ಮಕರ ರಾಶಿ ಗುರು ಪರಿವರ್ತನೆ 2023

ಮಕರ ರಾಶಿ ಗುರು ಪರಿವರ್ತನೆ 2023

ಮಕರ ರಾಶಿಯವರಿಗೆ ಏನು ಹುಮ್ಮಸ್ಸು ಸಾಧನೆ ಮಾಡುವ ತವಕ ತುಂಬಾ ದಿನಗಳಿಂದ ಕಾಯುತ್ತಿದ್ದ ಕೆಲಸವಾಗಿದ್ದರೆ ಅದರಷ್ಟು ಖುಷಿ ಇಲ್ಲ ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು ದೊಡ್ಡ ಗುರಿ ಸಾಧನೆಯುತ್ತ ಮುನ್ನುಗ್ಗುವಿರಿ ನಿರಂತರ ಆದಾಯ,ಒಳ್ಳೆಯ ಸ್ಥಾನಮಾನ,ಗೌರವ ಅಥವಾ ಪ್ರಶಂಸೆ ಸಿಕ್ಕರೆ ಯಾರು ಬೇಡ ಎನ್ನುತ್ತಾರೆ ನಿಮ್ಮ ಜೀವನದಲ್ಲೂ ಕೂಡ ಇದೆ ಆಗಲಿದೆ ಗುರು ಗ್ರಹದ ಪರಿವರ್ತನೆಯಿಂದ ತುಂಬಾ ಸಕಾರಾತ್ಮಕ ಘಟನೆಗಳು ನಡೆಯಲಿದೆ ಗುರು ಪರಿವರ್ತನೆಯಗುತ್ತಿರುವುದು ನಿಮ್ಮಿಂದ ನಾಲ್ಕನೇ ಮನೆಯಲ್ಲಿ ಚತುರ್ಥ ಎಂದರೆ ಸುಖದ ಸ್ಥಾನ ಯಾವುದೆ ಕಿರಿಕಿರಿ ಇಲ್ಲದ ಆಯಾಸ ಇಲ್ಲದ ಮನೆ ಅದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆದರೆ ಗುರು ಈ ಸ್ಥಾನದಲ್ಲಿ ಇರುವುದು ಅಷ್ಟೊಂದು ಒಳ್ಳೆಯದಲ್ಲ ಯಾಕೆಂದರೆ ಹೀಗೆ ಒಂದು ಅದ್ಭುತವಾದ ಪ್ರತಿಫಲವನ್ನು ಅನುಭವಿಸುತ್ತಿದ್ದೀರಾ ಒಂದಷ್ಟು ಜೀವನವನ್ನು ಎಂಜಾಯ್ ಮಾಡಿಕೊಂಡು ಹಾಯಾಗಿದ್ದರ ಆದರೆ ಈಗ ಖುಷಿಯಲ್ಲಿದ್ದ ನಿಮಗೆ ಸ್ವಲ್ಪ ಸಿಟ್ಟು ಬರಬಹುದು ಜೀವನ ಹುಷಾರಾಗಿ ಹೋಗುತ್ತಿದೆ ಎನ್ನುವಷ್ಟರಲ್ಲಿ ಏನಾದರೂ ಕಿರಿಕಿರಿ ತೊಂದರೆಗಳು ಬರಬಹುದು ಗುರು ನಾಲ್ಕನೇ ಮನೆಯಲ್ಲಿದ್ದಾಗ ಆಗುವುದು ಇದೇ ಘಟನೆಗಳು

ಈ ವರ್ಷ ನಾಲ್ಕನೇ ಮನೆಯಲ್ಲಿ ಗುರುವಿನ ಜೊತೆ ರಾಹು ಕೂಡ ಸೇರಿಕೊಳ್ಳುತ್ತಾನೆ ಮೊದಲೇ ನಿನ್ನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ ಅದರಲ್ಲಿ ಈ ರಾಹು ಮಧ್ಯ ಬಂದಿ ಇನ್ನಷ್ಟು ಹದಗೆಡಿಸುತ್ತಾನೆ ಉದಾಹರಣೆಗೆ ಈ ಸಮಯದಲ್ಲಿ ಕೆಲವರು ಜಾಗ ಖರೀದಿ ಮಾಡುವುದಕ್ಕೆ, ಜಮೀನಿನ ಖರೀದಿಗೆ ಮುಂದೆ ಹೋಗುವ ಮನಸ್ಸು ಮಾಡುತ್ತೀರಿ ಯಾವುದಾದರೂ ಆಫರ್ ಗಳು ಸಿಕ್ಕಿದೆ ಎಂತಲೂ ಅಥವಾ ಗೊತ್ತಿರುವ ಜನ ಎಂದು ಇರುವ ದುಡ್ಡನ್ನೆಲ್ಲಾ ಹೂಡಿಕೆ ಮಾಡಿದ್ದರೆ

ಈ ಗುರು ಅಷ್ಟೊಂದ್ ಲಾಭ ಮಾಡಿಕೊಡುವುದಿಲ್ಲ ಜೊತೆಯಲ್ಲಿ ರಾಹು ಏನಾದರೂ ತೊಂದರೆಗಳನ್ನು ಕೊಡಬಹುದು ಈ ರಾಹು ಕಮ್ಮಿ ಬೆಲೆಗೆ ಖರೀದಿಸುವ ಸೈಟುಗಳಿಗೆ ಹೆಚ್ಚಿನ ಬೆಲೆ ಕೊಡಬೇಕಾಗಿ ಮಾಡಬಹುದು ಅಥವಾ ಕಾಗದ ಪತ್ರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಈಗ ಶೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಳ್ಳೋಣ ಯಾವುದೋ ಒಂದು ಲಾಭದಲ್ಲಿ ಇರುವ ಕಂಪನಿಗೆ ಹಣ ಹೂಡಿಕೆ ಮಾಡುವಿರಿ

ಆದರೆ ಅದು ದಿನೇ ದಿನೇ ತನ್ನ ಬೆಲೆಯನ್ನು ಕಳೆದುಕೊಂಡು ಹೋಗುತ್ತದೆ ಗುರು ಎಂದರೆ ಹಣ ಮತ್ತು ಅದೃಷ್ಟ ಆದರೆ ಈ ಬಾರಿ ಇವೆರಡೂ ಸಹ ನಿಮಗೆ ಲಾಭವನ್ನು ತಂದುಕೊಡುವುದಿಲ್ಲ ಮತ್ತು ಗೊಂದಲದ ಮನೋಭಾವಗಳು ಉಂಟಾಗುತ್ತದೆ ನಮ್ಮ ಆಯ್ಕೆ ಸರಿಯಾಗಿ ಇದೆಯಾ ನಾನು ಹಾಗೆ ಮಾಡಿರುವುದು ಸರಿಯಾ ಹೆಚ್ಚಿನವರು ಈ ರೀತಿಯ ಗೊಂದಲಗಳಲ್ಲಿಯೇ ಇರುತ್ತಾರೆ

ಈಗ ನಿಮ್ಮ ಬಂಧು ಬಳಗದಲ್ಲಿ ಯಾರಿಗಾದರೂ ಏನಾದರೂ ಆಗಿದೆ ಹುಷಾರಿಲ್ಲ ಅಥವಾ ಸ್ವಲ್ಪ ಜ್ವರ ಬಂದಿರುತ್ತದೆ ಎಂದು ಊಹೆ ಮಾಡಿಕೊಳ್ಳಿ ಇದು ವಾತಾವರಣಕ್ಕೆ ಜ್ವರ ಬಂದಿದೆ ಎಂದುಕೊಂಡರೆ ಆಯಿತು ಆದರೆ ಆ ಸುದ್ದಿ ನಿಮ್ಮ ಬಳಿಗೆ ಬರುವಷ್ಟರಲ್ಲಿ ಇನ್ನೇನು ಆಗಿರಬಹುದು ಸೀರಿಯಸ್ ಆಗಿದೆ ಈ ರೀತಿಯ ಸುದ್ದಿಗಳು ನಿಮ್ಮ ಕಿವಿಗೆ ಬೀಳಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.