ಕುಂಭರಾಶಿಯವರು ಸಂಪೂರ್ಣ ಜೀವನ ಹೀಗಿರುತ್ತದೆ ಯಾವ ಸಂಖ್ಯೆ ದಿನ ಅದೃಷ್ಟ ನೀಡುತ್ತದೆ

Featured Article

ಕುಂಭ ರಾಶಿಯವರ ವೃದ್ಧಿ ವ್ಯಾಪಾರದಿಂದ ಆಗಿ ಬರುವ ಕ್ಷೇತ್ರಗಳು ಅದೃಷ್ಟಗಳು ಅದೃಷ್ಟದ ದಿನ ಅದೃಷ್ಟದ ಬಣ್ಣ ಅದೃಷ್ಟದ ಸಂಖ್ಯೆ ಜೀವನದ ಆದಿ ಯಾವ ರೀತಿಯಲ್ಲಿರುತ್ತದೆ ಎಂದು ನೋಡೋಣ ಬನ್ನಿ ಕುಂಭ ರಾಶಿಯ ಜನಿಸಿದ ವ್ಯಕ್ತಿಗಳ ಜೀವನ ಯಾವ ರೀತಿ ಇರುತ್ತದೆ ಇವರ ಗುಣಸ್ವಭಾವ ಏನು ಯಾವ ಶಕ್ತಿಯಲ್ಲಿ ಹೆಚ್ಚು ಆಕರ್ಷಣೆ ಎಂದರೆ ಏನು ಎಲ್ಲರೂ ಒಂದೇ ಬಗೆಯ ಆಲೋಚನೆ ಮಾಡಿದರೆ ಇವರ ಆಲೋಚನೆ ಎಲ್ಲರಿಗಿಂತ ವಿಭಿನ್ನವಾಗಿರುತ್ತದೆ .

ಬಹಳ ಕ್ರಿಯೇಟಿವ್ ಯಾಗಿ ಆಲೋಚನೆಯನ್ನು ಮಾಡುತ್ತಾರೆ ಪ್ರತಿ ಆಲೋಚನೆಯಲಿ ಹೊಸದಾದ ಲಾಭವನ್ನು ಪಡೆಯುತ್ತಾರೆ ಈ ಕುಂಭ ರಾಶಿ ವ್ಯಕ್ತಿ ಯಾರು ಸದಾ ಚಿಂತೆ ಮಾಡುತ್ತಿ ಮಾಡುತ್ತಿರುತ್ತಾರೆ ಯಾವುದಾದರೂ ಕಷ್ಟ ಬಂದರೆ ಈ ಕಷ್ಟ ಯಾಕೆ ಬಂದಿದೆ ಈ ಕಷ್ಟವನ್ನು ಬುಡದಿಂದಲೇ ಸರಿ ಮಾಡಲು ಇವರ ಹತ್ತಿರ ಸರಿ ಗುಣ ಇರುತ್ತದೆ ಇವರ ಜೊತೆ ಮಾತನಾಡಲು ಬಹಳ ಯೋಚಿಸಿ ಮಾತನಾಡಬೇಕು ಇವರು ಯಾರ ಜೊತೆ ಕೋಪಿಸಿಕೊಂಡರೂ ಅವರ ಜೊತೆ ಬೆರೆಯಲು ಸಾಕಷ್ಟು ದಿನಗಳು ಹಿಡಿಯುತ್ತದೆ

ಕುಂಭ ರಾಶಿ ವ್ಯಕ್ತಿಗಳು ತೆಗೆದುಕೊಂಡಿದ್ದಾರೆ ಹೆಚ್ಚು ಸಮಯವನ್ನು ಕಳೆಯಲು ಇವರಿಗಿರುತ್ತದೆ ಆಪತ್ ಅಲ್ಲಿರುವ ಜನಗಳನ್ನು ಮತ್ತು ಕಷ್ಟದಲ್ಲಿರುವ ಜನಗಳನ್ನು ಬೇಗನೆ ಸಹಾಯಮಾಡುವ ಒಳ್ಳೆ ಮನಸ್ಸು ಇವರದು ಇವರಿಗೆ ಭಯ ಅನ್ನುವುದು ಕಡಿಮೆ ಇರುತ್ತದೆ ಯಾಕೆಂದರೆ ಯಾವುದಾದರೂ ಒಂದು ಕೆಲಸವನ್ನು ಮಾಡಬೇಕಾದರೆ ತುಂಬಾ ಯೋಚನೆ ಮಾಡುತ್ತಾರೆ ದೊಡ್ಡವರಿಗೆ ಗೌರವ ನ್ನು ಹೇಳುತ್ತಾರೆ.

ವ್ಯಾಪಾರದಲ್ಲಿ ಧೈರ್ಯಕ್ಕೆ ಹೆಚ್ಚು ಮರ್ಯಾದೆಯನ್ನು ಕೊಡುತ್ತಾರೆ ಸ್ನೇಹಿತರಿಗೂ ಸ್ಕರ ಹೆಚ್ಚು ಕಷ್ಟಗಳನ್ನು ಎದುರಿಸುತ್ತಾರೆ ನಿಮ್ಮಿಂದ ನಿಮ್ಮ ಸ್ನೇಹಿತರಿಗೆ ಹೆಚ್ಚು ಲಾಭ ಸಿಗುತ್ತದೆ ಬರೆದು ಅವರಿಂದ ನಿಮಗೆ ಏನು ಲಾಭ ಸಿಗುವುದಿಲ್ಲ ಉದ್ಯೋಗ ವಿದ್ದರೂ ವ್ಯಾಪಾರದಲ್ಲಿ ಒಂದು ಸಣ್ಣ ಪುಟ್ಟ ಬಿಸಿನೆಸ್ ಮೇಲೆ ಹೆಚ್ಚು ಆಸಕ್ತಿಯನ್ನು ಕುಂಭರಾಶಿಯವರು ಅನುಸರಿಸುವ ವ್ಯಕ್ತಿಯನ್ನು ತೋರಿಸುತ್ತಾರೆ .

ಇವರು 23 ವಯಸ್ಸಿಗೆ 24 ವಯಸ್ಸಿಗೆ 30 32 39 ಹಾಗೂ 60 62 ಈ ವಯಸ್ಸಿನಲ್ಲಿ ಇವರಿಗೆ ವಿಶೇಷವಾದ ಟರ್ನಿಂಗ್ ಪಾಯಿಂಟ್ ಗಳು ಸಿಗುತ್ತದೆ ಮದುವೆ ಆಗಿರಬಹುದು ಅಥವಾ ಸಂತಾನ ಆಗಿರಬಹುದು ಆರ್ಥಿಕ ಅಭಿವೃದ್ಧಿ ಆಗಿರಬಹುದು ವಿದೇಶ ಯೋಗ ವಾಹನವನ್ನು ಖರೀದಿ ಮಾಡಬಹುದು ಆಗಿರಬಹುದು.

ಈ ರೀತಿಯಲ್ಲಿ ದೊಡ್ಡ ದೊಡ್ಡ ಟರ್ನಿಂಗ್ ಪಾಯಿಂಟ್ ಗಳು ಈ ವಯಸ್ಸಿನಲ್ಲಿ ಸಿಗುತ್ತದೆ ಹೆದರುವ ವ್ಯಕ್ತಿಗಳು ನಮಗೆ ಹೆಚ್ಚು ಕೆಲಸವನ್ನು ಮಾಡಿಕೊಳ್ಳುತ್ತಾರೆ ಇವರೊಂದಿಗೆ ಹೆಚ್ಚು ಲಾಭವನ್ನು ಪಡೆಯಲು ಕುಂಭರಾಶಿಯವರು ಆಲೋಚನೆಯನ್ನು ಅತಿಯಾಗಿ ಮಾಡುತ್ತಾರೆ ಕಾರ್ಯಸಾಧನೆ ಮೇಲೆ ಹೆಚ್ಚು ದೃಷ್ಟಿಯನ್ನು ಕುಂಭರಾಶಿಯವರು ಹೊಂದಿರುತ್ತಾರೆ ಸಣ್ಣಪುಟ್ಟ ಸುಳ್ಳುಗಳನ್ನು ಹೇಳಿ ಅವರ ಒಳಗಾಗುತ್ತಾರೆ ಮತ ದೇವರು ಆದ್ಯತೆ ಮೇಲೆ ಇವರಿಗೆ ಹೆಚ್ಚು ಆಸಕ್ತಿ ಮೂಡಿ ಬರುತ್ತದೆ.

