ಶ್ರೀ ನಿಮಿಷಾಂಭ ಟೆಂಪಲ್! ಶ್ರೀರಂಗಪಟ್ಟಣ.

Featured Article

ಶ್ರೀ ನಿಮಿಷಾಂಭ ಟೆಂಪಲ್! ಶ್ರೀರಂಗಪಟ್ಟಣ.

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಭೂಮಿಯ ಮೇಲೆ ಯಾವಾಗೆಲ್ಲ ದುಷ್ಟರ ಅಟ್ಟಹಾಸ ಎಲ್ಲೆಮೀರುತ್ತದೆಯೋ ಆಗೆಲ್ಲ ಆದಿಶಕ್ತಿಯಾದ ಜಗನ್ಮಾತೆಯು ಅವತಾರವನ್ನೇತ್ತಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಣೆ ಮಾಡುತ್ತಾಳೆ ಈ ದೇವಿಯು ಭಕ್ತರ ಭಕ್ತಿಗೆ ಒಲಿದು ಅವರ ಕಷ್ಟಗಳನ್ನೆಲ್ಲ ನಿವಾರಿಸುತ್ತಾಳೆ ನಿಮಿಷಾಂಬ ದೇವಿಯ ದೇವಾಲಯವು ಕಾವೇರಿ ನದಿಯ ತಟದಲ್ಲಿರುವ ಸುಪ್ರಸಿದ್ಧ ಶಕ್ತಿ ಪೀಠವಾಗಿದ್ದು ಈ ಪೀಠದಲ್ಲಿ ನಿಮಿಷಾಂಬ ದೇವಿಯು ಶ್ರೀಚಕ್ರದ ಮೇಲೆ ಹಾಸಿನಳಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ ವಿಶಾಲವಾದ ಆವರಣದ ಮಧ್ಯದಲ್ಲಿ ಶ್ರೀನಿಮಿಷಾoಬ ದೇವಿಯು ಶ್ರೀಚಕ್ರ ಸಮೇತಳಾಗಿ ನೆಲೆ ನಿಂತಿದ್ದು ದೇವಸ್ಥಾನದ ಆವರಣದಲ್ಲಿ ಸೂರ್ಯದೇವ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಮುಕ್ತಿಕೇಶ್ವರನ ಸನ್ನಿಧಿಗಳಿಗೆ ಇವುಗಳನ್ನು ಕೂಡ ನಾವು ದರ್ಶನ ಮಾಡಬಹುದಾಗಿದೆ

ಇನ್ನು ಕಾವೇರಿ ನದಿಯ ಸುಂದರವಾದ ಈ ಪ್ರದೇಶದಲ್ಲಿ ತಾಯಿ ಜಗನ್ಮಾತೆ ಅವತರಿಸಿದರ ಹಿಂದೆ ಒಂದು ಕಥೆ ಕೂಡ ಇದೆ ಬಹಳ ಹಿಂದೆ ಶ್ರೀರಂಗಪಟ್ಟಣವನ್ನು ಸುಮಾರಸ್ಕ ಎಂಬ ದೊರೆ ಆಳುತ್ತಾ ಇದ್ದು ಆತ ತನ್ನ ಪ್ರಜೆಗಳ ಕ್ಷೇಮಕ್ಕಾಗಿ ಯಾಗವನ್ನು ಮಾಡಬೇಕು ಎಂದು ನಿರ್ಧರಿಸುತ್ತಾನೆ ನಂತರ ಕಾವೇರಿ ನದಿಯ ದಂಡೇಯ ಮೇಲೆ ಯಾಗವನ್ನು ಮಾಡಲು ಪ್ರಾರಂಭಿಸಿದಾಗ ಸುಮಂಡಲ ಮತ್ತು ಜಾನು ಎಂಬ ರಾಕ್ಷಸರು ರಾಜನ ನಡೆಸುತ್ತಿರುವ ಯಾಗಕ್ಕೆ ಅಡ್ಡಿಪಡಿಸುತ್ತಾರೆ ಆಗ ದಾರಿ ಕಾಣದೆ ರಾಜ ಮತ್ತು ಋಷಿಗಳು ದೇವಿ ಆದಿ ಪರಾಶಕ್ತಿ ಮೊರೆ ಹೋಗುತ್ತಾರೆ ತಾಯಿ ನಿಮಿಷ ಮಾತ್ರದಲ್ಲಿ ಹೋಮ ಕುಂಡಳದಿಂದ ಎದ್ದು ಬಂದು ದುಷ್ಟರ ಸಂಹಾರ ಮಾಡಿದಳು ಹಾಗೂ ತಾನು ಇನ್ಮುಂದೆ ಇಲ್ಲಿಯೇ ನೆಲೆಸಿ ಬೇಡಿ ಬರುವ ಭಕ್ತರ ಕಷ್ಟಗಳನ್ನು ನಿಮಿಷ ಮಾತ್ರದಲ್ಲಿ ಬಗೆಹರಿಸುತ್ತೇನೆ ಎಂದು ಹೇಳಿದಳು ಹೀಗಾಗಿ ಇಲ್ಲಿ ನೆಲೆಸಿರುವ ಜಗನ್ಮಾತೆಯನ್ನೇ ನಿಮಿಷಾಂಬ ಎಂದು ಕರೆಯಲಾಗುತ್ತದೆ

ಇನ್ನು ಶ್ರೀ ನಿಮಿಷಾಂಬ ದೇವಿಯಲ್ಲಿ ಭಕ್ತಿ ಪೂರ್ವಕವಾಗಿ ಪ್ರಾರ್ಥನೆ ಮಾಡಿಕೊಳ್ಳುವುದರಿಂದ ಮದುವೆ ಆಗದವರಿಗೆ ಕಂಕಣ ಭಾಗ್ಯ ಮಕ್ಕಳಾಗದವರಿಗೆ ಸಂತಾನ ಭಾಗ್ಯ ಅನಾರೋಗ್ಯದಿಂದ ಬಳಲುವವರಿಗೆ ಆರೋಗ್ಯ ಭಾಗ್ಯ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾ ಭಾಗ್ಯವನ್ನು ಕರುಣಿಸುತ್ತಾಳೆ ಕರುಣಾಪೂರತೆಯಾದ ಶ್ರೀ ನಿಮಿಷಾಂಬ ದೇವಿ ನಿಮಿಷಾಂಬ ದೇವಿಗೆ ನಿಂಬೆಹಣ್ಣಿನ ಹಾರವು ಪ್ರಿಯವಾಗಿದ್ದು ನಿಂಬೆ ಹಣ್ಣಿನ ತಿರುಳಿನಲ್ಲಿ ದೀಪವನ್ನು ಬೆಳಗಿಸಿ ದೇವಿಯನ್ನು ಪ್ರಾರ್ಥಿಸಿದರೆ ಅವರ ಎಲ್ಲಾ ಆಸೆಗಳು ಶೀಘ್ರವಾಗಿ ನೆರವೇರುತ್ತದೆ ಅಲ್ಲದೆ ಈ ದೇವಾಲಯದಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಿದರೆ ಪಾಪಗಳು ನಾಶವಾಗುತ್ತದೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ ಆಗಿದೆ

ಈ ದೇವಾಲಯವನ್ನು ಬೆಳಗ್ಗೆ ಐದು ಗಂಟೆಯಿಂದ ಮಧ್ಯಾಹ್ನ ಹನ್ನೆರಡು ಮೂವತ್ತರವರೆಗೆ ಹಾಗೂ ಸಾಯಂಕಾಲ 4:00 ಯಿಂದ ರಾತ್ರಿ 8.30 ರವರೆಗೆ ದರ್ಶನ ಮಾಡಬಹುದಾಗಿದೆ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ದೇವಿಗೆ ಮಹಾ ನೈವೇದ್ಯ ಮತ್ತು ಮಹಾ ಮಂಗಳಾರತಿಯನ್ನು ಮಾಡಲಾಗುತ್ತದೆ ಇಲ್ಲಿಗೆ ಬರುವ ಭಕ್ತರು ದೇವಿಗೆ ಕುಂಕುಮ ಅರ್ಚನೆ ಪಂಚಾಂಗದ ಅಭಿಷೇಕ ಕ್ಷೀರಭಿಷೇಕ ಹುಡಿಕಾಡಿಗೆ ಸುವರ್ಣ ಪುಷ್ಪಾರ್ಚನೆ ಸೇವೆಗಳನ್ನು ಮಾಡಿಸಬಹುದಾಗಿದೆ ಕ್ಷಣಮಾತ್ರದಲ್ಲಿ ಭಕ್ತರ ಕಷ್ಟಗಳನ್ನು ಪರಿಹರಿಸುವ ಈ ದೇವಿಯ ಸನ್ನಿಧಾನವು ಶೀರಂಗಪಟ್ಟಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *