ಮನೆಗೆ ಧನ ಆಕರ್ಷಣೆ ಮಾಡುವ ಲಕ್ಷ್ಮಿ ಗಾಯತ್ರಿ ಮಂತ್ರ ದಿನಕ್ಕೆ ಒಂದು ಬಾರಿಯಾದರೂ ಈ ಮಂತ್ರವನ್ನು ಹೇಳಿ

Featured Article

ಮನೆಗೆ ಧನ ಆಕರ್ಷಣೆ ಮಾಡುವ ಲಕ್ಷ್ಮಿ ಗಾಯತ್ರಿ ಮಂತ್ರ ದಿನಕ್ಕೆ ಒಂದು ಬಾರಿಯಾದರೂ ಈ ಮಂತ್ರವನ್ನು ಹೇಳಿ

ಮನೆಗೆ ದನಾಕರ್ಷಣೆ ಮಾಡುವಂತಹ ಲಕ್ಷ್ಮಿ ಗಾಯತ್ರಿ ಮಂತ್ರವನ್ನು ನಿಮಗೆ ತಿಳಿಸುತಿದ್ದೇವೆ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಮ್ಮೆಯಾದರೂ ಮನೆಯಲ್ಲಿ ಪಠಿಸುತ ಬಂದರೆ ಅಂತಹ ಅವರ ಮನೆಯಲ್ಲಿ ಲಕ್ಷ್ಮಿ ದೇವಿ ಶಾಶ್ವತವಾಗಿ ನೆಲೆಸುತ್ತಾಳೆ ಹಣಕಾಸಿನ ಸಮಸ್ಯೆ ಅನ್ನುವುದು ಇರುವುದಿಲ್ಲ ಅದು ಮಂತ್ರ ಹೇಗೆ ಪಠಿಸಬೇಕು ಮಂತ್ರದ ವಿಶೇಷತೆ ಏನು ಎನ್ನುವುದನ್ನು ತಿಳಿಸುವ ಮೊದಲು ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ವಿಷ್ಣುವಿನ ಶಕ್ತಿರೂಪಿಣಿಯಾದ ತಾಯಿ ಲಕ್ಷ್ಮಿಯನ್ನು ಸಮೃದ್ಧಿ ಹಾಗೂ ಸಂಪತ್ತಿನ ತಾಯಿ ಎನ್ನಲಾಗುತ್ತದೆ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

ಆಕೆ ಒಲಿದ ಮನೆಯಲ್ಲಿ ಸದಾ ಶ್ರೀಮಂತಿಕೆ ಸಂಪತ್ತು ನೆಮ್ಮದಿ ತುಂಬ ತುಳುಕುತ್ತದೆ ಹಣದ ಹವಾಮಾನದಿಂದ ಹುಟ್ಟುವ ಯಾವ ಭಾದಿಗಳು ಲಕ್ಷ್ಮಿಗೆ ವಲಯದ ಮನೆಯಲ್ಲಿ ಇರಲು ಸಾಧ್ಯವಿಲ್ಲ ಪದ್ಮ ಕಮಲ ವಿಷ್ಣುಪ್ರಿಯೇ ಕಲ್ಯಾಣಿ ವೈಷ್ಣವಿ ಎಂಬ ಎಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಆಕೆಯ ನಾಲ್ಕು ಕೈಗಳು ಧರ್ಮ ಅರ್ಥ ಕಾಮ ಹಾಗೂ ಮೋಕ್ಷವನ್ನು ಸೂಚಿಸುತ್ತವೆ ಎನ್ನಲಾಗುತ್ತಿದೆ ಆಕೆ ಒಲಿಸಿಕೊಳ್ಳುವ ಮಂತ್ರಗಳ ದೈನಂದಿನ ಪಟಿಸುವುದರಿಂದ ವೃತ್ತಿ ಬದುಕಿನಲ್ಲಿ ಏಳಿಗೆ ಅಧಿಕಾರ

ಶ್ರೀಮಂತಿಕೆ ಕಾಣಬಹುದು ಸಂಬಳದ ಕೆಲಸದಲ್ಲಿರುವವರು ಪ್ರಮೋಷನ್ ಪಡೆಯಲು ಬಿಸಿನೆಸ್ ಮಾಡುವವರು ಲಾಭವನ್ನು ಹೆಚ್ಚಿಸಿಕೊಳ್ಳಲು ವ್ಯಾಪಾರ ಮಾಡುವವರು ಗಿರಾಕಿಗಳನ್ನು ಸೆಳೆಯಲು ಲಕ್ಷ್ಮಿ ಮಂತ್ರದಿಂದ ಸಾಧ್ಯವಾಗುತ್ತದೆ ಈ ಮಂತ್ರವನ್ನು ಜಪವಾಗಿ ಜೋರಾಗಿ ಪಠಿಸುವುದರಿಂದ ಹುಟ್ಟುವ ವೈಬ್ರೇಶನ್ ಎನರ್ಜಿಯು ಸಂಪತ್ತು ಹಾಗೂ ಉನ್ನತಿಯನ್ನು ಸೆಳೆಯಬಲ್ಲ ಶಕ್ತಿಯನ್ನು ಹೊಂದಿದೆ ಪ್ರತಿ ಮಂತ್ರಕ್ಕೂ ಅದರ ವೈಬ್ರೇಶನ್

ಹಾಗೂ ದಿವ್ಯ ತೇಜಸ್ವಿ ಇದೆ ಈ ಮಂತ್ರಗಳಲ್ಲಿರುವ ಎನರ್ಜಿಯು ನಿಮ್ಮ ಎನರ್ಜಿಯೊಂದಿಗೆ ಸೇರಲು ಕೆಲವು ಸಮಯ ಬೇಕಾಗುತ್ತದೆ ಯಶಸ್ಸು ಹಾಗೂ ಕಾರ್ಯಸಾಧನೆಗಾಗಿ ಲಕ್ಷ್ಮಿ ಗಾಯತ್ರಿ ಮಂತ್ರವನ್ನು ಜಪ ಮಾಡುವುದರಿಂದ ಅಭ್ಯಾಸ ಮಾಡಿಕೊಳ್ಳಬೇಕು. ಓಂ ಭುರ್ ಭ್ವಾ ಸ್ವಹ್ ತತ್ ಸವಿತೂರ್ ವಾರೆನ್ಯಂ ಭಾರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಹ್ ಪ್ರಚೋದಯತ್. ಗಾಯತ್ರಿ ಮಂತ್ರವು ಶ್ರೇಷ್ಠವಾದದ್ದು

ಮತ್ತು ಅತಿ ಮುಖ್ಯವಾದ ಮಂತ್ರವಾಗಿದೆ ಭಗವಾನ್ ಸೂರ್ಯನು ಮಂತ್ರ ಇದಾಗಿದೆ ಆದ್ದರಿಂದ ನಮ್ಮ ಬುದ್ಧಿ ಶಕ್ತಿಯು ಸರಿಯಾದ ಮಾರ್ಗದಲ್ಲಿ ಇರುತ್ತದೆ ಎನ್ನುವುದು ಈ ಮಂತ್ರದ ಆಶಯವಾಗಿರುತ್ತದೆ ಸ್ನೇಹಿತರೆ ಈ ಮಂತ್ರವನ್ನು ನೀವು ಪ್ರತಿನಿತ್ಯ ಯಾರು ಪಠಿಸುತ್ತಾ ಬರುತ್ತಾರೆ ಅವರಿಗೆ ಲಕ್ಷ್ಮಿ ಕಟಾಕ್ಷ ಆಗುತ್ತದೆ ವ್ಯಾಪಾರ ಅಭಿವೃದ್ಧಿಗಾಗಿ ಹಣಕಾಸಿನ ಸಮಸ್ಯೆ ಇದ್ದವರು ಈ ಮಂತ್ರವನ್ನು ಪಠಿಸಿ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave a Reply

Your email address will not be published. Required fields are marked *