ಕನಸಿನಲ್ಲಿ ಇರುವೆ ಕಂಡರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕಪ್ಪು ಬಣ್ಣದಲ್ಲಿರುವ ಇರುವೆಗಳು ಸುಮ್ಮನೆ ಹಾಗೆ ಇರುವ ತರಹ ನೀವು ನೋಡಿದ್ದೆ ಆದರೆ ಸುಮ್ಮನೆ ಒಂದು ಕಡೆ ಇರುವ ತರನು ಅಥವಾ ಸುಮ್ಮನೆ ಹಾಗೆ ತಿರುಗಾಡುತ್ತಿರುವ ತರನು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಹಳೆಯ ಸಮಸ್ಯೆಗಳು ಮತ್ತೆ ಬರುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಆದ್ದರಿಂದ ಮುಂಬರುವ
ದಿನಗಳಲ್ಲಿ ನೀವು ಸ್ವಲ್ಪ ಹುಷಾರಾಗಿದ್ದರೆ ತುಂಬಾ ಒಳ್ಳೆಯದು ಅದೇ ನಿಮ್ಮ ಕನಸಿನಲ್ಲಿ ಇರುವೆಗಳು ಸಾಲಗೀ ನಡೆದುಕೊಂಡು ಹೋಗುತ್ತಿರುವ ರೀತಿ ಕಂಡರೆ ಅದರಲ್ಲೂ ಕಪ್ಪು ಬಣ್ಣದಲ್ಲಿ ಇರುವ ಇರುವೆಗಳು ಮಾತ್ರ ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ಹೊಸ ವಿಷಯ ಪ್ರಾರಂಭವಾಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಅಂತಹ ಒಂದು ಹೊಸ ಪ್ರಾರಂಭ ನಿಮ್ಮ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಅದೇ ನಿಮ್ಮ ಕನಸಿನಲ್ಲಿ ಇರುವೆಗಳು ನಿಮ್ಮನ್ನು ಕಚ್ಚುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಸಮಸ್ಯೆ ಉಂಟಾಗುತ್ತದೆ ಎಂದು
ಈ ಕನಸು ನಿಮಗೆ ಸೂಚನೆ ನೀಡುತ್ತದೆ ಅದೇ ನಿಮ್ಮ ಕನಸಿನಲ್ಲಿ ತುಂಬಾ ದೊಡ್ಡದಾದ ಇರುವೆಯನ್ನು ನೋಡಿದ್ದೆ ಆದರೆ ಅಂದರೆ ಆ ಇರುವೆ ನಿಮಗಿಂತ ದೊಡ್ಡದಾಗಿ ಇರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನೀವು ಯಾವುದೇ ಕೆಲಸ ಮಾಡಿದರು ಅದನ್ನು ನೀವು ಶ್ರದ್ಧೆಯಿಂದ ಮಾಡಬೇಕು ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ನೀವು ಗೆಲುವನ್ನು ಸಾಧಿಸುವಿರಿ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಅದೇ ನಿಮ್ಮ ಕನಸಿನಲ್ಲಿ ನೀವು ಎಲ್ಲೇ ಇದ್ದರೂ ಅಲ್ಲಿ ಪೂರ್ತಿಯಾಗಿ ಇರುವೆಗಳು ತುಂಬಿಕೊಂಡಿರುವ
ರೀತಿ ಕಂಡರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಮಾತ್ರ ಅಲ್ಲದೆ ನಿಮ್ಮ ಕುಟುಂಬ ಸದಸ್ಯರಿಗೂ ಕಷ್ಟದ ದಿನಗಳು ಬರುತ್ತದೆ ಎಂದು ಸೂಚನೆ ನೀಡುತ್ತದೆ ಅದೇ ನಿಮ್ಮ ಕನಸಿನಲ್ಲಿ ನೀವು ಇರುವೆಯನ್ನು ಸಾಯಿಸುತ್ತಿರುವ ರೀತಿ ಅಥವಾ ಓಡಿಸುತ್ತಿರುವ ರೀತಿ ಕಂಡರೆ ನಿಮ್ಮ ಜೀವನದಲ್ಲಿ ದಾರಿ ತಪ್ಪುತ್ತಿದ್ದೀರಾ ಎಂದು ಅರ್ಥ ಅಥವಾ ಮುಂಬರುವ ದಿನಗಳಲ್ಲಿ ನೀವು ದಾರಿ ತಪ್ಪಬಹುದು ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಅದೇ ನಿಮ್ಮ ಕನಸಿನಲ್ಲಿ ನೀವು ಇರುವೆಗಳ ಗೂಡನ್ನು ನೋಡಿದ್ದೆ ಆದರೆ ಅಂದರೆ ಹುತ್ತದ ರೀತಿ ನೀವು ನೋಡಿದ್ರೆ ಅದು ತುಂಬಾ ತುಂಬಾ ಒಳ್ಳೆಯ
ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ದೊಡ್ಡ ಬದಲಾವಣೆ ಬರಲಿದೆ ಎಂದರ್ಥ ಆ ಬದಲಾವಣೆಯಿಂದ ನಿಮಗೆ ತುಂಬಾ ಸಂತೋಷ ಆಗುತ್ತದೆ ಎಂದರ್ಥ ಅದೇ ನಿಮ್ಮ ಕನಸಿನಲ್ಲಿ ನೀವು ಇರುವೆಯನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡ ರೀತಿ ನೋಡಿದ್ರೆ ಮುಂಬರುವ ದಿನಗಳಲ್ಲಿ ನಿಮಗೆ ಅದೃಷ್ಟ ತುಂಬಾ ಚೆನ್ನಾಗಿ ಕೂಡಿಬರುತ್ತದೆ ಎಂದರ್ಥ ಅಷ್ಟೇ ಅಲ್ಲದೆ ದುಡ್ಡಿನ ವಿಷಯದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು ಎಂದರ್ಥ ಅದೇ ನಿಮ್ಮ ಕನಸಿನಲ್ಲಿ ಕೆಂಪು ಬಣ್ಣದ ಇರುವೆಯನ್ನು ನೋಡಿದ್ದೆ ಆದರೆ ಅದು
ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ಅಪಾಯ ಉಂಟಾಗಬಹುದು ಎಂದರ್ಥ ಅಥವಾ ಯಾವುದಾದರೂ ಸಮಸ್ಯೆ ನಿಮಗೆ ತೊಂದರೆ ಕೊಡಬಹುದು ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಅದೇ ನಿಮ್ಮ ಕನಸಿನಲ್ಲಿ ನೀವು ಪೂರ್ತಿ ಬಿಳಿ ಬಣ್ಣದ ಇರುವೆಯನ್ನು ನೋಡಿದರೆ ಅದು ತುಂಬಾ ವಿಶೇಷವಾದ ಕನಸು ಮುಂಬರುವ ದಿನಗಳಲ್ಲಿ ನಿಮಗೆ ದೊಡ್ಡ ಮೊತ್ತದಲ್ಲಿ ಧನ ಲಾಭ ಆಗಲಿದೆ ಎಂದರ್ಥ.