಮ ರಾಶಿ ಫಲ ಹೇಗಿದೆ ವೈದಿಕ ಶಾಸ್ತ್ರದ ಪ್ರಕಾರ ಈ ಜೂನ್ ತಿಂಗಳು ಹೇಗಿರುತ್ತೆ ಈ ಜೂನ್ ತಿಂಗಳು ಯಾರಿಗೆ ತುಂಬಾನೇ ಶುಭವಾಗಲಿದೆ ಯಾರಿಗೆಲ್ಲ ಯಾವೆಲ್ಲ ರಾಶಿಯವರು ಈ ತಿಂಗಳು ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ.

ಯಾರು ಜಾಗೃತೆ ವಹಿಸಬೇಕು ಎಂಬುದನ್ನ ಗ್ರಹಗತಿ ಬಲ ಆಧಾರದ ಮೇಲೆ ಹೇಳಲಾಗುವುದು ಈ ತಿಂಗಳು ನಿಮ್ಮ ರಾಶಿ ಹೇಗಿರಲಿದೆ ಎಂದು ನೋಡೋಣ‌
ಮೇಷ ರಾಶಿ: ಮೇಷ ರಾಶಿಯವರಿಗೆ ಜೂನ್ ತಿಂಗಳು ಏನೆಲ್ಲಾ ಪ್ರಯೋಜನಗಳಿಂದ ಕೂಡಿರಲಿದೆ ತಿಂಗಳ ಆರಂಭದಲ್ಲಿ ಆರೋಗ್ಯದ ಚಿಂತೆ ಕಾಡಬಹುದು ಆರೋಗ್ಯದ ವಿಷಯದಲ್ಲಿ ನೀವು ಈ ತಿಂಗಳು ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಸಮಸ್ಯೆ ದೊಡ್ಡದಾಗುವುದು .

ಈ ತಿಂಗಳು ಕುಟುಂಬದಲ್ಲಿ ಪರಿಸ್ಥಿತಿ ಅಷ್ಟು ಸರಿ ಇರಲ್ಲ ಕೆಲವೊಂದು ತರ್ಕಗಳು ಬರಬಹುದು ಆದರೆ ನೀವು ಪರಿಸ್ಥಿತಿ ತಾಳ್ಮೆಯಿಂದ ನಿಭಾಯಿಸಿ ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು ನೀವು ಕೆಲವು ಕೌಟುಂಬಿಕ ಸಮಸ್ಯೆಗೆ ಬಲಿಯಾಗಬಹುದು ಕುಟುಂಬದಲ್ಲಿ ನಿಮ್ಮ ಹೆಂಡತಿ ಮತ್ತು ಮಕ್ಕಳ ಸಂಪೂರ್ಣ ಬೆಂಬಲ ಪಡೆಯುತ್ತೀರಿ .

ಈ ತಿಂಗಳು ಕುಟುಂಬದಲ್ಲಿ ಶುಭ ಕಾರ್ಯಕ್ರಮ ನಡೆಯಲಿದೆ ಇದು ಕುಟುಂಬದವರ ನಡುವೆ ಮುನಿಸು ದೂರಾಗಲು ಸಹಕಾರಿ ವ್ಯಾಪಾರಿಗಳು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ವ್ಯಾಪಾರಿಗಳು ವ್ಯಾಪಾರದಲ್ಲಿ ನಿಮ್ಮ ವಿರೋಧಿಗಳೊಂದಿಗೆ ತುಂಬಾ ಜಾಗರೂಕರಾಗಿರಬೇಕು ಈ ತಿಂಗಳು ನೀವು ವ್ಯವಹಾರದಲ್ಲಿ ಹೊಸ ಹೊಸ ಕೆಲವು ಬದಲಾವಣೆಗಳನ್ನು ಮಾಡಬಹುದು ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡುವುದರ ಮೂಲಕ ನೀವು ವ್ಯಾಪಾರ ಅಥವಾ ಇತ್ಯಾದಿಗಳನ್ನ ಹಾಗೂ ಹೊಸ ಅವಕಾಶಗಳನ್ನು ಪಡೆಯುತ್ತೀರಿ .

ವ್ಯಾಪಾರ ವ್ಯವಹಾರಗಳಲ್ಲಿ ವಿಶ್ವಾಸಾರ್ಹ ವ್ಯಕ್ತಿಗಳನ್ನು ಬಿಟ್ಟು ಬೇರೆ ಯಾವುದೇ ದೊಡ್ಡ ವ್ಯವಹಾರವನ್ನು ಮಾಡಬೇಡಿ ನೀವು ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಕುಟುಂಬದವರ ಸಲಹೆ ಪಡೆಯುವಿರಿ ಈ ತಿಂಗಳು ಹೊಸ ವಾಹನ ಖರೀದಿಸಬಹುದು ನೀವು ಭೂಮಿ ಆಸ್ತಿ ಇತ್ಯಾದಿಗಳ ಖರೀದಿಯಲ್ಲಿ ಹೊಸ ದೊಡ್ಡ ಹೂಡಿಕೆಯನ್ನು ಮಾಡಬಹುದು

ವೃಷಭ ರಾಶಿ: ಈ ತಿಂಗಳು ವೃಷಭ ರಾಶಿಯವರಿಗೆ ಸಮಸ್ಯೆಗಳಿಂದ ಕೂಡಿರಬಹುದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಆರೋಗ್ಯದ ಜೊತೆಗೆ ಕೌಟುಂಬಿಕ ಜವಾಬ್ದಾರಿಗಳು ಕೂಡ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತದೆ ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಬೆಳಗ್ಗೆ ಬೇಗ ಎದ್ದು ಆರೋಗ್ಯದ ಕಡೆ ಗಮನ ಕೊಡಿ ವ್ಯಾಪಾರದಲ್ಲಿ ಕೆಲವು ಏರಿಳಿತಗಳು ಕಂಡುಬರುತ್ತವೆ.

ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು ಹೊಸ ಪಾಲುದಾರರೊಂದಿಗೆ ನೀವು ಜಾಗರೂಕರಾಗಿರಬೇಕು ಇಲ್ಲದಿದ್ದರೆ ನಷ್ಟವಾಗಬಹುದು ನೀವು ಮನೆ ವಾಹನದಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಈ ತಿಂಗಳು ಆರ್ಥಿಕ ಪರಿಸ್ಥಿತಿಯನ್ನ ಬಲಪಡಿಸಲು ಖರ್ಚುಗಳನ್ನು ನಿಯಂತ್ರಿಸಿ ಹೊಸ ಕೆಲಸದ ಅವಕಾಶಗಳನ್ನು ಕಂಡುಕೊಳ್ಳಿ ಖರ್ಚಿನ ಮೇಲೆ ನೀವು ಜೂನ್ ನಲ್ಲಿ ನಿಗಾ ವಹಿಸಿ ವ್ಯರ್ಥ ಚರ್ಚೆಗಳಿಂದ ದೂರ ಇರಿ ಕುಟುಂಬದಲ್ಲಿ ಹೆಂಡತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು ವಾಹನ ಚಾಲನೆ ಇತ್ಯಾದಿಗಳಲ್ಲಿ ಜಾಗರೂಕರಾಗಿರಿ ಈ ತಿಂಗಳು ಧಾರ್ಮಿಕ ಪ್ರವಾಸ ಇತ್ಯಾದಿಗಳೊಂದಿಗೆ ಹೋಗುವ ಸಾಧ್ಯತೆ ಇದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.