ಕಪ್ಪು ದಾರ ಮತ್ತು ಕೆಂಪು ದಾರವನ್ನು ಬಳಸಿಕೊಂಡು ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ನೆಮ್ಮದಿ ಜೀವನ ನೆಲೆಸುತ್ತದೆ

Featured Article

ಕಪ್ಪು ದಾರ ಮತ್ತು ಕೆಂಪು ದಾರವನ್ನು ಬಳಸಿಕೊಂಡು ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ನೆಮ್ಮದಿ ಜೀವನ ನೆಲೆಸುತ್ತದೆ

ನಿಮ್ಮ ಮನೆಯಲ್ಲಿ ದಟ್ಟ ದರಿದ್ರ ಆವರಿಸಿದರೆ ಅನಾರೋಗ್ಯ ಸಮಸ್ಯೆಗಳು ಕಾಣಿಸುತ್ತಿದ್ದರೆ ಹಾಗೂ ಹಣಕಾಸಿನ ಸಮಸ್ಯೆಗಳು ಜಗಳಗಳು ಆಗುತ್ತಿದ್ದರೆ ನೀವು ಮಾಡಬೇಕಾಗಿರುವುದು ಇಷ್ಟೇ ಕಪ್ಪು ಮತ್ತು ಕೆಂಪು ದಾರದಿಂದ ಒಮ್ಮೆ ಈ ಪ್ರಯೋಗವನ್ನು ಮಾಡಬೇಕು ನಿಮ್ಮ ಜೀವನದಲ್ಲಿ ಯಾವುದೇ ಕಷ್ಟಗಳು ಇದ್ದರೆ ಮತ್ತು ಈ ವಿಧಾನವನ್ನು ನಿಮ್ಮ ಜೀವನಕ್ಕೆ ಸರಿಹೊಂದುವ ರೀತಿಯಲ್ಲಿ ಮಾಡಿಕೊಳ್ಳಬೇಕು ಜಾತಕದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತವಾಗುತ್ತದೆ ಈ ವಿಧಾನವನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ನಡೆಸಿಕೊಂಡು ಹೋದರೆ ಮಾತ್ರ ಅದು ನಿಮಗೆ ಒಳ್ಳೆಯ ಫಲವನ್ನು ಕೊಡುತ್ತದೆ ಮೊದಲಿಗೆ ಒಂದು ಕಪ್ಪು ದಾರ, ಕೆಂಪು ದಾರ ಮತ್ತು ಒಂದು ತಟ್ಟೆಯಲ್ಲಿ ಅಚ್ಚ ಕರ್ಪೂರವನ್ನು ತೆಗೆದುಕೊಳ್ಳಬೇಕು ನಂತರ ಕೆಂಪು ದಾರವನ್ನು ಏಳು ಗಂಟು ಗಳನ್ನಾಗಿ ಕಟ್ಟಬೇಕು ಮತ್ತು ಕಪ್ಪು ದಾರವನ್ನು ಕೂಡ 7 ಗಂಟುಗಳನ್ನು ಕಟ್ಟಿ ಇಟ್ಟುಕೊಳ್ಳಬೇಕು

ಒಂದು ತಟ್ಟೆಯಲ್ಲಿ ಕಪ್ಪು ದಾರವನ್ನು ಹಾಕಬೇಕು ಹಾಕುವಾಗ ಓಂ ಶನೇಶ್ವರಾಯ ನಮಃ ಎಂದು ಹೇಳುತ್ತಾ ಹಾಕಬೇಕು ಕೆಂಪು ದಾರವನ್ನು ಹಾಕಬೇಕಾದರೆ ಓಂ ಸೂರ್ಯಾಯ ನಮಃ ಎಂದು ಹಾಕಬೇಕು ಈ ರೀತಿಯಾಗಿ ಹಾಕುತ್ತಾ ದೇವರನ್ನು ಶ್ರದ್ಧೆಯಿಂದ ಜಪಿಸಿ ಅಚ್ಚ ಕರ್ಪೂರವನ್ನು ಅದರ ಮೇಲೆ ಹಾಕಿ ನಂತರ ಅದನ್ನು ಸುಟ್ಟು ಬಿಡಬೇಕು ಅದು ಸುಡುವವರೆಗೂ ಕೂಡ ಅದು ಮುಗಿಯುವವರೆಗೂ ಕೂಡ ನಾವು ದೇವರನ್ನು ಸ್ಮರಿಸುತ್ತಾ ಹೋಗಬೇಕು ಹೀಗೆ ಮಾಡುವಾಗ ಅದು

ನಮ್ಮ ನಕಾರಾತ್ಮಕ ಶಕ್ತಿಗಳನ್ನೆಲ್ಲ ಎಳೆದುಕೊಂಡು ಹೋಗುತ್ತದೆ ಈ ರೀತಿ ಮಾಡುವುದು ಬಹಳ ಒಳ್ಳೆಯದು ಕಪ್ಪು ದಾರ ಮತ್ತು ಕೆಂಪು ದಾರವನ್ನು ನಾವು ಯಾವ ರೀತಿ ಬಳಸಬೇಕು ಮತ್ತು ಅದು ಎಲ್ಲಿ ಸಿಗುತ್ತದೆ ಅದರಿಂದ ಮಾಡುವ ತಂತ್ರಗಳು ಯಶಸ್ವಿಯಾಗಬೇಕೆಂದರೆ ಏನು ಮಾಡಬೇಕು ಎನ್ನುವ ವಿಚಾರವನ್ನು ತುಳಸಿರಾಮ್ ಜೋಶಿಯವರು ನಿಮಗೆ ತಿಳಿಸಿಕೊಡುತ್ತಾರೆ ಅವರಿಗೆ ಒಂದು ಕರೆ ಮಾಡಿ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave a Reply

Your email address will not be published. Required fields are marked *