ಯಾವಾಗಲೂ ದೀರ್ಘ ಆಲೋಚನೆಯನ್ನು ಮಾಡುತ್ತಾರೆ ನಿದ್ದೆ ಕಮ್ಮಿ ಮಾಡಿ ಕೆಲಸ ಆಲೋಚನೆಗಳನ್ನು ತುಂಬಾ ಹೆಚ್ಚಾಗಿ ಮಾಡುತ್ತಾರೆ ಅದಿರಿನ ವಾಗಿರಬಹುದು ಚರ್ಮದ ಸಂಬಂಧಪಟ್ಟ ಕಾಯಿಲೆಗಳು ಆಗಿರಬಹುದು ನರಕ್ಕೆ ಸಂಬಂಧಪಟ್ಟ ವೀಕ್ನೆಸ್ ಆಗಿರಬಹುದು ಇವರಿಗೆ ಹೆಚ್ಚಾಗಿ ಕಾಣುತ್ತದೆ ಸಂತಾನದ ಮೇಲೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ .

ಈ ಕುಂಭರಾಶಿಯವರು ಸಂಗೀತವೆಂದರೆ ಕುಂಭರಾಶಿಯವರಿಗೆ ಅಚ್ಚುಮೆಚ್ಚು ಇವರಿಗೆ ಆಗಿಬರುವ ಅದೃಷ್ಟ ದಿನಗಳು ಯಾವುವು ಎಂದು ನೋಡುವುದಾದರೆ 568 ಸಂಖ್ಯೆಯಿಂದ ಈ ಮೂರು ಸಂಖ್ಯೆಯಿಂದ ದಿನ ಇವರಿಗೆ ಅದೃಷ್ಟ ಬರುತ್ತದೆ ಯಾವುದಾದರೂ ಮುಖ್ಯವಾದ ಶುಭಕಾರ್ಯಗಳಿಗೆ ಮತ್ತು ಕೆಲಸಗಳಿಗೆ ಅದೃಷ್ಟವನ್ನು ತಂದುಕೊಡುತ್ತದೆ ಈ ಸಂಖ್ಯೆಯನ್ನು ಪಾಲನೆ ಮಾಡಿದರೆ ವಿಶೇಷವಾದ ಯೋಗವನ್ನು ನೀವು ಪಡೆಯಬಹುದು.

ಇನ್ನು ಕುಂಭ ರಾಶಿಯವರು ಯಾವ ಕ್ಷೇತ್ರದಲ್ಲಿ ಹೆಚ್ಚು ಲಾಭವನ್ನು ಪಡೆಯುತ್ತಾರೆ ನಾಟಕರಂಗದಲ್ಲಿ ಕಲಾರಂಗದಲ್ಲಿ ಬ್ಯಾಂಕಿನ ಕ್ಷೇತ್ರದಲ್ಲಿ ಅಕೌಂಟೆಂಟ್ ಆಗಿ ವಿಶೇಷವಾದ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಜೀವನವನ್ನು ಸಾಗಿಸುತ್ತಾರೆ ಅತಿ ಬೇಗ ನೀವು ಅಭಿವೃದ್ಧಿಯನ್ನು ಕಾಣಬಹುದು ನಿಮಗೆ ಹಾಗೆ ಬರುವ ಅದೃಷ್ಟ ದಿನಗಳು ಯಾವುದೆಂದರೆ ಬುದುವಾರ ಗುರುವಾರ ಹಾಗೂ ಶುಕ್ರವಾರ ಈ ಮೂರು ದಿನದಿಂದ ನಿಮಗೆ ಅದೃಷ್ಟ ಉಕ್ಕಿ ಬರುತ್ತದೆ ಮಾಡುವ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ಒಂದು ವಿಷಯವನ್ನು ತಿಳಿದುಕೊಳ್ಳಬೇಕು ನೀವು ಯಾವುದೇ ಪಾರ್ಟ್ನರ್ಶಿಪ್ ಬಿಸಿನೆಸ್ ಅನ್ನು ಕೈಗೆ ಹಾಕಿಕೊಳ್ಳಬೇಡಿ ನಿಮಗೆ ಆಗಿಬರುವ ಕಲರ್ಸ್ ಅಂದರೆ ಬಿಳಿ ಬಣ್ಣ ಸ್ಕೈಬ್ಲೂ ಬಣ್ಣ ನಿಮಗೆ ಹೆಚ್ಚಾಗಿ ಆಗಿರುತ್ತೆ ಶಿವ ದೇವರನ್ನು ಮರೆಯಾಗುವುದು ನಿಮ್ಮ ಎಲ್ಲಾ ಕೆಲಸಗಳು ಇಚ್ಚೆಯಂತೆ ನಡೆಯುತ್ತಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *