ಕರ್ಕಟಕ ರಾಶಿ ಭವಿಷ್ಯ ಏಪ್ರಿಲ್ ತಿಂಗಳು

Featured Article

ಏಪ್ರಿಲ್ ತಿಂಗಳಿನಲ್ಲಿ ಬರುವಂತಹ ಕರ್ಕಟಕ ರಾಶಿಯವರ ಯಾವ ಪ್ರಕಾರದಲ್ಲಿದೆ ನಿಮಗೆ ಲಾಭವಿದೆ ನಷ್ಟವೇನಿದೆ ನಿಮಗಿರುವಂತ ಒಳ್ಳೆಯ ಫಲಗಳು ಯಾವುವು ನೀವು ಅನುಸರಿಸಬೇಕಾದಂತ ಎಚ್ಚರಿಕೆಗಳು ಏನು ಅನ್ನುವಂತಹ ಪೂರ್ಣವಾದ ಮಾಹಿತಿಯ ಜೊತೆಗೆ ನಿಮಗೆ ಒಂದಿಷ್ಟು ಪರಿಹಾರಗಳನು ತಿಳಿಸುವಂತಹ ಪ್ರಯತ್ನ ನಾವು ಇಲ್ಲಿ ಮಾಡುತ್ತಿರುವಂತಹದ್ದು ನಿಮ್ಮ ಸಮಯ ವ್ಯರ್ಥ ಮಾಡುವುದು ಬೇಡ ಒಂದು 10 ನಿಮಿಷದ ಸಮಯವಕಾಶ ತೆಗೆದುಕೊಂಡು ಈ ಮಾಹಿತಿ ಓದಿದ ಮೇಲೆ ನಿಮ್ಮ ಜೀವನದಲ್ಲಿ ಏನಾದರೂ ಪರಿವರ್ತನೆ ಪರಿಣಾಮಯಿತು ಎಂದರೆ ನಿಮಗೆ ಈ ಮಾಹಿತಿ ಮಾಡಲು ಸಾರ್ಥಕವಾಗುತ್ತದೆ ಎನ್ನುವ ಮಾಹಿತಿಯನ್ನು ಹೇಳುತ್ತಾ ಬನ್ನಿ ಹಾಗಾದರೆ ಈ ಮಾಹಿತಿಯನ್ನು ಸ್ಟಾರ್ಟ್ ಮಾಡೋಣ

ಹಾಗಾಗಿ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ. ವೀಕ್ಷಕರೆ ಈ ಕರ್ಕಟಕ ರಾಶಿ ಅವರ ಜನುಮ ನಕ್ಷತ್ರಗಳು ನಾಲ್ಕನೇ ಚರಣ ಪುಷ್ಯ ನಕ್ಷತ್ರದ ನಾಲ್ಕು ಚರಣಗಳು ಆಶ್ಲೇಷ ನಕ್ಷತ್ರದ ನಾಲ್ಕು ಚರಣಗಳ ಸೇರಿದಂತೆ ಕರ್ಕಟಕ ರಾಶಿಯವರು ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು ಆಗಿರುವಂತಹ ಅದೃಷ್ಟದೇವತೆ ಮಹಾಶಿವ ಆಗಿರುವಂತಹದ್ದು ಇನ್ನು ನಮ ಮಿತ್ರರ ರಾಶಿಗಳ ವೃಶ್ಚಿಕ ಮೀನಾ ತುಲಾ ರಾಶಿ ಆದರೆ ಶತ್ರು ರಾಶಿ ಮೇಷ ಸ್ನೇಹ ಧನಸ್ಸು ಮಿಥುನ ರಾಶಿ ಆಗಿರುವಂತಹದ್ದು ಇನ್ನು ಕರ್ಕಾಟಕ ರಾಶಿಯವರು ಅಂದ ತಕ್ಷಣ ಭಾವಜೀವಿಗಳು ಯಾರಿಗೆ ಏನು ಒಂದಿಷ್ಟು ಸಮಸ್ಯೆಗಳು ಆಗುತ್ತಾ ಅಂದರೆ ಆಗುತ್ತಿದೆ ಪ್ರಾಬ್ಲಂ ಗಳು ತಕ್ಷಣ ಮನಸ್ಸು ಮಿಡಿಯುತ್ತದೆ ಅವುಗಳಿಗೆ ಸಹಾಯ ಮಾಡುವಂತಹ ವ್ಯಕ್ತಿತ್ವ ಮನಸ್ಥಿತಿ ಭಾವಜೀವಿಗಳು ಮತ್ತು ಒಳ್ಳೆ ಒಳ್ಳೆಯ ಅಭ್ಯಾಸಗಳು ಕರ್ಕಟಕ ರಾಶಿಯವರ

ಬಳಿ ಇರುತ್ತದೆ ಬಹಳಷ್ಟು ಉತ್ತಮವಾಗಿರುವಂತಹ ಅಭ್ಯಾಸಗಳು ಇನ್ನು ನಾನು ಏಪ್ರಿಲ್ ತಿಂಗಳ ಫಲಗಳು ತಿಳಿಸುತ್ತಾ ಇರುವ ಹಾಗೆ ಏಪ್ರಿಲ್ ತಿಂಗಳಲ್ಲಿ ಎರಡನೇ ತಾರೀಕು 13 15 23 29ನೇ ತಾರೀಕು ನಿಮಗೆ ತುಂಬಾ ಅನುಕೂಲಕರವಾಗಿರುವಂತಹ ಉಪಯುಕ್ತವಾಗಿರುವಂತಹ ದಿನಗಳು ಅಂತ ಹೇಳಬಹುದು ಇನ್ನು ಈ ಒಂದು ತಿಂಗಳಿನಲ್ಲಿ ನಿಮ್ಮಲ್ಲಿ ಬಹಳಷ್ಟು ಫ್ರೆಶ್ ಮೆಂಟ್ ಇರುತ್ತದೆ ಬೇರೆ ಬೇರೆ ತರಹದ ಯೋಚನೆಗಳನ್ನು ಮಾಡುವಂತಹ ಆಲೋಚನೆಗಳನ್ನು ಮಾಡುವಂತದು ಹೊಸ ಹೊಸ ಆವಿಷ್ಕಾರಗಳನ್ನು ಮಾಡುವಂತಹ ವ್ಯಾಪಾರ ಮಾಡುತ್ತಿದ್ದೀರಾ ವಿದ್ಯಾರ್ಥಿಗಳು ಆಗಿದ್ದೀರಾ ಏನೋ ಒಂದು ಮಾಡುವಂತ

ಕೆಲಸದಲ್ಲಿ ಹೊಸತನವನ್ನು ಒಂದು ಜಾಣ್ಮೆಯಿಂದ ಚುರುಕುತನದಿಂದ ಅಲ್ಲಿನ ಒಂದು ಬದಲಾವಣೆಯನ್ನು ತರುತ್ತದೆ ಒಂದು ಯೋಚನೆ ಕ್ರಿಯೆಗಳು ನಿಮ್ಮಲ್ಲಿ ನಡೆಯುತ್ತಿರುವಂತಹದ್ದು ಬಹಳಷ್ಟು ಸಕರಾತ್ಮಕ ಬೆಳವಣಿಗೆ ಅಂತ ಹೇಳಬಹುದು ಇನ್ನು ಈ ತಿಂಗಳಲ್ಲಿ ನಿಮಗೆ ಒಳ್ಳೆಯ ಸ್ಥಾನಮಾನ ಒಳ್ಳೆಯ ಗೌರವಗಳನ್ನು ಸಿಗುವಂತಹ ಸಾಧ್ಯತೆಗಳು ಕಂಡುಬರುತ್ತವೆ. ಇನ್ನು ನಿಮ್ಮ ಆರ್ಥಿಕ ಸ್ಥಿತಿ ನೋಡುವುದಾದರೆ ನೀವು ಈ ಒಂದು ಸಮಯದಲ್ಲಿ ನಿಮ್ಮ ಆದಾಯದ ಮೂಲ ಹೆಚ್ಚಿಗೆ ಆಗಲಿದೆ ನೀವು ಇಷ್ಟು ದಿನ ಅನುಭವಿಸುತ್ತಿದ್ದ ಈ ಆರ್ಥಿಕ ಸಮಸ್ಯೆ

ಬೇಗನೆ ಗುಣಮುಖವಾಗಲಿದೆ ನಂತರ ನೀವು ಖುಷಿಯಿಂದ ಜೀವನವನ್ನು ಅನುಭವಿಸಬಹುದು. ಇದರ ಜೊತೆಗೆ ಮುಂದೆ ನಿಮಗೆ ಸುವರ್ಣ ಅವಕಾಶಗಳು ಕಾಯುತ್ತಾ ಇರುತ್ತೇವೆ ಎಂದು ಹೇಳಬಹುದು ಹಾಗಾಗಿ ನಿಮಗೆ ತಾಳ್ಮೆ ಇದ್ದರೆ ಮಾತ್ರ ಈ ಸುವರ್ಣ ಅವಕಾಶಗಳು ನಿಮ್ಮ ಕೈಗೆ ಸಿಗಲಿವೇ. ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಈ ಕೆಳಗೆ ಕೊಟ್ಟಿರುವ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *