ಕಟಕ ರಾಶಿ ಭವಿಷ್ಯ ಜುಲೈ 2023

Featured Article

ನಮಸ್ಕಾರ ಸ್ನೇಹಿತರೆ, ಕಟಕ ರಾಶಿಯ ಜುಲೈ ತಿಂಗಳಲ್ಲಿ ಏನೆಲ್ಲ ಪ್ರಯೋಜನ ಆಗ್ತಿದೆ ಲಾಭ ಸಿಕ್ಕಿದೆ ಯಾವೆಲ್ಲ ವಿಚಾರಕ್ಕೆ ಸಂಬಂಧಪಟ್ಟಂತಹ ಎಚ್ಚರಿಕೆಯನ್ನು ಪಾಲಿಸಬೇಕಾಗುತ್ತದೆ ಮತ್ತೆ ನಿಮಗೆ ಏನೆಲ್ಲಾ ಪರಿಹಾರ ಇದೆ ಬಹಳ ವಿಸ್ತೃತವಾಗಿರುವಂತಹ ವರದಿಯನ್ನು ನಾನು ನಿಮಗೆ ಎಂದು ತಿಳಿಸಿ ಕೊಡುತ್ತೇನೆ ಕಟಕ ರಾಶಿಯ ಜನ್ಮ ನಕ್ಷತ್ರಗಳು ಪುನಬ್ರುಸು ನಕ್ಷತ್ರದ ನಾಲ್ಕನೇ ಚರಣ ಪುಶ ನಕ್ಷತ್ರದ ನಾಲ್ಕು ಚರಣಗಳು ಆಶ್ಲೇಷ ನಕ್ಷತ್ರದ ನಾಲ್ಕು ಚರಣಗಳು ಸೇರಿಸ ತಕ್ಕಂತಹ ಕಟಕ ರಾಶಿ .

ಕಟಕ ರಾಶಿಯ ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು ಆಗಿದೆ ಅದೃಷ್ಟದೇವತೆ ಮಹಾಶಿವ ಆಗಿರತಕ್ಕಂತದ್ದು ಇನ್ನೂ ಮಿತ್ರ ರಾಶಿಗಳು ವೃಶ್ಚಿಕ ತುಲಾ ಮೀನ ಆದರೆ ಶತ್ರು ರಾಶಿಗಳು ಮೇಷ ಸಿಂಹ ಧನಸು ಹಾಗೂ ಮಿಥುನ ರಾಶಿ ಆಗಿರತಕ್ಕಂತದ್ದು ಇನ್ನೂ ಕಟಕ ರಾಶಿ ಅಂದ ತಕ್ಷಣ ಒಂದು ಒಳ್ಳೆ ಒಳ್ಳೆ ಅಭ್ಯಾಸಗಳು ಇರುತ್ತದೆ ಏನೋ ಒಂದು ಉತ್ತಮವಾಗಿರುವಂತಹ ಚಟುವಟಿಕೆ ಅನ್ನೋದು ಇರುತ್ತೆ ಮತ್ತು ಭಾವಜೀವಿಗಳು ಭಾವನಾತ್ಮಕ ವ್ಯಕ್ತಿ ಎಮೋಷನಲ್ ಕ್ಯಾರೆಕ್ಟರ್ ಅಂತ ಹೇಳ್ತಿವಲ್ಲ ಆತರ .

ಎಮೋಷನಲ್ ಆಗಿರುವಂತಹ ವ್ಯಕ್ತಿ ಯಾರಿಗೂ ಏನೂ ಕಷ್ಟ ಬಂದಿದೆ ತೊಂದರೆ ಬಂದಿದೆ ಸಮಸ್ಯೆ ಬಂದಿದೆ ಅಂದ ತಕ್ಷಣ ರೆಸ್ಪಾನ್ಸ್ ಮಾಡುವಂತ ವ್ಯಕ್ತಿತ್ವ ಅವರಿಗೆ ಇಲ್ದೆ ಇದ್ರೂ ಬೇರೆಯವರಿಗೆ ಹೆಲ್ಪ್ ಮಾಡ್ತಕಂತಹ ಹೆಲ್ಪಿಂಗ್ ನೇಚರ್ ಇರುವಂತಹ ಗುಣ ಸ್ವಭಾವ ಹೊಂದಿರುವಂತಹ ಕಟಕ ರಾಶಿಯವರು ಇಂತಹ ಕಟಕ ರಾಶಿಯವರಿಗೆ ಜುಲೈ ತಿಂಗಳಲ್ಲಿ ಯಾವೆಲ್ಲ ದಿನ ಶುಭವಾಗಿದೆ ಅಂತ ನೋಡೋಣ.

5ನೇ ತಾರೀಕು 6ನೇ ತಾರೀಕು 13 15 25 ಹಾಗೂ 35ನೇ ತಾರೀಕು ತುಂಬಾ ಉಪಯುಕ್ತವಾಗಿರುವಂತಹ ದಿನಗಳು ಅಂತ ಹೇಳಬಹುದು ಇನ್ನು ಜುಲೈ ತಿಂಗಳಲ್ಲಿ ಸಂಸಾರದಲ್ಲಿ ಕೆಲವೊಂದು ಒಳ್ಳೆ ಒಳ್ಳೆಯ ಸಾಮರಸ್ಯದ ಬದುಕು ಇರುತ್ತದೆ ಸ್ವಾರಸ್ಯಕರ ಜೀವನ ಇರುತ್ತೆ ಒಳ್ಳೆ ಒಳ್ಳೆ ಮೂಮೆಂಟ್ಸ್ ಇರುತ್ತದೆ ಪ್ರೇಮಿಗಳ ಮಧ್ಯ ಇರಬಹುದು ಸಂಸಾರದಲ್ಲಿ ಇರಬಹುದು ಪತಿ ಪತ್ನಿಯರ ಮಧ್ಯದಲ್ಲಿ ಕುಟುಂಬದಲ್ಲಿ ಏನೋ ಒಂದು ಒಂದಿಷ್ಟು ಬದಲಾವಣೆಗಳು ಅನ್ನೋದು ಕಂಡುಬರುತ್ತದೆ.

ಸಂತೋಷ ಅನ್ನೋದು ಕಂಡುಬರುತ್ತದೆ ಹಣ ಆಸ್ತಿ ಐಶ್ವರ್ಯ ಯಾವುದು ಶಾಶ್ವತ ಅಲ್ಲ ನಾವು ನಾಲ್ಕು ಜನಗಳ ಜೊತೆಯಲ್ಲಿ ಬೆರೆತು ಪ್ರೀತಿ ವಿಶ್ವಾಸದಿಂದ ಇದ್ದಾಗ ಮಾತ್ರ ಜೀವನಕ್ಕೆ ಒಂದು ಸಾರ್ಥಕತೆಯ ಭಾವ ಬರುತ್ತಲ್ಲ ಅದು ಕುಟುಂಬದ ಸಾಮರಸ್ಯ ಚೆನ್ನಾಗಿರುವ ಸಂದರ್ಭದಲ್ಲಿ ಕೆಲವು ಸಂತೋಷದ ಕ್ಷಣಗಳನ್ನು ಕಾಣಬಹುದು ಅಂತ ಹೇಳಬಹುದು ಇನ್ನು ಜನಗಳ ವಿಚಾರದಲ್ಲಿ ಕೆಲವೊಂದು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಯಾಕಂದರೆ ಏನಪ್ಪಾ ಇವರು ಕಟಕ ರಾಶಿಯವರು ಬಹಳ ಡಿಫ್ರೆಂಟ್ ಆಗಿದ್ದಾರೆ ಅವರದೇ ಆದಂತಹ ಆಲೋಚನೆಯಲ್ಲಿದ್ದಾರೆ

ಎಂಗೋ ಇದ್ದೋರು ಆಗ್ತಾ ಇದ್ದಾರೆ ಈ ರೀತಿ ಆಗಿರುವಂತಹ ಗುಣ ಸ್ವಭಾವಗಳಿಂದ ಜನಗಳು ಇದ್ದಾರೆ ಅಂತವರ ಜೊತೆಯಲ್ಲಿ ಮಾತಿನ ಚಕಮಕಿ ಆಗಿರಬಹುದು ಅಥವಾ ಜಗಳ ಮಾಡುವಂತಹ ಪರಿಸ್ಥಿತಿಯನ್ನು ತಂದು ಇಟ್ಟು ಕೊಳ್ಳಬಾರದು ತಾಳ್ಮೆಯಿಂದ ಇರಬೇಕು ಸಂಯಮದಿಂದ ವರ್ತಿಸಬೇಕು ಜಗಳ ಮಾಡೋಕ್ ಏನ್ ಬೇಕು ಎಲ್ಲ ವಾತಾವರಣಗಳು ಸೃಷ್ಟಿ ಆಗಿರುತ್ತವೆ.

ಅದು ನೆರೆಹೊರೆಯಲ್ಲಿ ಇರಬಹುದು ಅಥವಾ ರಿಲೇಷನ್ನಲ್ಲಿ ಇರಬಹುದು ಅಥವಾ ನೀವು ಮಾಡುವಂತ ಕಾರ್ಯಕ್ಷೇತ್ರದಲ್ಲಿ ಇರಬಹುದು ಅಥವಾ ನಿಮ್ಮ ಫ್ರೆಂಡ್ಶಿಪ್ ಸರ್ಕಲ್ ನಲ್ಲಿ ಇರಬಹುದು ಯಾವುದೇ ಕ್ಷೇತ್ರದಲ್ಲಿ ಇರಬಹುದು ಜನಗಳ ವಿಚಾರಕ್ಕೆ ಸಂಬಂಧಪಟ್ಟಂತಹ ಎಚ್ಚರಿಕೆಯನ್ನು ನೀವು ಪಾಲಿಸಬೇಕಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *