ದಿನ ಭವಿಷ್ಯ

Featured Article

ನಮಸ್ಕಾರ ಸ್ನೇಹಿತರೆ,
ಮೇಷ ರಾಶಿ :ವ್ಯವಹಾರದಲ್ಲಿನ ಹೆಚ್ಚಿನ ಸಮಸ್ಯೆಗಳಿಗೆ ಈ ದಿನ ಉತ್ತಮ ರೀತಿಯಲ್ಲಿ ಪರಿಹಾರ ದೊರೆಯಲಿದೆ ಧೈರ್ಯ ಮತ್ತು ಜನರನ್ನು ಸಂಭಾಳಿಸುವ ಶಕ್ತಿಯನ್ನು ಹೊಂದುವಿರಿ ಉಸಿರಾಟ ತೊಂದರೆ ಎದುರಾಗಬಹುದು

ವೃಷಭ ರಾಶಿ: ದೊಡ್ಡ ವ್ಯವಹಾರಕ್ಕೆ ಕೈಹಾಕುವ ಸಾಧ್ಯತೆ ಇದೆ ಆದರೆ ಅದಕ್ಕೂ ಮೊದಲು ಸಂಯಮದಿಂದ ಇರುವ ಅಗತ್ಯ ಇದೆ ಆತ್ಮ ಬಲದ ಮೇಲೆ ನಂಬಿಕೆ ಇರಲಿ

ಮಿಥುನ ರಾಶಿ: ಇಂದಿನ ವ್ಯವಹಾರವು ನೀವು ಊಹಿಸಿದ್ದಕ್ಕಿಂತ ಕಡಿಮೆ ಖರ್ಚಿನಲ್ಲಿ ಸಂಪೂರ್ಣವಾಗಲಿದೆ ನಿಮ್ಮ ಸಂತೋಷಕ್ಕೆ ಮುಖ್ಯ ಕಾರಣವಾಗಲಿದೆ

ಕಟಕ ರಾಶಿ: ಈ ದಿನ ವ್ಯಾಪಾರಿಗಳಿಗೆ ಅತ್ಯಧಿಕ ಲಾಭ ಪ್ರಾಪ್ತಿಯಾಗುತ್ತದೆ ಗರ್ಭಿಣಿಯರಿಗೆ ಆಶಾದಾಯಕ ದಿನ ಆರೋಗ್ಯ ವೃದ್ಧಿಯಾಗಿ ಮೈ ಕೈ ನೋವುಗಳು ಮಾಯವಾಗುತ್ತದೆ

ಸಿಂಹ ರಾಶಿ :ಹೊಸ ಉದ್ಯೋಗಕ್ಕಾಗಿ ನಡೆಸಿದ ತೀವ್ರವ ಇಂದು ಈ ದಿನ ಫಲ ನೀಡಲಿದೆ ವ್ಯವಸಾಯಗಾರರಿಗೆ ಹೆಚ್ಚಿನ ಫಲ ಪ್ರಾರಂಭವಾಗುವುದು ಮದುವೆ ನಿಶ್ಚಯವಾಗುವುದು

ಕನ್ಯಾ ರಾಶಿ: ಸಂಸ್ಥೆ ಆದಾಯ ಹೆಚ್ಚಿಸಲು ನಿಮ್ಮ ಶ್ರಮ ಅಗತ್ಯವಿದೆ ಅನಗತ್ಯ ವಸ್ತುಗಳಿಗಾಗಿ ಹೆಚ್ಚಿನ ಹಣ ವಿನಿಯೋಗ ವಾಗುವುದು ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಂಡವರಿಗೆ ಆಶ್ಚರ್ಯದಾಯಕವಾದ ವಿಷಯ ತಿಳಿಯಲಿದೆ

ತುಲಾ ರಾಶಿ :ಮನಶಾಸ್ತ್ರಜ್ಞರಿಗೆ ವೃತ್ತಿಯಲ್ಲಿ ಹಿನ್ನಡೆ ಉಂಟಾಗಬಹುದು ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ ದಿನ ಇಂದು ನಿಮ್ಮಲ್ಲಿ ಕಡಿಮೆಯಾಗಲಿದೆ ಕಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ

ವೃಶ್ಚಿಕ ರಾಶಿ: ಪೊಲೀಸ್ ಅಧಿಕಾರಿಗಳಿಗೆ ಸರಿ ತಪ್ಪು ತೀರ್ಮಾನಿಸುವುದು ಕಷ್ಟವಾಗಲಿದೆ ಹಾಗೂ ವೃತ್ತಿಯಲ್ಲಿ ಒತ್ತಡ ಹೆಚ್ಚಾಗಲಿದೆ ವ್ಯವಹಾರವನ್ನು ನೇರ ನಡೆ-ನುಡಿಯುವವರೊಂದಿಗೆ ಮಾತ್ರ ನಡೆಸುವುದು ಉತ್ತಮ

ಧನಸ್ಸು ರಾಶಿ: ಕುಟುಂಬದ ಹಾರ್ದಿಕ ಆದಾಯವು ಗಣನೀಯವಾಗಿ ಸುಧಾರಿಸುತ್ತದೆ ಕೆಲಸಗಳು ನೆರವೇರಲು ತುಸು ಶ್ರಮ ವಹಿಸಬೇಕಾಗುತ್ತದೆ ಸಹೋದರರಲ್ಲಿ ಅಥವಾ ಕುಟುಂಬದವರ ಜೊತೆ ಮನೋ ಅಭಿಪ್ರಾಯ ಕಡಿಮೆಯಾಗುವುದು

ಮಕರ ರಾಶಿ: ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ಶುಭಕಾಲ ಉದ್ಯೋಗದಲ್ಲಿ ಅಸ್ತಿತ್ವ ಸ್ಥಾನಮಾನ ಭದ್ರವಾಗುವುದು ನಿಮ್ಮ ಕೆಲಸ ಕಾರ್ಯಗಳಿದ್ದ ಅಡೆತಡೆಗಳು ದೂರವಾಗುವುದು

ಕುಂಭ ರಾಶಿ: ಶೀಘ್ರವಾದ ಹಾಗೂ ಕಾಲಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಹಣಕಾಸಿನ ಲಾಭವನ್ನು ತರಲಿದೆ ಕೆಲಸವನ್ನು ಮಾಡಿ ಮುಗಿಸಿಕೊಳ್ಳುವುದರ ಬಗ್ಗೆ ಹೆಚ್ಚಿನ ಗಮನ ಇರಬೇಕು

ಮೀನ ರಾಶಿ: ಸರ್ಕಾರಿ ಕೆಲಸ ಕಾರ್ಯಗಳು ಬಹಳ ಸುಲಭವಾಗಿ ಕೈಗೂಡುವುದು ಒದಗಿ ಬರಲಿರುವ ಅವಕಾಶ ಒಂದನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ ನೀಲಿ ವಸ್ತ್ರ ಅಥವಾ ಹರಳು ಕಾರ್ಯ ಸಾಧನೆಗೆ ಸಹಾಯಕವಾಗಲಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *