ಧನಸ್ಸು ರಾಶಿ ಪೂರ್ವಾಷದ ನಕ್ಷತ್ರದವರ ಸ್ವಭಾವಗಳು

ಧನಸ್ಸು ರಾಶಿ ಪೂರ್ವಾಷದ ನಕ್ಷತ್ರದವರ ಸ್ವಭಾವಗಳು

ನಾನು ಇವತ್ತು ಪೂರ್ವ ಆಶ್ರಡ ನಕ್ಷತ್ರ ಜನಿಸಿರುವಂತಹ ವ್ಯಕ್ತಿಗಳ ಒಂದು ಜಾತಕ ಫಲ ಯಾವ ರೀತಿ ಇರುತ್ತದೆ ಅಂತ ಈ ವಿಷಯದಲ್ಲಿ ನಾನು ಸಂಪೂರ್ಣವಾಗಿ ಇರುವಂತಹ ಮಾಹಿತಿ ನಿಮಗೆ ತಿಳಿಸುತ್ತಿದ್ದೇನೆ. ಈ ಮಾಹಿತಿ ಉಪಯೋಗವಾಗಿದೆ ಅಂದರೆ ಈ ಪೂರ್ವ ಆಷಾಢ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳ ಒಂದು ಆರೋಗ್ಯ ಸ್ಥಿತಿ ಯಾವ ರೀತಿ ಇರುತ್ತದೆ ಆಮೇಲೆ ಅವರ ಗುಣ ಸ್ವಭಾವಗಳು ಯಾವ ರೀತಿ ಇರುತ್ತದೆ ಆಮೇಲೆ ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದಾಗ ಯಶಸ್ಸು ಆಗುತ್ತದೆ ಅಥವಾ ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮತ್ತು ಈ ನಕ್ಷತ್ರದಲ್ಲಿ ಜನಿಸಿದಂತಹ ಒಬ್ಬ ವ್ಯಕ್ತಿಗಳಿಗೆ ಯಾವ ನಕ್ಷತ್ರದಿಂದ ವಧು-ವರರನ್ನು ತೆಗೆದುಕೊಂಡು ಮದುವೆ ಮಾಡಿದರೆ ಚೆನ್ನಾಗಿ ಸೂಟ್ ಆಗುತ್ತದೆ ಎನ್ನುವ ವಿಷಯದಲ್ಲಿ ಬಹಳಷ್ಟು ಮಾಹಿತಿ ನಿಮಗೆ ತಿಳಿಸಿ ಕೊಡುತ್ತಿದ್ದೇನೆ. ಮತ್ತು ಈ ಪೂರ್ವ ಆಷಾಡ ನಕ್ಷತ್ರದಲ್ಲಿ ಜನಿಸಿದಂತಹ ಪುರುಷದಿಗು ಮತ್ತು ಸ್ತ್ರೀಯರಿಗೂ ಸಮಾನವಾಗಿ ಇದರ ಫಲ ಅನ್ವಯವಾಗುತ್ತದೆ ಎಂಬುದನ್ನು ಹೇಳುತ್ತಾ ಮಾಡುತ್ತಿದ್ದೇನೆ. ವೀಕ್ಷಕರೆ ಪೂರ್ವ ಆಷಾಡ ನಕ್ಷತ್ರ ಧನಸ್ಸು ರಾಶಿಯಲ್ಲಿ ಬರುವಂತಹದು. ಈ ಒಂದು ಪೂರ್ವ ಆಷಾಢ ನಕ್ಷತ್ರದಲ್ಲಿ ಬುಧ ಬಡ ಎನ್ನುವಂತಹ ನಾಲ್ಕು ಚಿಹ್ನೆಗಳು ನಕ್ಷತ್ರದಲ್ಲಿ ಜನಿಸಿರುವಂತಹ ಗುಣ ಸ್ವಭಾವಗಳು ಯಾವ ರೀತಿ ಇರುತ್ತದೆ ಅಂತ ನೋಡುವುದಾದರೆ

ಇವರಿಗೆ ಅತಿಯಾಗಿರುವಂತಹ ಪ್ರೀತಿಯಿಂದ ಗೌರವ ಸಿಗುವಂತಹ ಸಾಧ್ಯತೆ ಇದೆ ಯಾಕೆಂದರೆ ಇವರು ಎಲ್ಲರನ್ನೂ ಗೌರವಿಸುತ್ತಾರೆ ಮತ್ತು ಎಲ್ಲರೂ ಇವರಿಗೆ ಗೌರವಿಸುವಂಥದ್ದು ಒಂದು ಲಕ್ಷದ ವರು ಅಂತ ಹೇಳಬಹುದು. ಮತ್ತು ಇವರು ಮನಸ್ಸು ಸದಾ ಪರಿಶುದ್ಧವಾದ ನೀರಿನಂತೆ ಇರುತ್ತದೆ ಅಂದರೆ ಹೇಗಿರುತ್ತದೆ ಹೇಳಲ್ಲ ಇವರು ಯಾರ ಮೇಲೂ ದ್ವೇಷ ಸಾಧಿಸುವಂತಹ ವ್ಯಕ್ತಿಗಳು ಅಲ್ಲ. ಇವರ ಸ್ವಭಾವ ನೀರಿನಂತೆ ಇರುತ್ತದೆ ಅಂದರೆ ನೀವು ಸಾಮಾನ್ಯವಾಗಿ ನೀರನ್ನು ಗಮನಿಸಿದರೆ ಅದು ಪಾರದರ್ಶಕವಾಗಿ ಇರುತ್ತದೆ ಹಾಗೆ ಇವರ ಸ್ವಭಾವ ಕೂಡ ಇವರ ವ್ಯಕ್ತಿತ್ವವನ್ನು ಯಾರ ಜೊತೆಯೂ ನೀವು ಅಳಿಯಬಾರದು

ಇನ್ನು ಈ ನಕ್ಷತ್ರದವರು ಅತ್ಯಂತ ಬುದ್ಧಿವಂತರು ಹಾಗೂ ಚಾಣಾಕ್ಷತೆಯಿಂದ ಇರುತ್ತಾರೆ ಇವರು ಮಾಡುವ ಯಾವುದೇ ರೀತಿಯಾದಂತಹ ಕೆಲಸವಾದರೂ ಕೂಡ ಎಂದಿಗೂ ಹಿಂದೆ ಸರಿಯುವುದಿಲ್ಲ ತಾವು ಕೈ ಹಾಕಿದ ಕೆಲಸವನ್ನು ಮಾಡಿ ಮುಗಿಸುತ್ತಾರೆ ಇವರ ಈ ಗುಣವೇ ಬೇರೆಯವರಿಂದ ಇವರನ್ನು ಬೇರ್ಪಡಿಸುತ್ತದೆ. ಈ ನಕ್ಷತ್ರದವರು ಹೆಚ್ಚಿನ ಸಮಯ ಏಕಾಂಗಿ ಯಾಗಿರುತ್ತಾರೆ ಹೇಗೆಂದರೆ ಇವರು ಒಬ್ಬಂಟಿಯಾಗಿ ಪ್ರಯಾಣ ಮಾಡುವುದು ಒಬ್ಬಂಟಿಯಾಗಿ ಆಲೋಚನೆಯನ್ನು ಮಾಡುವುದು ಹೀಗೆ ಎಲ್ಲರಿಂದ ದೂರ ಇರಲು ಇಷ್ಟಪಡುತ್ತಾರೆ

ಈ ನಕ್ಷತ್ರದವರಿಗೆ ಮನೆಯಿಂದಲೂ ಹಾಗೂ ಕೆಲಸ ಮಾಡುವಂತಹ ಜಾಗದಿಂದ ಕೂಡ ಹೆಚ್ಚಿನ ರೀತಿಯಲ್ಲಿ ಜವಾಬ್ದಾರಿಯನ್ನು ಉಳಿಸಿಕೊಂಡಿರುತ್ತಾರೆ ಹೀಗಾಗಿ ಇವರಿಗೆ ಕಷ್ಟ ನಷ್ಟಗಳು ಹೆಚ್ಚಿಗೆ ಬರುತ್ತದೆಆದರೂ ಕೂಡ ಇವರಿಗೆ ಕೊಟ್ಟಿರುವಂತಹ ಜವಾಬ್ದಾರಿಯನ್ನು ಸುಲಭವಾಗಿ ಮುಗಿಸುತ್ತಾರೆ

ಇವರು ಹೆಚ್ಚಾಗಿ ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂತಹ ಕಷ್ಟವೇ ಬರಲಿ ಅದನ್ನು ಎದುರಿಸಿ ಧೈರ್ಯದಿಂದ ಮುನ್ನುಗ್ಗುತ್ತಾರೆ. ಒಂದು ವೇಳೆ ಇವರು ರಾಜಕೀಯ ಕ್ಷೇತ್ರದಲ್ಲಿ ಇದ್ದರೆ ಗೆಲ್ಲುವಂತಹ ಸರಾಸರಿ ಹೆಚ್ಚಿಗೆ ಇರುತ್ತದೆ ಯಾಕೆಂದರೆ ಇವರು ಜನರನ್ನು ಹೆಚ್ಚಿಗೆ ಒಗ್ಗೂಡಿಸುವಲ್ಲಿ ಇವರು ಹೆಚ್ಚಿಗೆ ಅನುಭವವನ್ನು ಹೊಂದಿರುತ್ತಾರೆ, ಇವರು ಜನರನ್ನು ಒಟ್ಟಿಗೆ ನೋಡಲು ಇಷ್ಟಪಡುತ್ತಾರೆ ಯಾವುದೇ ಕಾರಣಕ್ಕೂ ಬೇರ್ಪಡಿಸುವುದಿಲ್ಲ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.