ಡಿಸೆಂಬರ್ ತಿಂಗಳ ರಾಶಿ ಫಲ ಮಿಥುನ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಡಿಸೆಂಬರ್ ತಿಂಗಳ ರಾಶಿ ಫಲ ಮಿಥುನ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2022 ಕೊನೆಯ ತಿಂಗಳು ಅಂದರೆ ಡಿಸೆಂಬರ್, ಡಿಸೆಂಬರ್ ನಲ್ಲಿ ಬರುವಂತಹ ಮಿಥುನ ರಾಶಿಯ ರಾಶಿ ಫಲ ಯಾವ ಪ್ರಕಾರದಲ್ಲಿದೆ ಮಿಥುನ ರಾಶಿಯವರಿಗೆ ಲಾಭವೇನು ನಷ್ಟವೇನು ಯಾವ ಒಂದು ವಿಚಾರದಲ್ಲಿ ನೀವು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಎನ್ನುವಂತಹ ಪೂರ್ಣವಾದ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮಿಥುನ ರಾಶಿಯವರ ಜನ್ಮ ನಕ್ಷತ್ರಗಳು ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣಗಳು ಆರಿದ್ರ ನಕ್ಷತ್ರದ ನಾಲ್ಕು ಚರಣಗಳು ಪುನರ್ವಸು ನಕ್ಷತ್ರದ ಮೊದಲ ಮೂರು ಚರಣಗಳು ಸೇರಿರುವಂತಹ ಮಿಥುನ ರಾಶಿ, ಮಿಥುನ ರಾಶಿಯವರ ಅದೃಷ್ಟದ ಬಣ್ಣ ಹಳದಿ ಮತ್ತು ಹಸಿರು ಅದೃಷ್ಟದೇವತೆ ಮಹಾವಿಜ್ಞ ನಿವಾರಕ ಗಣೇಶ ಸ್ವಾಮಿ ವಿಶೇಷವಾಗಿರುವಂತಹ ಗುಣ ರಸಿಕರು ಮತ್ತುನಿ ರ್ಭಹಿಗಳು ಕೂಡ ಆಗಿರತಕ್ಕಂತದ್ದು ಮಿತ್ರ ರಾಶಿಗಳು

ಮೇಷ ಸಿಂಹ ತುಲಾ ಕನ್ಯಾ ಆದರೆ ಶತ್ರುರಾಶಿ ಕಟಕ ರಾಶಿಯಾಗಿದೆ ಇನ್ನು ಡಿಸೆಂಬರ್ ತಿಂಗಳ ಫಲವನ್ನು ನೋಡುವುದಾದರೆ ಡಿಸೆಂಬರ್ ತಿಂಗಳು ನಿಮಗೆ 1, 5, 6 23, 24 ಮತ್ತೆ 25ನೇ ತಾರೀಕು ತುಂಬಾ ಉಪಯುಕ್ತವಾದ ಅನುಕೂಲಕರವಾಗಿರುವಂತಹ ದಿನಗಳು ಎಂದು ಹೇಳಬಹುದು ಇನ್ನು ನಿಮ್ಮ ಫಲವನ್ನು ತಿಳಿಯುವುದಾದರೆ ಬಹಳಷ್ಟು ನಿಮ್ಮ ಮನಸ್ಸಿನಲ್ಲಿ ನೋವುಗಳಿರುತ್ತದೆ ಜಂಜಾಟಗಳಿರುತ್ತದೆ ಮಾನಸಿಕವಾಗಿರುವಂತಹ

ಒತ್ತಡ ಇರುತ್ತದೆ ಸ್ವಲ್ಪ ದೈಹಿಕವಾಗಿ ಒತ್ತಡವಿರುತ್ತದೆ ಇದರಿಂದ ನಿಮಗೆ ಒಂದಿಷ್ಟು ಗೊಂದಲಮಯದ ವಾತಾವರಣ ಉಂಟಾಗುತ್ತದೆ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಬೇಕಾ ಅಥವಾ ಮಾಡಬಾರದ ಎನ್ನುವಂತಹ ಭಾವನೆ ಉಂಟಾಗುತ್ತದೆ ಇನ್ನು ಪದೇಪದೇ ನೀವು ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವಂತದ್ದು ಕೂಡ ಸ್ವಲ್ಪ ಗೊಂದಲಮಯವಾಗಿರುತ್ತದೆ

ಅಂದರೆ ನೀವು ಕಾನ್ಫಿಡೆನ್ಸ್ ಆಗಿ ಇರುವುದಿಲ್ಲ ಏನೇ ಒಂದು ಕೆಲಸ ಮಾಡುತ್ತಿದ್ದರು ಕೂಡ ಆ ಕೆಲಸಕ್ಕೆ ನೀವು ಗಟ್ಟಿಯಾಗಿ ನಿಂತುಕೊಳ್ಳುವುದಿಲ್ಲ ಪದೇ ಪದೇ ನಿಮ್ಮ ಕೆಲಸಗಳನ್ನು ಬದಲಾಯಿಸಬಹುದು ಊರನ್ನು ಬದಲಾಯಿಸಬಹುದು ಅಥವಾ ಇರುವಂತಹ ಕೆಲಸವನ್ನು ಬೇರೆ ರೂಪದಲ್ಲಿ ಚೇಂಜ್ ಮಾಡುವಂತಹ ಪ್ರಯತ್ನವನ್ನು ಮಾಡಬಹುದು ಈ ರೀತಿಯಾಗಿ ಬಹಳಷ್ಟು ಚಿಂತನೆಯನ್ನು ಮಾಡುವಂತ ಸಾಧ್ಯತೆಗಳು ಕಂಡುಬರುತ್ತವೆ

ಇನ್ನು ಹಣಕಾಸಿನ ವಿಚಾರದಲ್ಲಿ ಒಂದಿಷ್ಟು ಅದೃಷ್ಟವಂತರು ಎಂದು ಹೇಳಬಹುದು ಅಂದರೆ ಹಣಕಾಸು ಯಾವುದೋ ಒಂದು ಮೂಲದಿಂದ ಬರುತ್ತಾ ಇರುತ್ತದೆ ಹಾಗೂ ಆಕಸ್ಮಿಕವಾಗಿರುವಂತಹ ಹಣ ಕೂಡ ಬರುವುದು ಈ ಕಾರಣಾಂತರಗಳಿಂದ ಕೆಲವೊಂದು ಅನುಕೂಲತೆಗಳು ಸ್ವಲ್ಪ ಪ್ರಮಾಣದಲ್ಲಿ ಆಗುವ ಸಾಧ್ಯತೆಗಳಿವೆ ಆದರೆ ಅನಾವಶ್ಯಕವಾಗಿರುವಂತಹ ಖರ್ಚು ವೆಚ್ಚಗಳು ಎನ್ನುವಂತದ್ದು ಬಹಳಷ್ಟು ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವಂತಹ ಸಾಧ್ಯತೆಗಳು ಕಂಡುಬರುತ್ತವೆ

ಇನ್ನು ಉದ್ಯೋಗದಲ್ಲಿ ಅಭಿವೃದ್ಧಿಗೆ ಬಹಳಷ್ಟು ಅಡ್ಡಿಯಾತಂಕಗಳು ಇರುತ್ತದೆ ಜನಗಳಿಂದ ಆಗಿರಬಹುದು ವಾತಾವರಣದಿಂದ ಆಗಿರಬಹುದು ಹಣಕಾಸಿನಿಂದ ಆಗಿರಬಹುದು ಇನ್ನಿತರ ಟೆಕ್ನಿಕಲ್ ಪ್ರಾಬ್ಲೆಮ್ಸ್ ನಿಂದ ಆಗಿರಬಹುದು ಕೆಲವೊಂದು ಸಮಸ್ಯೆಗಳು ಗೊಂದಲಮಯವನ್ನು ಸೃಷ್ಟಿಸುತ್ತವೆ ವಿದ್ಯಾರ್ಥಿಗಳಿಗೆ ಅಂತದೇನು ದೊಡ್ಡ ಸಮಸ್ಯೆ ಇಲ್ಲ ನಿರೀಕ್ಷಿತ ಫಲಿತಾಂಶವನ್ನು ನೀವು ಪಡೆಯುತ್ತೀರಿ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.