ಸ್ಪಟಿಕದ ಆಮೆಯನ್ನು ಮನೆಯಲ್ಲಿ ಇಟ್ಟರೆ ಈ ಸಮಸ್ಯೆಗಳೇ ಇರುವುದಿಲ್ಲ,

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ನಮ್ಮ ಜೀವನದ ಸಂತೋಷಕ್ಕಾಗಿ ನಾವು ಮಾಡದ ಪರಿಹಾರ ಕ್ರಮಗಳಿಲ್ಲ ಅದರಂತೆ ವಾಸ್ತು ಸರಿ ಮಾಡುವುದಕ್ಕೆ ಹಲವಾರು ಕ್ರಮಗಳನ್ನ ಮತ್ತು ಪಂಡಿತರನ್ನು ಭೇಟಿ ಮಾಡಿ ಪರಿಹಾರವನ್ನು ಮಾಡಿಕೊಳ್ಳುತ್ತೇವೆ ಅದರಂತೆ ಆಮೆಯನ್ನು ವಾಸ್ತುವಿನ ದೃಷ್ಟಿಯಿಂದ ಮಂಗಳಕರ ಎಂದು ಪರಿಗಣಿಸಲಾಗಿದೆ.

ಆದ್ದರಿಂದ ಆಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ವಿಷ್ಣುವಿನ ಅವತಾರವೆಂದು ನಂಬಲಾಗಿದೆ ಆಮೆಯನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ ಲಕ್ಷ್ಮಿ ದೇವಿಯು ದೃಷ್ಟಿಯನ್ನ ಹರಿಸುತ್ತಾಳೆ ಎನ್ನುವ ನಂಬಿಕೆ.

ಹಾಗಾದರೆ ಆಮೆ ಎಲ್ಲ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಮಗೆ ಆಗುವಂತ ಲಾಭಗಳು ಏನು ಅಂತ ತಿಳಿದುಕೊಳ್ಳೋಣ ಸ್ಪಟಿಕದ ಆಮೆಯ ಮಹತ್ವ ಹಿಂದೂ ಧರ್ಮದಲ್ಲಿ ಆಮೆಯನ್ನ ವಿಷ್ಣುವಿನ ಅವತಾರ ಎಂದು ಪರಿಗಣಿಸಲಾಗಿದೆ ಜಗತ್ತನ್ನು ಉಳಿಸಲು ವಿಷ್ಣು ಆಮೆ ರೂಪದಲ್ಲಿ ಜಗತ್ತನ್ನು ಕಾಪಾಡಿದ ಎನ್ನಲಾಗುತ್ತದೆ .

ಈ ಅವತಾರವನ್ನು ಕೂರ್ಮಾವತಾರ ಎಂದು ಹೇಳಲಾಗುತ್ತದೆ ಈ ಅವತಾರದಿಂದ ಸಾಗರದ ಮಂಥನದಿಂದಾಗಿ ಅಮೃತವನ್ನ ದೇವತೆಗಳಿಗೆ ನೀಡಿ ಜಗತ್ತನ್ನ ಕಾಪಾಡಿದ್ದು ನಿಮ್ಮೆಲ್ಲರಿಗೂ ಗೊತ್ತೇ ಇದೆ ಅದರಂತೆ ಈ ಆಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನಮಗೆ ವಾಸ್ತುದೋಷ ನಿವಾರಣೆಯಾಗುತ್ತದೆ .

ವಾಸ್ತುವಿನಲ್ಲಿ ಆಮೆಯ ಪ್ರಾಮುಖ್ಯತೆ ವಾಸ್ತು ಶಾಸ್ತ್ರದಲ್ಲಿ ಆಮೆಯನ್ನು ಮಂಗಳಕರವೆಂದು ಹೇಳಲಾಗಿದೆ ವಾಸ್ತು ಪ್ರಕಾರ ಲೋಹದ ಆಮೆಯನ್ನು ಮನೆಯಲ್ಲಿ ಇಡುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ ವಿಷ್ಣುದೇವನ ಪತ್ನಿ ಲಕ್ಷ್ಮಿ ನೀವು ಈ ಆಮೆಯನ್ನು ಇಡುವುದರಿಂದ ಲಕ್ಷ್ಮಿ ದೇವಿ ನಿಮ್ಮ ಮನೆಯ ಮೇಲೆ ದೃಷ್ಟಿಯನ್ನು ಹರಿಸುತ್ತಾಳೆ.

ಎಂದು ಹೇಳಲಾಗುತ್ತದೆ ಅದರಂತೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸ್ಪಟಿಕದ ಆಮೆಯನ್ನು ಇಡುವುದರಿಂದ ವಾಸ್ತುದೋಷವು ನಿವಾರಣೆಯಾಗುತ್ತದೆ ಹಾಗಾಗಿ ಮನೆಗೆ ಸ್ಪಟಿಕದ ಆಮೆಯನ್ನು ತಂದರೆ ಅದು ಮನೆಗೆ ತುಂಬಾ ಧನಾತ್ಮಕವಾಗಿರುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.

ಇದರ ಜೊತೆಗೆ ಸಂಪತ್ತು ಮತ್ತು ಧಾನ್ಯಗಳು ವೃದ್ಧಿಯಾಗುತ್ತದೆ ಈ ಆಮೆಯನ್ನು ಮನೆಯಲ್ಲಿ ಇಡುವುದರಿಂದ ವಾಸ್ತುದೋಷ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ದೋಷಗಳಿದ್ದರೆ ನಿವಾರಣೆಯಾಗುತ್ತದೆ ಮತ್ತು ನಿಮಗೆ ಹಣದ ಕೊರತೆ ಇದ್ದರೆ ಸ್ಪಟಿಕದ ಆಮೆಯನ್ನು ಮನೆಗೆ ತಂದರೇ ನಿಮಗೆ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ವಾಸ್ತುವಿನಲ್ಲಿ ಸ್ಪಟಿಕ ಆಮೆಯ ಮಹತ್ವ ಸ್ಪಟಿಕ ಆಮೆ ವಾಸ್ತುವಿನ ದೃಷ್ಟಿಯಿಂದ ಬಹಳ ವಾಸ್ತು ಸಂಬಂಧಿತ ಉಪಯುಕ್ತ ವಸ್ತುವಾಗಿದೆ ಆಮೆ ಬಹಳ ಶಾಂತಿಯುತವಾದ ಜೀವಿ ಅದು ಎಲ್ಲಿ ವಾಸಿಸುತ್ತದೆಯೋ ಅಲ್ಲಿ ಹಣವು ಸ್ವಯಂ ಚಾಲಿತವಾಗಿ ನೆಲೆಸುತ್ತದೆ ಆ ಮನೆಯಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಾಳೆ ಆಮೆ ನಿಮಗೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ.

ಆಮೆಯು ವಾಸ್ತುದೋಷಗಳನ್ನ ಹೋಗಲಾಡಿಸುವಂತಹ ಅತ್ಯಂತ ಪರಿಣಾಮಕಾರಿ ಯಂತ್ರವು ಹೌದು ಸ್ಪಟಿಕದ ಆಮೆ ವಾಸ್ತುವಿನ ದೃಷ್ಟಿಯಿಂದ ಬಹಳ ಮುಖ್ಯವಾದ ವಸ್ತುವಾಗಿದೆ ಆಮೆ ಎಲ್ಲಿ ವಾಸವಾಗಿರುತ್ತದೆಯೋ ಅಲ್ಲಿ ಹಣದ ಅರಿವು ಇರುತ್ತದೆ ಎಂದು ಹೇಳಲಾಗುತ್ತದೆ ನಿಮ್ಮ ಮನೆಯ ವಾಸ್ತುದೋಷ ನಿವಾರಿಸಲು ನಿಮಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ನೀವು ಆಮೆಯನ್ನು ನಿಯಮದ ಅನುಸಾರವಾಗಿ ಪ್ರತಿನಿತ್ಯ ಪೂಜಿಸುತ್ತಾ ಬಂದರೆ ನೀವು ಅಂದುಕೊಂಡಿರುವಂತಹ ಕೆಲಸಗಳು ಆಗುತ್ತವೆ.

ಮನೆಗೆ ಸಂಬಂಧಿಸಿದ ದೋಷಗಳು ದೂರವಾಗಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಂತೋಷ ನೆಲೆಸುತ್ತದೆ ಆಮೆಯನ್ನ ಸಾಕುವುದರ ಪ್ರಯೋಜನಗಳು ನಿಮಗೆ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ಆಮೆಯನ್ನ ಮನೆಯಲ್ಲಿ ಸಾಕಬಹುದು ಅಥವಾ ಮನೆಯಲ್ಲಿ ಸ್ಪಟಿಕದ ಆಮೆಯನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಹಣದ ಸಮಸ್ಯೆ ದೂರವಾಗಿ ಮನೆಯ ಸದಸ್ಯರಿಗೆ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.