ನಿಮ್ಮ ಮೊದಲ ಅಕ್ಷರದ ಪ್ರಕಾರ ನಿಮ್ಮ ಗುಣ ಸ್ವಭಾವ…

Featured Article

ಇನ್ನು ನಿಮ್ಮ ಹೆಸರು ಇಂಗ್ಲಿಷ್ ಅಕ್ಷರ ಬಿ ಇಂದ ಶುರುವಾದ ಈ ವ್ಯಕ್ತಿಗಳು ಬಹಳ ಭಾವುಕ ಸ್ವಭಾವದವರು ಆಗಿರುತ್ತಾರೆ. ಈ ವ್ಯಕ್ತಿಗಳಿಗೆ ಆತ್ಮವಿಶ್ವಾಸ ಬಹಳ ಕಮ್ಮಿ ಇರುತ್ತದೆ. ಆದರೆ ಬಹಳ ಬುದ್ಧಿವಂತರಾಗಿರುತ್ತಾರೆ. ಇನ್ನು ನಿಮ್ಮ ಹೆಸರು ಇಂಗ್ಲಿಷ್ ಅಕ್ಷರ ಸಿ ಇಂದ ಶುರು ಆದರೆ ಈ ವ್ಯಕ್ತಿಗಳು ಯಾವಾಗಲೂ ತಮಾಷೆ, ನಗುನಗುತಾ ಇರಲು ಬಯಸುತ್ತಾರೆ.

ಆದರೆ ಇವರಿಗೆ ಕೋಪ ಮಾತ್ರ ಬೇಗ ಬರುತ್ತದೆ. ಇನ್ನು ಇಂಗ್ಲಿಷ್ ಅಕ್ಷರ ಡಿ ನಿಮ್ಮ ಹೆಸರು ಶುರುವಾದರೆ ಇವರಿಗೆ ಇಚ್ಚಾಶಕ್ತಿ ಬಹಳ ಜಾಸ್ತಿಯಾಗಿರುತ್ತದೆ.ಈ ಕಾರಣದಿಂದಾಗಿ ಜೀವನ ದಲ್ಲಿ ಅವರು ಸಾಕಷ್ಟು ನ್ನು ಕಾಣುತ್ತಾರೆ. ಇನ್ನು ನಿಮ್ಮ ಹೆಸರು ಈ ಇಂಗ್ಲಿಷ್ ಅಕ್ಷರ ಶುರುವಾದರೆ ಇವರಿಗೆ ಕಲ್ಪನಾ ಶಕ್ತಿ ಜಾಸ್ತಿ ಇರುತ್ತ ದೆ. ಇವರು ಇನ್ನೊಬ್ಬರನ್ನು ಖುಷಿಯಾಗಿರಲು ಬಯಸುತ್ತಾರೆ. ಹಾಗಾಗಿ ಅವರು ಬಹಳ ನಿಪುಣರಾಗಿರುತ್ತಾರೆ. ಇನ್ನು ಇಂಗ್ಲಿಷ್ ಅಕ್ಷರ ಎಫ್ ನಿಮ್ಮ ಹೆಸರು ಆದರೆ ಇವರಲ್ಲಿ ನಕಾರಾತ್ಮಕ ಚಿಂತನೆಗಳು ಹೆಚ್ಚಾಗಿರುತ್ತದೆ. ಆದರೆ ಇವರು ಯಾರನ್ನಾದರೂ ಪ್ರೀತಿಸುತ್ತಾರೆ ಅಂದರೆ ಅವರಿಗಾಗಿ ಏನಾದರೂ ಮಾಡಲೂ ಸಿದ್ಧವಾಗಿರುತ್ತಾರೆ. ಇವರು ತನಗೆ ತಾನು ಒಂಟಿ ಎಂದು ಕೊಂಡಿರುತ್ತಾರೆ.

ಇನ್ನು ನಿಮ್ಮ ಹೆಸರು ಜಿ ಇಂಗ್ಲಿಷ್, ಅಕ್ಷರದಿಂದ ಶುರುವಾದರೆ ನೀವು ಬಹಳ ಕ್ರಿಯಾಶೀಲರು. ಇವರಿಗೆ ಪುಸ್ತಕ ಓದುವುದು, ಹಾಗೂ ಪ್ರಯಾಣ ಮಾಡುವುದೆಂದರೆ ಬಹಳ ಇಷ್ಟ. ಇನ್ನು ನಿಮ್ಮ ಹೆಸರು ಹೆಚ್ಚ ಇಂದ ಶುರುವಾದರೆ ಇವರು ಇವರ ಬುದ್ಧಿ ಶಕ್ತಿಯಿಂದಲೇ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ ಹಾಗೂ ಹಣ ಮಾಡುವುದಕ್ಕಾಗಿ ಇವರ ಟ್ಯಾಲೆಂಟ್ ಅನ್ನು ಬಳಸುತ್ತಾರೆ. ಇನ್ನು ನಿಮ್ಮ ಹೆಸರು ಐ ದಿಂದ ಶುರುವಾದ ರೆ ಇವರು ಬಹಳ ಮೃದು ಸ್ವಭಾವ ಹಾಗು ಬಹಳ ಸ್ಟೈ ಲಿಶ್ ಕೂಡ.

