ಕನಸಿನಲ್ಲಿ ಹಾವು ಹಾವು ಕಂಡರೆ ಶುಭಾನ ಅಥವಾ ಶುಭಾನಾ…

Featured Article

ವೀಕ್ಷಕರೆ ನಮಸ್ಕಾರ ನೀವು ನಿಮ್ಮ ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಬೇಕೇ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕೆ ಹಾಗಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ವೀಕ್ಷಕರೆ ಕನಸಿನಲ್ಲಿ ಹಾವು ಕಂಡರೆ ಶುಭಾನ ಅಥವಾ ಶುಭಾನ ಈ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ. ಭವಿಷ್ಯದಲ್ಲಿ ನಡೆಯುವ ಘಟನೆಗಳು ಕನಸಿನ ರೂಪದಲ್ಲಿ ಸೂಚನೆ ನೀಡುತ್ತವೆ .

ಅಂತ ಸ್ವಪ್ನ ಶಾಸ್ತ್ರ ಹೇಳುತ್ತದೆ ಕೆಲವೊಮ್ಮೆ ಕನಸಿನಲ್ಲಿ ಪ್ರಾಣಿ-ಪಕ್ಷಿ ಮತ್ತು ಕೀಟಗಳು ಕಾಣುತ್ತವೆ ಅವುಗಳು ಕನಸಿನಲ್ಲಿ ಕಂಡರೆ ಏನು ಅರ್ಥ ಅನ್ನುವುದನ್ನು ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ ಸುಮಾರು ಜನರಿಗೆ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತದೆ ಕನಸಿನಲ್ಲಿ ಹಾವು ಬಂದರೆ ಏನು ಫಲ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಇದು ಶುಭಾನ ಅಥವಾ ಶುಭಾನ ಅಂತ ಚಿಂತಿಸುತ್ತೇವೆ .

ಕನಸಿನಲ್ಲಿ ಹಾವು ಕಂಡರೆ ಎಂತವರಿಗಾದರೂ ತುಸು ಆತಂಕ ಇದ್ದೇ ಇರುತ್ತದೆ ಸಾಮಾನ್ಯವಾಗಿ ಕಾಳ ಸರ್ಪ ದೋಷವಿದ್ದರೆ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತವೆ ಅಂತ ಕೆಲವರು ಹೇಳುತ್ತಾರೆ ಅಷ್ಟೇ ಅಲ್ಲ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಇನ್ನೂ ಹಲವಾರು ಬೇರೆ ವಿಷಯಗಳು ತಿಳಿಸುವ ಸಂಕೇತವಾಗಿರುತ್ತದೆ ಎನ್ನುವುದು ಶಾಸ್ತ್ರಗಳಲ್ಲಿ ಇದೆ ಕನಸಿನಲ್ಲಿ ಸತ್ತ ಹಾವು ಕಾಣಿಸಿಕೊಂಡರೆ ಶುಭಾಗುತ್ತದೆ ನೀವು ಸಮರ್ಥವಾಗಿ ಎದುರಿಸಿದ್ದೀರಿ.

ಹಾಗೂ ಇನ್ನು ಮುಂದೆ ನಿಮ್ಮ ಜೀವನದಲ್ಲಿ ಒಳ್ಳೆಯ ಸಮಯ ಆರಂಭವಾಗಲಿದೆ ಅನ್ನುವ ಸೂಚನೆ ಇದಾಗಿದೆ ಕನಸಿನಲ್ಲಿ ಬಿಳಿಯತವ ಚಿನ್ನದ ತವ ಪ್ರಕಾಶಮಾನವಾದ ಹಾವು ಕಾಣಿಸಿಕೊಂಡರೆ ಇದು ನಿಮ್ಮ ಜೀವನದಲ್ಲಿ ಅಪಾರ ಪ್ರಮಾಣದ ಆಕಸ್ಮಿಕ ಧನ ಲಾಭ ಹಾಗೂ ಮತ್ತು ಜೀವನದಲ್ಲಿ ಅದೃಷ್ಟ ಬದಲಾಗುವ ಸಂಕೇತವಾಗಿದೆ ಇದು ನಿಮ್ಮ ಪೂರ್ವಜರ ಆಶೀರ್ವಾದವನ್ನು ಸೂಚಿಸುತ್ತದೆ ಕನಸಿನಲ್ಲಿ ಹಾವು ಎಲ್ಲೋ ಹೋಗುತ್ತಿರುವುದು

ನೋಡಿದರೆ ನಿಮ್ಮನ್ನು ನೋಡಿದ ನಂತರ ಅದು ಅಡಗಿಕೊಂಡರೆ ಆಗ ಪಿತೃಗಳು ನಿಮ್ಮನ್ನು ರಕ್ಷಿಸುತ್ತಿದ್ದಾರೆ ಅನ್ನುವುದನ್ನು ಸೂಚಿಸುತ್ತದೆ ಕನಸಿನಲ್ಲಿ ಹಾಗೂ ಒಂದು ತಮ್ಮ ಪೊರೆಯನ್ನು ಬಿಡುತ್ತಿರುವುದು ನೋಡಿದರೆ ಇದು ಕೂಡ ಶುಭ ಸೂಚನೆ ನಿಮಗೆ ಪೂರ್ವಜರಿಂದ ಆಸ್ತಿ ಪ್ರಾಪ್ತಿಯಾಗುವ ಸೂಚನೆ ಈ ಕನಸು ಕೊಡುತ್ತದೆ ನೀವು ಯಾವುದೋ ಕೆಲಸಕ್ಕಾಗಿ ಭೂಮಿಯನ್ನು ಹಿಡಿಯುತ್ತಿದ್ದರೆ ಆ ಸಂದರ್ಭದಲ್ಲಿ ಹಾಗೂ ಕಾಣಿಸಿಕೊಂಡಂತೆ ಕನಸು ಬಿದ್ದರೆ ನಿಮಗೆ ಶೀಘ್ರದಲ್ಲಿ ಆಕಸ್ಮಿಕ ಧನ ಲಾಭವಾಗಲಿದೆ ಅನ್ನುವುದನ್ನು ಸೂಚಿಸುತ್ತದೆ.

ಇದು ಸೂಚನೆ ನೀಡುವ ಕನಸಾಗಿರುತ್ತದೆ ಕನಸಿನಲ್ಲಿ ಬಿಳಿ ಹಾವನ್ನು ನೋಡುವುದು ಬಿಳಿ ಹಾವು ಕಚ್ಚಿದಂತೆ ಕನಸು ಬೀಳುವುದು ಮಂಗಳಕರ ಅಂತ ಪರಿಗಣಿಸಲಾಗುತ್ತದೆ ಇದರಿಂದ ಸಾಕಷ್ಟು ಹಣ ಸಿಗುತ್ತದೆ. ಇದು ದೇವರ ರೂಪ ಅಂತ ಪರಿಗಣಿಸಲಾಗಿದೆ ಕನಸಿನಲ್ಲಿ ಹಾವು ತಲೆಯ ಮೇಲೆ ಕುಳಿತಿರುವುದು ನೋಡಿದರೆ ನಿಮ್ಮ ಗೌರವ ಮತ್ತು ಪ್ರತಿಷ್ಠೆಯು ಹೆಚ್ಚಾಗುತ್ತದೆ ಅನ್ನುವುದರ ಸಂಕೇತವಾಗಿರುತ್ತದೆ ಕನಸಿನಲ್ಲಿ ಹಾಗೂ ನಿಮ್ಮನ್ನು ನುಂಗಿದಂತೆ ದೃಶ್ಯ ಕಾಣಿಸಿಕೊಂಡರೆ ವ್ಯಾಪಾರದಲ್ಲಿ ಪ್ರಗತಿ ಕಂಡುಬರುತ್ತದೆ ಇದರಿಂದ ನೀವು ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತೀರಿ.

Leave a Reply

Your email address will not be published. Required fields are marked *