ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕಪ್ಪು ದ್ರಾಕ್ಷಿ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು ಈ ದ್ರಾಕ್ಷಿ ಹಣ್ಣನ್ನು ವೈನ್ ತಯಾರು ಮಾಡುವಾಗ ಬಳಸುತ್ತಾರೆ ಆದರೆ ಇದು ಕೇವಲ ವೈನಿಗೆ ಮಾತ್ರ ಸೀಮಿತವಲ್ಲ ಈ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಕೂಡ ಅಷ್ಟೇ ಲಾಭವಿದೆ ಬನ್ನಿ ಸ್ನೇಹಿತರೆ ಈ ದಿನ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಸಿಗುತ್ತವೆ ಎಂಬುದರ ಬಗ್ಗೆ ತಿಳಿಯೋಣ
ಮೊದಲನೆಯದಾಗಿ ಇದರಲ್ಲಿ ಯಾವೆಲ್ಲ ರೀತಿಯ ಪೌಷ್ಟಿಕಾಂಶಗಳು ಇವೆ ಎಂದು ನೋಡುವುದಾದರೆ ಇದರಲ್ಲಿ ಎನರ್ಜಿ ಇದೆ ಕ್ಯಾಲರಿ ಇದೆ ಪ್ರೋಟೀನ್ ಇದೆ ಮತ್ತು ಕಾರ್ಬೋಹೈಡ್ರೇಟ್ ಇದೆ ಸೋಡಿಯಂ ಇದೆ ಫೈಬರ್ ಇದೆ ಪೊಟ್ಯಾಶಿಯಂ ಇದೆ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಇದೆ ಇನ್ನು ಮುಂತಾದ ಪೌಷ್ಟಿಕಾಂಶಗಳು ಈ ಕಪ್ಪು ದ್ರಾಕ್ಷಿ ಒಳಗೊಂಡಿದೆ ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳಾಗುತ್ತವೆ ಎಂಬುದನ್ನು ನೋಡುವುದಾದರೆ
ಇದನ್ನು ನೀವು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ ಹೌದು ಈ ಕಪ್ಪು ದ್ರಾಕ್ಷಿಯಲ್ಲಿ ಕ್ಯಾಲೋಟೀನ್ ಎಂಬ ಪೌಷ್ಟಿಕಾಂಶ ಇದೆ ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಲು ತುಂಬಾನೇ ಅಗತ್ಯವಾಗಿರುತ್ತದೆ ಇದನ್ನು ನೀವು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ನಿಮ್ಮ ಕಣ್ಣಿನ ರಕ್ಷಣೆ ಮಾಡಿ ಕುರುಡುತನದಂತಹ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
ಮತ್ತು ಈ ದ್ರಾಕ್ಷಿ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಅಧಿಕ ರಕ್ತದೊತ್ತಡ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಯಾಕೆಂದರೆ ಇದರಲ್ಲಿ ಇರುವಂತಹ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಕಾರಣ ಇದು ನಿಮ್ಮ ದೇಹದಲ್ಲಿರುವಂತಹ ಸೋಡಿಯಂ ಪ್ರಮಾಣವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಹಾಗೆ ಏರಿಕೆ ಕಂಡಿರುವ ರಕ್ತದೊತ್ತಡ ಸಹಜ ಸ್ಥಿತಿಗೆ ಬರಲು ಇದು ಸಹಾಯಮಾಡುತ್ತದೆ .
