ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಕನ್ನಡ ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಹೊಸದಾಗಿ ಏನಾದರು ಕಳೆಯಲು ಇಷ್ಟಪಡುತ್ತಾರೆ. ಎಂ ಅಥವಾ ಮ ಹೆಸರಿನ ಜನರ ಈ ಐದು ಗುಪ್ತ ಕೊರತೆಗಳನ್ನು ಮತ್ತು ವಿಶೇಷತೆಗಳ ಬಗ್ಗೆ ನೀವು ತಿಳಿದಿರಲು ಸಾಧ್ಯವಿಲ್ಲ.
ಸ್ನೇಹಿತರೆ ಇನ್ನೇ ಈ ಮಹಿತಿಯಲ್ಲಿ ನಾವು ಯಾವ ವ್ಯಕ್ತಿಗಳ ಹೆಸರು ಎಂ. ಅಥವಾ ಮ ಅಕ್ಷರ ದಿಂದ ಶುರುವಾಗುವ ಅವರ ಬಗ್ಗೆ ತಿಳಿಸ್ತಾ ಇದ್ದೀವಿ. ಈ ವಿಷಯದಲ್ಲಿ ನಾವು ನಿಮಗೆ ಹೆಸರಿನ ಜನರ ಆಚಾರ, ವಿಚಾರ ಮತ್ತು ಸ್ವಭಾವಗಳ ಬಗ್ಗೆ ತಿಳಿಸಿಕೊಡ್ತೀವಿ. ಇವರ ಲಕ್ಕಿ ಕಲರ್ ಅವರ ಶುಭ ದಿನಗಳು, ವ್ಯವಹಾರಿಕ ಜೀವನಕ್ಕೆ ಸಂಬಂಧ ಪಟ್ಟಂತಹ ಕೆಲವು ವಿಷಯ ಗಳಲ್ಲಿ ಜೊತೆಗೆ ಯಾವ ಯಾವ ವರ್ಷಗಳಲ್ಲಿವರಿಗೆ ಸಿಗುತ್ತದೆ.
ಅನ್ನೋದನ್ನ ಕೂಡ ತಿಳಿಸಿಕೊಡ್ತಿವಿ. ಹಾಗಾಗಿ ಎಲ್ಲಕ್ಕಿಂತ ಮೊದಲು ಭಕ್ತಿಯಿಂದ ಕಮೆಂಟ್ ಬಾಕ್ಸ್ ನಲ್ಲಿ ಓಂ ನಮಃ ಶಿವಾಯ ಬರೆಯಿರಿ.ಯಾವ ವ್ಯಕ್ತಿಗಳ ಹೆಸರು ಎಂ ಅಕ್ಷರ ದಿಂದ ಅಥವಾ ಮ ಅಕ್ಷರದಿಂದ ಶುರುವಾಗುತ್ತದೆ. ಈ ಜನರು ಎಷ್ಟು ಭಿನ್ನವಾಗಿರುತ್ತದೆ ಅಂದ್ರೆ ಇವರ ರೀತಿ ಬೇರೆಯವರು ಇರಲು ಸಾಧ್ಯವಿಲ್ಲ.
ಇವರ ಯೋಚನೆಗಳೇ ಸ್ವಲ್ಪ ಭಿನ್ನವಾಗಿರುತ್ತವೆ. ಇವರು ಕೆಲಸವನ್ನು ಮಾಡುವಂತ ಪದ್ಧತಿ ಕೂಡ ಬೇರೆ ಇರುತ್ತದೆ. ಇದು ಎಲ್ಲರನ್ನ ಇವರತ್ತ ಆಕರ್ಷಣೆಯಾಗುವಂತೆ ಮಾಡುತ್ತದೆ.ಆದರೆ ಇವರು ಎಲ್ಲೇ ಹೋದರು. ಆಕರ್ಷಣೆ ಕೇಂದ್ರಬಿಂದು ಆಗ್ತಾರೆ. ತುಂಬಾ ಜನ ಯಾವ ಗುಣಗಳನ್ನು ಸಹ ಇಷ್ಟಪಡುತ್ತಾರೆ. ಈ ಜನರು ತುಂಬಾ ಶ್ರಮ ಪಡುವಂತಹ ಜನರಾಗಿದ್ದು ಬುದ್ಧಿವಂತರಾಗಿರುತ್ತಾರೆ.
ಇವರು ಆತ್ಮ ನಿರ್ಭರರಾಗಿ ನಿಸ್ವಾರ್ಥ ಅವರು ಸಾಹಸಿಗಳು ಕೂಡ ಆಗಿರುತ್ತಾರೆ. ಈ ಜನರು ಯಾವತ್ತಿಗೂ ತಮ್ಮ ಸೋಲನ್ನ ಅಷ್ಟು ಬೇಗನೆ ಒಪ್ಪಿಕೊಳ್ಳುತ್ತಿಲ್ಲ. ಏನೇ ಕೆಲಸ ಕಾರ್ಯಗಳನ್ನು ಮಾಡಿದ್ದು ಅವುಗಳಲ್ಲಿ 100% ತಮ್ಮ ಸಾಮರ್ಥ್ಯವನ್ನು ಕೊಡುತ್ತಾರೆ. ಪೂರ್ತಿ ಶ್ರಮದಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾರೆ.
ಇವರು ಹೆಚ್ಚಾಗಿ ಯೋಚನೆಗಳನ್ನ ಮಾಡ್ತಾರೆ. ಅದು ಜೀವನದಲ್ಲಿ ಹೇಗೆ ಪಡೆಯುವುದು ಅಥವಾ ಜೀವನದಲ್ಲಿ ಹೇಗೆ ಮುಂದೆ ಸಾಗುವುದನ್ನು ಯೋಚನೆ ಇರುತ್ತೆ. ಇವರು ಬೇರೆಯವರ ವಿಚಾರಗಳಿಗೆ, ಯೋಚನೆಗಳಿಗೆ ಗೌರವವನ್ನು ಕೊಡುತ್ತಾರೆ.ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ವೀಕ್ಷಣೆ ಮಾಡಿ.