ವರ್ಷದ ಸಂಪೂರ್ಣ ಫಲ 2023 ಕುಂಭ ರಾಶಿ ಗುರು, ಶನಿ, ರಾಹು, ಕೇತು ಗ್ರಹಗಳ ಸಂಪೂರ್ಣ ಗೋಚಾರ ಫಲ

ವರ್ಷದ ಸಂಪೂರ್ಣ ಫಲ 2023 ಕುಂಭ ರಾಶಿ ಗುರು, ಶನಿ, ರಾಹು, ಕೇತು ಗ್ರಹಗಳ ಸಂಪೂರ್ಣ ಗೋಚಾರ ಫಲ

ನಮಸ್ಕಾರ ಸ್ನೇಹಿತರೇ, 2023 ನೇ ಇಸವಿಯಲ್ಲಿ ಅಂದರೆ ಒಂದು ವರ್ಷದ ಪೂರ್ಣವಾಗಿ ಕುಂಭ ರಾಶಿಯ ರಾಶಿ ಫಲ ಯಾವ ಪ್ರಕಾರದಲ್ಲಿದೆ ನಿಮಗಿರುವಂತಹ ಲಾಭಗಳೇನು ನಷ್ಟಗಳೇನು ಮತ್ತು ನಿಮಗೆ ಇರುವಂತಹ ಒಂದು ಯೋಗದಲ್ಲಿ ಧನಪ್ರಾಪ್ತಿ ಯೋಗ ಇದೆಯೋ ಇಲ್ಲವೋ ನಿಮಗೆ ಗುರು ಶನಿ ರಾಹು ಕೇತುಗಳ ಗೋಚಾರ ಫಲ ಈ ವರ್ಷದಲ್ಲಿ ಏನೆಲ್ಲ ಫಲವನ್ನು ನೀಡುತ್ತಿದೆ ಎನ್ನುವಂತಹ ಬಹುನಿರೀಕ್ಷಿತವಾಗಿರುವಂತಹ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ

ಕುಂಭ ರಾಶಿ ಸಾಡೇ ಸಾತಿ ಶನಿಯ ಮಧ್ಯಭಾಗದಲ್ಲಿ ಇದೆ ಅದರ ಬಗ್ಗೆ ಬಹಳಷ್ಟು ವಿಷಯಗಳಿವೆ ಮಾತನಾಡಲು ಕುಂಭ ರಾಶಿ ಎಂದ ತಕ್ಷಣ ಇದರ ಲಾಂಛನ ಹೇಗಿರುತ್ತದೆ ಎಂದರೆ ಬಿಂದಿಗೆಯನ್ನು ಹೊತ್ತಿರುವಂತಹ ಸ್ತ್ರೀಯರ ಚಿತ್ರವನ್ನು ಅಥವಾ ಲಾಂಛನವನ್ನು ಹೊಂದಿದೆ ಈ ರಾಶಿಯ ಅಧಿಪತಿ ಶನಿ ಇದೊಂದು ವಾಯು ತತ್ವದ ರಾಶಿ ಇನ್ನು 2023ನೆ ಇಸವಿಯಲ್ಲಿ ನಿಮಗೆ ಯಾವೆಲ್ಲ ದಿನಾಂಕಗಳು ಅದೃಷ್ಟವನ್ನು ತಂದುಕೊಡುತ್ತವೆ

ಅಂದರೆ 8, 17 ಹಾಗು 26ನೇ ತಾರೀಕು ನಿಮಗೆ ತುಂಬಾ ಉಪಯುಕ್ತವಾಗಿದೆ ಇನ್ನು ಅದೃಷ್ಟದ ಸಂಖ್ಯೆ ಮೂರು ಆರು ನಾಲ್ಕು ಎಂಟು ನಿಮ್ಮ ಅದೃಷ್ಟದ ಸಂಖ್ಯೆ ಆಗಿದೆ ಅದೃಷ್ಟದ ದೇವತೆ ಶನಿಮಹಾತ್ಮ ಆಗಿದೆ ಇನ್ನು ನಿಮಗೆ ಅದೃಷ್ಟದ ದಿನ ಶುಕ್ರವಾರ ಹಾಗೂ ಶನಿವಾರ ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪು ಆಗಿದೆ ಇನ್ನು ನಿಮಗೆ ಮಿತ್ರ ರಾಶಿಗಳು ಯಾವುವು ಎಂದರೆ ವೃಷಭ, ಮಕರ, ಮೀನಾ

ಆದರೆ ಶತ್ರು ರಾಶಿ ಮೇಷ ಕಟಕ ಮತ್ತು ಸಿಂಹ ರಾಶಿ ಆಗಿದೆ ಕುಂಭ ರಾಶಿಯವರು ಬಹಳಷ್ಟು ಹೃದಯವಂತರು ಕರುಣಾಮಯಿಗಳು ದಯಾಳುಗಳು ಧಾರ್ಮಿಕವಾಗಿರುವಂತಹ ಗುಣವಂತರು ವಿದ್ಯಾವಂತರು ಕೂಡ ಆಗಿರುತ್ತಾರೆ ಬುದ್ಧಿವಂತರು ಕೂಡ ಕುಂಭ ರಾಶಿಯವರು ಆಗಿರುತ್ತಾರೆ ಆದರೆ ವೈವಾಹಿಕ ಜೀವನದಲ್ಲಿ ಒಂದಿಲ್ಲದ ಒಂದು ಸಮಸ್ಯೆಗಳು ತೊಂದರೆಗಳನ್ನು ಅನುಭವಿಸಿ ಬಂದಿರುವಂತಹ ವ್ಯಕ್ತಿತ್ವವನ್ನು ಉಳ್ಳಂತಹ ವ್ಯಕ್ತಿಗಳು ಇವರು ಕುಂಭ ರಾಶಿಯವರು ಎಂತದ್ದೇ ಜಟಿಲ ಸಮಸ್ಯೆಗಳಿದ್ದರೂ ಕೂಡ ಬಹಳಷ್ಟು ಬುದ್ದಿವಂತಿಕೆಯಿಂದ ಅದನ್ನು ಸರಿ ಮಾಡುತ್ತಾರೆ ನ್ಯಾಯದಲ್ಲಿ ಬಹಳಷ್ಟು ಚಾಣಾಕ್ಷರಗಿರುತ್ತಾರೆ ಧರ್ಮದಿಂದ ನ್ಯಾಯವನ್ನು ಹೇಳುತ್ತಾರೆ

ಯಾಕೆಂದರೆ ಇವರಿಗೆ ಪೂರ್ಣವಾಗಿರುವಂತಹ ಪರಿಪಕ್ವವಾಗಿರುವಂತಹ ಒಂದು ಜ್ಞಾನವಿರುತ್ತದೆ ಸಮಯ ಪ್ರಜ್ಞೆ ಇರುತ್ತದೆ ಸಂದರ್ಭಕ್ಕೆ ಅನುಗುಣವಾಗಿ ನಡೆದುಕೊಳ್ಳುವಂತಹ ವ್ಯಕ್ತಿತ್ವ ಇವರದ್ದು ಎಂದು ಹೇಳಬಹುದು ಇನ್ನು ಯಾವುದೇ ವಿಚಾರ ಇದ್ದರು ಕೂಡ ಬಹಳಷ್ಟು ಇವರು ಆಕ್ಟಿವ್ ಆಗಿರುತ್ತಾರೆ ಕೆಲಸವನ್ನು ಜವಾಬ್ದಾರಿಯನ್ನು ಕೊಟ್ಟರೆ ಆ ಜವಾಬ್ದಾರಿಯನ್ನು ಪೂರ್ಣ ಮಾಡುವಂತಹ ಮನಸ್ಥಿತಿ ಇವರಿಗೆ ಇರುತ್ತದೆ ವ್ಯಕ್ತಿತ್ವಕ್ಕೆ ಯಾವುದೇ ಕಾರಣಕ್ಕೂ ಧಕ್ಕೆಯನ್ನು ತಂದುಕೊಳ್ಳುವುದಿಲ್ಲ ಯಾರಾದರೂ ಏನಾದರೂ ಅಂದುಬಿಟ್ಟರೆ ಮಾನಸಿಕವಾಗಿ ಬಹಳಷ್ಟು ನೊಂದುಕೊಂಡು ಬಿಡುತ್ತಾರೆ ಅಂದರೆ ಗೌರವಕ್ಕೆ ಜಾಸ್ತಿ ಹೊತ್ತನ್ನು ಕೊಡುತ್ತಾರೆ ಮನಸು ಬಹಳಷ್ಟು ನಿಚಲವಾಗಿರುತ್ತದೆ ಶತ್ರುಗಳಿಗೂ ಸಹ ಕೆಟ್ಟದನ್ನು ಬಯಸುವಂತಹ ವ್ಯಕ್ತಿಗಳಲ್ಲ ಕುಂಭ ರಾಶಿಯವರು ಧಾನಿಗಳು ಯಾಕೆಂದರೆ ಶಾಂತವಾಗಿರುವಂತಹ ಮನಸ್ಥಿತಿಯವರು ಯಾವುದೇ ಕಾರಣಕ್ಕೂ ಬೇಗ ಇವರು ಕೋಪಗೊಳ್ಳುವುದಿಲ್ಲ ಅಷ್ಟು ಶಾಂತವಾಗಿರುವಂತಹ ಸ್ವಭಾವ ಕುಂಭ ರಾಶಿ ಅವರಿಗೆ ಇರುತ್ತದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.