ಜುಲೈನಲ್ಲಿ ರವಿಯ ಹೊಳಪು ಕನ್ಯಾ ರಾಶಿಗೆ

Featured Article

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಒಂದು ಮಾತಿದೆ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅಂತ ಹೀರೊಗೆ ಅನ್ನುವ ಶಬ್ದ ಸ್ವಲ್ಪ ಅಪ್ಲೈ ಆಗಬಹುದು ಕನ್ಯಾ ರಾಶಿಯವರಿಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ ನಿಮಗೆ ನೋಡಿಕೊಳ್ಳಿ ನೀವು ಈ ಗುರು ಅಷ್ಟಮಕ್ಕೆ ಹೋದಾಗ ಕಳೆದ ಎರಡು ಮೂರು ತಿಂಗಳಿಂದ ಸ್ವಲ್ಪ ಸಣ್ಣ ಪುಟ್ಟ ತೊಂದರೆಗಳು ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಆದರೆ ಚಿಂತೆ ಮಾಡಬೇಡಿ ನೀವು ಬಯಸಿದ್ದೆ ನಿಮಗೆ ಸಿಗುತ್ತದೆ .

ಏನದು ಎಲ್ಲ ಬಯಸ್ತಾ ಇರೋದು ನೀವು ಅಂತಲ್ಲ ಎಲ್ಲ ರಾಶಿಯ ವ್ಯಕ್ತಿಗಳು ಏನದು ಬಯಸ್ತಾ ಇರೋದು ಬಯಸ್ತಾ ಇರೋದು ಎಲ್ಲರೂ ಬಯಸ್ತಾ ಇರುವಂತಹ ವಿಟಮಿನ್ ಎಂ ಎನ್ನುವುದು ನಿಮಗೆ ಸಿಗುತ್ತಾ ಸಿಕ್ಕಿದ್ರೆ ಯಾವ ಪ್ರಮಾಣದಲ್ಲಿ ಸಿಗುತ್ತೆ ಅನ್ನೋದನ್ನ ಇವತ್ತು ನಾನು ತಿಳಿಸಿಕೊಡುತ್ತೇನೆ ಹಾಗೇನೆ ವಿಟಮಿನ್ ಎಮ್ ಸಿಕ್ಕಿದ್ರು ಸಾಕಾಗೋದಿಲ್ಲ ಹಾಗೇನೆ ವಿಟಮಿನ್ ಎಮ್ ಅನ್ನೋದನ್ನ ಖರ್ಚು ಮಾಡಕ್ ಆಗುತ್ತಾ ಇಲ್ವಾ ನಮ್ಮಿಂದ ಅನ್ನೋದು ಅಂದರೆ ಸರಿಯಾದ ರೀತಿಯಲ್ಲಿ ಹೋಗುತ್ತಾ ಅದು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತೇವೆ.

ಅದರಿಂದ ನಮಗೆ ಖುಷಿ ಸಿಗುತ್ತಾ ಏನೋ ಒಂದು ಖರ್ಚು ಮಾಡ್ತೀವಿ ಸ್ಪೆಂಡ್ ಮಾಡ್ತೀವಿ ಅಂದ್ಮೇಲೆ ಅದು ಹಂಡ್ರೆಡ್ ಪರ್ಸೆಂಟ್ ಔಟ್ ಪುಟ್ ನಮಗೆ ಕೊಡಬೇಕು ಅದು ಸಿಗುತ್ತಾ ಇಲ್ವಾ ಅನ್ನೋದನ್ನ ಕೂಡ ನಾನು ಇವತ್ತು ತಿಳಿಸಿಕೊಡುತ್ತೇನೆ ಜನವರಿಯಿಂದಲೇ ಶನಿ ಗ್ರಹ ಚೇಂಜ್ ಆಗಿದೆ ಯಾವಾಗ ಶನಿ ಗ್ರಹ ಶಷ್ಟಕ್ಕೆ ಬಂತು ಅಲ್ಲಿಂದ ನೋಡಿ ಬಹಳ ಬದಲಾವಣೆಗಳು ಆರೋಗ್ಯದ ತೊಂದರೆ ಇರಬಹುದು.

ಯಾವುದೇ ನೆಗೆಟಿವ್ ಪ್ರಾಬ್ಲೆಮ್ಸ್ ಇರಬಹುದು ಅದೆಲ್ಲ ದೂರ ಆಗೋಯ್ತು ತಗ್ದಾಕ್ಬಿಟ್ರಿ ಅದನ್ನ ಇವಾಗ್ಲು ಏನಾದರು ಚಿಂತೆ ಅನ್ನೋದು ಕೋರಿತಾ ಇದ್ರೆ ದಯವಿಟ್ಟು ಅದನ್ನ ಮನಸ್ಸಿಂದ ತೆಗೆದುಹಾಕಿಬಿಡಿ ನಿಮ್ಮ ಮಟ್ಟಿಗೆ ನೀವು ರೆಡಿ ಆಗ್ಬಿಡಿ ಚಿಕ್ಕ ಪುಟ್ಟ ಸಮಸ್ಯೆ ಇದ್ದರೂ ಕೂಡ ಶನಿದೇವರ ಅನುಗ್ರಹದಿಂದ ಬಗೆಹರಿದು ಹೋಗುತ್ತದೆ ಇವತ್ತು ಮುಗ್ದಿಲ್ಲ ಅಂದ್ರೆ ಅವೆಲ್ಲ ಎಂಡ್ ಆಗಲೇಬೇಕು ನಾಳೆ ಅಲ್ಲ ನಾಡಿದ್ದು ಎರಡು ವರ್ಷ ಆಗೋದ್ರೊಳಗೆ ಎಲ್ಲ ಸಮಸ್ಯೆಗಳು ಬಗೆಹರಿಯಬೇಕು .

ನಿಮ್ಮದು ಸ್ವಲ್ಪ ತಾಳ್ಮೆ ನಿಧಾನಕ್ಕೆ ಕಾಯಿಸಿ ಕೊಡೋದು ಶನಿ ದೇವರ ಅಭ್ಯಾಸ ಸ್ನೇಹಿತರೆ ಜುಲೈ ವಿಷಯಕ್ಕೆ ಬಂದರೆ ಶನಿ ದೇವರ ವಿಚಾರ ಅಷ್ಟೇ ಅಲ್ಲ ಬೇರೆ ನಾಲ್ಕೈದು ಗ್ರಹಗಳು ನಿಮ್ಮ ಮಟ್ಟಿಗೆ ಒಳ್ಳೆಯದನ್ನು ಮಾಡೋದಿದೆ ಅದನ್ನೆಲ್ಲ ಕೇಳಿದಾಗ ಖಂಡಿತ ಖುಷಿ ಆಗೆ ಆಗುತ್ತೆ ನಿಮಗೆ ಆದರೆ ಒಂದು ನೆಗೆಟಿವ್ ಇದೆ ಪೂರ್ತಿ 100 ಪರ್ಸೆಂಟ್ ಪೊಸಿಟಿವ್ ಅಂತಾನೆ ನಾನು ಹೇಳ್ತಾ ಇಲ್ಲ ಅದು ಯಾವಾಗಲೂ ಆಗೋದೇ ಇಲ್ಲ ಬಿಡಿ ಯಾಕಂದ್ರೆ ಗುರು ಗ್ರಹ ಅಷ್ಟಮದಲ್ಲಿದ್ದಾನೆ.

ಅಷ್ಟಮದಲ್ಲಿರುವ ಗುರುವಿನ ಜೊತೆ ರಾಹು ಕೂಡ ಇದ್ದಾನೆ ಇವೆರಡು ಗ್ರಹಗಳು ಸೇರಿಕೊಂಡು ಸ್ವಲ್ಪ ನೆಗೆಟಿವಸಮನ ಉಂಟುಮಾಡುತ್ತಿದ್ದಾರೆ ಏಕೆಂದರೆ ಎಲ್ಲ ಪಾಸಿಟಿವ್ ಆಗ್ಬಿಟ್ರೆ ಗ್ರಹಗಳಿಗೆ ಏನ್ ಕೆಲಸ ಅವುಗಳನ್ನು ಕೇಳೋರ್ಯಾರು ಅಲ್ವಾ ಯಾಕಂದ್ರೆ ಈಗ ನಾವು ಗ್ರಹಗಳಿಗೆ ನಮಸ್ಕಾರ ಮಾಡೋದೆ ನಮಗೊಂದು ಭಯ ಇರೋದ್ರಿಂದ ಆತಂಕ ಇರೋದ್ರಿಂದ ಚಿಂತೆ ಇರೋದ್ರಿಂದ ಟೆನ್ಶನ್ ಏನೋ ಒಂದು ಇರೋದ್ರಿಂದ ಹೀಗಾಗಿ ಸ್ವಲ್ಪ ನೆಗೆಟಿವ್ ಎಕ್ಸಾಮ್ ಇದೆ ಅದ್ಬಿಟ್ರೆ ನನ್ ಮುಂದೆ ಹೇಳು ಅಂತ ವಿಚಾರಗಳು ಪಾಸಿಟಿವ್ ಇರುತ್ತೆ .

ಎಲ್ಲ ಪಾಸಿಟಿವ್ ಅಂದಾಗ್ಲೇ ನೆನಪಾಯಿತು ಕೇತು ಗ್ರಹ ಬಂದು ನಿಮ್ಮ ದ್ವಿತೀಯ ಸ್ಥಾನದಲ್ಲಿರುತ್ತದೆ ಗ್ರಹದಲ್ಲಿ ಧನ ಸ್ಥಾನ ವಾಸಸ್ಥಾನ ಇದಕ್ಕೆಲ್ಲ ಸಣ್ಣ ಪುಟ್ಟ ಪದಗಳಿದಾವೆ ಸ್ವಲ್ಪ ನಿಮ್ಮ ಎಕ್ಸ್ಪ್ರೆಶನ್ಗಳು ಅಷ್ಟೊಂದು ಸ್ಪಷ್ಟವಾಗಿ ಬರ್ದೇ ಇರಬಹುದು ಅಂದ್ರೆ ಮಾತಲ್ಲಿ ನೀವೇನಾದ್ರೂ ತೊದುಲ್ತಾ ಇದ್ದೀರಾ ತಡುವರುಸ್ತಾ ಇದ್ದೀರಾ ಅಂತಲ್ಲ ಮಾನಸಿಕವಾಗಿ ನಿಮ್ಮ ಮಾತುಗಳಿಗೆ ಮಾನ್ಯತೆ ಸಿಗದೇ ಇರಬಹುದು ಅಂತಹ ವಾತಾವರಣ ಸೃಷ್ಟಿಯಾಗುವ ಚಾನ್ಸಸ್ ಇರುತ್ತೆ ಹಾಗೆ ನಿಮ್ಮ ಮೂಲದನ ಅಂತ ಏನಾದರೂ ಅದಕ್ಕೆ ಕೇತು ಸ್ವಲ್ಪ ಸಣ್ಣ ಪುಟ್ಟ ತೊಂದರೆಗಳನ್ನ ತರಬಹುದು
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *