ಮನೇಲಿ ಚಿಕ್ಕ ಪುಟ್ಟ ವಿಷಯಕ್ಕೆ ಜಗಳಗಳನ್ನು ಆಗ್ತಿದ್ದೀಯಾ ಪದೇಪದೇ ವಿನಾಕಾರಣ ಮನಸ್ತಾಪಗಳು ಜೀವನದಲ್ಲಿ ಇದೆಯಾ.
ಸ್ನೇಹಿತರೆ ನಮ್ಮ ಮನೆಯಲ್ಲಿ ಜಗಳ ಎಂಬುದು ಮಾಮೂಲಿಯಾಗಿ ಬಿಟ್ಟಿದೆ ಪ್ರತಿಯೊಂದು ವಿಷಯಕ್ಕೂ ಕೂಡ ಮನೆಯಲ್ಲಿ ಜಗಳ ಮಾಡಬಹುದು ಸಾಮಾನ್ಯ ಹೀಗಾಗಿ ನಾವು ಯಾವುದರ ಸಹಾಯದಿಂದ ಜಗಳವನ್ನು ಕಡಿಮೆ ಮಾಡಬಹುದೇ ಎಂಬುದನ್ನು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.ಈ ರೀತಿಯಾಗಿ ನೀವು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಪದೇಪದೇ ಜಗಳಗಳು ಆಗುತ್ತಿದ್ದರೆ ಅಂದರೆ ಚಿಕ್ಕಪುಟ್ಟ ವಿಷಯಗಳಿಗೆ ದೊಡ್ಡ ದೊಡ್ಡ ಜಗಳು ಆಗುವುದಿಲ್ಲ
ಹಾಗಾಗಿ ನಾವು ಇಂದು ಹೇಳುವ ಈ ಒಂದು ಮಾಹಿತಿ ಪದೇಪದೇ ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳ ಮನೆಯಲ್ಲಿ ಉಂಟಾದರೆ ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮರೆಯಬೇಡಿ. ನಾವು ಇವತ್ತು ತಿಳಿಸಿಕೊಡುವಂತಹ ಪರಿಹಾರದಲ್ಲಿ ಏನೇನು ಪರಿಹಾರಗಳು ಇವೆ ಎಂದರೆ ಪೊಲೀಸ್ ಕೋರ್ಟ್ ಕಚೇರಿಗಳಂತ ಸಮಸ್ಯೆ ಇದ್ದರೂ ಇದರಿಂದ ಹೊರಗೆ ಬರಬಹುದು ಮನೆಯಲ್ಲಿ ಸಣ್ಣ ಪುಟ್ಟ ಜಗಳಗಳು
ಅಥವಾ ಇನ್ನಿತರ ಜಗಳಗಳು ನಡೆಯುತ್ತಿದ್ದರೆ ಮನೆಯಲ್ಲಿ ಏನು ಮಾಡಬೇಕು ಎಂದರೆ ನಿಮ್ಮ ಮನೆಯಲ್ಲಿ ಇರುವಂತಹ ಅಂದರೆ ಅಡಿಕೆ ಮನೆಯಲ್ಲಿರುವಂತಹ ಉಪಯೋಗಿಸಿರುವಂತಹ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಬೇಕು ಬೆಳ್ಳುಳ್ಳಿ ತೆಗೆದುಕೊಂಡು ಅದರಲ್ಲಿ ಇರುವ 10 ಎಸಳುಗಳನ್ನು ತೆಗೆದುಕೊಂಡು ಬೆಳ್ಳುಳ್ಳಿಯ ತುದಿಗೆ 10 ಎಸಳುಗಳನ್ನು ಮಾಲೆಯಾಗಿ ಮಾಡಿಕೊಳ್ಳಬೇಕು. ಹೀಗೆ ಮಾಡಿದ ನಂತರ ಈ ಮಾಲೆಯನ್ನು ನಿಮ್ಮ ದೇವರುಗಳ ಕೋಣಿಗೆ ಅಂದರೆ ಇಟ್ಟು ಆ ಮಾಳಿಗೆ ಅರಿಶಿನ ಮಾಡಬೇಕು
ನೀವು ನಿಮ್ಮ ಊರಿನಲ್ಲಿ ಇರುವಂತಹ ಗ್ರಾಮ ದೇವತೆ ದೇವಸ್ಥಾನಕ್ಕೆ ಹೋಗಿ ಅಮ್ಮನವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಈ ಬೆಳ್ಳುಳ್ಳಿ ಎಸಳುಗಳಿಂದ ಮಾಡಿದಂತಹ ಆಹಾರವನ್ನು ತೆಗೆದುಕೊಂಡು ಗ್ರಾಮದೇವತೆ ದೇವಸ್ಥಾನಕ್ಕೆ ಹೋಗಿ ಅಲ್ಲಿ ಒಂದು ಹರಕೆ ಅರ್ಚನೆಯನ್ನು ಮಾಡಿಸಬೇಕು ಹಾಗೆಯೆ ಮನೆಯಲ್ಲಿ ನೀವು ಪಾನಕ ಮತ್ತು ಹೆಸರುಬೇಳೆ ಕೋಸಂಬರಿಯನ್ನು ಡೇರಿಗೆ ನೈವೇದ್ಯವಾಗಿ ತೆಗೆದುಕೊಂಡು ಹೋಗಬೇಕು ಹೀಗೆ ಮಾಡಿಕೊಂಡು ಪ್ರಸಾದವನ್ನು ದೇವಿಗೆ ನೈವೇದ್ಯ ರೀತಿಯಲ್ಲಿ ಇಡಬೇಕು ಹೀಗೆ ನೈವೇದ್ಯ ಮಾಡಿದ ಪ್ರಸಾದವನ್ನು ಅಲ್ಲಿ ಅಕ್ಕ ಪಕ್ಕದಲ್ಲಿ ಇರುವಂತಹ
ಎಲ್ಲರಿಗೆ ಹಂಚಬೇಕು ಈ ಮಾಲೆಯನ್ನು ಅಂದರೆ ಬೆಳ್ಳುಳ್ಳಿ ಎಸಳುಗಳಿಂದ ಮಾಡಲಿ ಎಂದು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಆಹಾರದ ರೀತಿಯಲ್ಲಿ ಕಟ್ಟಬೇಕು ಹೀಗೆ ಕಟ್ಟಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯ ಸಣ್ಣಪುಟ್ಟ ಜಗಳಗಳು ಹಾಗೂ ಮನಸ್ಥಾಪಗಳು ನಿಮ್ಮಿಂದ ದೂರ ಆಗುತ್ತದೆ ಸ್ನೇಹಿತರೆ ಹಾಗೂ ಗಂಡ ಹೆಂಡತಿ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಿದ್ದರೆ ಅಥವಾ ಮನಸ್ಸಿನಿಂದ ಮನಸ್ಸಿಗೆ ಮನಸ್ತಾಪವಿದ್ದರೆ ನೀವು ಹೀಗೆ ಮಾಡಬೇಕು ಅದು ಬೆಳ್ಳುಳ್ಳಿಯ ನಿಮ್ಮ ಪರ್ಸನಲ್ ಅಥವಾ ನೀವು ಮಲಗಿಕೊಳ್ಳುವ ದಿಂಬಿನ ಕೆಳಗಡೆ ಹೆಂಗಸರು ಇಟ್ಟುಕೊಳ್ಳಬೇಕು ಈ ರೀತಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಇರುವಂತಹ ಸಣ್ಣಪುಟ್ಟ ಜಗಳ ಗಳಿಂದ ಹೊರ ಬರಬಹುದು ನೀವು ಏನೇ ಮಾಡಿದರೂ ಎಷ್ಟೇ ಮಾಡಿದರು ಗಂಡ ಹೆಂಡತಿ ನಡುವೆ ಪರಸ್ಪರ ಅನ್ಯೋನ್ಯತೆ ಇಲ್ಲ ಎಂದರು ಸಹ ಜಗಳಗಳು ಇದ್ದೇ ಇರುತ್ತದೆ ಅದಕ್ಕಾಗಿ ನೀವು ಅನ್ಯೋನ್ಯತೆಗಾಗಿ ಒಂದು ಮಂತ್ರವನ್ನು ಪಠಿಸಬೇಕು ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606