ಕುಬೇರನ ಯಂತ್ರವನ್ನು ಮನೆಯಲ್ಲಿ ಪುಟ್ಟ ಕೆಲಸ ಮಾಡಿ ಲಕ್ಷ್ಮಿ ಕುಬೇರನ ಕೃಪೆಯಿಂದ ಕಡು ಬಡವ ಕೂಡ ಶ್ರೀಮಂತ

ಕುಬೇರನ ಯಂತ್ರವನ್ನು ಮನೆಯಲ್ಲಿ ಪುಟ್ಟ ಕೆಲಸ ಮಾಡಿ ಲಕ್ಷ್ಮಿ ಕುಬೇರನ ಕೃಪೆಯಿಂದ ಕಡು ಬಡವ ಕೂಡ ಶ್ರೀಮಂತ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

ಸ್ನೇಹಿತರೆ ಕುಬೇರ ಮಂತ್ರವನ್ನು ಬರೆದು ಈ ಮಂತ್ರವನ್ನು ಹೇಳಿ ಎಷ್ಟೇ ದರಿದ್ರ ಬಂದರೂ ಕೂಡ ಧನವಂತರಾಗಿರುತ್ತಾನೆ. ಕುಬೇರ ಮುಖ್ಯವಾಗಿ ಹಣದ ವಿಷಯದಲ್ಲಿ ತುಂಬಾನೇ ಶಕ್ತಿಯುತ ದೇವರಾಗಿದೆ ಇದನ್ನು ನಾವು ಪೂಜೆ ಮಾಡುವುದರಿಂದ ನಮಗೆ ಹಲವಾರು ರೀತಿಯಿಂದ ಹಣದ ಲಾಭಗಳು ಸಿಗಲು ಪ್ರಾರಂಭವಾಗುತ್ತವೆ.ಲಕ್ಷ್ಮಿ ಕೃಪೆ ಕುಬೇರ ಕೃಪೆಯಿಂದ ಶ್ರೀಮಂತನಾಗುವ ಯೋಗ ಪಡೆಯುತ್ತಾನೆ ಈ ಮಂತ್ರಗಳನ್ನು ನೀವು ನಿತ್ಯಪಡಿಸುವುದಾದರೆ ಬಡವನು ಕೂಡ ಧನವಂತನಾಗುತ್ತಾನೆ

ಈ ಮಂತ್ರ ಯಾವುದು ಯಾವ ರೀತಿ ಪಡಿಸಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಎಲ್ಲೂ ತಪ್ಪಿಸದೆ ಮಾಡೋದೇ ಕೊನೆವರೆಗೂ ಓದುವುದನ್ನು ಮರೆಯಬೇಡಿ. ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅತಿ ದೇವತೆ ಎಂದು ಕರೆದರೆ ಕುಬೇರ ದೇವರನ್ನು ಸಂಪತ್ತಿನ ರಾಜವೆಂದು ಕರೆಯುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಕುಬೇರ ಮಂತ್ರವನ್ನು ಪಠಿಸುವುದರಿಂದ ಅವನು ಆ ಭರತ್ ಸಂಪತ್ತನ್ನು ಪಡೆದು ಶ್ರೀಮಂತನಾಗುತ್ತಾನೆ ಎಂದು ಹೇಳಬಹುದು ಆದ್ದರಿಂದ ಕುಬೇರ ದೇವನ ಯಾರು ಪ್ರಾಮಾಣಿಕ ಹೃದಯ ಮತ್ತು ಭಕ್ತಿಯಿಂದ ಪೂಜಿಸುತ್ತಾರೆ ಆ ವ್ಯಕ್ತಿಯು ಬೇರೆ ದೇವರ

ಸಂಪೂರ್ಣ ಅನುಗ್ರಹವನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯೂ ಇದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಕುಬೇರನನ್ನು ಪೂಜಿಸುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಯಾರು ಭಕ್ತಿಯಿಂದ ದೇವರನ್ನು ಆರಾಧನೆ ಮಾಡುತ್ತಾರೋ ಅವರೆಲ್ಲರಿಗೂ ಕೂಡ ಒಳ್ಳೆಯ ಅನುಗ್ರಹವನ್ನು ಕೊಡುತ್ತಾನೆ ಯಾರೇ ದೇವರಾದರು ಕೂಡ ಮೊದಲು ಅವರಲ್ಲಿ ನಂಬಿಕೆಯನ್ನು ಇಡಬೇಕು ಆಗ ಮಾತ್ರ ನಿಮ್ಮ ಎಲ್ಲಾ ಕೆಲಸಗಳು ಪೂರ್ಣ ವಾಗುತ್ತವೆ ಮೊದಲಿಗೆ ಮೇಲಿನಟಕ್ಕೆ

ನೀವು ಎಷ್ಟೇ ಪೂಜಿ ಹೋಮ ಮಾಡಿಸಿದರು ಕೂಡ ಅದು ನಿಮಗೆ ಒಳ್ಳೆಯ ಪ್ರತಿಫಲಗಳನ್ನು ಕೊಡುವುದಿಲ್ಲ ನಾನು ಮೊದಲೇ ಹೇಳಿದಂತೆ ನೀವು ಎಷ್ಟು ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ ಎಷ್ಟು ಒಳ್ಳೆಯ ಮನಸ್ಸಿನಿಂದ ಇರುತ್ತಿರೋ ಆಗ ಮಾತ್ರ ನೀವು ದೇವರಿಂದ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗಾದರೆ ಈ ದಿನ ನೀವು ಯಾವ ಕುಬೇರ ಮಂತ್ರವನ್ನು ಹೇಳುವುದರಿಂದ ನಿಮ್ಮ ಜೀವನದಲ್ಲಿ ಹೆಚ್ಚಿನ ಯಶಸ್ಸು ಲಾಭಗಳನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿಯನ್ನು ನಾನು ನಿಮಗೆ ತಿಳಿಸಿ ಕೊಡುತ್ತಿದ್ದೇನೆ

ಮೊದಲು ನಿಮ್ಮ ಇಡೀ ಮನೆಯನ್ನು ಸ್ವಚ್ಛ ಮಾಡಿ ದೇವರ ಮನೆಯಲ್ಲಿ ಲಕ್ಷ್ಮಿ ಮತ್ತು ಕುಬೇರ ಫೋಟೋವನ್ನು ಇಟ್ಟು ಪೂಜಿ ಸಲ್ಲಿಸಿ ನಂತರ ಒಂದು ಹಲಗೆಯ ಮೇಲೆ ಇದನ್ನು ನಾವು ಹೇಳುವಂತಹ ಎಲ್ಲ ಸಂಖ್ಯೆಯನ್ನು ಬರೆದು ಅದರ ಮೇಲೆ ಐನೂರು ರೂಪಾಯಿಯನ್ನು ನಿಮಗೆ ಇಟ್ಟು ಪೂಜೆ ಮಾಡಬೇಕು ಹಾಗಾದರೆ ಸಂಖ್ಯೆ ಯಾವುದು ಅಂತ ತಿಳಿದುಕೊಳ್ಳೋಣ ಮೊದಲನೇ ಸಾಲಿನಲ್ಲಿ 27 25 ಎರಡನೇ ಸಾಲಿನಲ್ಲಿ 24 26 ಹಾಗೆ ಮೂರನೇ ಸಾಲಿನಲ್ಲಿ 23 28 21 ಈ ರೀತಿ ಸಂಖ್ಯೆಗಳು ಬರೆದು ಇದರ ಮೇಲೆ ಪೂಜೆ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮಗೆ ಎಲ್ಲಾ ವಿಷಯದಲ್ಲಿ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಕೂಡ ಮೊದಲಿನಿಂದ ನಷ್ಟದಲ್ಲಿ ಇದ್ದರೆ ಈಗ ನಿಮಗೆ ಅದೃಷ್ಟದ ಬಾಗಿಲು ತೆರೆಯಲಿದೆ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.