ಕನ್ಯಾ ರಾಶಿಯವರ ನವೆಂಬರ್ ತಿಂಗಳ ಮಾಸಿಕ ಭವಿಷ್ಯ

Featured Article

ವೀಕ್ಷಕರೇ ಕನ್ಯಾ ರಾಶಿಯವರ ನವೆಂಬರ್ ತಿಂಗಳ ಮಾಸಿಕ ಭವಿಷ್ಯ ನವೆಂಬರ್ ತಿಂಗಳ ಲ್ಲಿ ಕನ್ಯಾ ರಾಶಿಯವರಿಗೆ ಏನೆಲ್ಲಾ ಫಲ ಸಿಗುತ್ತದೆ? ಯಾವ ಲಾಭಗಳಿವೆ? ಏನು ಪ್ರಯೋಜನ ಆಗಲಿದೆ? ಯಾವೆಲ್ಲ ವಿಚಾರಕ್ಕೆ ಸಂಬಂಧಪಟ್ಟಂತೆ ಎಚ್ಚರಿಕೆಗಳನ್ನ ತಾವು ಪಾಲಿಸಬೇಕಾಗುತ್ತೆ ಅನ್ನುವಂತಹ ವಿಚಾರ ಜೊತೆಗೆ ನಿಮಗೆ ಸರಳವಾದ, ಸುಲಭವಾದ ಪರಿಹಾರವನ್ನು ಕೂಡ ಕೊನೆಯಲ್ಲಿ ಸಿಗುವಂತ ದ್ದು ವಿಡಿಯೋ ತುಂಬಾ ಅಂದ್ರೆ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ.

ಈ ರಾಶಿಗೆ ಇನ್ನು ವಿಶೇಷವಾದ ಗುಣ ಅಂದ್ರೆ ಯಾವತ್ತಿಗೂ ಈ ಗದ್ದಲ ಜಂಜಾಟ ಜಗಳ ಕಿರಿಕಿರಿ ರಿಕೋ ಇಂತಹ ಅದರಿಂದ ನೀವು ಆಗಿರೋದಕ್ಕೆ ತುಂಬಾ ದೂರ. ಈ ವ್ಯಕ್ತಿಗಳು ಈ ಕನ್ಯಾ ರಾಶಿಯ ಸ್ತ್ರೀಯರು ಇರಬಹುದು. ಪುರುಷರು ಇರೋದು ಯಾವತ್ತಿಗೂ ಕೂಡ ಆರಾಮಾಗಿರಬೇಕು.

    ಗೊಂದಲದ ಒತ್ತಡದ ಜೀವನ ಬೇಡ ಅಂತ ಅನಿಸಿದ್ದು ಅವರಿಗೆ ಕಿರಿಕಿರಿ ದಂತಹ ವಾತಾವರಣ ಸಿಟಿ ಜೀವನ ಒತ್ತಡದ ಜೀವನ ಇಂತಹದನ್ನ ಅವರು ಮಾಡುತ್ತಾರೆ.ಜೊತೆಗೆ ವಿಮರ್ಶೆ ಮಾಡುವಂತ ದ್ದು ಯಾವುದೇ ಒಂದು ಕಲೆಯಲ್ಲಿ ಏನಾದ್ರು ಒಂದು ಇವರಿಗೆ ಆಸಕ್ತಿ ಇರುತ್ತೆ. ಯಾವುದೋ ಒಂದು ಕಲೆಯನ್ನು ರೂಢಿಸಿಕೊಳ್ಳ ತಕ್ಕಂತದ್ದು ಅದರ ಬಗ್ಗೆ ವಿಶ್ಲೇಷಣೆಯನ್ನು ಮಾಡ ತಕ್ಕಂತಹ ಕಲೆಗಾರರು ಯಾರಾದರೂ ಕಲೆಗಾರರು ಕನ್ಯಾ ರಾಶಿಯವರು ಏನಾದರೂ ಒಂದು ಸ್ಪೆಷಲ್ ಇದ್ದೇ ಇರುತ್ತದೆ.

    ಅಂತಹ ಕಲೆಗಾರರು ಈ ಕನ್ಯಾ ರಾಶಿಯವರಾಗಿರುತ್ತಾರೆ ಅಂತ ಕನ್ಯಾ ರಾಶಿಯವರಿಗೆ ಈ ನವೆಂಬರ್ ತಿಂಗಳ ಯಾವ ದಿನಗಳು ಶುಭ ಫಲಗಳನ್ನು ನೀಡುತ್ತದೆ ಅಂದ್ರೆ 4,5,1,3 ಹಾಗೂ ಮೂವತ್ತನೇ ತಾರೀಖು ತುಂಬಾ ಲಾಭದಾಯಕವಾದ ಅನುಕೂಲಕರವಾಗಿರು ತಕ್ಕಂತಹ ದಿನಗಳು ಅಂತ. ಹೇಳಬಹುದು.ತೊಂದರೆಗಳು, ಗದ್ದಲಗಳು, ಗಲಾಟೆಗಳು ಯಾವುದೋ ಒಂದು ಒತ್ತಡ ಹಣಕಾಸಿನ ಒತ್ತಡ ಮನೆಯಲ್ಲಿ ಇರುವಂತಹ ಒತ್ತಡ, ಕೆಲಸದ ಒತ್ತಡ, ಆರೋಗ್ಯದ ಒತ್ತಡ.

    ಈ ರೀತಿಯಾಗಿ ಬಹಳಷ್ಟು ಒತ್ತಡಗಳು ಕಂಡುಬಂದರೂ ಕೂಡ ಅದನ್ನ ಬಹಳ ಚಾಚುತಪ್ಪದೇ ಅಚ್ಚುಕಟ್ಟಾಗಿ ಮಾಡ್ತಾ ಹೋಗ್ತಾರೆ. ಎಷ್ಟೇ ಒತ್ತಡಗಳಿದ್ದರು ಕೂಡ ಎಷ್ಟೇ ಬೇಸರ ಗಳಿದ್ದರೂ ಕೂಡ ಎಷ್ಟೇ ನೋವುಗಳಿದ್ದರೂ ಕೂಡ ಎಷ್ಟೇ ಗೊಂದಲಗಳಿದ್ದರೂ ಕೂಡ ಬುದ್ಧಿವಂತಿಕೆ ಯಿಂದ ನಿಭಾಯಿಸ ತಕ್ಕಂತಹ ರೀತಿ ಇದೆಯಲ್ಲ ಅದು ತುಂಬಾ ಚೆನ್ನಾಗಿರುತ್ತೆ.

    ಕಾಲ ಕಾಲಕ್ಕೆ ಸಮಯಕ್ಕೆ ತಕ್ಕಂತಹ ಒಂದು ಪ್ರಯತ್ನಗಳು ನಿಮ್ಮಿಂದ ನಡೀತಾ ಇರುತ್ತೆ ಅನ್ನುವಂತದ್ದು ಇಲ್ಲಿ ಗಮನಿಸ ಬೇಕಾಗಿರುವಂತದ್ದು ಇನ್ನು ಈ ತಿಂಗಳಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತೆ. ಕೆಲವೊಂದು ವಿಚಾರದಲ್ಲಿ ಪ್ಲಸ್‌ಪಾಯಿಂಟ್ ಆಗಿರುತ್ತೆ. ಅದು ನಿಮಗೆ ಏನಾಗುತ್ತೆ ನಿರೀಕ್ಷಿತವಾಗಿರು ತಕ್ಕಂತಹ ಅಥವಾ ಅನಿರೀಕ್ಷಿತವಾಗಿ ತಕ್ಕಂತಹ ತಿರುಗ ನಿಮಗೆ ಸಿಗುವಂತಹ ಸಾಧ್ಯತೆಗಳು ಇದೆ. ಅದರಿಂದ ಮನಸ್ಸಿಗೆ ಸಂತೋಷಗಳು ಉಂಟಾಗುತ್ತೆ.

    ಕೆಲವೊಂದು ಒತ್ತಡಗಳು ಇದ್ದರು ಕೂಡ ಕೆಲವೊಂದು ಗೊಂದಲ, ಗೊಂದಲ ಗಳು ಇದ್ದರೂ ಕೂಡ ಅದನ್ನ ಸರಿ ಮಾಡ್ಕೊಳ್ಳಕ್ಕೆ ಅವಕಾಶಗಳು ಅಥವಾ ಅನುಕೂಲತೆಗಳು ನಿಮಗೆ ಕಂಡು ಬರ್ತಾ ಇರ ತಕ್ಕಂತದ್ದು. ಆದರೆ ಇನ್ನು ನೀವು ಆದ್ರೂ ವನ್ನು ಪಡ ಬಾರದು. ನೀವು ಯಾವುದೇ ನಿರ್ಧಾರದಲ್ಲಿ ಯಾವುದೇ ಒಂದು ವಿಚಾರಗಳನ್ನ ಸಂಕಲ್ಪಗಳನ್ನು ಯೋಜನೆಗಳನ್ನ ನೀವು ರೂಪುಗೊಂಡ ರೂ ಕೂಡ ನಿಮ್ಮ ಮನಸ್ಸಿನಲ್ಲಿ ಅದನ್ನ ಅಳೆದು ತೂಗಿ ಯೋಚನೆ ಮಾಡಿಕೊಂಡು ಮಾಡಬೇಕು, ನೋಡಿ ಮಾತಿನ ಮೇಲೆ ಹಿಡಿತ ಇರಬೇಕು.

    ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

    ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

    Leave a Reply

    Your email address will not be published. Required fields are marked *