ಇವರನ್ನು ನೋಡಿ ಸಾಕಷ್ಟು ಜನ ಆಕರ್ಷಿತರಾಗುತ್ತಾರೆ. ಇನ್ನು ನಿಮ್ಮ ಜೇ ಇಂದ ಶುರುವಾದರೆ ಇವರು ಜೀವನದಲ್ಲಿ ಒಂದು ವಸ್ತು ಬೇಕೆಂದರೆ ಅದನ್ನು ತನ್ನದಾಗಿಸಿಕೊಳ್ಳಲು ಎಂತಹ ಕಷ್ಟ ಬೇಕಾದರೂ ಪಡುತ್ತಾರೆ ಹಾಗು ಇವರು ಬಹಳ ಜವಾಬ್ದಾರಿಯುತರಾಗಿರುತ್ತಾರೆ ಕೂಡ.

ಇನ್ನು ನಿಮ್ಮ ಹೆಸರು ಕೆ ಅಕ್ಷರ ದಿಂದ ಶುರುವಾದರೆ ಇವರು ಸ್ವಲ್ಪ ನಾಚಿಕೆ ಸ್ವಭಾವ ಇರುತ್ತದೆ.ಇನ್ನು ನಿಮ್ಮ ಹೆಸರು ಎಲ್ ಅಕ್ಷರದಿಂದ ಶುರು. ಆದರೆ ಇವರು ಬಹಳ ಶ್ರಮಜೀವಿಗಳಾಗಿರುತ್ತಾರೆ. ಜೀವನದಲ್ಲಿ ಏನಾದರೂ ಸಾಧಿಸ ಬೇಕೆಂದರೆ ಇವರಲ್ಲಿ ಛಲ ಎಂಬುದು ಜಾಸ್ತಿ ಇರುತ್ತದೆ. ಜೀವನದಲ್ಲಿ ಏನನ್ನಾದರೂ ಮಾಡಬೇಕೆಂಬ ಛಲ ಇವರಲ್ಲಿ ಬಹಳ ಜಾಸ್ತಿ ಇರುತ್ತದೆ.

ನಿಮ್ಮ ಹೆಸರು  ಎಂ ಇಂದ ಶುರುವಾದರೆ ಇವರು ಬಹಳ ಬುದ್ಧಿವಂತರು ಹಾಗೂ ಶ್ರಮಜೀವಿ ಗಳು ಕೂಡ ನಿಮಗೆ ಇವರಂತಹ ನಿಯತ್ತಿನ ಗೆಳೆಯ ಮತ್ತೊಬ್ಬ ಸಿಗುವುದಿಲ್ಲ.ಇವರಿಗೆ ತನ್ನ ಮೇಲೆ ವಿಶ್ವಾಸ ತುಂಬ ಜಾಸ್ತಿ ಇರುತ್ತದೆ.ಇನ್ನು ನಿಮ್ಮ ಹೆಸರು ಎನ್ ಅಕ್ಷರದಿಂದ ಶುರುವಾದ ‌ರೆ ಇವರಿಗೆ ಬರವಣಿಗೆ ಹಾಗು ಪೇಂಟಿಂಗ್‌ನಲ್ಲಿ ಸಾಕಷ್ಟು ಒಲವು ಇರುತ್ತದೆ. ಇವರು ಬಹಳ ಇನ್ನೂ ಸಿಂಗಲ್ ಆಗಿ ಕಾಣಿಸುತ್ತಾರೆ. ಇವರು ಸ್ವಲ್ಪ ನಾಚಿಕೆ ಸ್ವಭಾವ ಕೂಡ ಹೌದು.ಇನ್ನು ನಿಮ್ಮ ಹೆಸರು ಓ ಅಕ್ಷರದಿಂದ ಶುರುಆದರೆ ಇವರು ಓದುವಿಕೆ ಹಾಗೂ ಬರವಣಿಗೆಯಲ್ಲಿ ನಿಪುಣರಾಗಿರುತ್ತಾರೆ.ಇವರ ಜೀವನ ದಲ್ಲಿ ಬಹಳ ಸಂಗತಿ. ಆದಷ್ಟು ಬೇಗ ಸಿಗುತ್ತಾರೆ.

ಇನ್ನು ನಿಮ್ಮ ಹೆಸರು ಪೆ ಶುರುವಾದರೆ ಇವರು ಬಹಳ ಕ್ರಿಯಾಶೀಲರು ಹಾಗೂ ಬಹಳ ಬುದ್ಧಿವಂತರು ಕೂಡ. ಇವರ ಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತದೆ. ಇವರಿಗೆ ಚಿಕ್ಕ ಅವಮಾನವಾದರು ಇವರು ಸಹಿಸುವುದಿಲ್ಲ. ಇನ್ನು ನಿಮ್ಮಲ್ಲಿರುವ q ಇಂದ ಶುರುವಾದರೆ ಇದರಲ್ಲಿ ಸಾಕಷ್ಟು ಜನ ನಟನೆಯಲ್ಲಿ ಒಲವನ್ನು ಹೊಂದಿರುತ್ತಾರೆ. ಇವರ ಶಾಂತಿಯುತ ಮನೋಭಾವ ವನ್ನು ಎಲ್ಲರೂ ಇಷ್ಟಪಡುತ್ತಾರೆ. ಇನ್ನು ನಿಮ್ಮ ಹೆಸರು ಆರ್ ಅಕ್ಷರದಿಂದ ಶುರುವಾದರೆ ಇವರಿಗೆ ಚಾಲೆಂಜ್ ಎಂದರೆ ಬಹಳ ಇಷ್ಟ. ಇದರಲ್ಲಿ ನಿಯತ್ತು ಬಹಳ ಜಾಸ್ತಿ ಇರುತ್ತದೆ. ಇವರ ಸುತ್ತ ಹೆಚ್ಚು ಶಾಂತಿ ಇರುವುದು ಇವರು ಬಯಸುತ್ತಾರೆ.

ಇನ್ನು ನಿಮ್ಮ ಹೆಸರು ಟಿ ಅಕ್ಷರ ದಿಂದ ಶುರುವಾದರೆ ಇವರು ಸದಾ ಬಿಜಿಯಾಗಿರಲು ಇಷ್ಟಪಡುತ್ತಾರೆ ಹಾಗು ಇವರು ಮೆಂಟಾಲಿಟಿ ಬಹಳ ಸ್ಟ್ರಾಂಗ್ ಆಗಿರುತ್ತಾರೆ. ಜನ ಇವರ ಸುದ್ದಿಗಳನ್ನು ನೋಡಿ ಇಷ್ಟಪಡುತ್ತಾರೆ. ಇದು ನಿಮ್ಮ ಯು ಇಂದ ಶುರುವಾದರೆ ಇವರು ಬಹಳ ವಿಶೇಷವಾದ ಸ್ವಭಾವ ಜೀವನ ದಲ್ಲಿ ಇವರಿಗೆ ಅದೃಷ್ಟ ಹೆಚ್ಚು ಕೈ ಹಿಡಿಯುತ್ತದೆ. ಇವರ ದ್ದು ಬಹಳ ಪರಿಶುದ್ಧವಾದ ಮನಸ್ಸು.

ಇನ್ನು ಇಂಗ್ಲಿಷ್ ಅಕ್ಷರ ವಿ ಯಿಂದ ಶುರುವಾದರೆ ಇವರಿಗೆ ‌ ನಿಮಗೆ ಹೊಸ ವಿಷಯಗಳನ್ನು ಹುಡುಕುವುದರಲ್ಲಿ ಬಹಳಷ್ಟು ಆಸಕ್ತಿ ಇರುತ್ತದೆ.ಇನ್ನು ನಿಮ್ಮ ಹೆಸರು w ಅಕ್ಷರದಿಂದ ಶುರುವಾದರೆ ಇವರು ಸದಾ ಸುಖವಾಗಿರಲು ಬಯಸುತ್ತಾರೆ. ಇವರಿಗೆ ಆಡಂಬರದ ಜೀವನ ಬಹಳ ಖುಷಿ ತಂದು ಕೊಡುತ್ತದೆ. ಇನ್ನು ನಿಮ್ಮ ಹೆಸರು x ಅಕ್ಷರದಿಂದ ಶುರು. ಆದರೆ ಇವರು ಸ್ವತಂತ್ರ ವನ್ನು ಇಷ್ಟಪಡುತ್ತಾರೆ. ಇವರು ಯಾವುದೇ ಕೆಲಸಗಳಲ್ಲಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ.

ಇವರಿಗೆ ಜೀವನವನ್ನು ಆದಷ್ಟು ಎಂಜಾಯ್ ಮಾಡ್ತಾ ಇರೋ ಬಯಸುತ್ತಾರೆ. ಇನ್ನು ನಿಮ್ಮ ಹೆಸರು y ಶುರುವಾದರೆ ಇವರಿಗೆ ಸ್ನೇಹಿತರು ಜಾಸ್ತಿ ಇವರಿಗೆ ಕೆಲಸದಲ್ಲಿ  ಆಸ್ತಿ ತೆಗೆದುಕೊಳ್ಳುವುದು ಅಂದರೆ ಬಹಳ ಇಷ್ಟ. ಇವರು ಆದಷ್ಟು ಬ್ಯುಸಿನೆಸ್ ಮಾಡುವಂತ ವ್ಯಕ್ತಿಗಳಾಗಿರುತ್ತಾರೆ ತಮಗೆ ಇರುವಂತಹ ಕೆಲಸಗಳನ್ನು ಯಾವುದೇ ಕಾರಣಕ್ಕೂ ಕಾಯಿಸದೆ ಬೇಗನೆ ಮಾಡಿಬಿಡುತ್ತಾರೆ.

Leave a Reply

Your email address will not be published. Required fields are marked *