ಕುಂಭ ರಾಶಿ 2023 ವರ್ಷ ಭವಿಷ್ಯ ಜನವರಿಯಿಂದ ಡಿಸೆಂಬರ್ ವರೆಗೂ ವಾರ್ಷಿಕ ಫಲ

ಕುಂಭ ರಾಶಿ 2023 ವರ್ಷ ಭವಿಷ್ಯ ಜನವರಿಯಿಂದ ಡಿಸೆಂಬರ್ ವರೆಗೂ ವಾರ್ಷಿಕ ಫಲ

ನಮಸ್ಕಾರ ಸ್ನೇಹಿತರೇ, ಈ ದಿನ ನಾವು ವರ್ಷ 2023ರ ವಾರ್ಷಿಕ ಫಲಗಳ ಕುರಿತಾಗಿರುವ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳಲಿದ್ದು ಇಲ್ಲಿ ವರ್ಷದ 2023 ಕುಂಭ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಈ ಅವಧಿಯಲ್ಲಿ ಗ್ರಹಗತಿಗಳ ಗೋಚರ ಹೇಗಿರಲಿದೆ ಜೊತೆಗೆ ಇಲ್ಲಿ ವರ್ಷ 2023ರ ಯಾವೆಲ್ಲ ತಿಂಗಳುಗಳು ನಿಮಗೆ ಯಾವ ರೀತಿಯ ಫಲಗಳನ್ನು ಕರುಣಿಸಲಿದೆ ಅಂದರೆ ಇಲ್ಲಿ ಪ್ರತ್ಯೇಕತೆಗಳು ಕುಂಭ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಎಂಬುದೆಲ್ಲವನ್ನು ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ವರ್ಷ 2023ರ ಅವಧಿಯಲ್ಲಿ ವಿಭಿನ್ನ ಗ್ರಹಗಳ ವಿಶೇಷ ಗೋಚರ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ)9916852606 ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916852606

ನಿಮ್ಮ ಮೇಲೆ ಯಾವ ರೀತಿಯ ಪ್ರಭಾವಗಳನ್ನು ಬೀರಲಿವೆ ಇಲ್ಲಿ ಗ್ರಹಗಳ ವಿಶೇಷ ಪ್ರಕ್ರಿಯೆಯು ನಿಮ್ಮನ್ನು ಹೇಗೆ ಪ್ರಭಾವಿತಗೊಳಿಸಲಿದೆ ಎಂಬುದನ್ನು ಮೊದಲಿಗೆ ತಿಳಿದುಕೊಳ್ಳೋಣ ಕುಂಭ ರಾಶಿಯ ಸ್ವಾಮಿ ಗ್ರಹನಾಗಿರುವ ಶನಿದೇವನು ವರ್ಷ 2023ರ ಪ್ರಾರಂಭದ ಸಮಯದಲ್ಲಿ ನಿಮ್ಮ ದ್ವಾದಶದ ಭಾಗದಲ್ಲಿ ಶುಕ್ರ ದೇವನೊಂದಿಗೇ ಯುತಿಯನ್ನು ಹೊಂದಿರಲಿದ್ದಾನೆ ನಂತರದಲ್ಲಿ ಶನಿದೇವನು ವರ್ಷ 2023ರ ಜನವರಿ ತಿಂಗಳ 17ನೇ ತಾರೀಕಿನಂದು ಮಕರ ರಾಶಿಯಿಂದ ನಿರ್ಗಮಿಸುವ ಮೂಲಕ ನಿಮ್ಮದೇ ರಾಶಿ ಅಂದರೆ ಕುಂಭ ರಾಶಿಗೆನೇ ಪ್ರವೇಶವನ್ನು ಮಾಡಲಿದ್ದಾನೆ ಅಲ್ಲದೆ ಈ ಪೂರ್ತಿ ವರ್ಷ

ನಿಮ್ಮದೇ ರಾಶಿಯಲ್ಲಿ ವಿರಾಜ ಮಾನನಾಗಿರಲಿದ್ದಾನೆ ಇನ್ನು ಶನಿದೇವನ ಈ ಎಲ್ಲ ವಿಶೇಷ ಪ್ರಕ್ರಿಯೆಗಳ ಪ್ರಭಾವವು ನಿಮ್ಮ ತೃತೀಯ ಭಾವ ಸಪ್ತಮ ಭಾವ ಜೊತೆಗೆ ದಶಮ ಭಾವದಲ್ಲಿ ಕಂಡು ಬರಲಿದೆ ಇನ್ನು ಇದರ ನಂತರದಲ್ಲಿ ಗುರುದೇವನು ವರ್ಷದ ಪ್ರಾರಂಭದಲ್ಲಿ ನಿಮ್ಮ ದ್ವಿತೀಯ ಭಾವದಲ್ಲಿ ವಿರಾಜಮಾನನಾಗಿರಲಿದ್ದಾನೆ ವಿಶೇಷವಾಗಿ ಇಲ್ಲಿ ಗುರುದೇವನು

ತನ್ನದೇ ಸ್ವರಾಶಿಯಲ್ಲಿ ಇರುವುದರ ಕಾರಣ ಹೆಚ್ಚು ಲಾಭದ ಫಲಗಳನ್ನು ನಿಮಗೆ ಇಲ್ಲಿ ಕರುಣಿಸಲಿದ್ದಾನೆ ಇಲ್ಲಿ ಗುರುದೇವನು ವರ್ಷ 2023ರ ಏಪ್ರಿಲ್ ತಿಂಗಳಿನ 22 ನೆಯ ತಾರೀಖಿನ ದಿನದಂದು ಮೇಷ ರಾಶಿಗೆ ಪ್ರವೇಶ ಮಾಡುವ ಮೂಲಕ ನಿಮ್ಮ ತೃತೀಯ ಭಾವದಲ್ಲಿ ಗೋಚರಿಸಲಿದ್ದಾನೆ ಇಲ್ಲಿಂದ ಗುರುದೇವನು ನಿಮ್ಮ ಸಪ್ತಮ ಭಾವ ನವಮಭಾವ ಮತ್ತೆ ಏಕಾದಶ ಭಾವದ ಮೇಲೆ ಪೂರ್ಣದೃಷ್ಟಿಯನ್ನು ನೀಡಲಿದ್ದಾನೆ ಹೀಗಾಗಿ ಇಲ್ಲಿ ಗುರು ಮತ್ತು ಶನಿದೇವನ ವಿಶೇಷ ಗೋಚರದಿಂದಾಗಿ ವರ್ಷ 2023ರಲ್ಲಿ ನಿಮಗೆ ತೃತೀಯ ಭಾವ ಮತ್ತು ಸಪ್ತಮ ಭಾವವು ವಿಶೇಷ ರೂಪದಲ್ಲಿ ಪ್ರಭಾವಿತಗೊಳ್ಳಲಿದೆ ಇದರ ಜೊತೆಗೆ ಇಲ್ಲಿ ರಾಹು ಮತ್ತು ಕೇತು ಗ್ರಹಗಳು ಕೂಡ ವರ್ಷ 2023ರ ಪ್ರಾರಂಭದಲ್ಲಿ

ನಿಮ್ಮ ತೃತೀಯ ಮತ್ತು ನವಮಭಾವದಲ್ಲಿ ವಿರಾಜ ಮಾನನಾಗಿರಲಿದ್ದಾನೆ ಇಲ್ಲಿ ಅಕ್ಟೋಬರ್ ತಿಂಗಳಿನ 30ನೇ ತಾರೀಕಿನಂದು ರಾಹು ಕೇತುಗಳು ರಾಶಿ ಪರಿವರ್ತನೆಯನ್ನು ಮಾಡಲಿದ್ದು ಈ ಅವಧಿಯಲ್ಲಿ ರಾಹುಗ್ರಹವು ನಿಮ್ಮ ದ್ವಿತೀಯ ಮತ್ತು ಕೇತು ಗ್ರಹವು ನಿಮ್ಮ ಅಸ್ತಮ ಭಾವದಲ್ಲಿ ಗೋಚರಿಸಲಿವೆ ಇನ್ನು ಈ ಎಲ್ಲಾ ಗ್ರಹದ ಗೋಚರದ ಪ್ರಭಾವಗಳಿಂದಾಗಿ ವರ್ಷ 2023ರ ಪ್ರತ್ಯೇಕ ತಿಂಗಳು ನಿಮ್ಮ ಪಾಲಿಗೆ ಹೇಗೆ ಸಾಬೀತಾಗಲಿದೆ ಎಂಬುದನ್ನು ಈಗ ತಿಳಿದುಕೊಳ್ಳುವುದಾದರೆ ರಾಶಿ ಫಲ 2023ರ ಅನುಸಾರ ಜನವರಿ ತಿಂಗಳು ಕುಂಭ ರಾಶಿಯ ಜಾತಕದವರಿಗೆ ಕೊಂಚ ಏರಿಳಿತದಿಂದ ಕೂಡಿರಬಹುದಾಗಿದೆ ಇಲ್ಲಿ ವಿಶೇಷವಾಗಿ ಶಾರೀರಿಕ ರೂಪದಲ್ಲಿ ಕೊಂಚ ವ್ಯಥೆ ಉಂಟಾಗಬಹುದಾಗಿದೆ ಜೊತೆ ಜೊತೆಗೆ

ಇಲ್ಲಿ ಕನಸುಗಳ ವೆಥೆ ಉಂಟಾಗಬಹುದಾಗಿದ್ದು ಇದು ಕೂಡ ನಿಮಗೆ ಮಾನಸಿಕ ಒತ್ತಡವನ್ನುಂಟು ಮಾಡಲಿದೆ ಇಲ್ಲಿ ಕೆಲಸ ಕಾರ್ಯಗಳ ಕುರಿತಾಗಿಯೂ ನೀವು ಒಂದಿಷ್ಟು ಒತ್ತಡಕ್ಕೆ ಸಿಲುಕಿಕೊಳ್ಳಬಹುದಾದ ಸಾಧ್ಯತೆ ಇರಲಿದೆ ಅಲ್ಲದೆ ಇಲ್ಲಿ ನೀವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರ ಕುರಿತಾಗಿ ಹೆಚ್ಚು ಫೋಕಸ್ ಆಗಿರಲಿದ್ದೀರಿ ಅದಾಗಿಯೂ ಈ ಅವಧಿಯಲ್ಲಿ ಇಲ್ಲಿ ನಿಮ್ಮ ಮನೆಯ ಪರಿವಾರದಲ್ಲಿ ಯಾವುದಾದರೂ ಒಂದು ಶುಭ ಕಾರ್ಯ ಒಂದು ಸಂಪನ್ನಗೊಳ್ಳುವ ಯೋಗವು ಕೂಡ ಇರಲಿದೆ ಇನ್ನು ವರ್ಷ 2023ರ ಫೆಬ್ರವರಿ ತಿಂಗಳಲ್ಲಿ ನಿಮಗೆ ನಿಮ್ಮ ಸ್ನೇಹಿತರ ಜೊತೆಗೂಡಿ ಹೊರಗಡೆ ವಿಹರಿಸುವ ವಿಶೇಷ ಅವಕಾಶ ಲಭಿಸಲಿದೆ

ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಪ್ರೇಮ ಜೀವನವು ಕೂಡ ಸಾಕಷ್ಟು ಉತ್ಕಟವಾಗಿರಲಿದೆ ಇಲ್ಲಿ ನೀವು ಸ್ವತಃ ಹೆಚ್ಚು ರೋಮ್ಯಾಂಟಿಕ್ ಆಗಿ ಕಂಡು ಬರಲಿದ್ದೀರಿ ಇಲ್ಲಿ ನಿಮ್ಮ ನಡವಳಿಕೆಯಿಂದಾಗಿ ನಿಮ್ಮ ಪ್ರೇಮ ಸಂತಸದಲ್ಲಿ ಹೆಚ್ಚಳ ಉಂಟಾಗಲಿದೆ ಇಲ್ಲಿ ವಿವಾಹಿತ ಜಾತಕದವರ ಜೀವನದಲ್ಲಿಯೂ ಸಂತೋಷದ ಕ್ಷಣಗಳು ಕಂಡು ಬರಲಿವೆ ಇಲ್ಲಿ ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಸುಖ ಸಂತೋಷದಿಂದ ವೈವಾಹಿಕ ಜೀವನವನ್ನು ವ್ಯತೀತ ಮಾಡಲಿದ್ದಾರೆ ಇಲ್ಲಿ ವ್ಯಾಪಾರ ವಹಿವಾಟಿನಲ್ಲಿಯೂ ನಿಮಗೆ ಉತ್ತಮ ಫಲಿತಾಂಶಗಳು ಲಭಿಸಲಿವೆ
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ)9916852606 ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916852606

Leave A Reply

Your email address will not be published.