ಕಟಕ ರಾಶಿ ಗುಣ ಲಕ್ಷಣಗಳು…

Featured Article

12 ರಾಶಿಗಳಿಗೆ ತನ್ನದೇ ಆದಂತಹ ಗುಣಲಕ್ಷಣ ತತ್ವಗಳು ಇದೆ. ಅದೇ ರೀತಿ ಕಾಲಚಕ್ರ ಕುಂಡಲಿಯ ನಾಲ್ಕನೇ ರಾಷ್ಟ್ರದಂತಹ ಕರ್ಕಾಟಕ ರಾಶಿ ಅಥವಾ ಕರ್ಕ ರಾಶಿ ಅಥವಾ ಕಟಕ ರಾಶಿ ಅಂತ ಕರೀತಾರೆ. ಅದಕ್ಕೂ ತನ್ನದೇ ಆದಂತಹ ಎಲ್ಲ ರೀತಿಯ ಗುಣಲಕ್ಷಣಗಳು, ಸ್ವಭಾವ, ತತ್ವಹಾಗೆ ಈ ರಾಶಿಗೆ ಯಾವ ಯಾವ ನಕ್ಷತ್ರಗಳು ಬರುತ್ತವೆ, ಮತ್ತೆ ಯಾವ ಸಂಖ್ಯೆಗಳು ಇವರಿಗೆ ಅದೃಷ್ಟವನ್ನು ತಂದುಕೊಡುತ್ತವೆ.

ಹಾಗೆ ಯಾವ ಬಣ್ಣಗಳು ಇವರಿಗೆ ಅದೃಷ್ಟಕ್ಕೆ ಕಾರಣವಾಗುತ್ತವೆ. ಕಟಕರಾಶಿ ಅಂತ ಅಂದ್ರೆ ಇದು ಮೊದಲನೇದಾಗಿ ಜಲತತ್ವರಾಶಿ ಮತ್ತೆ ಇದರ ಗುಣಮಟ್ಟ ವಿಚಾರ. ಹಾಗೆ ಕಿತ್ತಳೆ ಬಣ್ಣ ಮತ್ತು ಬಿಳಿ ಬಣ್ಣ ಇದಕ್ಕೆ ತುಂಬಾ ಚೆನ್ನಾಗಿರುವಂತದ್ದು. ಹಾಗೆ ಸೋಮವಾರ ಮತ್ತು ಗುರುವಾರ ಇದಕ್ಕೆ ಲಕ್ಕಿ ವಾರಗಳು ಹಾಗೆ ಈ ರಾಶಿಗೆ ಅಧಿಪತಿ ಬಂದು ಬಿಟ್ಟು ಚಂದ್ರದೇವ ಹೂಂದಾಣಿಕೆ ರಾಶಿ ಮತ್ತು ಮೀನ ರಾಶಿಯವರು ತುಂಬಾ ಚೆನ್ನಾಗಿರುತ್ತೆ.

ಹಾಗೆ ಮದುವೆ ಮಾಡ್ಕೊಂಡ್ರೆ ಅಥವಾ ಸಹಭಾಗಿತ್ವಕ್ಕೆ ಅಂದ್ರೆ ಪಾರ್ಟ್ನರ್ ಶಿಪ್ ನಲ್ಲಿದ್ದರು. ಮಾಡ್ತೀನಿ ಅಂದ್ರೆ ಅವರಿಗೆ ಮಕರ ರಾಶಿ ತುಂಬಾ ಚೆನ್ನಾಗಿರುತ್ತೆ.ಈ ರಾಶಿಯಲ್ಲಿ ಒಟ್ಟು ಮೂರು ನಕ್ಷತ್ರಗಳು ಬರುತ್ತವೆ. ಅದರಲ್ಲಿ ಒಂದು ಪುನರ್ವಸು ಪುಷ್ಯ ಆಶ್ಲೇಷ ಇವರ ಗುಣಗಳಲ್ಲಿ ಮೊದಲ ಗುಣ ಅಂದ್ರೆ ಮನ ಒಲಿಸುವಂತದ್ದು ಅಂದ್ರೆ ಬೇರೆವರಿಗೆ ತುಂಬಾ ಬೇಗ ಮನವಳಿಕೆ ಆಗೋ ತರ ಮನ ಒಲಿಸೋ ತರ ಅವರು ತಮ್ಮ ಭಾಷಣ ಮಾಡ್ತಾರೆ.

ಹಾಗೆ ಹೆಚ್ಚು ಕಾಲ್ಪನಿಕ ಏನಾದ್ರು ಕಲ್ಪನೆಯಿಂದ ನೋಡ್ತಾ ಇರೋದು ಯಾವುದಾದ್ರೂ ಒಂದು ಕಲ್ಪನೆ ಮಾಡಿಕೊಂಡು ಅದೇ ಲೋಕದಲ್ಲಿ ಇರುವಂತದ್ದು.ಮತ್ತೆ ತುಂಬಾ ಅನಿಷ್ಟಗಳು ಮತ್ತೆ ತುಂಬಾ ಭಾವನಾತ್ಮಕವಾಗಿರುವಂತಹ ತುಂಬಾ ಸೆಂಟಿಮೆಂಟ್ ಎಲ್ಲವು ಜೊತೆಗೆ ಇವರು ತುಂಬಾ ದಯಾಳು ಸಹ ತುಂಬಾ ಇರುವಂತದ್ದು.

ಇವರನ್ನು ಈ ರಾಶಿಯವರನ್ನ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅದು ಒಂದು ರೀತಿಯಲ್ಲಿ ಸವಾಲಿನ ಕೆಲಸಗಳಲ್ಲಿ ಒಂದಾಗಿರುತ್ತದೆ. ಇವರು ಉತ್ತಮ ಗುಣದ ಕಷ್ಟ.

ಜೊತೆಗೆ ಕರ್ಕಾಟಕ ರಾಶಿಯವರು ತುಂಬಾ ಭಾವನಾತ್ಮಕವಾಗಿರೋದ್ರಿಂದ ಮತ್ತು ಸೂಕ್ಷ್ಮವಂತರು ಸಹ ಸೂಕ್ಷ್ಮ ತುಂಬಾ ಜಾಸ್ತಿ. ಇದರಲ್ಲಿ ಹಾಗು ಅವರ ಕುಟುಂಬ ಮತ್ತು ಮನೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತಹ ಜನರು.

ಈ ರಾಶಿಯವರು ದಯೆ ಮತ್ತು ಕರುಣೆಗೆ ತಲೆಬಾಗಿಸುವಂತಹರು ಪ್ರೀತಿಗೆ ಕರಗಿ ಹೋಗುವಂತವರು ಇವರಿಂದ ಭಾವನಾತ್ಮಕವಾಗಿ ಏನಾದರೂ ಕೆಲಸ ಮಾಡಿಕೊಳ್ಳಬಹುದು.

ಈ ರಾಶಿಯ ಜನರು ತುಂಬಾ ನಿಷ್ಠಾವಂತರು ಮತ್ತು ಅನುಭವ ಹೊಂದಿರುವ ಜನರು ಹಾಗು ನಿಮ್ಮ ದುಃಖ ಮತ್ತು ನೋವಿಗೆ ಸ್ಪಂದಿಸುವಂತಹ ಗುಣ ಇವರಲ್ಲಿ ಇರುವಂತಹದು.  ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *