ಸಂಕ್ರಾಂತಿಗೂ ಮುನ್ನವೇ ಈ 4 ರಾಶಿಯವರಿಗೆ ಐಶ್ವರ್ಯಯೋಗ.! 

Featured Article

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 14 ರಂದು ಮಕರ ಸಂಕ್ರಾಂತಿಯ ಮೊದಲು ಧನಸ್ಸು ರಾಶಿಯಲ್ಲಿ ಮಂಗಳ ಉದಯಿಸಲಿದೆ. ಧನಸ್ಸು ರಾಶಿಯಲ್ಲಿ ಮಂಗಳವು ಉದಯಿಸುವುದರಿಂದ ಕೆಲವು ರಾಶಿಗಳ ಸಂಪತ್ತಿನಲ್ಲಿ ಆಘಾತವಾದ ಹೆಚ್ಚಳವಾಗುತ್ತದೆ. ಮೊದಲನೇ ರಾಶಿ ಸಿಂಹರಾಶಿ 2024ರ ಆರಂಭದಲ್ಲಿ ನೀವು ಅನಿರೀಕ್ಷಿತ ಹಣವನ್ನು ಪಡೆಯುತ್ತೀರಾ.

ನೀವು ವಿದೇಶ ಪ್ರವಾಸಕ್ಕೂ ಹೋಗಬಹುದು.ಈ ಸಂಚಾರ ತುಂಬಾ ಪ್ರಯೋಜನಕಾರಿಯಾಗಿ ಇರಲಿದೆ. ಆರ್ಥಿಕ ಲಾಭವು ಸಹ ಆಗುತ್ತದೆ. ಎರಡನೇ ರಾಶಿ ತುಲಾ ರಾಶಿ ಮಂಗಳನ ಸಂಚಾರ ದಿಂದ ನಿಮ್ಮ ವ್ಯಾಪಾರದಲ್ಲಿ ವೃದ್ಧಿ ಆಗುತ್ತದೆ. ಅದರ ಜೊತೆಗೆ ಸಮಾಜದಲ್ಲೂ ಸಹ ಗೌರವ ಹೆಚ್ಚಾಗುತ್ತದೆ.

ದಾಂಪತ್ಯ ಜೀವನದಲ್ಲಿ ಇದ್ದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ.ಮೂರನೇ ರಾಶಿ ವೃಶ್ಚಿಕ ರಾಶಿ ಈ ರಾಶಿಯವರಿಗೆ ಸಹ ಮಂಗಳ ಸಂಚಾರ ಮಂಗಳ ದಾಯಕವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು.

ಮದುವೆಯ ಪ್ರಯತ್ನಗಳನ್ನು ಮಾಡುತ್ತಿದ್ದರೆ ಈ ಸಮಯದಲ್ಲಿ ಅದಕ್ಕೆ ಫಲ ಸಿಗುತ್ತದೆ. ನಾಲ್ಕನೇ ರಾಶಿ ಮಕರ ರಾಶಿ ಮಂಗಳನ ಸಂಚಾರ ದಿಂದ ಮಕರ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊಳೆಯೇ ಹರಿಯುತ್ತದೆ. ಈ ಸಮಯ ದಲ್ಲಿ ಹಣಕಾಸಿನ ಯಾವುದೇ ಯೋಜನೆ ಮಾಡಿದರು. ಅದರಲ್ಲಿ ನಿಮಗೆ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ ಹಾಗೂ ಸಂತೋಷವೂ ಸಹ ಇರುತ್ತದೆ.ಮಂಗಳನ ಈ ಸಂಚಾರ ಎಲ್ಲ ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಆದರೆ ಮುಖ್ಯವಾಗಿ ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಮಳೆ ಹರಿಸಲಿದೆ. 

Leave a Reply

Your email address will not be published. Required fields are marked *