ಕುರ ಸಮಸ್ಯೆಗೆ ಪರಿಣಾಮಕಾರಿ ಮನೆ ಮದ್ದು

Featured Article

ಕುರ ಸಮಸ್ಯೆಗೆ ಪರಿಣಾಮಕಾರಿ ಮನೆ ಮದ್ದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕುರು ಇದಕ್ಕೆ ಉತ್ತರ ಕರ್ನಾಟಕದಲ್ಲಿ ಕುರ ಎಂದು ಕರೆಯುತ್ತಾರೆ ದಕ್ಷಿಣ ಕರ್ನಾಟಕದಲ್ಲಿ ಕುರುವಾಗಿದೆ ಎಂದು ಕರೆಯುತ್ತಾರೆ ಇದು ಒಂದು ರೀತಿಯ ಚರ್ಮದ ರೋಗ ದೊಡ್ಡ ದೊಡ್ಡ ಗೆಡ್ಡೆಗಳಾಗಿ ಅದು ವಿಪರೀತ ನೋವು ಕೊಡುತ್ತದೆ ಅದರ ಒಳಗೆ ಒಂದು ಮೊಳಕೆ ಇರುತ್ತದೆ ಅದು ಕೆಲವು ಸಂದರ್ಭಗಳಲ್ಲಿ ಎಷ್ಟು ದೊಡ್ಡದಾಗುತ್ತದೆ ಎಂದರೆ ತುಂಬಾ ದೊಡ್ಡದಾಗುತ್ತದೆ ಆ ಸಮಸ್ಯೆಗೆ ಮತ್ತೊಂದು ಕೆಟ್ಟ ವ್ಯವಸ್ಥೆ ಎಂದರೆ ಅದು ಹರಡುತ್ತಾ ಹೋಗುತ್ತದೆ ಒಂದು ಗುಣಮುಖವಾಗುವುದರಲ್ಲಿ

ಪಕ್ಕದಲ್ಲಿ ಇನ್ನೊಂದು ಉದ್ಭವವಾಗಿರುತ್ತದೆ ಕೆಲವರಿಗೆ ವರ್ಷಾನುಗಟ್ಟಲೆ ಈ ಸಮಸ್ಯೆ ಕಾಡುತ್ತದೆ ನಾವು ಕುಳಿತುಕೊಳ್ಳುವ ಜಾಗದಲ್ಲಿ ಕುರ ಆಗಿರುತ್ತದೆ ಕೂರಲು ಸಾಧ್ಯವಾಗದೆ ತುಂಬಾ ಉರಿ, ನೋವು,ಸಂಕಟ ಅದಕ್ಕೆ ಪದೇಪದೇ ಆಂಟಿಬಯೋಟಿಕ್ ಚುಚ್ಚುಮದ್ದುಗಳನ್ನು, ರಾಸಾಯನಿಕ ಔಷಧಿಗಳನ್ನು ತೆಗೆದುಕೊಂಡಾಗ ತಕ್ಷಣಕ್ಕೆ ಅದು ವಾಸಿಯಾಗುವ ರೀತಿ ಕಾಣುತ್ತದೆ ಮತ್ತೆ ಅದು ಉದ್ಭವವಾಗುತ್ತದೆ ಈ ಸಮಸ್ಯೆಗೆ ಕಾರಣ ಏನೆಂದರೆ ಅಜೀರ್ಣ ಮತ್ತು ಮಲಬದ್ಧತೆ ಅಜೀರ್ಣದಿಂದ ಆಮ ಸೃಷ್ಟಿಯಾಗುತ್ತದೆ ಇದರ ಸಂಗ್ರಹಣೆಯೇ ಇದಕ್ಕೆ ಮುಖ್ಯವಾದ ಕಾರಣವಾಗಿರುತ್ತದೆ ಪಿತ್ತದಲ್ಲಿ

ಆಮ ಪಿತ್ತ ಈ ಸಮಸ್ಯೆಗೆ ಮುಖ್ಯವಾದ ಕಾರಣವಾಗಿದೆ ಆಮಾ ಪಿತ್ತ ಮತ್ತು ಆಮವಾತ ಈ ಎರಡು ಸೇರಿ ಶರೀರದಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ ಹಾಗೂ ಶರೀರದಲ್ಲಿ ಗೆಡ್ಡೆಗಳಾಗಲು ಶರೀರದಲ್ಲಿ ಉರಿತ ಆಗುವುದಕ್ಕೆ ಕಾರಣವಾಗುತ್ತದೆ ಇದಕ್ಕೆ ಮುಖ್ಯ ಕಾರಣ ಅಜೀರ್ಣ ಮತ್ತು ಮಲಬದ್ಧತೆ ಇವೆರಡು ಸರಿಯಾಗಲು ಮೊದಲು ಪಂಚ ಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು ಪದೇ ಪದೇ ಕುರ ಆಗುತ್ತಿದ್ದರೆ ನೀವು ಪಂಚಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು ಅಲ್ಪಸ್ವಲ್ಪ ಆದವರು ಏನು ಮಾಡಬೇಕು ಎಂದರೆ ಹರಳೆಣ್ಣೆಯನ್ನು ಸೇವನೆ ಮಾಡಬೇಕು ಇದರಿಂದ ಹೊಟ್ಟೆ ಶುದ್ದಿಯಾಗುತ್ತದೆ

ಈ ಕುರ ಬೇಗ ಒಡೆದು ಹೋದರೆ ಹಗುರ ಆಗುತ್ತದೆ ಇದರ ಕಾಟಕ್ಕೆ ಜ್ವರ ಬಂದು ಬಿಡುತ್ತದೆ ಇದು ಬೇಗನೆ ಒಡೆದು ಎಲ್ಲ ನಿವಾರಣೆಯಾಗಬೇಕು ಎಂದರೆ ಒಂದು ಲೇಪನವನ್ನು ಹಚ್ಚಬೇಕು ಅದು ಗಜಗ ಈ ಬೀಜವನ್ನು ಹೊಡೆದು ಮೇಲಿನ ಸಿಪ್ಪೆಯನ್ನು ತೆಗೆದು ಒಳಗಿರುವ ಲೇಪನವನ್ನು ಹಚ್ಚಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *