ನಮಸ್ಕಾರ ಸ್ನೇಹಿತರೆ, ಜೂನ್ 19ನೇ ತಾರೀಕಿನಿಂದ ಆಷಾಢ ಶುಕ್ರವಾರವು ಪ್ರಾರಂಭವಾಗಲಿದ್ದು ಯಾಷಾಡ ಮಾಸದಲ್ಲಿ ಏನು ಮಾಡಬೇಕು ಎಂದು ತಿಳಿಸಿಕೊಡುತ್ತೇನೆ ಈ ಆಷಾಢ ಶುಕ್ರವಾರಗಳು ಅತ್ಯಂತ ಶುಭವಾದ ಶ್ರೇಷ್ಠವಾದ ದಿನ ಆಷಾಢ ಮಾಸದ ಶುಕ್ರವಾರದಂದು ಲಕ್ಷ್ಮಿ ಪೂಜೆಯನ್ನು ತಪ್ಪದೆ ಮಾಡುತ್ತೇವೆ ಜೊತೆಗೆ ಆ ದಿನದಂದು ಲಕ್ಷ್ಮಿ ದೇವಿಗೆ ವಿಶೇಷವಾದ ಶಕ್ತಿಯುತವಾದ ದೀಪಾರಾಧನೆಯನ್ನು ಮಾಡಿದರೆ ಹೆಚ್ಚಿನ ಫಲಗಳು ದೊರೆಯುತ್ತದೆ.
ಆಶಾಡ ಶುಕ್ರವಾರಗಳಂದೆ ಅಮ್ಮನವರಿಗೆ ಹೆಚ್ಚಾಗಿ ದೀಪಾ ಆರಾಧನೆಯನ್ನು ಮಾಡಲಾಗುವುದು ಅದರಲ್ಲೂ ದೇವಸ್ಥಾನಗಳಲ್ಲಿ ಶಕ್ತಿ ದೇವಿಯ ದೇವಸ್ಥಾನಗಳಲ್ಲಿ ಹೋಗಿ ದೀಪಾರಾಧನೆಯನ್ನು ಮಾಡುತ್ತೀರಿ ಹಾಗೆನೇ ಮನೆಯಲ್ಲೂ ಕೂಡ ಕೆಲವು ದೀಪಗಳನ್ನು ಬೆಳಗುತ್ತೀವಿ ಈ ಆಷಾಢ ಮಾಸದಲ್ಲಿ ಶಕ್ತಿ ದೇವಿಗಳಿಗೆ ಯಾವ ದೀಪರಾಧನೆಗಳು ತುಂಬಾನೇ ವಿಶೇಷವಾದವು ನಮ್ಮ ಕಷ್ಟಗಳ ನಿವಾರಣೆಗಾಗಿ ನಾವು ಆಶಾಡ ಶುಕ್ರವಾರದಂದು ಅಮ್ಮನವರಿಗೆ ಯಾವ ದೀಪವನ್ನು ಹಚ್ಚಬೇಕು ಜೊತೆಗೆ ದೇವಸ್ಥಾನದಲ್ಲಿ ಯಾವ ದೀಪವನ್ನು ಬೆಳಗಬೇಕು.
ಹಾಗೆ ಮನೆಯಲ್ಲಿ ಯಾವ ದೀಪವನ್ನು ಬೆಳಗಬೇಕು ಎಂಬ ಮಾಹಿತಿಯ ಬಗ್ಗೆ ಇವತ್ತು ತಿಳಿಯೋಣ ಮೊದಲನೆಯದಾಗಿ ಕಷ್ಟಗಳು ಕಳಿಯಲು ಆಷಾಢ ಶುಕ್ರವಾರದಂದು ಅಮ್ಮನವರಿಗೆ ಹಚ್ಚುವ ದೀಪ ಅಂದರೆ ಉಪ್ಪಿನ ದೀಪ ಈ ಉಪ್ಪಿನ ದೀಪಾರಾಧನೆ ಬಗ್ಗೆ ತುಂಬಾ ಜನಕ್ಕೆ ಗೊತ್ತಿರುತ್ತದೆ ಈ ಉಪ್ಪಿನ ದೀಪವನ್ನು ಆಶಾಡ ಮಾಸದಲ್ಲಿ ಅಂತ ಅಲ್ಲ ಪ್ರತಿ ಶುಕ್ರವಾರದಂದು ಕೂಡ ಹಚ್ಚಬಹುದು ಈ ಉಪ್ಪಿನ ದೀಪಾರಾಧನೆಯನ್ನು ಆಷಾಢ ಶುಕ್ರವಾರದಂದು ಹಚ್ಚಿ ನಿಮ್ಮ ಕಷ್ಟಗಳೆಲ್ಲ ಮಂಜಿನಂತೆ ಕರಗಿ ಹೋಗುತ್ತದೆ.
ಈ ಉಪ್ಪಿನ ದೀಪವನ್ನು ದೇವಸ್ಥಾನದಲ್ಲಿ ಹಚ್ಚಬಾರದು ಮನೆಯಲ್ಲಿ ಹಚ್ಚಬೇಕು ಇನ್ನು ನಿಂಬೆಹಣ್ಣಿನ ದೀಪಾರಾಧನೆ ಇದು ಕೂಡ ಅಮ್ಮನವರಿಗೆ ವಿಶೇಷವಾದ ಮತ್ತು ಶ್ರೇಷ್ಠವಾದ ದೀಪಾರಾಧನೆ ಆಷಾಢ ಶುಕ್ರವಾರದಂದು ಶಕ್ತಿ ದೇವಿಗಳ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಿಂಬೆಹಣ್ಣಿನ ದೀಪಾರಾಧನೆಯನ್ನು ಮಾಡಬೇಕು ನಿಂಬೆ ಹಣ್ಣನ ದೀಪಗಳನ್ನಾಗಿ ಮಾಡಿಕೊಂಡು ಮನೆಯಲ್ಲಿ ದೀಪಗಳನ್ನು ರೆಡಿ ಮಾಡಿಕೊಂಡು ಹೋಗಿ ಅಮ್ಮನವರ ದೇವಸ್ಥಾನಗಳಲ್ಲಿ ನಿಂಬೆ ಹಣ್ಣಿನ ದೀಪಗಳನ್ನು ಬೆಳಗಬೇಕು.
ಈ ನಿಂಬೆ ಹಣ್ಣಿನ ದೀಪವನ್ನು ಅಮ್ಮನವರ ದೇವಸ್ಥಾನದಲ್ಲಿ ಆಷಾಡ ಶುಕ್ರವಾರದಂದು ಬೆಳಗುವದರಿಂದ ಇಷ್ಟಾರ್ಥಗಳು ಬೇಗ ಸಿದ್ಧಿಸುತ್ತದೆ ಈ ದೀಪರಾಧನೆಗಳನ್ನು ದೇವಸ್ಥಾನದಲ್ಲಿಯೇ ಮಾಡಬೇಕು ಮನೆಯಲ್ಲಿ ಮಾಡಬಾರದು ಮನೆಯಿಂದ ದೀಪಗಳನ್ನು ರೆಡಿ ಮಾಡಿಕೊಂಡು ಹೋಗಬೇಕು ಅಷ್ಟೇ, ಅಲ್ಲಿಗೆ ಹೋಗಿ ದೀಪಗಳನ್ನು ಹಚ್ಚಿಕೊಳ್ಳಬೇಕು ನಂತರ ಅಮ್ಮನವರಿಗೆ ದೀಪದಾರತಿಯನ್ನು ಮಾಡಬೇಕು ಹಾಗೇನೇ ಬೇವಿನ ಸೊಪ್ಪಿನಲ್ಲಿ ಮಾಡುವಂತಹ ದೇವರಾಧನೆ,
ಇದನ್ನು ಕೂಡ ದೇವಸ್ಥಾನಕ್ಕೆ ಹೋಗಿ ಮಾಡುವಂತದ್ದು ಜೊತೆಗೆ ಬೆಲ್ಲದ ದೀಪಾರಾಧನೆ ಇದನ್ನು ಸಹ ದೇವಸ್ಥಾನಕ್ಕೆ ಹೋಗಿ ಮಾಡುವಂತದ್ದು ಬೆಲ್ಲದಲ್ಲಿರುವ ಜೀವಿಗಳನ್ನು ಹಚ್ಚುವಂಥದ್ದು ಶಕ್ತಿ ದೇವಿಗಳ ದೇವಸ್ಥಾನಕ್ಕೆ ಹೋಗಿ ವಿಶೇಷವಾಗಿ ಮಾಡುವಂತಹ ದೀಪಾರಾಧನೆಗಳು ಇವೆಲ್ಲ ನಿಂಬೆಹಣ್ಣಿನ ದೀಪಾರಾಧನೆ ಬೆಲ್ಲದ ದೀಪಾರಾಧನೆ ಬೇವಿನ ಸೊಪ್ಪಿನ ದೀಪಾರಾಧನೆ ಉಪ್ಪಿನ ದೀಪಾರಾಧನೆ ಇವೆಲ್ಲ ಲಕ್ಷ್ಮೀದೇವಿಗೆ ಮಾಡುವಂತಹ ಶ್ರೇಷ್ಠವಾದ ವಿಶೇಷವಾದ ದೀಪಾರಾಧನೆಗಳು ಇದರಿಂದ ಲಕ್ಷ್ಮಿ ದೇವಿಯು ಒಲಿದು ನಿಮ್ಮ ಕೋರಿಕೆಗಳನ್ನು ಈಡೇರಿಸುತ್ತಾಳೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544