ಮತ್ತು ಇದನ್ನು ನೀವು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯದು ಇದರಲ್ಲಿರುವಂತಹ ಉತ್ತಮವಾದ ಪೌಷ್ಟಿಕಾಂಶಗಳು ಹೃದಯದ ಮೇಲೆ ಉಂಟಾಗುವ ಹಾನಿಯನ್ನು ತಡೆಗಟ್ಟುತ್ತದೆ ವಿಶೇಷವಾಗಿ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್ಡಿಎಲ್ ಕೊಲೆಸ್ಟ್ರಾಲನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ಹಾಗೇನೇ ಇದು ನಮ್ಮ ದೇಹದಲ್ಲಿರುವ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಿ ನಿಯಂತ್ರಣದಲ್ಲಿ ಇಡಲು ನೆರವಾಗುತ್ತದೆ ಈ ತನ್ಮೂಲಕ ಹೃದಯಕ್ಕೆ ಸಂಬಂಧಪಟ್ಟ ರೋಗಗಳು ಬಾರದೆ ಇರದಂತೆ ಇದು ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಈ ದ್ರಾಕ್ಷಿಯಲ್ಲಿ ಫೈಟೋ ಕೆಮಿಕಲ್ ಅಂಶಗಳು ಇರುತ್ತವೆ ಇವುಗಳು ನಮ್ಮ ಬಾಯಿಯ ಆರೋಗ್ಯವನ್ನು ಕಾಪಾಡುತ್ತವೆ ಅಂದರೆ ಹಲ್ಲು ಹುಳುಕಾಗುವುದನ್ನು ತಡೆಗಟ್ಟುತ್ತದೆ
ಮತ್ತು ವಸಡಿಗೆ ಸಂಬಂಧಪಟ್ಟ ಸಮಸ್ಯೆಗಳು ಬರದೇ ಇರದಂತೆ ತಡೆಗಟ್ಟುತ್ತದೆ ಒಂದು ವೇಳೆ ನಿಮ್ಮ ವಸಡಿನ ಆರೋಗ್ಯ ಹದಗೆಟ್ಟಿದ್ದರೆ ಅಲ್ಲಿ ಕೆಟ್ಟ ಬ್ಯಾಕ್ಟೀರಿಯಾದ ಬೆಳವಣಿಗೆ ಆಗುವ ಸಂಭವ ಹೆಚ್ಚಿರುತ್ತದೆ ನೀವೇನಾದರೂ ನಿಯಮಿತವಾಗಿ ಈ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡಿದರೆ ವಸಡಿನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ಬಾಯಿಯ ಆರೋಗ್ಯವನ್ನು ಕೂಡ ಉತ್ತಮವಾಗಿ ಇಟ್ಟುಕೊಳ್ಳಬಹುದು.
ಮತ್ತು ಈ ಕಪ್ಪು ದ್ರಾಕ್ಷಿಯಲ್ಲಿ ಉತ್ತಮವಾದ ಪೌಷ್ಟಿಕಾಂಶಗಳು ಇರುವುದರಿಂದ ಇದು ಸ್ತನ ಕ್ಯಾನ್ಸರ್ ಸೇರಿದಂತೆ ಎಲ್ಲ ರೀತಿಯ ಕ್ಯಾನ್ಸರನ್ನು ಎದುರಿಸಲು ತುಂಬಾನೇ ಪರಿಣಾಮಕಾರಿಯಾಗಿರುತ್ತದೆ ಈ ಕಪ್ಪು ದ್ರಾಕ್ಷಿಯಲ್ಲಿ ಕಂಡುಬರುವಂತಹ ವಿಶೇಷವಾದ ಪೌಷ್ಟಿಕಾಂಶಗಳು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲು ಸಾಮರ್ಥ್ಯವನ್ನು ಹೊಂದಿರುತ್ತದೆ
ಮತ್ತು ನೀವು ಈ ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಈ ದ್ರಾಕ್ಷಿಯಲ್ಲಿ ವಿಟಮಿನ್ ಸಿ ಮತ್ತು ಹಲವಾರು ವಿಟಮಿನ್ ಗಳನ್ನು ಹೊಂದಿರುವುದರಿಂದ ಚರ್ಮದಿಂದ ನಷ್ಟವಾಗುವ ಜೀವಕೋಶಗಳನ್ನು ಹೊಸದಾಗಿ ನಿರ್ಮಿಸಲು ನೆರವಾಗುತ್ತದೆ ಕಪ್ಪು ದ್ರಾಕ್ಷಿಗಳಲ್ಲಿ ತೇವಾಂಶವನ್ನು ಚರ್ಮದಲ್ಲಿ ಉಳಿಸಿಕೊಳ್ಳಲು ನೆರವಾಗುವ ಮೂಲಕ ನಿಮ್ಮ ತ್ವಚೆಯ ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ ಈ ಕಪ್ಪು ದ್ರಾಕ್ಷಿ ಹನ್ನೆರಡು ತಿಂಗಳು ಕೂಡ ಸಿಗುವುದು ನಮಗೆ ಕಷ್ಟವಾಗುತ್ತದೆ ನೀವು ಈ ಕಪ್ಪು ದ್ರಾಕ್ಷಿ ಸಿಕ್ಕಾಗ ಇದನ್ನು ಸೇವನೆ ಮಾಡಿ ಸಿಗದೇ ಇದ್ದಾಗ ಒಣ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡಿ ಇದರಿಂದ ಹಲವಾರು ಅನೇಕ ರೀತಿಯ ಆರೋಗ್ಯದ ಲಾಭಗಳನ್ನು ಪಡೆಯಬಹುದು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544